Monday, Jul 22 2019 | Time 07:24 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Parliament

ಎಐಎಡಿಎಂಕೆಯಿಂದ ಬಜೆಟ್ ಶ್ಲಾಘನೆ, ಡಿಎಂಕೆಯಿಂದ ಟೀಕೆ

05 Jul 2019 | 6:55 PM

ಚೆನ್ನೈ, ಜುಲೈ 5 (ಯುಎನ್‌ಐ) ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ಗೆ ತಮಿಳುನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಡಳಿತಾರೂಢ ಎಐಎಡಿಎಂಕೆ ಇದನ್ನು ಬೆಳವಣಿಗೆ ಆಧಾರಿತ ಬಜೆಟ್‌ ಎಂದಿದೆ ಮತ್ತು ವಿಪಕ್ಷ ಡಿಎಂಕೆ ಇದನ್ನು ಬಡ ಮತ್ತು ಮಧ್ಯಮ ವರ್ಗ ವಿರೊಧಿ, ಕಾರ್ಪೊರೇಟ್‌ ಸ್ನೇಹಿ ಬಜೆಟ್‌ ಎಂದು ಟೀಕಿಸಿದೆ.

 Sharesee more..

ಸಾಲ ವಿತರಣೆ ಹೆಚ್ಚಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 70,000 ಕೋಟಿ ರೂ.

05 Jul 2019 | 6:07 PM

ನವದೆಹಲಿ, ಜುಲೈ 5 (ಯುಎನ್‌ಐ) ಆರ್ಥಿಕ ವಲಯಕ್ಕೆ ಬಲವಾದ ಪ್ರೋತ್ಸಾಹ ಒದಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಾಲ ಪ್ರಮಾಣ ಹೆಚ್ಚಿಸಲು 70,000 ಕೋಟಿ ರೂ ಬಂಡವಾಳ ಒದಗಿಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‍ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ತಿಳಿಸಿದ್ದಾರೆ.

 Sharesee more..
ಭಾರತವನ್ನು ಮತ್ತಷ್ಟು ಆಕರ್ಷಕ ಎಫ್‍ಡಿಐ ತಾಣವನ್ನಾಗಿಸಲು ಬಜೆಟ್‍ನಲ್ಲಿ ಪ್ರಸ್ತಾಪ

ಭಾರತವನ್ನು ಮತ್ತಷ್ಟು ಆಕರ್ಷಕ ಎಫ್‍ಡಿಐ ತಾಣವನ್ನಾಗಿಸಲು ಬಜೆಟ್‍ನಲ್ಲಿ ಪ್ರಸ್ತಾಪ

05 Jul 2019 | 6:02 PM

ನವದೆಹಲಿ, ಜುಲೈ 5 (ಯುಎನ್‌ಐ)- ಭಾರತವನ್ನು ಮತ್ತಷ್ಟು ಆಕರ್ಷಕ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‍ಡಿಐ) ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ.

 Sharesee more..

ಐತಿಹಾಸಿಕ ಬಜೆಟ್ ಎಂದ ಬಿಜೆಪಿ: ಚರ್ವಿತಚರ್ವಣ ಎಂದ ವಿಪಕ್ಷ

05 Jul 2019 | 4:44 PM

ನವದೆಹಲಿ, ಜುಲೈ 5 (ಯುಎನ್ಐ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ಚೊಚ್ಚಲ ಬಜೆಟ್ ಗೆ ವಿಪಕ್ಷ ಸದಸ್ಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಆಡಳಿತದ ಪಕ್ಷದ ಸದಸ್ಯರು ಇದನ್ನು ಐತಿಹಾಸಿಕ ಬಜೆಟ್ ಎಂದು ಬಣ್ಣಿಸಿದರೆ, ವಿಪಕ್ಷ ನಾಯಕರು, ಇದು ಹೊಸ ಬಾಟಲಿಯಲ್ಲಿನ ಹಳೆ ಮದ್ಯದಂತಷ್ಟೇ.

 Sharesee more..
ದಿಕ್ಕು-ದೆಸೆ ಇಲ್ಲದ ಸ್ಫೂರ್ತಿದಾಯಕವಲ್ಲದ ನೀರಸ ಬಜೆಟ್‍ : ಕಾಂಗ್ರೆಸ್‍

ದಿಕ್ಕು-ದೆಸೆ ಇಲ್ಲದ ಸ್ಫೂರ್ತಿದಾಯಕವಲ್ಲದ ನೀರಸ ಬಜೆಟ್‍ : ಕಾಂಗ್ರೆಸ್‍

05 Jul 2019 | 4:12 PM

ನವದೆಹಲಿ, ಜುಲೈ 5 (ಯುಎನ್‌ಐ) ಸಂಸತ್‍ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್‌ಗೆ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರೈತರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಬಜೆಟ್ ನಲ್ಲಿ ಯಾವುದೇ ಕ್ರಮಗಳನ್ನು ಪ್ರಕಟಿಸಿಲ್ಲ ಎಂದು ಹೇಳಿದೆ.

