Monday, Jul 13 2020 | Time 05:19 Hrs(IST)
Special

ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್‌ಗೆ, ಮಧ್ಯ ಪ್ರದೇಶ ರಾಜ್ಯದ ಹೆಚ್ಚುವರಿ ಹೊಣೆ

29 Jun 2020 | 2:10 PM

ನವದೆಹಲಿ, ಜೂನ್ ೨೯(ಯುಎನ್ ಐ) ಮಧ್ಯಪ್ರದೇಶ ರಾಜ್ಯಪಾಲರ ಕಾರ್ಯಭಾರವನ್ನೂ ಹೆಚ್ಚುವರಿಯಾಗಿ ನಿಭಾಯಿಸಲು, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಿಸಿದ್ದಾರೆ ತಮ್ಮ ಹಾಲಿ ಉತ್ತರ ಪ್ರದೇಶದ ಕಾರ್ಯಭಾರದ ಜೊತೆಗೆ ರಜೆಯಲ್ಲಿರುವ ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜಿ ಟಂಡನ್ ಅನುಪಸ್ಥಿತಿಯಲ್ಲಿ ಮಧ್ಯ ಪ್ರದೇಶದ ಕಾರ್ಯಭಾರವನ್ನು ಆನಂದಿ ಬೆನ್ ಪಟೇಲ್ ಹೆಚ್ಚುವರಿಯಾಗಿ ನಿರ್ವಹಿಸಲಿದ್ದಾರೆ.

 Sharesee more..

ಜುಲೈ ೨ರಿಂದ ಭಕ್ತರಿಗೆ ತೆರೆಯಲಿರುವ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠ

29 Jun 2020 | 1:44 PM

ಮಂತ್ರಾಲಯ, ಜೂನ್ ೨೯(ಯುಎನ್‌ಐ) ಜುಲೈ ೨ ರಿಂದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಗೆ ದರ್ಶನ ಕಲ್ಪಿಸಲು ನಿರ್ಧರಿಸಿರುವುದಾಗಿ ಶ್ರೀ ಮಠದ ವ್ಯವಸ್ಥಾಪಕ ವೆಂಕಟೇಶ ಜೋಷಿ ತಿಳಿಸಿದ್ದಾರೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಮುಜರಾಯಿ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಮಠದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.

 Sharesee more..

ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ಗೆ ಅಲಿ ಶಾ ಗಿಲಾನಿ ರಾಜೀನಾಮೆ

29 Jun 2020 | 1:15 PM

ಶ್ರೀನಗರ, ಜೂನ್ ೨೯(ಯುಎನ್‌ಐ) ಆಲ್ ಪಾರ್ಟಿ ಹುರಿಯತ್ ಕಾನ್ಪರೆನ್ಸ್ ಗೆ ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ರಾಜೀನಾಮೆ ಪ್ರಕಟಿಸಿದ್ದಾರೆ ಗಿಲಾನಿ ಈ ಸಂಬಂಧ ಅಡಿಯೋ ಸಂದೇಶ ಬಿಡುಗಡೆ ಮಾಡಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

 Sharesee more..

ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರದ ಕೋವಿಡ್ ನೆರವನ್ನು ಬಳಸಿಕೊಳ್ಳುತ್ತಿಲ್ಲ: ನಿರ್ಮಲಾ ಸೀತಾರಾಮನ್

29 Jun 2020 | 10:11 AM

ನವದೆಹಲಿ, ಜೂ 29 [ಯುಎನ್ಐ] ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕಾಪ್ರಹಾರ ನಡೆಸಿದ್ದಾರೆ ದೆಹಲಿಯಿಂದ ಭಾನುವಾರ ವರ್ಚುಯಲ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್-೧೯ ಸಂಕಷ್ಟ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿರುವ ನೆರವನ್ನು ಪಶ್ಚಿಮ ಬಂಗಾಳ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

 Sharesee more..

