Wednesday, Sep 29 2021 | Time 04:51 Hrs(IST)
Special

ಟ್ವಿಟ್ಟರ್ ತೊರೆಯುತ್ತಿದ್ದಾರೆ, "ಕೂ" ಗಾಗಿ ಕ್ಯೂ ನಿಲ್ಲುತ್ತಿದ್ದಾರೆ !

01 Sep 2021 | 7:15 PM

ಬೆಂಗಳೂರು, ಸೆ 1( ಯುಎನ್‌ ಐ) - ಟ್ವೀಟರ್‌ ಹಾಗೂ ಕೇಂದ್ರ ಸರ್ಕಾರದ ನಡುವೆ ಉಂಟಾದ ವಿವಾದ ಈಗ ದೇಶೀಯ ಸಾಮಾಜಿಕ ಮಾಧ್ಯಮ ಜಾಲ 'ಕೂ' ಗೆ ವರದಾನವಾಗಿ ಪರಿಣಮಿಸಿದೆ "ಕೂ" ಆರಂಭಿಸಿದ ಕೇವಲ 16 ತಿಂಗಳ ಅವಧಿಯಲ್ಲಿ 10 ದಶ ಲಕ್ಷ ಬಳಕೆದಾರರನ್ನು ಹೊಂದಿದೆ ಎಂದು ಸಾಮಾಜಿಕ ಮಾಧ್ಯಮ ಸ್ಟಾಟಿಸ್ಟಿಕ್ಸ್‌ ಸೆನ್ಸಾರ್ ಟವರ್ ಹೇಳಿದೆ.

 Sharesee more..

ನಾರದ ಸ್ಟಿಂಗ್‌ ಪ್ರಕರಣ: ದೋಷಾರೋಪ ಪಟ್ಟಿಯಲ್ಲಿ ನಾಲ್ವರು ಟಿಎಂಸಿನಾಯಕರ ಹೆಸರು

01 Sep 2021 | 6:13 PM

ಕೋಲ್ಕತ್ತಾ, ಸೆ 1(ಯುಎನ್‌ ಐ) ನಾರದ ಸ್ಟಿಂಗ್ ಟೇಪ್ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ ಪಶ್ಚಿಮ ಬಂಗಾಳ ಸಚಿವರಾದ ಫಿರ್ಹಾದ್ ಹಕೀಂ, ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರಾ, ಕೋಲ್ಕತ್ತಾ ಮಾಜಿ ಮೇಯರ್ ಸೋವನ್ ಚಟರ್ಜಿ ಅವರ ಹೆಸರುಗಳನ್ನು ಇ ಡಿ ತನ್ನ ಚಾರ್ಜ್ ಶೀಟ್ ನಲ್ಲಿ ಸೇರಿಸಿದೆ.

 Sharesee more..

ದಿ ವೈರ್‌ ಸಂಸ್ಥೆಗೆ "ಫ್ರೀ ಮಿಡಿಯಾ ಪಯನೀರ್‌" ಪ್ರಶಸ್ತಿ

01 Sep 2021 | 5:36 PM

ನವದೆಹಲಿ, ಸೆ 1 ( ಯುಎನ್‌ ಐ) ದಿ ವೈರ್‌ ಸಂಸ್ಥೆ ಪ್ರಸಕ್ತ ಸಾಲಿನ "ಫ್ರಿ ಮೀಡಿಯಾ ಪಯನೀರ್‌ " ಪ್ರಶಸ್ತಿಗೆ ಆಯ್ಕೆಗೊಂಡಿದೆ ಎಂದು ಅಂತರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಐಪಿಐ) ಬುಧವಾರ ಪ್ರಕಟಿಸಿದ್ದು, ಭಾರತದಲ್ಲಿ ಡಿಜಿಟಲ್ ಸುದ್ದಿ ಕ್ರಾಂತಿಯಲ್ಲಿ ಮೊದಲ ಸ್ಥಾನದ ಜೊತೆಗೆ ಯಾವುದೇ ಬೆದರಿಕೆ, ಒತ್ತಡಗಳಿಗೆ ಜಗ್ಗದೆ ಸ್ವತಂತ್ರ ಸಂಸ್ಥೆಯಾಗಿ ಗುಣಮಟ್ಟದ ಸುದ್ದಿಗಳನ್ನು ಬಿತ್ತರಿಸಿದೆ ಎಂದು ಐಪಿಐ ಹೇಳಿದೆ.