 Sharesee more..

ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ಸ್ಥಾಪನೆ-ಬಜೆಟ್‍ನಲ್ಲಿ ಘೋಷಣೆ

05 Jul 2019 | 4:04 PM

ನವದೆಹಲಿ, ಜುಲೈ 5 (ಯುಎನ್‌ಐ)- ಖೇಲೋ ಇಂಡಿಯಾ ಕಾರ್ಯಕ್ರಮದಡಿ ಕೇಂದ್ರ ಸರ್ಕಾರ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿಯನ್ನು (ಎನ್‌ಎಸ್‌ಇಬಿ) ಸ್ಥಾಪಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ ಪ್ರಕಟಿಸಿದ್ದಾರೆ 'ಎಲ್ಲಾ ಹಂತಗಳಲ್ಲಿ ಕ್ರೀಡೆಗಳನ್ನು ಜನಪ್ರಿಯಗೊಳಿಸಲು ಹಾಗೂ ಕ್ರೀಡಾಪಟುಗಳ ಉತ್ತೇಜನಕ್ಕಾಗಿ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿಯನ್ನು 'ಖೇಲೋ ಇಂಡಿಯಾ' ಯೋಜನೆಯಡಿ ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2019-20ರ ಬಜೆಟ್‍ನಲ್ಲಿ ತಿಳಿಸಿದ್ದಾರೆ.

 Sharesee more..
ರಾಷ್ಟ್ರೀಯ ಸಂಶೋಧನಾ ಫೌಂಡೇಷನ್ ಸ್ಥಾಪನೆಗೆ 400 ಕೋಟಿ ರೂ.; ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಿಗೆ ಒತ್ತು

ರಾಷ್ಟ್ರೀಯ ಸಂಶೋಧನಾ ಫೌಂಡೇಷನ್ ಸ್ಥಾಪನೆಗೆ 400 ಕೋಟಿ ರೂ.; ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಿಗೆ ಒತ್ತು

05 Jul 2019 | 4:02 PM

ನವದೆಹಲಿ, ಜುಲೈ 5 (ಯುಎನ್ಐ) ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೈಕ್ಷಣಿಕ ಕ್ಷೇತ್ರಗಳಲ್ಲಿ 'ವಿಶ್ವ ದರ್ಜೆಯ ಸಂಸ್ಥೆಗಳ' ಸ್ಥಾಪನೆಗೆ 2019ನೇ ಸಾಲಿನ ಆಯವ್ಯಯದಲ್ಲಿ 400 ಕೋಟಿ ರೂ.

 Sharesee more..
ದೇಶದ ಅಭಿವೃದ್ಧಿಗೆ ವೇಗ, ಬಡವರು ಮತ್ತು ರೈತರ ಸಬಲೀಕರಣಕ್ಕೆ ಬಜೆಟ್‍ ಪೂರಕ: ಪ್ರಧಾನಿ

ದೇಶದ ಅಭಿವೃದ್ಧಿಗೆ ವೇಗ, ಬಡವರು ಮತ್ತು ರೈತರ ಸಬಲೀಕರಣಕ್ಕೆ ಬಜೆಟ್‍ ಪೂರಕ: ಪ್ರಧಾನಿ

05 Jul 2019 | 3:57 PM

ನವದೆಹಲಿ, ಜುಲೈ 5 (ಯುಎನ್‌ಐ) - ಸಂಸತ್‍ನಲ್ಲಿ ಇಂದು ಮಂಡಿಸಲಾದ 2019-20ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ನವ ಭಾರತದ ಬಜೆಟ್ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರುವ ಮಾರ್ಗನಕ್ಷೆಯನ್ನು ಬಜೆಟ್‍ ಒಳಗೊಂಡಿದೆ ಹೊಂದಿದೆ ಎಂದು ಹೇಳಿದ್ದಾರೆ.

