Monday, Jul 22 2019 | Time 07:28 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Parliament
ಕರ್ನಾಟಕ ರಾಜಕಾರಣದ ಹೈಡ್ರಾಮದಲ್ಲಿ ಬಿಜೆಪಿ ಪಾತ್ರವಿಲ್ಲ; ರಾಜನಾಥ್ ಸಿಂಗ್

ಕರ್ನಾಟಕ ರಾಜಕಾರಣದ ಹೈಡ್ರಾಮದಲ್ಲಿ ಬಿಜೆಪಿ ಪಾತ್ರವಿಲ್ಲ; ರಾಜನಾಥ್ ಸಿಂಗ್

08 Jul 2019 | 4:56 PM

ನವದೆಹಲಿ, ಜುಲೈ 8 (ಯುಎನ್ಐ) ಕರ್ನಾಟಕ ರಾಜ್ಯ ರಾಜಕಾರಣದ ಹೈಡ್ರಾಮ ಲೋಕಸಭೆಯಲ್ಲೂ ಸದ್ದು ಮಾಡಿದೆ.

 Sharesee more..
ಬುಲೆಟ್ ಪ್ರೂಫ್ ಜಾಕೆಟ್ ಗಳ ಕೊರತೆಯಿಲ್ಲ; ರಾಜನಾಥ್ ಸಿಂಗ್

ಬುಲೆಟ್ ಪ್ರೂಫ್ ಜಾಕೆಟ್ ಗಳ ಕೊರತೆಯಿಲ್ಲ; ರಾಜನಾಥ್ ಸಿಂಗ್

08 Jul 2019 | 4:53 PM

ನವದೆಹಲಿ, ಜುಲೈ 8 (ಯುಎನ್ಐ) ರಕ್ಷಣಾ ಇಲಾಖೆಯಲ್ಲಿ ಯೋಧರಿಗೆ ಪೂರೈಸಲು ಬುಲೆಟ್ ಪ್ರೂಫ್ ಜಾಕೆಟ್ ಗಳ ಕೊರತೆಯಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.

 Sharesee more..
ಪ್ರವಾಸೋದ್ಯಮ ಸಚಿವಾಲಯ  ವಿರುದ್ದ  ಲೋಕಸಭೆಯಲ್ಲಿ ಬಿಜೆಪಿಯ  ಪ್ರತಾಪ್ ರೂಢಿ ಹೇಮಮಾಲಿನಿ  ಆಕ್ರೋಶ …!

ಪ್ರವಾಸೋದ್ಯಮ ಸಚಿವಾಲಯ ವಿರುದ್ದ ಲೋಕಸಭೆಯಲ್ಲಿ ಬಿಜೆಪಿಯ ಪ್ರತಾಪ್ ರೂಢಿ ಹೇಮಮಾಲಿನಿ ಆಕ್ರೋಶ …!

08 Jul 2019 | 4:47 PM

ನವದೆಹಲಿ, ಜುಲೈ 8(ಯುಎನ್ಐ)- ಬಿಹಾರ ರಾಜ್ಯ ವ್ಯಾಪ್ತಿಯ ಪರಿಸರ ಪ್ರವಾಸೋದ್ಯಮ ಯೋಜನೆಗಳಿಗೆ ಕೇಂದ್ರ ಸರ್ಕಾರ ಯಾವುದೇ ರೀತಿಯ ಅನುದಾನ ಕಲ್ಪಿಸುತ್ತಿಲ್ಲ ಎಂದು ಬಿಹಾರ ಸಂಸದ, ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಢಿ ಲೋಕಸಭೆಯಲ್ಲಿಂದು ತೀವ್ರ ಅಸಮಧಾನ ವ್ಯಕ್ತಪಡಿಸುವ ಮೂಲಕ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರದ ಸನ್ನಿವೇಶ ಸೃಷ್ಟಿಸಿದರು

 Sharesee more..

ಪಾಕಿಸ್ತಾನದ ಸರಕುಗಳ ಮೇಲೆ ಶೇ 200ರಷ್ಟು ಕಸ್ಟಮ್ಸ್ ಸುಂಕ : ಲೋಕಸಭೆಯಲ್ಲಿ ಮಹತ್ವದ ನಿರ್ಣಯ ಅಂಗೀಕಾರ