ತೆಲಂಗಾಣದಲ್ಲಿ 983 ಕೊರೊನಾ ಸೋಂಕಿತರು, 14 ಸಾವಿರ ದಾಟಿದ ಒಟ್ಟು ಪೀಡಿತರ ಸಂಖ್ಯೆ

28 Jun 2020 | 11:09 PM

ಹೈದರಾಬಾದ್, ಜೂನ್ 28 (ಯುಎನ್ಐ)- ಸತತ ನಾಲ್ಕು ದಿನ, ತೆಲಂಗಾಣದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 900 ದಾಟಿದ್ದು, 983 ಜನರು ವೈರಸ್‌ಗೆ ತುತ್ತಾಗಿದ್ದು, ಭಾನುವಾರ ನಾಲ್ಕು ಸಾವುಗಳು ಸಂಭವಿಸಿವೆ ಇಲ್ಲಿಯವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 14,419 ಆಗಿದ್ದರೆ, ಮೃತರ ಸಂಖ್ಯೆ 247 ಕ್ಕೆ ಏರಿದೆ ಎಂದು ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ತನ್ನ ವೈದ್ಯಕೀಯ ಇಲಾಖೆ ತಿಳಿಸಿದೆ.

 Sharesee more..

ತಮಿಳುನಾಡಿನಲ್ಲಿ 24 ಗಂಟೆಗಳಲ್ಲಿ 3,940 ಮಂದಿಗೆ ಸೋಂಕು- 54 ಮಂದಿ ಸಾವು

28 Jun 2020 | 8:43 PM

ಚೆನ್ನೈ, ಜೂನ್ 28 (ಯುಎನ್ಐ) ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರಿ ಏರಿಕೆಯಾಗುತ್ತಿದ್ದು ಆತಂಕದ ನಡುವೆಯೂ ಮಹಾಮಾರಿಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 54 ಮಂದಿ ಮೃತಪಟ್ಟಿದ್ದಾರೆ.

 Sharesee more..
ಅಯೋಧ್ಯಾ ರಾಮಮಂದಿ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಯೋಗಿ ಆದಿತ್ಯನಾಥ್

ಅಯೋಧ್ಯಾ ರಾಮಮಂದಿ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಯೋಗಿ ಆದಿತ್ಯನಾಥ್

28 Jun 2020 | 8:35 PM

ಅಯೋಧ್ಯಾ, ಜೂ 28 (ಯುಎನ್ಐ) ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಅಯೋಧ್ಯೆಯ ರಾಮಮಂದಿರ ಸ್ಥಳಕ್ಕೆ ಭೇಟಿ ನೀಡಿ ರಾಮ ಲಲ್ಲಾ ಮತ್ತು ಹನುಮಗಿರಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

 Sharesee more..

ಮಣಿಪುರದಲ್ಲಿ ಜುಲೈ 1ರಿಂದ 15 ದಿನ ಲಾಕ್‌ಡೌನ್: ಮುಖ್ಯಮಂತ್ರಿ ಬಿರೇನ್ ಸಿಂಗ್‌

28 Jun 2020 | 4:45 PM

ಇಂಫಾಲ್, ಜೂನ್ 28 (ಯುಎನ್‌ಐ) ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣದಿಂದ ಮಣಿಪುರದಲ್ಲಿ ಮುಂದಿನ ಜುಲೈ 1 ರಿಂದ ಜುಲೈ 15 ರವರೆಗೆ 15 ದಿನಗಳ ಕಾಲ ಲಾಕ್‌ಡೌನ್ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎನ್.

 Sharesee more..

ಗಡಿಯಲ್ಲಿ ಚೈನಾ ಅಕ್ರಮಣಕ್ಕೆ ಭಾರತದಿಂದ ದಿಟ್ಟ ಪ್ರತ್ಯುತ್ತರ

28 Jun 2020 | 12:34 PM

ನವದೆಹಲಿ, ಜೂನ್, ೨೮(ಯುಎನ್‌ಐ) ಗಡಿ ವಿವಾದದಲ್ಲಿ ಚೈನಾ ಆಕ್ರಮಣಕ್ಕೆ ಭಾರತ ದಿಟ್ಟ ಪ್ರತ್ಯುತ್ತರ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ ಚೈನಾ ಪಡೆಗಳ ವಿರುದ್ಧ ವಿರೋಚಿತವಾಗಿ ಹೋರಾಟ ನಡೆಸಿ ಹುತಾತ್ಮರಾದ ೨೦ ಭಾರತೀಯ ಯೋಧರ ಅತ್ಯುನ್ನತ ತ್ಯಾಗವನ್ನು ಕೊಂಡಾಡಿದರು.

 Sharesee more..

ಗುಜರಾತ್ ಮಾಜಿ ಮುಖ್ಯಮಂತ್ರಿ ವಘೇಲಾಗೆ ಕೊರೊನಾ ಪಾಸಿಟಿವ್

28 Jun 2020 | 11:40 AM

ಅಹಮದಾಬಾದ್, ಜೂನ್ ೨೮(ಯುಎನ್‌ಐ) ಗುಜರಾತ್ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾ ಅವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ವೈದ್ಯರು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದರು.

