Monday, Jul 22 2019 | Time 07:43 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Parliament

ರೈಲ್ವೆ ‘ಬೆಳವಣಿಗೆಯ ಎಂಜಿನ್’, ಇದನ್ನು ಟ್ರ್ಯಾಕ್‌ನಲ್ಲಿಟ್ಟ ಕೀರ್ತಿ ಪ್ರಧಾನಿಗೆ ಸಲ್ಲುತ್ತದೆ:ಸಚಿವ ಸುರೇಶ್‌ ಅಂಗಡಿ

11 Jul 2019 | 10:50 PM

ನವದೆಹಲಿ, ಜುಲೈ 11, (ಯುಎನ್‌ಐ) ಭಾರತದ ಪ್ರಗತಿಯಲ್ಲಿ ರೈಲ್ವೆ 'ಬೆಳವಣಿಗೆಯ ಎಂಜಿನ್' ಆಗಿದೆ ಮತ್ತು ಭಾರತೀಯ ರೈಲ್ವೆಗೆ ಹೊಸ ದಿಕ್ಕು ನೀಡಿದ ಕೀರ್ತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್.

 Sharesee more..
ರಸ್ತೆ ಅಪಘಾತ ತಡೆಯಲು ತಮಿಳುನಾಡು ಮಾದರಿ ಯೋಜನೆ;  ಲೋಕಸಭೆಯಲ್ಲಿ ನಿತಿನ್ ಗಡ್ಕರಿ

ರಸ್ತೆ ಅಪಘಾತ ತಡೆಯಲು ತಮಿಳುನಾಡು ಮಾದರಿ ಯೋಜನೆ; ಲೋಕಸಭೆಯಲ್ಲಿ ನಿತಿನ್ ಗಡ್ಕರಿ

11 Jul 2019 | 8:27 PM

ನವದೆಹಲಿ, ಜುಲೈ 11(ಯುಎನ್ಐ) ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ಕೇಂದ್ರ ಸರ್ಕಾರ 14 ಸಾವಿರ ಕೋಟಿರೂಪಾಯಿ ಅಂದಾಜಿನಲ್ಲಿ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿದ್ದು, ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದ್ದು, ವಿಶ್ವಬ್ಯಾಂಕ್ ನೆರವಿಗಾಗಿ ಎದುರು ನೋಡಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದ್ದಾರೆ.

 Sharesee more..
ತಮ್ಮ ಕ್ಷೇತ್ರಗಳಲ್ಲಿ ರೈಲು ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲು ಲೋಕಸಭೆಯಲ್ಲಿ ಮನವಿ

ತಮ್ಮ ಕ್ಷೇತ್ರಗಳಲ್ಲಿ ರೈಲು ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲು ಲೋಕಸಭೆಯಲ್ಲಿ ಮನವಿ

11 Jul 2019 | 8:24 PM

ನವದೆಹಲಿ, ಜುಲೈ 11 (ಯುಎನ್‌ಐ) ಲೋಕಸಭೆಯಲ್ಲಿ ಸಂಸದರು ತಮ್ಮ ಕ್ಷೇತ್ರಗಳಲ್ಲಿ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಗುರುವಾರ ಸರ್ಕಾರಕ್ಕೆ ಮನವಿ ಮಾಡಿದರು.

 Sharesee more..
ರೈತರಿಗಾಗಿ ರಾಜ್ಯಮಟ್ಟದ ಯೋಜನೆಗಳಿಗೆ ವೆಚ್ಚ ಹಂಚಿಕೆಗೆ ಕೇಂದ್ರ ಮುಕ್ತ: ನಿರ್ಮಲಾ  ಸೀತಾರಾಮನ್