 Sharesee more..

ಕಾಂಡೋಮ್ ಸಿಕ್ಕ ಮಾತ್ರಕ್ಕೆ..ಒಪ್ಪಿತ ಸಂಬಂಧ ಇರಿಸಿಕೊಂಡಂತಲ್ಲ; ಮುಂಬೈ ಕೋರ್ಟ್!

01 Sep 2021 | 4:58 PM

ಮುಂಬೈ, ಸೆ 1 (ಯುಎನ್‌ ಐ) ಪತಿಯ ಸ್ನೇಹಿತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ವಿಕೃತ ಬುದ್ದಿಯನ್ನು ತೋರಿಸಿದ್ದಾನೆ ಎಂದು ಮಹಿಳೆಯೊಬ್ಬರು (ಸಹೋದ್ಯೋಗಿಯ ಪತ್ನಿ )ಆರೋಪಿಸಿದ್ದಾರೆ ಈ ಸಂಬಂಧ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಪತಿಯ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.

 Sharesee more..

ವರ್ಕ್‌ ಫ್ರಮ್‌ ಹೋಂ ಸೌಲಭ್ಯ ವಿಸ್ತರಿಸಿದ ಗೂಗಲ್ !

01 Sep 2021 | 4:05 PM

ಸ್ಯಾನ್ ಫ್ರಾನ್ಸಿಸ್ಕೋ, ಸೆ 1 (ಯುಎನ್‌ ಐ) ಮನೆಯಿಂದ ಕೆಲಸ (ವರ್ಕ್‌ ಫ್ರಮ್‌ ಹೋಂ) ಸೌಲಭ್ಯವನ್ನು ಮುಂದಿನ ವರ್ಷದವರೆಗೆ ವಿಸ್ತರಿಸಿರುವುದಾಗಿ ಟೆಕ್ ದೈತ್ಯ ಗೂಗಲ್ ಘೋಷಿಸಿದೆ ಗೂಗಲ್ ಕ್ಯಾಂಪಸ್‌ ಗಳಿಗೆ ವಾಪಸ್ಸಾಗುವ ವಿಷಯದಲ್ಲಿ ಉದ್ಯೋಗಿಗಳು ಜನವರಿ 10 ರವರೆಗೆ ಸ್ವಾತಂತ್ರ ನೀಡಲಾಗುತ್ತಿದೆ ಎಂದು ಗೂಗಲ್ ಸಿಇಓ ಸುಂದರ್ ಪಿಚೈ ಪ್ರಕಟಿಸಿದ್ದಾರೆ.

 Sharesee more..

ತಮಿಳುನಾಡು ಮಾಜಿ ಮುಖ್ಯಮಂತ್ರಿ ಪನ್ನೀರುಸೆಲ್ವಂ ಪತ್ನಿ ನಿಧನ

01 Sep 2021 | 2:28 PM

ಚೆನ್ನೈ, ಸೆಪ್ಟೆಂಬರ್‌ 1 (ಯುಎನ್‌ ಐ) ತಮಿಳುನಾಡಿನ ಎಐಎಡಿಎಂಕೆ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಓ ಪನ್ನೀರುಸೆಲ್ವಂ ಪತ್ನಿ ವಿಜಯಲಕ್ಷ್ಮಿ (63) ಬುಧವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.

 Sharesee more..

