Wednesday, Sep 29 2021 | Time 04:22 Hrs(IST)
Special

ತಂದೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ .. ಸಮರ್ಥಿಸಿಕೊಂಡ ಮುಖ್ಯಮಂತ್ರಿ ಬಘೇಲ್‌

05 Sep 2021 | 5:54 PM

ರಾಯಪುರ್‌, ಸೆ 5(ಯುಎನ್‌ ಐ) ಬ್ರಾಹ್ಮಣ ಸಮಾಜದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ತಂದೆ ನಂದಕುಮಾರ್‌ ಬಘೇಲ್‌ ವಿರುದ್ಧ ಛತ್ತೀಸ್‌ಗಢದಲ್ಲಿ ಪ್ರಕರಣ ದಾಖಲಿಸಲಾಗಿದೆ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದಾರೆ ಎಂದು ಆ ಸಮಾಜದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 Sharesee more..

ರೈತರ ಪ್ರತಿಭಟನೆಗೆ ಬಿಜೆಪಿ ಸಂಸದ ವರುಣ್ ಗಾಂಧಿ ಬೆಂಬಲ

05 Sep 2021 | 5:19 PM

ನವದೆಹಲಿ, ಸೆ 5(ಯುಎನ್‌ ಐ) ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬಿಜೆಪಿ ಸಂಸದ ವರುಣ್ ಗಾಂಧಿ ಭಾನುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ ರೈತರ ಕಷ್ಟಗಳನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿರುವ ಅವರು ಕಿಸಾನ್ ಪಂಚಾಯತ್‌ಗಳನ್ನು ಸಮರ್ಥಿಸಿಕೊಂಡಿದ್ದಾರೆ.

 Sharesee more..

ಆಗಸ್ಟ್ ನಲ್ಲಿ 18 ಕೋಟಿ ಲಸಿಕೆ ನೀಡಿಕೆ; ಸರ್ಕಾರ

05 Sep 2021 | 2:29 PM

ನವದೆಹಲಿ, ಸೆ 5(ಯುಎನ್‌ ಐ) - ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಒಟ್ಟು 18 ಕೋಟಿ ಕೊರೊನಾ ಲಸಿಕೆ ಡೋಸ್ ಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೇಳಿದೆ ಇದು G 7 ಗುಂಪಿನ ಎಲ್ಲ ದೇಶಗಳು ನೀಡಿದ ಒಟ್ಟು ಲಸಿಕೆಗಳಿಗಿಂತ ಇದು ಹೆಚ್ಚಾಗಿದೆ.

 Sharesee more..

ಮೋದಿ ಜನ್ಮದಿನ; 5 ಕೋಟಿ ಪೋಸ್ಟ್‌ ಕಾರ್ಡ್‌ ಗಳು ಥ್ಯಾಂಕ್ಸ್‌ ಪಿಎಂ ಬ್ಯಾನರ್‌ ಗಳು

04 Sep 2021 | 9:38 PM

ನವದೆಹಲಿ, ಸೆ 4(ಯುಎನ್‌ ಐ) ಪ್ರದಾನಿ ನರೇಂದ್ರ ಮೋದಿ ಅವರ 71 ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ದೇಶಾದ್ಯಂತ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಲು ಸಜ್ಜಾಗಿದೆ ಸೆಪ್ಟೆಂಬರ್ 17 ಮೋದಿ ಅವರ ಜನ್ಮದಿನ.

 Sharesee more..

ಬಿಜೆಪಿಗೆ ಅಘಾತ ಮಮತಾ ಪಕ್ಷ ಸೇರಿದ ಕೇಸರಿ ಪಕ್ಷದ ಮತ್ತೊಬ್ಬ ಶಾಸಕ

04 Sep 2021 | 9:15 PM

ಕೊಲ್ಕತ್ತಾ, ಸೆ 4(ಯುಎನ್‌ ಐ) - ಪಶ್ಚಿಮ ಬಂಗಾಳ ವಿಧಾನಸಭೆಯ ನಾಲ್ಕು ಕ್ಷೇತ್ರಗಳ ಉಪ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದೆ ಇದರೊಂದಿಗೆ, ಬಂಗಾಳದ ರಾಜಕೀಯ ಮತ್ತೆ ಕಾವೇರಿಸಿದೆ.

 Sharesee more..

