Monday, Jul 22 2019 | Time 07:33 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Parliament

ಸಾಲ ಮನ್ನಾ ನಡುವೆಯೂ 2015 ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಹೆಚ್ಚಳ

09 Jul 2019 | 1:41 PM

ನವದೆಹಲಿ, ಜುಲೈ 9 (ಯುಎನ್ಐ) ದೇಶದ ಕೆಲವು ರಾಜ್ಯಗಳಲ್ಲಿ ಸಾಲ ಮನ್ನಾ ನಂತರ ಕೂಡ 2015 ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.

 Sharesee more..

ರಾಜ್ಯಸಭಾ ಸದಸ್ಯರಾಗಿ ಜುಗಲ್ ಸಿಂಗ್ ಮಾಥುರ್ ಪ್ರಮಾಣವಚನ ಸ್ವೀಕಾರ

09 Jul 2019 | 1:14 PM

ನವದೆಹಲಿ, ಜುಲೈ 9 (ಯುಎನ್ಐ) ಗುಜರಾತ್ ನಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯ ಜುಗಲ್ ಸಿಂಗ್ ಮಾಥುರ್ ಮಂಗಳವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು ಸಭಾಪತಿ ಎಂ.

 Sharesee more..

ಕರ್ನಾಟಕದ ಅನಿಶ್ಚಿತ ರಾಜಕೀಯ ಬೆಳವಣಿಗೆ – ರಾಜ್ಯಸಭೆಯಲ್ಲಿ ಪ್ರಸ್ತಾಪ, ಗದ್ದಲ : ಕಲಾಪ ಮುಂದೂಡಿಕೆ

09 Jul 2019 | 1:13 PM

ನವದೆಹಲಿ, ಜುಲೈ 9 (ಯುಎನ್ಐ) ಕರ್ನಾಟಕದಲ್ಲಿ ಉಂಟಾಗಿರುವ ಅನಿಶ್ಚಿತ ರಾಜಕೀಯ ಪರಿಸ್ಥಿತಿ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ್ದು ಈ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದರು; ಇದರ ಪರಿಣಾಮ ಕಲಾಪವನ್ನು ಸ್ವಲ್ಪ ಕಾಲ ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

 Sharesee more..

ರಾಜ್ಯಸಭಾ ಸದಸ್ಯರಾಗಿ ಜುಗಲ್ ಸಿಂಗ್ ಮಾಥುರ್ ಪ್ರಮಾಣವಚನ ಸ್ವೀಕಾರ

09 Jul 2019 | 12:35 PM

ನವದೆಹಲಿ, ಜುಲೈ 9 (ಯುಎನ್ಐ) ಗುಜರಾತ್ ನಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯ ಜುಗಲ್ ಸಿಂಗ್ ಮಾಥುರ್ ಮಂಗಳವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು ಸಭಾಧ್ಯಕ್ಷ ಎಂ.

 Sharesee more..

ಎಕ್ಸ್ ಪ್ರೆಸ್ ವೇ - ಹೆದ್ದಾರಿಗಳಲ್ಲಿ ಮೂಲಸೌಕರ್ಯ

08 Jul 2019 | 9:21 PM

ನವದೆಹಲಿ, ಜುಲೈ 8 (ಯುಎನ್ಐ) ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೂಲಸೌಕರ್ಯ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ಸೋಮವಾರ ತಿಳಿಸಿದ್ದಾರೆ ಹೆದ್ದಾರಿಗಳಲ್ಲಿ ಪೆಟ್ರೋಲ್ ಬಂಕ್, ಶೌಚಾಲಯ, ಆಹಾರ ಮಳಿಗೆ, ಪಾರ್ಕಿಂಗ್ ವ್ಯವಸ್ಥೆ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದು ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ.

 Sharesee more..

ಆಯುಷ್ಮಾನ್ ಯೋಜನೆಯ ಪ್ರಯೋಜನ ಪಡೆಯಿರಿ; ಅಪರಾಜಿತ ಸಾರಂಗಿ

08 Jul 2019 | 9:12 PM

ನವದೆಹಲಿ, ಜುಲೈ 8 (ಯುಎನ್ಐ) ಒಡಿಶಾ ಜನರು ಕೇಂದ್ರ ಸರ್ಕಾರದ ಪ್ರಮುಖ ಯೋಜನೆ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಭುವನೇಶ್ವರದ ಬಿಜೆಪಿ ಸಂಸದೆ ಅಪರಾಜಿತ ಸಾರಂಗಿ ಕರೆ ನೀಡಿದ್ದಾರೆ ಬಜೆಟ್ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಾರಂಗಿ, ಒಳ್ಳೆಯ ಯೋಜನೆಗಳು ಮೇಲುಗೈ ಎಂದರು.