ಭದ್ರತಾ ಪಡೆ ಕಾರ್ಯಾಚರಣೆ : ಶಸ್ತ್ರಾಸ್ತ್ರ ವಶ

01 Sep 2021 | 2:22 PM

ಶ್ರೀನಗರ, ಸೆಪ್ಟೆಂಬರ್ 1 (ಯುಎನ್‌ಐ) ಮಧ್ಯ ಕಾಶ್ಮೀರ ಜಿಲ್ಲೆಯ ಗಂದೇರ್‌ಬಾಲ್‌ನಲ್ಲಿ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಆರ್‌ಪಿಎಫ್ ವಕ್ತಾರ ಅಭಿರಾಮ್ ಈ ಕುರಿತು ಮಾಹಿತಿ ನೀಡಿದ್ದಾರೆ.

 Sharesee more..

ಭಕ್ತಿ ಎಂಬ ಪಿತ್ತ ನೆತ್ತಿಗೇರಿ ಕೈಲಾಸವ ಏರುವ ಅಣ್ಣಗಳಿರಾ

31 Aug 2021 | 9:29 PM

ಚಿತ್ರದುರ್ಗ ಆಗಸ್ಟ್ ೩೧(ಯುಎನ್ ಐ)- ಅರಿವಿಲ್ಲದೆ ಆಚರಿಸುವುದೇ ಸಮೂಹ ಸನ್ನಿ ಹರಕೆಗಳು ವಿವೇಕಯುಕ್ತವಾಗಿರಬೇಕು.

 Sharesee more..

ಕೋವಿಡ್ ಬಾಧಿತ ವಲಯಗಳಿಗೆ ಸಾಲ ಖಾತರಿ ಯೋಜನೆ; ನಿರ್ಮಲಾ ಸೀತಾರಾಮನ್

31 Aug 2021 | 9:13 PM

ನವದೆಹಲಿ, ಆಗಸ್ಟ್ ೩೧( ಯುಎನ್ ಐ) ದೇಶದಲ್ಲಿ ಕೋವಿಡ್ ಲಸಿಕಾ ಪ್ರಕ್ರಿಯೆಯನ್ನು ಇನ್ನಷ್ಟು ಹೆಚ್ಚಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಕೊರೊನಾ ವೈರಸ್‌ನ ವಿವಿಧ ರೂಪಾಂತರಿಗಳ ವಿರುದ್ಧ ವೈಜ್ಞಾನಿಕವಾಗಿ ಪರೀಕ್ಷಿಸಲಾದ ರೋಗ ನಿರೋಧಕ ಲಸಿಕೆಯನ್ನು ದೇಶದ ಜನರಿಗೆ ನೀಡಲಾಗುವುದು ಎಂದು ಹೇಳಿದರು.

 Sharesee more..

ನಾಳೆ ಇಸ್ಕಾನ್ ಸಂಸ್ಥಾಪಕ ಪ್ರಭುಪಾದ ಜೀ ೧೨೫ನೇ ಜನ್ಮದಿನೋತ್ಸವ

31 Aug 2021 | 9:03 PM

ನವದೆಹಲಿ, ಆಗಸ್ಟ್ ೩೧( ಯುಎನ್ ಐ) ಇಸ್ಕಾನ್ ಸಂಸ್ಥಾಪಕ ಶ್ರೀಲ ಭಕ್ತಿ ವೇದಾಂತ ಪ್ರಭುಪಾದ ಜಿ ಅವರ ೧೨೫ನೇ ಜನ್ಮದಿನೋತ್ಸವ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ೧೨೫ ರೂಪಾಯಿ ವಿಶೇಷ ನಾಣ್ಯವನ್ನು ಬಿಡುಗಡೆಗೊಳಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 Sharesee more..

ಮೀಸಲಾತಿ ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿ ರಚನೆ

31 Aug 2021 | 8:04 PM

ಬೆಂಗಳೂರು, ಆಗಸ್ಟ್ ೩೧ (ಯುಎನ್ ಐ) ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ ಅವರ ಅಧ್ಯಕ್ಷತೆಯಲ್ಲಿ ಮೀಸಲಾತಿ ಪರಾಮರ್ಶಿಸುವ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ಸದಸ್ಯರುಗಳಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಂ.

 Sharesee more..