ಉಪಚುನಾವಣೆ: ಮಮತಾಗೆ ಹಸಿರು ನಿಶಾನೆ, ಇದೇ 30 ರಂದು ಮತದಾನ

04 Sep 2021 | 3:20 PM

ಕೋಲ್ಕತ್ತಾ, ಸೆ 4(ಯುಎನ್‌ ಐ) ಟಿಎಂಸಿ ಪರಮೋಚ್ಛನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಕಂಡುಬಂದಿದೆ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿರುವ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಭಾರತ ಚುನಾವಣಾ ಆಯೋಗ ಅಂತಿಮವಾಗಿ ಹಸಿರು ನಿಶಾನೆ ತೋರಿಸಿದೆ.

 Sharesee more..

ಪಂಜಾಬ್‌ ನಲ್ಲಿ ಕಾಂಗ್ರೆಸ್‌ ಗೆ ಹಿನ್ನಡೆ ತಪ್ಪದು; ಎಬಿಪಿ ಸಿ ಓಟರ್‌ ಸಮೀಕ್ಷೆ

03 Sep 2021 | 8:15 PM

ನವದೆಹಲಿ, ಸೆ 3(ಯುಎನ್‌ ಐ) ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಬಗ್ಗೆ ಎಬಿಪಿ ಸಿ ಓಟರ್‌ ಸಂಸ್ಥೆ ಸಮೀಕ್ಷೆ ನಡೆಸಿದೆ ಉತ್ತರ ಪ್ರದೇಶ, ಉತ್ತರಾ ಖಂಡ್‌ , ಮಣಿಪುರ, ಗೋವಾವನ್ನು ಬಿಜೆಪಿ ಕೈ ವಶ ಮಾಡಿಕೊಳ್ಳಲಿದೆ ಎಂದು ಎ ಬಿ ಪಿ ಸಿ ಓಟರ್‌ ಸಮೀಕ್ಷೆ ತಿಳಿಸಿದೆ ಎಂದು ವರದಿಯಾಗಿದೆ.

 Sharesee more..

ನೋಟುಗಳ ರದ್ದತಿ ಆಸ್ತಿಗಳ ನಗದೀಕರಣ ಅವಳಿ ಜವಳಿ ಯೋಜನೆಗಳು; ಮಾಕೆನ್‌

03 Sep 2021 | 7:17 PM

ನವದೆಹಲಿ, ಸೆ 3(ಯುಎನ್‌ ಐ) ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಹಿಂದೆ ಘೋಷಿಸಿದ್ದ ನೋಟುಗಳ ರದ್ದತಿ, ಇತ್ತೀಚೆಗೆ ಪ್ರಕಟಿಸಿರುವ 'ರಾಷ್ಟ್ರೀಯ ನಗದೀಕರಣ ಪೈಪ್ ಲೈನ್' ಯೋಜನೆ ಅವಳಿ ಜವಳಿ ಮಕ್ಕಳಿದ್ದಂತೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಅಜಯ್‌ ಮಾಕೆನ್‌ ಟೀಕಿಸಿದ್ದಾರೆ.

 Sharesee more..

ಕಾಶ್ಮೀರ ಕುರಿತು ತಾಲಿಬಾನ್‌ ಸಂಚಲನ ಹೇಳಿಕೆ

03 Sep 2021 | 6:18 PM

ನವದೆಹಲಿ, ಸೆ 3 (ಯುಎನ್‌ ಐ) ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್, ಕಾಶ್ಮೀರ, ಭಾರತ ಅಥವಾ ಇನ್ನಾವುದೇ ದೇಶದಲ್ಲಿರುವ ಮುಸ್ಲಿಂ ಹಕ್ಕುಗಳ ಬಗ್ಗೆ ಮಾತನಾಡಿಯೇ ತೀರುವುದಾಗಿ ಎಂದು ಸಂಚಲನ ಹೇಳಿಕೆ ನೀಡಿದೆ ಮುಸ್ಲಿಮರ ಸಮಸ್ಯೆಗಳಿಗೆ ಸ್ಪಂದಿಸುವ ಹಕ್ಕು ನಮಗಿದೆ .

 Sharesee more..

ಮೋದಿ ಸರ್ಕಾರದಿಂದ ದೇಶದ ಆರ್ಥಿಕ ವ್ಯವಸ್ಥೆ ನಾಶ; ರಾಹುಲ್‌ ಗಾಂಧಿ ಆರೋಪ

03 Sep 2021 | 5:09 PM

ನವದೆಹಲಿ, ಸೆ 3( ಯುಎನ್‌ ಐ) ಕೊರೊನಾ ಹೊಡೆತದ ಕಾರಣ ದೇಶದಲ್ಲಿ ಬಹಳಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಆಗಸ್ಟ್‌ನಲ್ಲಿ ದೇಶದಲ್ಲಿ 15 ದಶಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸೆಂಟರ್‌ ಫಾರ್‌ ಇಂಡಿಯನ್‌ ಎಕಾನಮಿ ಅಂದಾಜಿಸಿದೆ.