 Sharesee more..
ಕಾರ್ಮಿಕ ಸುಧಾರಣೆಗಳನ್ನು ಅನಾವರಣಗೊಳಿಸಿದ ನಿರ್ಮಾಲಾ ಸೀತಾರಾಮನ್‍: ವಿದೇಶಿ ಹೂಡಿಕೆ ಉತ್ತೇಜನಕ್ಕೆ ಪ್ರಸ್ತಾವನೆ

ಕಾರ್ಮಿಕ ಸುಧಾರಣೆಗಳನ್ನು ಅನಾವರಣಗೊಳಿಸಿದ ನಿರ್ಮಾಲಾ ಸೀತಾರಾಮನ್‍: ವಿದೇಶಿ ಹೂಡಿಕೆ ಉತ್ತೇಜನಕ್ಕೆ ಪ್ರಸ್ತಾವನೆ

05 Jul 2019 | 2:20 PM

ನವದೆಹಲಿ, ಜೂನ್‍ 5 (ಯುಎನ್‍ಐ)- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್‍ ನಲ್ಲಿ 2020ರ ವೇಳೆಗೆ ಭಾರತವನ್ನು 3 ಟ್ರಿಲಿಯನ್‍ ಆರ್ಥಿಕತೆಯನ್ನಾಗಿಸುವ, ಮುಂದಿನ ವರ್ಷಗಳಲ್ಲಿ 5 ಟ್ರಿಲಿಯನ್‍ ಆರ್ಥಿಕತೆಯನ್ನಾಗಿಸುವ ಗುರಿಯೊಂದಿಗೆ ವಿಶಾಲ ಮಾರ್ಗನಕ್ಷೆ ಮುಂದಿಟ್ಟಿದ್ದಾರೆ.

 Sharesee more..
ಆದಾಯ ತೆರಿಗೆ ರಿಟರ್ನ್ಸ್ ಪಾವತಿಗೆ ಆಧಾರ್ ಇದ್ದರೆ ಸಾಕು!

ಆದಾಯ ತೆರಿಗೆ ರಿಟರ್ನ್ಸ್ ಪಾವತಿಗೆ ಆಧಾರ್ ಇದ್ದರೆ ಸಾಕು!

05 Jul 2019 | 2:01 PM

ನವದೆಹಲಿ, ಜುಲೈ 05 (ಯುಎನ್ಐ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆದಾರರಿಗೆ ಬಿಗ್ ರಿಲೀಫ್ ನೀಡಿದ್ದಾರೆ

 Sharesee more..
ಇತಿಹಾಸ ಸೃಷ್ಟಿಸಿದ ನಿರ್ಮಲಾ ಸೀತಾರಾಮನ್  ಇತಿಹಾಸ: ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್‌ ಮಂಡನೆ

ಇತಿಹಾಸ ಸೃಷ್ಟಿಸಿದ ನಿರ್ಮಲಾ ಸೀತಾರಾಮನ್ ಇತಿಹಾಸ: ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್‌ ಮಂಡನೆ

05 Jul 2019 | 1:55 PM

ನವದೆಹಲಿ ಜುಲೈ 5 (ಯುಎನ್ಐ)- 2019-20ನೇ ಆರ್ಥಿಕ ವರ್ಷದ ಮುಂಗಡಪತ್ರ ಮಂಡಿಸುವುದರ ಮೂಲಕ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಸಂಸತ್‌ನಲ್ಲಿ ಬಜೆಟ್‌ ಮಂಡಿಸಿದ ಎರಡನೇ ಮಹಿಳಾ ನಾಯಕಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

 Sharesee more..

ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್ : ಹಣಕಾಸು ಸಚಿವೆ ನಿರ್ಮಲಾ ಸೀತಾಮನ್‍

05 Jul 2019 | 1:21 PM

ನವದೆಹಲಿ, ಜುಲೈ 5 (ಯುಎನ್‌ಐ) ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಅನಿವಾಸಿ ಭಾರತೀಯರಿಗೆ ಸರ್ಕಾರ ಆಧಾರ್ ಕಾರ್ಡ್ ವಿತರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತಿಳಿಸಿದ್ದಾರೆ ಲೋಕಸಭೆಯಲ್ಲಿ 2019-20ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಸಚಿವರು, ಭಾರತಕ್ಕೆ ಬಂದ ನಂತರ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಅನಿವಾಸಿ ಭಾರತೀಯರಿಗೆ ಆಧಾರ್ ನೀಡಲಾಗುವುದು.

 Sharesee more..

