Monday, Jul 22 2019 | Time 07:38 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Parliament
ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಕರ್ನಾಟಕ ಸರ್ಕಾರದ ಬಿಕ್ಕಟ್ಟು: ಕಲಾಪ ಭಂಗ

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಕರ್ನಾಟಕ ಸರ್ಕಾರದ ಬಿಕ್ಕಟ್ಟು: ಕಲಾಪ ಭಂಗ

10 Jul 2019 | 4:57 PM

ನವದೆಹಲಿ, ಜುಲೈ 10 (ಯುಎನ್ಐ) ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನದ ಅಂಚಿನಲ್ಲಿರುವ ವಿಚಾರ ರಾಜ್ಯಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿದ್ದು, ಕಲಾಪ ಭಂಗಕ್ಕೆ ಕಾರಣವಾಯಿತು

 Sharesee more..
ವಿತ್ತೀಯ ಸದೃಢತೆ,  ಆರ್ಥಿಕ  ವೃದ್ಧಿಗೆ  ಸರ್ಕಾರ ಬದ್ದ; ನಿರ್ಮಲಾ ಸೀತಾರಾಮನ್

ವಿತ್ತೀಯ ಸದೃಢತೆ, ಆರ್ಥಿಕ ವೃದ್ಧಿಗೆ ಸರ್ಕಾರ ಬದ್ದ; ನಿರ್ಮಲಾ ಸೀತಾರಾಮನ್

10 Jul 2019 | 4:26 PM

ನವದೆಹಲಿ,ಜುಲೈ 10(ಯುಎನ್ಐ) – ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಅಮೆರಿಕಾ ಡಾಲರ್ ಗೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರ ದೃಢ ಸಂಕಲ್ಪ ಕೈಗೊಂಡಿದ್ದು.

 Sharesee more..

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿರುವ ಬಜೆಟ್: ಸಂಸದ ಗಿರೀಶ್ ಬಾಪಟ್

10 Jul 2019 | 4:07 PM

ನವದೆಹಲಿ, ಜುಲೈ 10 (ಯುಎನ್ಐ) ಕೇಂದ್ರ ಸರ್ಕಾರದ 2019-20ನೇ ಸಾಲಿನ ಬಜೆಟ್ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಂತಿದೆ ಎಂದು ಸಂಸದ ಗಿರೀಶ್ ಬಾಲಚಂದ್ರ ಬಾಪಟ್ ಶ್ಲಾಘಿಸಿದ್ದಾರೆ ಲೋಕಸಭೆಯಲ್ಲಿ ಬುಧವಾರ ಮುಂದುವರಿದ ಬಜೆಟ್ ಮೇಲಿನ ಮೂರನೇ ದಿನದ ಚರ್ಚೆಯಲ್ಲಿ ಪಾಲ್ಗೊಂಡ ಬಾಪಟ್, ಆಯವ್ಯಯದ ಆರ್ಥಿಕ ನೀಲನಕ್ಷೆ ಎಲ್ಲರಿಗೂ ಮನೆ ಹಾಗೂ ನೀರು ಪೂರೈಕೆಗೆ ಆದ್ಯತೆ ನೀಡಿದೆ ಎಂದರು.

 Sharesee more..
ಕರ್ನಾಟಕದಲ್ಲಿ  ರಾಷ್ಟ್ರೀಯ ಪೌರತ್ವ ನೋಂದಣಿ  ನಡೆಸಬೇಕು;  ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ  ಆಗ್ರಹ

ಕರ್ನಾಟಕದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ನಡೆಸಬೇಕು; ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ ಆಗ್ರಹ

10 Jul 2019 | 3:23 PM

ನವದೆಹಲಿ, ಜುಲೈ 10(ಯುಎನ್ಐ) ಕರ್ನಾಟಕದಲ್ಲಿ ಬಾಂಗ್ಲಾದೇಶ ಅಕ್ರಮ ವಲಸಿಗರು ಸ್ಥಳೀಯ ಜನರಿಗೆ ಬೆದರಿಕೆಯೊಡ್ಡಿದ್ದು ಇದು ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಕಂಠಕ ಪ್ರಾಯವಾಗಿದೆ ಹಾಗಾಗಿ ಆಸ್ಸಾಂ ನಂತೆ ದಕ್ಷಿಣದ ರಾಜ್ಯದಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ನಡೆಸಬೇಕು ಎಂದು ಬಿಜೆಪಿ ಸದಸ್ಯ ತೇಜಸ್ವಿ ಸೂರ್ಯ ಲೋಕಸಭೆಯಲ್ಲಿ ಬುಧವಾರ ಮನವಿ ಮಾಡಿದರು.