 Sharesee more..

ಭಾರತದಲ್ಲಿ ಸ್ಯಾಟ್ ಲೈಟ್‌ ಇಂಟರ್ನೆಟ್ ಸೇವೆಗೆ ಸಿದ್ಧ..ಅನುಮತಿ ಮಾತ್ರ ಬೇಕು !

02 Sep 2021 | 7:28 PM

ನವದೆಹಲಿ, ಸೆ 2(ಯುಎನ್‌ ಐ) ಭಾರತದ ಕಾರುಗಳ ಮಾರುಕಟ್ಟೆ ಮೇಲೆ ಕಣ್ಣಿಟಿರುವ ಟೆಸ್ಲಾ ಸಿಇಓ ಎಲಾನ್ ಮಸ್ಕ್, "ಸ್ಟಾರ್‌ಲಿಂಕ್ " ಸ್ಯಾಟಲೈಟ್‌ ಇಂಟರ್ನೆಟ್ ಸೇವೆಗಳನ್ನು ಭಾರತಕ್ಕೆ ವಿಸ್ತರಿಸುವ ಪ್ರಯತ್ನಗಳನ್ನು ಆರಂಭಿಸಿದ್ದಾರೆ ಈ ಸಂಬಂಧ ದೂರಸಂಪರ್ಕ ಇಲಾಖೆಯ ಅನುಮತಿ ಪಡೆಯುವ ಪ್ರಯತ್ನ ನಡೆಸುತ್ತಿರುವುದಾಗಿ ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

 Sharesee more..

ಲೀಡ್ ಅಧಿವೇಶನ : ಸಾವಿರ ಶಿಕ್ಷಕರೊಡನೆ ಅಭಿನವ್ ಬಿಂದ್ರಾ ಸಂವಾದ

02 Sep 2021 | 3:11 PM

ಮುಂಬೈ, ಸೆ 02 (ಯುಎನ್‌ಐ) ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯಂದು ಕ್ರೀಡಾಪಟು ಅಭಿನವ್ ಬಿಂದ್ರಾ ದೇಶದ ಪ್ರಮುಖ ಶಾಲೆಗಳ 20 ಸಾವಿರ ಶಿಕ್ಷಕರೊಡನೆ ಮಾತುಕತೆ ನಡೆಸಲಿದ್ದಾರೆ.

 Sharesee more..

ಟಿಎಂಸಿ ಮುಖಂಡ ಮುಕುಲ್ ರಾಯ್ ಆಸ್ಪತ್ರೆಗೆ ದಾಖಲು

02 Sep 2021 | 2:37 PM

ಕೋಲ್ಕತಾ, ಸೆ 02 (ಯುಎನ್ಐ) ತೃಣಮೂಲ ಕಾಂಗ್ರೆಸ್ ನಾಯಕ ಮುಕುಲ್ ರಾಯ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

 Sharesee more..

ಜುಲೈಗೆ ಹೋಲಿಸಿದೆ ಆಗಸ್ಟ್‌ನಲ್ಲಿ ಜಿಎಸ್‌ಟಿ ಸಂಗ್ರಹ ಇಳಿಕೆ

01 Sep 2021 | 8:59 PM

ನವದೆಹಲಿ, ಸೆ 1 (ಯುಎನ್‌ ಐ) ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಕಡಿಮೆಯಾಗಿದೆ ಜುಲೈ 2021 ರಲ್ಲಿ 1,16,393 ಕೋಟಿ ಸಂಗ್ರಹವಾಗಿತ್ತು.

 Sharesee more..

ಸ್ವಾಮಿ ಪ್ರಭುಪಾದ ನಿಜವಾದ ದೇಶಭಕ್ತ: ಪ್ರಧಾನಿ ಮೋದಿ

01 Sep 2021 | 7:52 PM

ನವದೆಹಲಿ, ಸೆ 1(ಯುಎನ್‌ ಐ) ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರ 125 ನೇ ಜಯಂತಿಯ ಸ್ಮರಣಾರ್ಥ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 125 ರೂಗಳ ವಿಶೇಷ ನಾಣ್ಯವನ್ನು ಬುಧವಾರ ಬಿಡುಗಡೆ ಮಾಡಿದರು ವೀಡಿಯೋ ಕಾನ್ಫರೆನ್ಸ್ ಮೂಲಕ ಸ್ವಾಮಿ ಪ್ರಭು ಪಾದ ಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

 Sharesee more..