08 Jul 2019 | 2:41 PM

ನವದೆಹಲಿ, ಜುಲೈ 08 (ಯುಎನ್ಐ) ಪಾಕಿಸ್ತಾನ ಮೂಲದ ಅಥವಾ ಅಲ್ಲಿಂದ ರಫ್ತು ಮಾಡುವ ಎಲ್ಲ ಸರಕುಗಳ ಮೇಲೆ ಶೇ 200ರಷ್ಟು ಕಸ್ಟಮ್ಸ್ ಸುಂಕ ವಿಧಿಸುವ ‘ಕಸ್ಟಮ್ಸ್ ಸುಂಕ ಕಾಯ್ದೆಯ ಮೊದಲ ಹಂತದ ಮಹತ್ವದ ನಿರ್ಣಯಕ್ಕೆ ಲೋಕಸಭೆಯಲ್ಲಿ ಸೋಮವಾರ ಅಂಗೀಕಾರ ದೊರಕಿದೆ ಕಸ್ಟಮ್ಸ್ ಸುಂಕ ಕಾಯ್ದೆಯ ಸೆಕ್ಷನ್ 8 ಎ (1) ಅನುಸಾರವಾಗಿ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ನಿರ್ಣಯವನ್ನು ಮಂಡಿಸಿದರು ಪಾಕಿಸ್ತಾನದಿಂದ ಬರುವ ಯಾವುದೇ ಸರಕುಗಳಿಗೆ ಶೇ 200ರಷ್ಟು ಕಸ್ಟಮ್ ಸುಂಕ ವಿಧಿಸಬೇಕೆಂಬ 2019 ಫೆಬ್ರವರಿ 16ರ ಸರ್ಕಾರದ ಅಧಿಸೂಚನೆಯನ್ನು ಸದನ ಅಂಗೀಕರಿಸಿತು ಫೆಬವ್ರರಿ 15ರಂದು ಪುಲ್ವಾಮಾ ದಾಳಿ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಸಂಪುಟ ಸಮಿತಿ, ವ್ಯಾಪಾರ ವ್ಯವಹಾರಗಳಿಗಾಗಿ ಪಾಕಿಸ್ತಾನಕ್ಕೆ ನೀಡಿದ್ದ ಎಂಎಫ್ ಎನ್ (ಮೋಸ್ಟ್ ಫೇವರ್ಡ್ ನೇಷನ್) ಸ್ಥಾನವನ್ನು ಹಿಂಪಡೆಯಲು ನಿರ್ಧರಿಸಿತ್ತು.

 Sharesee more..

ಎನ್‌ಐಎ ಮತ್ತು ಗೃಹ ಸಚಿವಾಲಯದ ಇತರ ಮಸೂದೆಗಳಿಗೆ ಕಾಂಗ್ರೆಸ್, ಮುಸ್ಲಿಂ ಲೀಗ್ ಸದಸ್ಯರಿಂದ ವಿರೋಧ

08 Jul 2019 | 2:31 PM

ನವದೆಹಲಿ, ಜುಲೈ 8 (ಯುಎನ್‌ಐ) ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ತಿದ್ದುಪಡಿ ಮಸೂದೆಗೆ ಹೆಚ್ಚಿನ ತಿದ್ದುಪಡಿಗಳು ಒಳಗೊಂಡಂತೆ ಅನೇಕ ಮಸೂದೆಗಳ ಮಂಡನೆಯನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು, ಸರ್ಕಾರ ಆತುರವಾಗಿ ಮಸೂದೆಗಳನ್ನು ಮಂಡಿಸುತ್ತಿದ್ದು, ನಾಗರಿಕರ ಹಕ್ಕನ್ನು ದಮನ ಮಾಡಲಿವೆ ಎಂದು ಆತಂಕ ವ್ಯಕ್ತಪಡಿಸಿವೆ.

 Sharesee more..
ಕರ್ನಾಟಕ ರಾಜಕೀಯ ಬಿಕ್ಕಟ್ಟು  ಲೋಕಸಭೆಯಲ್ಲಿ ಪ್ರತಿಧ್ವನಿ, ಕಾಂಗ್ರೆಸ್ - ಬಿಜೆಪಿ  ನಡುವೆ  ವಾಗ್ವಾದ

ಕರ್ನಾಟಕ ರಾಜಕೀಯ ಬಿಕ್ಕಟ್ಟು ಲೋಕಸಭೆಯಲ್ಲಿ ಪ್ರತಿಧ್ವನಿ, ಕಾಂಗ್ರೆಸ್ - ಬಿಜೆಪಿ ನಡುವೆ ವಾಗ್ವಾದ

08 Jul 2019 | 2:17 PM

ನವದೆಹಲಿ,ಜುಲೈ 8( ಯುಎನ್ಐ) ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಯಿಂದಾಗಿ ಉಂಟಾಗಿರುವ “ರಾಜಕೀಯ ಬಿಕ್ಕಟ್ಟು” ಲೋಕಸಭೆಯಲ್ಲಿಂದು ಪ್ರಸ್ತಾಪಗೊಂಡು ಆಡಳಿತಾರೂಡ ಬಿಜೆಪಿ ಹಾಗೂ ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

 Sharesee more..