 Sharesee more..

ಪಾಸ್‌ಪೋರ್ಟ್ ಕೇಂದ್ರ ಸ್ಥಾಪನೆಯಲ್ಲಿ ಸುಷ್ಮಾ ನೇತೃತ್ವಕ್ಕೆ ಲೋಕಸಭೆಯಲ್ಲಿ ಮೆಚ್ಚುಗೆ

10 Jul 2019 | 2:42 PM

ನವದೆಹಲಿ, ಜುಲೈ 10 (ಯುಎನ್ಐ) ದೇಶಾದ್ಯಂತ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯುವಲ್ಲಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪರಿಶ್ರಮ ಅಪಾರ ಎಂದು ಜಾರ್ಖಂಡ್ ನ ಬಿದ್ಯುತ್ ಬರನ್ ಮಹತೋ ಮತ್ತು ಮಧ್ಯಪ್ರದೇಶದ ಸುಧೀರ್ ಗುಪ್ತಾ ಬುಧವಾರ ಲೋಕಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 Sharesee more..

ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಪಿತೂರಿ : ಅಧಿರ್

10 Jul 2019 | 2:38 PM

ನವದೆಹಲಿ, ಜುಲೈ 10 (ಯುಎನ್‌ಐ) ಕರ್ನಾಟಕದಲ್ಲಿನ ಕಾಂಗ್ರೆಸ್ - ಜೆಡಿಎಸ್ ಶಾಸಕರ ರಾಜೀನಾಮೆ ಹಾಗೂ ರಾಜಕೀಯ ಬಿಕ್ಕಟ್ಟು ಸಹ ಸಂಸತ್ತಿನ ಉಭಯ ಸದನಗಳಲ್ಲಿ ಎರಡನೇ ದಿನವಾದ ಇಂದೂ ಸಹ ಪ್ರಸ್ತಾಪವಾಗಿ ಭಾರಿ ಕೋಲಾಹಲ ಮತ್ತು ಸಭಾತ್ಯಾಗಕ್ಕೆ ಕಾರಣವಾಗಿದೆಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದರೆ ರಾಜ್ಯಸಭೆಯ ಕಲಾಪವನ್ನು ಕಾಂಗ್ರೆಸ್ ಸದಸ್ಯರ ಗದ್ದಲ, ಭಾರಿ ಕೋಲಾಹಲದ ಕಾರಣ ಕೆಲ ಕಾಲ ಮುಂದೂಡಲಾಯಿತು.

 Sharesee more..

ಬಜೆಟ್ ಚರ್ಚೆಗೆ ಸಮಯ ವಿಸ್ತರಣೆ: ಸ್ಪೀಕರ್ ಗೆ ಅಧಿರ್ ಧನ್ಯವಾದ

10 Jul 2019 | 1:48 PM

ನವದೆಹಲಿ, ಜುಲೈ 10 (ಯುಎನ್‌ಐ) ಬಜೆಟ್ ಚರ್ಚೆ ಮುಂದುವರಿಸಲು ವಿಪಕ್ಷಗಳಿಗೆ ಹೆಚ್ಚಿನ ಸಮಯ ನೀಡಿದ ಕಾರಣಕ್ಕಾಗಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

 Sharesee more..

ದಂತ ತಜ್ಞರ ಮಂಡಳಿ ತಿದ್ದುಪಡಿ ಮಸೂದೆ ಅಂಗೀಕಾರ

09 Jul 2019 | 9:52 PM

ನವದೆಹಲಿ, ಜು 9(ಯುಎನ್‌ಐ) ದಂತ ತಜ್ಞರ ತಿದ್ದುಪಡಿ ಮಸೂದೆ 2019ನ್ನು ರಾಜ್ಯಸಭೆಯಲ್ಲಿ ಮಂಗಳವಾರ ಅಂಗೀಕರಿಸುವುದರ ಮೂಲಕ, ಮಸೂದೆಯನ್ನು ಸಂಸತ್ ಅನುಮೋದಿಸಿದೆ.