ತಾಲಿಬಾನ್ ನಾಯಕನೊಂದಿಗೆ ಭಾರತ ಮಾತುಕತೆ

31 Aug 2021 | 7:29 PM

ನವದೆಹಲಿ, ಆಗಸ್ಟ್ ೩೧(ಯು ಎನ್ ಐ) ಕತಾರ್‌ನಲ್ಲಿ ಭಾರತದ ರಾಯಭಾರಿಯಾಗಿರುವ ದೀಪಕ್ ಮಿತ್ತಲ್ ಅವರು ಇಂದು ದೋಹಾದಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನ್‌ಕಜೈ ಅವರನ್ನು ಭೇಟಿ ಮಾಡಿದ್ದರು ತಾಲಿಬಾನ್ ಕಡೆಯಿಂದ ಬಂದ ಕೋರಿಕೆ ಹಿನ್ನೆಲೆಯಲ್ಲಿ ದೋಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಈ ಸಭೆ ನಡೆಯಿತು.

 Sharesee more..

ಶೀಘ್ರದಲ್ಲಿಯೇ ಹೊಸ ವೇತನ ಸಂಹಿತೆ ..ವಾರಕ್ಕೆ 3 ದಿನ ರಜೆ .. ಕೆಲಸದಅವಧಿಬದಲಾವಣೆ

31 Aug 2021 | 3:35 PM

ನವದೆಹಲಿ, ಆಗಸ್ಟ್‌ 31( ಯುಎನ್‌ ಐ) - ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಸಜ್ಜುಗೊಳ್ಳುತ್ತಿದೆ ನೂತನ ವೇತನ ಸಂಹಿತೆ ರೂಪಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

 Sharesee more..

ಆ 40 ಅಂತಸ್ತಿನ ಅವಳಿ ಗೋಪುರಗಳನ್ನು ಕೆಡವಿ : ಸುಪ್ರೀಂ ಕೋರ್ಟ್ ಆದೇಶ

31 Aug 2021 | 3:00 PM

ನವದೆಹಲಿ, ಆಗಸ್ಟ್‌ 31(ಯು ಎನ್‌ ಐ) - ಉತ್ತರ ಪ್ರದೇಶದ ನೋಯ್ಡಾದಲ್ಲಿ ನಿಬಂಧನೆಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಿರ್ಮಿಸಲಾದ ಬೃಹತ್‌ ಪ್ರಮಾಣದ ಅವಳಿ ಕಟ್ಟಡಗಳನ್ನು ಕೆಡವಲು ಸುಪ್ರೀಂ ಕೋರ್ಟ್ ಆದೇಶಿಸಿದೆ ಸೂಪರ್‌ ಟೆಕ್ ಎಮರಾಲ್ಡ್ ಸಂಸ್ಥೆ 40 ಅಂತಸ್ತಿನ 2 ಟವರ್‌ ಗಳನ್ನು ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

 Sharesee more..

ಐತಿಹಾಸಿಕ ಘಟನೆ ..ಏಕ ಕಾಲದಲ್ಲಿಮೂವರು ಮಹಿಳಾ ನ್ಯಾಯಮೂರ್ತಿಗಳ ಪ್ರಮಾಣ ವಚನ

31 Aug 2021 | 2:44 PM

ನವದೆಹಲಿ, ಆಗಸ್ಟ್‌ 31(ಯುಎನ್‌ ಐ) - ದೇಶದಲ್ಲಿ ಲಿಂಗ ಸಮಾನತೆಗೆ ಇದೊಂದು ಐತಿಹಾಸಿಕ ಉದಾಹರಣೆಯಾಗಿದೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾಗಿ ಮೂವರು ಮಹಿಳೆಯರು ಇಂದು ಒಂದೇ ಬಾರಿ ಪ್ರಮಾಣವಚನ ಸ್ವೀಕರಿಸಿರುವುದು ಚರಿತ್ರಾರ್ಹ ಘಟನೆಯಾಗಿದೆ.

 Sharesee more..