ಬಸವ ಜಪ ಮಾಡಿ, ಕಲ್ಯಾಣ ನಾಡಿನ ಮೂಗಿಗೆ ತುಪ್ಪ ಸವರಿದ ನಿರ್ಮಲಾ ಸೀತಾರಾಮನ್…!

05 Jul 2019 | 9:06 PM

ನವದೆಹಲಿ, ಜೂನ್ 5 (ಯುಎನ್ಐ) ಕೇಂದ್ರದಲ್ಲಿ ಅಭೂತಪೂರ್ವ ಬಹುಮತದಿಂದ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2ನೇ ಅವಧಿಯ ಮೊದಲ ಹಾಗೂ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿರುವ ತಮ್ಮ ಚೊಚ್ಚಲ ಬಜೆಟ್ ಕರ್ನಾಟಕ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮಹತ್ವ ಯೋಜನೆಗಳೇನನ್ನು ಪ್ರಕಟಿಸಿಲ್ಲ.

 Sharesee more..

ಆಯುಷ್ಮಾನ್ ಭಾರತ್‌ಗೆ ಶೇ.154.87ರಷ್ಟು ಅನುದಾನ ಹೆಚ್ಚಳ: ಡಾ.ಹರ್ಷವರ್ಧನ್

05 Jul 2019 | 8:56 PM

ನವದೆಹಲಿ, ಜುಲೈ 5 (ಯುಎನ್‌ಐ) ಕೇಂದ್ರ ಬಜೆಟ್ 2019-20 ಪ್ರಧಾನಿ ನರೇಂದ್ರ ಮೋದಿಯವರ ವಾಸ್ತವಿಕತೆ ಮತ್ತು ದೂರದೃಷ್ಟಿಯ ಆಡಳಿತದ ಪ್ರತಿಬಿಂಬವಾಗಿದೆ, ಅಭಿವೃದ್ಧಿ-ಆಧಾರಿತ ಮತ್ತು ಜನರು ಕೇಂದ್ರಿತವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.

 Sharesee more..

ಒಂದು ವರ್ಷದಲ್ಲಿ 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಶೇ.2ರಷ್ಟು ಟಿಡಿಎಸ್ ಪ್ರಸ್ತಾಪ

05 Jul 2019 | 7:40 PM

ನವದೆಹಲಿ, ಜುಲೈ 5 (ಯುಎನ್‌ಐ) ಡಿಜಿಟಲ್ ವಹಿವಾಟನ್ನು ಉತ್ತೇಜಿಸುವ ಸಲುವಾಗಿ, ಬ್ಯಾಂಕ್ ಖಾತೆಯಲ್ಲಿ 1 ಕೋಟಿ ರೂ ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವುದರ ಮೇಲೆ ಸರ್ಕಾರ ಶೇ.

 Sharesee more..

ಕೇಂದ್ರ ಮುಂಗಡಪತ್ರ: ರಕ್ಷಣಾ ವಲಯಕ್ಕೆ 3.19 ಲಕ್ಷ ಕೋಟಿ ರೂ.

05 Jul 2019 | 7:31 PM

ನವದೆಹಲಿ, ಜುಲೈ 5 (ಯುಎನ್‌ಐ) ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ, ಸರ್ಕಾರವು 2019-20ರ ಮುಂಗಡಪತ್ರದಲ್ಲಿ 3 19 ಲಕ್ಷ ಕೋಟಿ ರೂ.

 Sharesee more..
ಕೇಂದ್ರ ಬಜೆಟ್ ಮುಖ್ಯಾಂಶಗಳು !!

ಕೇಂದ್ರ ಬಜೆಟ್ ಮುಖ್ಯಾಂಶಗಳು !!

05 Jul 2019 | 7:28 PM

* ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ಇಲ್ಲ, ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ತೆರಿಗೆ ವಿನಾಯಿತಿ, ಆಮದಾಗುವ ಪುಸ್ತಕಗಳಿಗೆ ಶೇ, 5 ರಷ್ಟು ತೆರಿಗೆ

 Sharesee more..

ಇಸ್ರೋ ಉತ್ಪನ್ನಗಳ ಮಾರಾಟಕ್ಕೆ ಹೊಸ ವಾಣಿಜ್ಯ ಸಂಸ್ಥೆ ಸ್ಥಾಪನೆ; ನಿರ್ಮಲಾ ಸೀತಾರಾಮನ್

05 Jul 2019 | 7:22 PM

ನವದೆಹಲಿ, ಜುಲೈ 5 (ಯುಎನ್ಐ) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಉತ್ಪನ್ನಗಳು ಹಾಗೂ ತಂತ್ರಜ್ಞಾನಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಹೊಸ ಸಾರ್ವಜನಿಕ ವಲಯದ 'ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ '(ಎನ್ ಎಸ್ ಐ ಎಲ್ ) ಕಂಪನಿ ಆರಂಭಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

 Sharesee more..