‘ನಾರಿ ನೀನು ನಾರಾಯಣಿ’ ಎಂಬುದು ದೇಶದ ಸಂಪ್ರದಾಯ: ನಿರ್ಮಲಾ ಸೀತಾರಾಮನ್

05 Jul 2019 | 1:10 PM

ನವದೆಹಲಿ, ಜುಲೈ 05 (ಯುಎನ್ಐ) ಲೋಕಸಭೆಯಲ್ಲಿ 2019-20ನೇ ಸಾಲಿನ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ ‘ನಾರಿ ನೀನು ನಾರಾಯಣಿ’ ಎಂದು ಹೇಳುವ ಮೂಲಕ ಹೆಣ್ಣನ್ನು ದೇವತೆಗೆ ಹೋಲಿಸುವ ಸಂಪ್ರದಾಯವನ್ನು ನಮ್ಮ ದೇಶ ಪಾಲಿಸುತ್ತಿದೆ ‘ಮಹಿಳೆಯರ ಕೇಂದ್ರಿತ್ವ ದಿಂದ ಮಹಿಳಾ ನೇತೃತ್ವ’ದತ್ತ ಸರ್ಕಾರ ಮುಂದುವರಿದಿದ್ದು, ದೇಶದ ಪ್ರಗತಿಯಲ್ಲಿ ಸ್ತ್ರೀಯರ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದು.

 Sharesee more..

ಮುಂದಿನ 5 ವರ್ಷದಲ್ಲಿ 195 ಲಕ್ಷ ಮನೆಗಳ ನಿರ್ಮಾಣ: ವಿತ್ತ ಸಚಿವೆ

05 Jul 2019 | 12:32 PM

ನವದೆಹಲಿ, ಜುಲೈ 05 (ಯುಎನ್ಐ) ದೇಶದ ಬಡಜನತೆಯ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ, ಮುಂದಿನ 5 ವರ್ಷಗಳಲ್ಲಿ 195 ಲಕ್ಷ ಮನೆಗಳನ್ನು ನಿರ್ಮಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ ಲೋಕಸಭೆಯಲ್ಲಿ ಶುಕ್ರವಾರ ತಮ್ಮ ಮೊದಲ ಬಜೆಟ್ ಭಾಷಣದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದು, 2022ರ ವೇಳೆಗೆ ಬಡವರಿಗಾಗಿ 195 ಲಕ್ಷ ಮನೆಗಳ ನಿರ್ಮಾಣವಾಗಲಿದೆ ಎಂದರು.

 Sharesee more..

ವಾಯುಯಾನ ಉದ್ದಿಮೆಯನ್ನು ಸ್ವಾವಲಂಬಿಗೊಳಿಸಲು ಸಕಾಲ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

05 Jul 2019 | 12:08 PM

ನವದೆಹಲಿ, ಜುಲೈ 05 (ಯುಎನ್ಐ) ವಾಯುಯಾನ ಉದ್ದಿಮೆ ಸ್ವಾವಲಂಬಿಯಾಗುವಂತೆ ಪ್ರೋತ್ಸಾಹಿಸಲು ಇದೀಗ ಸೂಕ್ತ ಸಮಯವಾಗಿದ್ದು, ಕಂಪನಿಗಳ ಹಣಕಾಸು ಮತ್ತು ಕಾರ್ಯಾಚರಣೆಯ ವಹಿವಾಟಿನಲ್ಲಿ ತಿರುವು ತರುವ ಗುರಿಯೊಂದಿಗೆ ಸರ್ಕಾರವು 2015ರಲ್ಲಿ ಉಜ್ವಲ್ ಡಿಸ್ಕಾಮ್ ಅಶೂರೆನ್ಸ್ ಯೋಜನೆ(UDAY)ಗೆ ಚಾಲನೆ ನೀಡಿತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ ಲೋಕಸಭೆಯಲ್ಲಿ ಶುಕ್ರವಾರ 2019-20ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿ, “ವಾಯುಯಾನ ಉದ್ದಿಮೆಯು ಸ್ವಂತ ಬಲದೊಂದಿಗೆ ಸಶಕ್ತಗೊಳ್ಳುವಂತೆ ಮಾಡಲು ಇದು ಸಕಾಲ” ಎಂದು ಹೇಳಿದರು “ಡಿಸ್ಕಾಮ್‌ಗಳ ಆರ್ಥಿಕ ಮತ್ತು ಕಾರ್ಯಾಚರಣೆಯ ಬದಲಾವಣೆಯನ್ನು ಗುರಿಯಾಗಿಟ್ಟುಕೊಂಡು ನಮ್ಮ ಸರ್ಕಾರ 2015 ರಲ್ಲಿ ಉದಯ್ ಅನ್ನು ಪ್ರಾರಂಭಿಸಿತು.

 Sharesee more..