 Sharesee more..

ಸದನದಲ್ಲಿ ಘೋಷಣೆ ಕೂಗಿ ಅಚ್ಚರಿ ಮೂಡಿಸಿದ ರಾಹುಲ್ ಗಾಂಧಿ

09 Jul 2019 | 8:16 PM

ನವದೆಹಲಿ, ಜುಲೈ 9 (ಯುಎನ್ಐ) ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ರಾಹುಲ್ ಗಾಂಧಿ ಅವರು ಸದನದಲ್ಲಿ ಕ್ರಿಯಾಶೀಲರಾಗಿದ್ದಾರೆ ತಮ್ಮ ರಾಜಕೀಯ ಜೀವನಕ್ಕೆ ಹೊಸ ಭಾಷ್ಯ ಬರೆಯಲು ಮುಂದಾಗಿರುವ ಅವರು, ಮಂಗಳವಾರ ಸಂಸತ್ ಕಲಾಪದಲ್ಲಿ ಮಾತ್ರ ತಮ್ಮ ಎಂದಿನ ಶಾಂತತೆ ತೊರೆದು ಕೆಲ ಕಾಲ ಉಗ್ರರೂಪ ತೋರಿಸಿದರು.

 Sharesee more..

ಎಲ್ಲಾ ರಾಜ್ಯಗಳು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಜಾರಿಗೆ ತರಲು ಸಿದ್ಧವಾಗಿವೆ: ಕೇಂದ್ರ ಸರ್ಕಾರ

09 Jul 2019 | 7:58 PM

ನವದೆಹಲಿ, ಜುಲೈ 9 (ಯುಎನ್‌ಐ) ತಮ್ಮ ಹಿಂದಿನ ಆಕ್ಷೇಪಣೆಗಳನ್ನು ಬದಿಗಿಟ್ಟು, ಎಲ್ಲಾ ರಾಜ್ಯ ಸರ್ಕಾರಗಳು ಮೋದಿ ಸರ್ಕಾರದ ರೈತರಿಗೆ ವಾರ್ಷಿಕ 6 ಸಾವಿರ ರೂ ಸಹಾಯಧನ ನೀಡುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.

 Sharesee more..

ತರೂರ್ ಕುರಿತ ರಾಥೋಡ್ ಹೇಳಿಕೆ: ಪ್ರತಿಪಕ್ಷ ಸದಸ್ಯರಿಂದ ಪ್ರತಿಭಟನೆ

09 Jul 2019 | 7:31 PM

ನವದೆಹಲಿ, ಜುಲೈ 9 (ಯುಎನ್‌ಐ) 'ಶೂನ್ಯ ಬಜೆಟ್' ಕೃಷಿ ಬಗ್ಗೆ ಕಾಂಗ್ರೆಸ್‍ ಸದಸ್ಯ ಶಶಿ ತರೂರ್ ಗೆ ಏನೂ ಗೊತ್ತಿಲ್ಲ ಎಂದು ಬಿಜೆಪಿ ಸದಸ್ಯ ಮತ್ತು ಮಾಜಿ ಸಚಿವ ರಾಜ್ಯವರ್ಧನ್ ರಾಥೋಡ್‌ ನೀಡಿದ ಹೇಳಿಕೆಗೆ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮಂಗಳವಾರ ಲೋಕಸಭೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು.

 Sharesee more..

ಲೋಕಸಭೆಯನ್ನು ಸ್ಥಳೀಯ ಆಡಳಿತವನ್ನಾಗಿ ಬದಲಾಯಿಸಬೇಡಿ; ಸಂಸದರಿಗೆ ಸ್ಪೀಕರ್ ಎಚ್ಚರಿಕೆ

09 Jul 2019 | 6:46 PM

ನವದೆಹಲಿ, ಜುಲೈ 9 (ಯುಎನ್ಐ) 'ಸಂಸತ್ ಭವನವನ್ನು 'ಪುರಸಭೆ'ಯನ್ನಾಗಿ ಬದಲಾಯಿಸಬೇಡಿ' ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಸದಸ್ಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಸದನದಲ್ಲಿ ಮಂಗಳವಾರ ಕೂಡ ಕರ್ನಾಟಕದ ರಾಜಕಾರಣ ಪ್ರತಿಧ್ವನಿಸಿದ್ದು, ವಿಪಕ್ಷ ಕಾಂಗ್ರೆಸ್ ಗೆ ಬೆಂಬಲವಾಗಿ ಇತರ ವಿಪಕ್ಷ ನಾಯಕರು ಧ್ವನಿಗೂಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

 Sharesee more..