ರೈತರಿಗಾಗಿ ರಾಜ್ಯಮಟ್ಟದ ಯೋಜನೆಗಳಿಗೆ ವೆಚ್ಚ ಹಂಚಿಕೆಗೆ ಕೇಂದ್ರ ಮುಕ್ತ: ನಿರ್ಮಲಾ ಸೀತಾರಾಮನ್

11 Jul 2019 | 5:19 PM

ನವದೆಹಲಿ, ಜುಲೈ 11 (ಯುಎನ್‌ಐ) ರೈತರಿಗೆ ನೆರವು ನೀಡುವ ವಿವಿಧ ರಾಜ್ಯಮಟ್ಟದ ಯೋಜನೆಗಳಿಗೆ ರಾಜ್ಯಗಳೊಂದಿಗೆ ವೆಚ್ಚವನ್ನು ಹಂಚಿಕೊಳ್ಳುವ ಆಲೋಚನೆಗೆ ಕೇಂದ್ರ ಮುಕ್ತವಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಲ್ಲಿ ಹೇಳಿದ್ದಾರೆ.

 Sharesee more..

ಕಳೆದ 3 ವರ್ಷಗಳಲ್ಲಿ ನಿರ್ಭಯಾ ನಿಧಿಯಡಿ 59 ಪ್ರಸ್ತಾವನೆ ಸ್ವೀಕಾರ: ಸ್ಮೃತಿ ಇರಾನಿ

11 Jul 2019 | 5:00 PM

ನವದೆಹಲಿ, ಜುಲೈ 11 (ಯುಎನ್‌ಐ) ಕಳೆದ 3 ವರ್ಷಗಳಲ್ಲಿ ನಿರ್ಭಯಾ ನಿಧಿಯಡಿ ವಿವಿಧ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಆಡಳಿತಗಳಿಂದ ಸರ್ಕಾರ ಒಟ್ಟು 59 ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

 Sharesee more..
ದುರ್ಬಲ ಆರ್ಥಿಕತೆ ಸದೃಢಗೊಳಿಸುವ ದಿಟ್ಟ ಕ್ರಮಗಳಿಂದ ಸರ್ಕಾರ ಪಲಾಯನ: ಚಿದಂಬರಂ

ದುರ್ಬಲ ಆರ್ಥಿಕತೆ ಸದೃಢಗೊಳಿಸುವ ದಿಟ್ಟ ಕ್ರಮಗಳಿಂದ ಸರ್ಕಾರ ಪಲಾಯನ: ಚಿದಂಬರಂ

11 Jul 2019 | 4:06 PM

ನವದೆಹಲಿ ಜುಲೈ 11 (ಯುಎನ್‌ಐ) ಇತ್ತೀಚಿನ ಚುನಾವಣೆಗಳಲ್ಲಿ ಭಾರಿ ಜನಾದೇಶವನ್ನು ಪಡೆದಿದ್ದರೂ ಸಹ, ದುರ್ಬಲ ಆರ್ಥಿಕತೆಯನ್ನು ಸದೃಢಗೊಳಿಸುವ ದಿಟ್ಟ ಕ್ರಮಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಲಾಯನ ಮಾಡುತ್ತಿದೆ ಎಂದು ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ಸದಸ್ಯ ಪಿ.

 Sharesee more..
ಕರ್ನಾಟಕ ರಾಜಕೀಯ ಬಿಕ್ಕಟ್ಟು: 3ನೇ ದಿನವೂ ಪ್ರತಿಪಕ್ಷಗಳಿಂದ ಸಭಾತ್ಯಾಗ

ಕರ್ನಾಟಕ ರಾಜಕೀಯ ಬಿಕ್ಕಟ್ಟು: 3ನೇ ದಿನವೂ ಪ್ರತಿಪಕ್ಷಗಳಿಂದ ಸಭಾತ್ಯಾಗ

11 Jul 2019 | 3:49 PM

ನವದೆಹಲಿ, ಜುಲೈ 11 (ಯುಎನ್‌ಐ) ಕರ್ನಾಟಕ ಮತ್ತು ಗೋವಾದಲ್ಲಿನ ರಾಜಕೀಯ ಬೆಳವಣಿಗೆಗಳ ವಿರುದ್ಧ ತಮ್ಮ ಪ್ರತಿಭಟನೆ ವ್ಯಕ್ತಪಡಿಸುವ ಮೂಲಕ ಪ್ರಧಾನ ವಿರೋಧ ಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಗುರುವಾರ ಲೋಕಸಭೆಯಲ್ಲಿ ಸಭಾತ್ಯಾಗ ನಡೆಸಿದವು

 Sharesee more..