 Sharesee more..

ಲಾಕ್ ಡೌನ್ ಸಫಲತೆಯ 'ಶ್ರೇಯಸ್ಸು' ದೇಶದ ಜನರಿಗೆ ಸಲ್ಲಬೇಕು; ಪ್ರಧಾನಿ ಮೋದಿ

28 Jun 2020 | 11:23 AM

ನವದೆಹಲಿ, ಜೂನ್ ೨೮(ಯುಎನ್‌ಐ) ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಜನರೇ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ ಕೊರೊನಾ ಸಾಂಕ್ರಾಮಿಕ ವಿರುದ್ಧ ಪ್ರಾಥಮಿಕ ಗೆಲುವು ದೇಶಾದ್ಯಂತ ವಿಧಿಸಿದ್ದ ಲಾಕ್ ಡೌನ್ ನಿಂದ ಪ್ರಾಪ್ತಿಯಾಗಿದೆ ಎಂದು ಬಣ್ಣಿಸಿದ್ದಾರೆ.

 Sharesee more..

ತುರ್ತು ಪರಿಸ್ಥಿತಿ ಕುರಿತು ದೂರದರ್ಶನ 'ವೆಬ್ ಸರಣಿ' ಆರಂಭಿಸಬೇಕು; ಬಿಜೆಪಿ

28 Jun 2020 | 10:31 AM

ನವದೆಹಲಿ, ಜೂನ್ ೨೮(ಯುಎನ್‌ಐ) ನಲವತ್ತೈದು ವರ್ಷಗಳ ಹಿಂದೆ ಅಂದಿನ ಪ್ರಧಾನಿ ದಿ ಇಂದಿರಾಗಾಂಧಿ ದೇಶದ ಮೇರೆ ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳ ಬಗ್ಗೆ ದೂರದರ್ಶನ ‘ವೆಬ್ ಸಿರಿಸ್’ ನಿರ್ಮಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚಾಗ್ ಆಗ್ರಹಿಸಿದ್ದಾರೆ.

 Sharesee more..

ಮಾಜಿ ಪ್ರಧಾನಿ ದಿ. ಪಿ.ವಿ. ನರಸಿಂಹರಾವ್ ನೂರನೇ ಜನ್ಮದಿನ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ನಮನ

28 Jun 2020 | 10:01 AM

ನವದೆಹಲಿ, ಜೂನ್ ೨೮(ಯುಎನ್‌ಐ) ಮಾಜಿ ಪ್ರಧಾನಿ ಪಿ ವಿ.

 Sharesee more..

ಅಸ್ಸಾಂ ನಲ್ಲಿ ಭಾರಿ ಮಳೆ, ಪ್ರವಾಹ ಪರಿಸ್ಥಿತಿ

28 Jun 2020 | 8:43 AM

ಭುವನೇಶ್ವರ್, ಜೂನ್ 28 (ಯುಎನ್ಐ) ಅಸ್ಸಾಂನಲ್ಲಿ ಭಾರಿ ಮಳೆ ಮುಂದುವರಿದಿದ್ದು ಪ್ರವಾಹ ಭೀತಿ ಇದೆ ಸುಮಾರು ಎರಡು ಲಕ್ಷ 62 ಸಾವಿರ ಜನರು ಪ್ರವಾಹ ಪೀಡಿತ 21 ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

 Sharesee more..

ಮಹಾರಾಷ್ಟ್ರದಲ್ಲಿ ಒಂದೇ ದಿನ 5318 ಕೊರೊನಾ ಸೋಂಕು ಪ್ರಕರಣ, 167 ಸಾವು

27 Jun 2020 | 11:28 PM

ಮುಂಬೈ, ಜೂನ್ 27 (ಯುಎನ್ಐ) ಮಹಾರಾಷ್ಟ್ರದಲ್ಲಿ ಸತತ ಎರಡನೇ ದಿನ ಹೆಚ್ಚಿನ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು ಶನಿವಾರ 5318 ಜನರಿಗೆ ಕೊರೊನಾ ವೈರಾಣು ಸೋಂಕು ದೃಢಪಟ್ಟಿದೆ ಶುಕ್ರವಾರ 5024 ಕೊರೊನಾ ವೈರಾಣು ಸೋಂಕು ಪ್ರಕರಣಗಳು ವರದಿಯಾಗಿತ್ತು.

 Sharesee more..