 Sharesee more..
ಆಧಾರ್   ತಿದ್ದುಪಡಿ ವಿಧೇಯಕ 2019 ಸಂಸತ್ ಅನುಮೋದನೆ

ಆಧಾರ್ ತಿದ್ದುಪಡಿ ವಿಧೇಯಕ 2019 ಸಂಸತ್ ಅನುಮೋದನೆ

08 Jul 2019 | 8:16 PM

ನವದೆಹಲಿ, ಜುಲೈ 8( ಯುಎನ್ಐ)- ಮೊಬೈಲ್ ಫೋನ್ ಸಂಪರ್ಕ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಬಳಕೆದಾರರು ಸ್ವಪ್ರೇರಣೆಯಿಂದ ಗುರುತಿನ ಪುರಾವೆಯಾಗಿ ಬಳಸಲು ಅವಕಾಶ ನೀಡುವ ಆಧಾರ್ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ವಿಧೇಯಕ 2019 ಅನ್ನು ಸಂಸತ್ ಸೋಮವಾರ ಅನುಮೋದಿಸಿದೆ

 Sharesee more..
ರಾಜ್ಯಸಭಾ ಸದಸ್ಯರಾಗಿ ಡಾ.ಎಸ್.ಜೈಶಂಕರ್  ಪ್ರಮಾಣ

ರಾಜ್ಯಸಭಾ ಸದಸ್ಯರಾಗಿ ಡಾ.ಎಸ್.ಜೈಶಂಕರ್ ಪ್ರಮಾಣ

08 Jul 2019 | 7:22 PM

ನವದೆಹಲಿ, ಜುಲೈ 8 (ಯುಎನ್‌ಐ) ವಿದೇಶಾಂಗ ಸಚಿವ ಡಾ.

 Sharesee more..

ಸುದರ್ಶನ್ ಅಗರ್‌ವಾಲ್ ನಿಧನಕ್ಕೆ ರಾಜ್ಯಸಭೆ ಸಂತಾಪ

08 Jul 2019 | 7:18 PM

ನವದೆಹಲಿ, ಜುಲೈ 8 (ಯುಎನ್‌ಐ) ಉತ್ತರಾಖಂಡ ಮತ್ತು ಸಿಕ್ಕಿಂ ರಾಜ್ಯಪಾಲ, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯ ಹಾಗೂ ರಾಜ್ಯಸಭೆಯ ಮಾಜಿ ಕಾರ್ಯದರ್ಶಿ ಸುದರ್ಶನ್ ಅಗರ್‌ವಾಲ್ ಅವರ ನಿಧನಕ್ಕೆ ರಾಜ್ಯಸಭೆ ಸೋಮವಾರ ಸಂತಾಪ ಸೂಚಿಸಿದೆ.

 Sharesee more..

ಬಂಡವಾಳ ವಾಪಸಾತಿ ವಿಚಾರ: ರಾಜ್ಯಸಭೆಯಲ್ಲಿ ಸಭಾತ್ಯಾಗ

08 Jul 2019 | 7:16 PM

ನವದೆಹಲಿ, ಜುಲೈ 8 (ಯುಎನ್‌ಐ):ಸಾರ್ವಜನಿಕ ವಲಯದ ಸರ್ಕಾರಿ ಕಂಪನಿಗಳ ಬಂಡವಾಳ ಹಿಂತೆಗೆದ ವಿಚಾರ ಸೋಮವಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ ವಿಷಯ ಪ್ರಸ್ತಾಪಿಸಲು ಅವಕಾಶ ಕೊಡದ ಕ್ರಮ ವಿರೋಧಿಸಿ ತೃಣಮೂಲ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು ಸೋಮವಾರ ಸದನ ಸಮಾವೇಶಗೊಳ್ಳುತ್ತಿದ್ದಂತೆ ಟಿಎಂಸಿ ಸದಸ್ಯ ಶುಖೇಂಡು ಶೇಖರ್ ರಾಯ್ ಅವರು ಈ ವಿಚಾರ ಪ್ರಸ್ತಾಪಿಸಲು ಪ್ರಯತ್ನಿಸಿದರು.

 Sharesee more..