ರೈತರ ಸಮಸ್ಯೆ: ಲೋಕಸಭೆಯಲ್ಲಿ ರಾಜನಾಥ್, ರಾಹುಲ್ ಜಟಾಪಟಿ

11 Jul 2019 | 3:32 PM

ನವದೆಹಲಿ, ಜುಲೈ 11 (ಯುಎನ್ಐ) ದೇಶಾದ್ಯಂತ ರೈತಾಪಿ ವರ್ಗ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಲೋಕಸಭೆಯಲ್ಲಿ ಗುರುವಾರ ಆಡಳಿತ ಹಾಗೂ ವಿಪಕ್ಷದ ನಡುವೆ ಜಟಾಪಟಿ ನಡೆಯಿತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಆರೋಪವನ್ನು ಬಲವಾಗಿ ನಿರಾಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ಕಾರವನ್ನು ಸಮರ್ಥಿಸಿಕೊಂಡರು “ಈ ಸಾಲಿನ ಬಜೆಟ್ ನಲ್ಲಿ ರೈತರಿಗಾಗಿ ಸರ್ಕಾರ ಸೂಕ್ತ ಕ್ರಮಗಳನ್ನು ರೂಪಿಸಿಲ್ಲ” ಎಂದು ರಾಹುಲ್ ಗಾಂಧಿ ಆರೋಪಿಸುತ್ತಿದ್ದಂತೆ, ಕಿಡಿಕಾರಿದ ರಾಜನಾಥ್ ಸಿಂಗ್, “ರೈತರ ಸಮಸ್ಯೆ ಇಂದು, ನಿನ್ನೆ ಅಥವಾ ನಾಲ್ಕು ವರ್ಷಗಳ ಹಿಂದಿನದಲ್ಲ.

 Sharesee more..

ರೈಲ್ವೆ ಅನುದಾನಗಳ ಮೇಲಿನ ಬೇಡಿಕೆ ಲೋಕಸಭೆಯಲ್ಲಿ ಚರ್ಚೆ: ನಿಧಿ ಕ್ರೋಡೀಕರಣಕ್ಕೆ ಒತ್ತು ನೀಡಲು ಅಧೀರ್ ಸಲಹೆ

11 Jul 2019 | 3:26 PM

ನವದೆಹಲಿ, ಜುಲೈ 11 (ಯುಎನ್‌ಐ) ಲೋಕಸಭೆಯಲ್ಲಿ ಗುರುವಾರ ರೈಲ್ವೆಗೆ ಅನುದಾನಗಳ ಮೇಲಿನ ಬೇಡಿಕೆ ಕುರಿತ ಚರ್ಚೆ ಕೈಗೆತ್ತಿಕೊಳ್ಳಲಾಗಿದ್ದು, ಕಾಂಗ್ರೆಸ್ ಸಭಾ ನಾಯಕ ಅಧೀರ್ ರಂಜನ್ ಚೌಧರಿ,ರೈಲ್ವೆ ಸಚಿವಾಲಯದ ಬಗ್ಗೆ ಮೋದಿ ಸರ್ಕಾರ ವಹಿಸಿರುವ ಲಕ್ಷ್ಯದ ಬಗ್ಗೆ ವಿಮರ್ಶಾತ್ಮಕ ಪ್ರಸ್ತಾಪ ಮಾಡಿದ್ದಾರೆ.

 Sharesee more..