ಕಾಂಗ್ರೆಸ್, ತೃಣಮೂಲ ಸದಸ್ಯರ ಗದ್ದಲ. ನಡೆಯದ ರಾಜ್ಯಸಭೆ ಕಲಾಪ

09 Jul 2019 | 4:35 PM

ನವದೆಹಲಿ,ಜುಲೈ9 (ಯುಎನ್ಐ) ಕರ್ನಾಟಕ ರಾಜಕೀಯ ಬಿಕ್ಕಟ್ಟು ಹಾಗೂ ಸರ್ಕಾರಿ ಸ್ವಾಮ್ಯದ ಘಟಕಗಳಿಂದ ಬಂಡವಾಳ ಹಿಂತೆಗೆತದ ಸರ್ಕಾರದ ಕ್ರಮ ವಿರೋಧಿಸಿ ಕಾಂಗ್ರೆಸ್ ಹಾಗೂ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷಗಳ ಸದಸ್ಯರು ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ ರಾಜ್ಯಸಭಾ ಕಲಾಪವನ್ನು ಮಂಗಳವಾರ ದಿನದ ಮಟ್ಟಿಗೆ ಮುಂದೂಡಲಾಯಿತು.

 Sharesee more..

ಲೋಕಸಭೆಯಲ್ಲಿ ಮತ್ತೆ "ಕರ್ನಾಟಕ ಬಿಕ್ಕಟ್ಟು" ಪ್ರತಿಧ್ವನಿ; ಕಾಂಗ್ರೆಸ್, ಡಿಎಂಕೆ ಇನ್ನಿತರ ಪ್ರತಿಪಕ್ಷಗಳ ಸದಸ್ಯರ ಸಭಾತ್ಯಾಗ

09 Jul 2019 | 2:58 PM

ನವದೆಹಲಿ, ಜುಲೈ 9 (ಯುಎನ್ಐ) -ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ತಮ್ಮ ಪ್ರತಿಭಟನೆಯ ಭಾಗವಾಗಿ ಲೋಕಸಭೆಯಲ್ಲಿ ಮಂಗಳವಾರ ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳಾದ ಡಿಎಂಕೆ ಹಾಗೂ ನ್ಯಾಷನಲ್ ಕಾನ್ಪರೆನ್ಸ್ ಸದಸ್ಯರು ಸಭಾತ್ಯಾಗ ನಡೆಸಿದರು.

 Sharesee more..

ಕರ್ನಾಟಕ ಬಿಕ್ಕಟ್ಟು, ಬಂಡವಾಳ ಹಿಂತೆಗೆತ ಪ್ರತಿಧ್ವನಿ: ರಾಜ್ಯಸಭೆ ಕಲಾಪ ಎರಡ ಬಾರಿ ಮುಂದೂಡಿಕೆ

09 Jul 2019 | 2:33 PM

ನವದೆಹಲಿ, ಜುಲೈ 9 (ಯುಎನ್‍ಐ)-ಕರ್ನಾಟಕದಲ್ಲಿನ ರಾಜಕೀಯ ಬಿಕ್ಕಟ್ಟು ಮತ್ತು ಸಾರ್ವಜನಿಕ ವಲಯ ಕಂಪೆನಿಗಳಲ್ಲಿ ಬಂಡವಾಳ ಹಿಂತೆಗೆದ ವಿಷಯವಾಗಿ ಕಾಂಗ್ರೆಸ್ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಸದಸ್ಯರ ಪ್ರತಿಭಟನೆ ಮಧ್ಯೆ ರಾಜ್ಯಸಭೆ ಕಲಾಪವನ್ನು ಮಂಗಳವಾರ ಮಧ್ಯಾಹ್ನದವರೆಗೆ ಎರಡು ಬಾರಿ ಮುಂದೂಡಲಾಯಿತು.

 Sharesee more..