ನೋಂದಾಯಿತ ಕಂಪನಿಗಳಲ್ಲಿ ಸಾರ್ವಜನಿಕ ಷೇರು ಪ್ರಮಾಣ ಏರಿಕೆಗೆ ಪ್ರಸ್ತಾಪ

05 Jul 2019 | 7:15 PM

ನವದೆಹಲಿ, ಜುಲೈ 5(ಯುಎನ್‌ಐ), ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಷೇರು ಮಾರುಕಟ್ಟೆಗೆ ನೋಂದಾಯಿತ ಕಂಪನಿಗಳಲ್ಲಿ ಸಾರ್ವಜನಿಕ ಷೇರುಗಳನ್ನು ಪ್ರಸ್ತುತ ಶೇ 25 ರಿಂದ ಶೇ.

 Sharesee more..

ಮಧ್ಯಮವರ್ಗವರ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆಯಿಲ್ಲ; ನಿರ್ಮಲಾ ಸೀತಾರಾಮನ್

05 Jul 2019 | 7:06 PM

ನವದೆಹಲಿ, ಜುಲೈ 5 (ಯುಎನ್ಐ) ಸಂಸತ್ತಿನಲ್ಲಿ ಶುಕ್ರವಾರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2019-20 ನೇ ಬಜೆಟ್ ನಲ್ಲಿ ಮಧ್ಯಮ ವರ್ಗದವರ ಆದಾಯ ತೆರಿಗೆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ ಬಜೆಟ್ ಮಂಡನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಆದಾಯವುಳ್ಳವರಿಗೆ ತೆರಿಗೆ ಹೊರೆ ಕಡಿಮೆ ಮಾಡಲು ಈ ಹಿಂದೆಯೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

 Sharesee more..

5 ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಪ್ರತಿಜ್ಞೆ, ಹಳ್ಳಿ, ಬಡವರು ಮತ್ತು ಕೃಷಿಕರ ಅಭಿವೃದ್ಧಿಗೆ ಬದ್ಧ : ನಿರ್ಮಲಾ ಸೀತಾರಾಮನ್

05 Jul 2019 | 7:05 PM

ನವದೆಹಲಿ, ಜುಲೈ 05 (ಯುಎನ್ಐ) ಲೋಕಸಭೆಯಲ್ಲಿ ತಮ್ಮ ಮೊದಲ ಐತಿಹಾಸಿಕ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೆಲವೇ ವರ್ಷಗಳಲ್ಲಿ ದೇಶೀಯ ಹಾಗೂ ವಿದೇಶಿ ಹೂಡಿಕೆ ಮುಖಾಂತರ ದೇಶವನ್ನು 5 ಟ್ರಿಲಿಯನ್ ಆರ್ಥಿಕತೆಯತ್ತ ಕೊಂಡೊಯ್ಯವ ಶಪಥ ಮಾಡಿದ್ದಾರೆ ಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳ ರಫ್ತು, ಸ್ವಾವಲಂಬನೆ ಸಾಧಿಸುವ ಕ್ರಮಗಳು ಸೇರಿದಂತೆ ಸರ್ಕಾರದ ಹತ್ತು ಅಂಶಗಳ ದೃಷ್ಟಿಕೋನಕ್ಕೆ ಪುಷ್ಟಿ ನೀಡುವ ಯೋಜನೆಗಳನ್ನು ರೂಪಿಸಲಾಗಿದೆ “2014 ರಿಂದ 2019ರ ವರೆಗೆ ಪ್ರಮುಖ ಸುಧಾರಣಾ ಕ್ರಮಗಳನ್ನು ತರಲಾಗಿದ್ದು, ಇದು ಮುಂದುವರಿಯಬೇಕಿದ್ದಲ್ಲಿ, ಡಿಜಿಟಲ್ ಎಕಾನಮಿ ಹಾಗೂ ಸಣ್ಣ ಹಾಗೂ ಮಧ್ಯಮ ಗಾತ್ರದ ಸಂಸ್ಥೆಗಳಲ್ಲಿ ಉದ್ಯೋಗ ಸೃಷ್ಟಿಗಾಗಿ ಮೂಲಸೌಕರ್ಯದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಾಗುತ್ತದೆ” ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

 Sharesee more..