ರಾಜ್ಯಸಭೆಯಲ್ಲಿ ಸದ್ದು ಮಾಡಿದ ಕರ್ನಾಟಕ, ಗೋವಾ ಬಿಕ್ಕಟ್ಟು: ಕಾಂಗ್ರೆಸ್ ಸದಸ್ಯರ ವಾಕೌಟ್

11 Jul 2019 | 2:52 PM

ನವದೆಹಲಿ, ಜುಲೈ 11 (ಯುಎನ್ಐ) ಕಳೆದೆರಡು ದಿನಗಳಿಂದ ಸಂಸತ್ತಿನ ಉಭಯ ಸದನಗಳಲ್ಲಿ ಕರ್ನಾಟಕ ರಾಜಕೀಯ ಬಿಕ್ಕಟ್ಟಿನ ಹೈಡ್ರಾಮಾ ಸದ್ದು ಮಾಡುತ್ತಿದ್ದು ಗುರುವಾರವೂ ಮುಂದುವರಿಯಿತು ಗೋವಾ ಹಾಗೂ ಕರ್ನಾಟಕದ ಬಿಕ್ಕಟಿನಲ್ಲಿ ಬಿಜೆಪಿ ಪಾತ್ರವಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ರಾಜ್ಯಸಭೆಯಿಂದ ಹೊರನಡೆಯುವ ಮೂಲಕ ಪ್ರತಿಭಟನೆ ಸೂಚಿಸಿದರು ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ, ಕೇಂದ್ರ ಬಜೆಟ್ ಮೇಲಿನ ತಮ್ಮ ಚರ್ಚೆ ಪೂರ್ಣಗೊಳಿಸುವಂತೆ ಶಿವಸೇನಾ ಸದಸ್ಯ ಅನಿಲ್ ದೇಸಾಯಿ ಅವರಿಗೆ ಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಸೂಚಿಸಿದರು ಈ ವೇಳೆ ಕಾಂಗ್ರೆಸ್ ಸದಸ್ಯ ಆನಂದ್ ಶರ್ಮಾ, ಕರ್ನಾಟಕದಲ್ಲಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ, ಗೋವಾದಲ್ಲಿಯೂ ಕಾಂಗ್ರೆಸ್ ನಲ್ಲಿ ಪಕ್ಷಾಂತರಕ್ಕೆ ತಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿ, ಪ್ರತಿಭಟನಾ ಸೂಚಕವಾಗಿ, ಪಕ್ಷದ ಇತರ ಸದಸ್ಯರೊಂದಿಗೆ ಹೊರನಡೆದರು ಆರ್ ಜೆಡಿ ಸದಸ್ಯ ಮನೋಜ್ ಝಾ ಸಾಥ್ ನೀಡಿದರು.

 Sharesee more..

ರೈತರ ಸಮಸ್ಯೆಗಳಿಗೆ ಹಿಂದಿನ ಯುಪಿಎ ಸರ್ಕಾರ ಹೊಣೆ : ರಾಜನಾಥ್

11 Jul 2019 | 2:38 PM

ನವದೆಹಲಿ, ಜುಲೈ 11 (ಯುಎನ್‌ಐ)ದೇಶದ ರೈತರು ಎದುರಿಸುತ್ತಿರುವ ಬಹುಮುಖಿ ಸಮಸ್ಯೆಗಳಿಗೆ ಹಿಂದಿನ ಯುಪಿಎ, ಕಾಂಗ್ರೆಸ್ ಸರ್ಕಾರಗಳ ವೈಫಲ್ಯಗಳೇ ಕಾರಣ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಆರೋಪ ಮಾಡಿದ್ದಾರೆ ಲೋಕಸಭೆಯಲ್ಲಿ ಮಧ್ಯ ಪ್ರವೇಶ ಮಾಡಿ ಮಾತನಾಡಿದ ಅವರು, ಈಗಿನ ಮೋದಿ ಸರ್ಕಾರವನ್ನು ರೈತ ಸಮಸ್ಯೆ ನಿವಾರಿಸಲು ಹಲವು ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಅವರು .

 Sharesee more..