ಆಧಾರ್ ಅಲಭ್ಯತೆಯಿಂದ ಯಾವುದೇ ಫಲಾನುಭವಿ ಸಬ್ಸಿಡಿ ವಂಚಿತನಾಗಿಲ್ಲ; ರವಿಶಂಕರ್ ಪ್ರಸಾದ್

08 Jul 2019 | 7:10 PM

ನವದೆಹಲಿ, ಜುಲೈ 8 (ಯುಎನ್ಐ) ಆಧಾರ್ ನ ಅಲಭ್ಯತೆಯಿಂದ ಯಾವುದೇ ಫಲಾನುಭವಿ ಸರ್ಕಾರದ ಸಬ್ಸಿಡಿ ಯೋಜನೆಯಿಂದ ವಂಚಿತರಾಗುವುದಿಲ್ಲ ಎಂದು ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ತಿಳಿಸಿದ್ದಾರೆ ರಾಜ್ಯಸಭೆಯಲ್ಲಿ ಆದಾರ್ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ಮಸೂದೆ 2019 ಅನ್ನು ಮಂಡಿಸಿ ಮಾತನಾಡಿದ ಪ್ರಸಾದ್, ಯಾವುದೇ ಸಂದರ್ಭದಲ್ಲೂ ಆದಾರ್ ಇಲ್ಲ ಎಂದಮಾತ್ರಕ್ಕೆ ಯಾವುದೇ ಫಲಾನುಭವಿಗಳಿಗೆ ಸೇವೆಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ತಿಳಿಸಿದರು.

 Sharesee more..
ಪ್ರವಾಸೋದ್ಯಮದಲ್ಲಿ 5 ವರ್ಷದಲ್ಲಿ ಏನೂ ಆಗಿಲ್ಲ: ಹೇಮಾ ಮಾಲಿನಿ

ಪ್ರವಾಸೋದ್ಯಮದಲ್ಲಿ 5 ವರ್ಷದಲ್ಲಿ ಏನೂ ಆಗಿಲ್ಲ: ಹೇಮಾ ಮಾಲಿನಿ

08 Jul 2019 | 7:03 PM

ನವದೆಹಲಿ, ಜುಲೈ 8(ಯುಎನ್‌ಐ): ಕೇಂದ್ರದ ಮಾಜಿ ಸಚಿವ ರಾಜೀವ್ ಪ್ರತಾಪ್ ರೂಡಿ ಸೇರಿದಂತೆ ಇಬ್ಬರು ಬಿಜೆಪಿ ಸಂಸದರು ಮತ್ತು ಪ್ರವಾಸೋದ್ಯಮದ ರಾಯಭಾರಿಯಾಗಿದ್ದ ಸಂಸದೆ ಹೇಮಾ ಮಾಲಿನಿ, ಪ್ರವಾಸೋದ್ಯಮದಲ್ಲಿ ಕಳೆದ 5 ವರ್ಷದಲ್ಲಿ ಏನೂ ಆಗಿಲ್ಲ ಎಂದು ಸಚಿವಾಲಯವನ್ನು ಆರೋಪಿಸಿದ್ದಾರೆ.

 Sharesee more..

ರಾಜೀನಾಮೆ ಪ್ರವೃತ್ತಿಗೆ ಪ್ರಚೋದಿಸಿದ್ದೇ ರಾಹುಲ್ ಗಾಂಧಿ ; ರಾಜನಾಥ್ ಸಿಂಗ್

08 Jul 2019 | 5:22 PM

ನವದೆಹಲಿ,ಜುಲೈ 8(ಯುಎನ್ಐ) ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆ ವಿಷಯ ಲೋಕಸಭೆಯಲ್ಲಿ ಸೋಮವಾರ ಪ್ರತಿಧ್ವನಿಸಿ ಆಡಳಿತಾರೂಡ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಆರೋಪ, ಪ್ರತ್ಯಾರೋಪಗಳ ವಿನಿಮಯ ನಡೆಯಿತು ದಕ್ಷಿಣದ ರಾಜ್ಯದಲ್ಲಿ ನಡೆದಿರುವ ಕಾಂಗ್ರೆಸ್ ಶಾಸಕರ ರಾಜೀನಾಮೆ ಪರ್ವಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

 Sharesee more..
ಡಿಎನ್‍ಎ ತಂತ್ರಜ್ಞಾನ ಬಳಕೆ ನಿಯಂತ್ರಣ ಮಸೂದೆ ಲೋಕಸಭೆಯಲ್ಲಿ ಮಂಡನೆ

ಡಿಎನ್‍ಎ ತಂತ್ರಜ್ಞಾನ ಬಳಕೆ ನಿಯಂತ್ರಣ ಮಸೂದೆ ಲೋಕಸಭೆಯಲ್ಲಿ ಮಂಡನೆ

08 Jul 2019 | 5:18 PM

ನವದೆಹಲಿ, ಜುಲೈ 8 (ಯುಎನ್‌ಐ) ಪ್ರತಿಪಕ್ಷಗಳ ಸದಸ್ಯರ ಆಕ್ಷೇಪಣೆಗಳ ಹೊರತಾಗಿಯೂ ಡಿಎನ್‌ಎ ತಂತ್ರಜ್ಞಾನ ಬಳಕೆ ನಿಯಂತ್ರಣ ಮಸೂದೆ, 2019 ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.

 Sharesee more..