ಏರ್ ಇಂಡಿಯಾದ ಪುನರುಜ್ಜೀವನಕ್ಕೆ ಸರ್ಕಾರ ಬದ್ಧ: ಪುರಿ

11 Jul 2019 | 1:59 PM

ನವದೆಹಲಿ, ಜುಲ 11 (ಯುಎನ್ಐ) ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾದ ಪುನರುಜ್ಜೀವನಕ್ಕಾಗಿ ಕಾರ್ಯತಂತ್ರ ಹೂಡಿಕೆಗೆ ಬದ್ಧ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ ದೀಪ್ ಸಿಂಗ್ ಪುರಿ, ಜೆಟ್ ಏರ್ ವೇಸ್ ಮುಚ್ಚಿದ ಹೊರತಾಗಿಯೂ, ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ 17ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

 Sharesee more..

ರಾಜ್ಯಸಭೆಯಲ್ಲೂ ರಾಜ್ಯ ರಾಜಕಾರಣದ ಗದ್ದಲ; ಮುಂದೂಡಿಕೆ

10 Jul 2019 | 8:13 PM

ನವದೆಹಲಿ, ಜುಲೈ 10 (ಯುಎನ್ಐ) ರಾಜ್ಯಸಭೆಯ ಎರಡನೇ ದಿನದ ಕಲಾಪದಲ್ಲೂ ಕರ್ನಾಟಕದ ರಾಜಕಾರಣ ಪ್ರತಿಧ್ವನಿಸಿದ್ದು, ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರವನ್ನು ಬುಡಮೇಲು ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು ರಾಜ್ಯಸಭೆಯ ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ ಹಾಗೂ ಮಧ್ಯಾಹ್ನದ ನಂತರ ಕಲಾಪದಲ್ಲಿ, ಕಾಂಗ್ರೆಸ್ ಸದಸ್ಯರು ಗಲಭೆ ಮುಂದುವರಿಸಿದ್ದರಿಂದ ಅನಿವಾರ್ಯವಾಗಿ ಸದನವನ್ನು ನಾಳೆಗೆ ಮುಂದೂಡಲಾಯಿತು.

 Sharesee more..

ಇಂಧನ ದರ ಹೆಚ್ಚಳಕ್ಕೆ ವಿರೋಧ; ಕಾಂಗ್ರೆಸ್, ಟಿಎಂಸಿ ಸದಸ್ಯರಿಂದ ಸಭಾತ್ಯಾಗ

10 Jul 2019 | 6:44 PM

ನವದೆಹಲಿ, ಜುಲೈ 10 (ಯುಎನ್ಐ) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ ಉತ್ತರದಿಂದ ತೃಪ್ತಿ ಹೊಂದದ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯರು ಬುಧವಾರ ಲೋಕಸಭಾ ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದರು.

 Sharesee more..
ದೇಶಭ್ರಷ್ಟರ  ಪ್ರಯಾಣ ಯೋಜನೆ ಪರಿಶೀಲಿಸಲು   ಎಂಇಎ ಬಳಿ ಯಾವುದೇ ಮಾರ್ಗವಿಲ್ಲ;  ಲೋಕಸಭೆ ಸರ್ಕಾರದ  ಉತ್ತರ

ದೇಶಭ್ರಷ್ಟರ ಪ್ರಯಾಣ ಯೋಜನೆ ಪರಿಶೀಲಿಸಲು ಎಂಇಎ ಬಳಿ ಯಾವುದೇ ಮಾರ್ಗವಿಲ್ಲ; ಲೋಕಸಭೆ ಸರ್ಕಾರದ ಉತ್ತರ

10 Jul 2019 | 6:17 PM

ನವದೆಹಲಿ, ಜುಲೈ 10( ಯುಎನ್ಐ) ದೇಶದಿಂದ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಪ್ರಯಾಣ ಯೋಜನೆಗಳನ್ನು ಪರಿಶೀಲಿಸುವ ಯಾವುದೇ ಮಾರ್ಗಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊಂದಿಲ್ಲ ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ

 Sharesee more..