Wednesday, May 27 2020 | Time 02:13 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Special

10 ಲಕ್ಷ ವಲಸೆ ಕಾರ್ಮಿಕರನ್ನು ಸ್ವಂತ ರಾಜ್ಯಗಳಿಗೆ ಸಾಗಿಸಿದ ರೈಲ್ವೆ

14 May 2020 | 4:27 PM

ನವದೆಹಲಿ, ಮೇ 14(ಯುಎನ್ಐ) ಹದಿನೈದು ದಿನಕ್ಕೂ ಕಡಿಮೆ ಅವಧಿಯಲ್ಲಿ “ಶ್ರಮಿಕ್ ವಿಶೇಷ” ರೈಲುಗಳ ಮೂಲಕ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಅವರ ಸ್ವಂತ ರಾಜ್ಯಗಳಿಗೆ ರವಾನಿಸುವ ಮೂಲಕ ಭಾರತೀಯ ರೈಲ್ವೆ ಗುರುವಾರ ಹೊಸ ದಾಖಲೆ ನಿರ್ಮಿಸಿದೆ.

 Sharesee more..
ದೇಶದಲ್ಲಿ 78 ಸಾವಿರ ಗಡಿ ದಾಟಿದ ಪೀಡಿತರು

ದೇಶದಲ್ಲಿ 78 ಸಾವಿರ ಗಡಿ ದಾಟಿದ ಪೀಡಿತರು

14 May 2020 | 4:19 PM

ನವದೆಹಲಿ, ಮೇ 14 (ಯುಎನ್ಐ)- ದೇಶದಲ್ಲಿ ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ -19) ಸೋಂಕು ವೇಗವಾಗಿ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ 3,722 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 78,003 ಕ್ಕೆ ತಲುಪಿದೆ.

 Sharesee more..

‘ಸ್ವದೇಶಿ ವಸ್ತುಗಳು’ ಬಗ್ಗೆ ಕ್ಲಾರಿಟಿ ನೀಡಿರುವ ಬಿಜೆಪಿ

14 May 2020 | 2:54 PM

ನವದೆಹಲಿ, ಮೇ 14(ಯುಎನ್ಐ) ದೇಶವನ್ನು ಸ್ವಾವಲಂಬಿಯನ್ನಾಗಿಸಲು ಗಿಸಲು ಸ್ಥಳೀಯ ಉತ್ಪನ್ನಗಳಿಗೆ ಜನರು ಪ್ರೋತ್ಸಾಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನಲೆಯಲ್ಲಿ, ಯಾವ ವಸ್ತುಗಳು ಸ್ವದೇಶಿ ಎಂಬ ಬಗ್ಗೆ ಬಿಜೆಪಿ ಗುರುವಾರ ಸ್ಪಷ್ಟನೆ ನೀಡಿದೆ.

 Sharesee more..

ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ. 33.66ಕ್ಕೆ ಏರಿಕೆ

14 May 2020 | 2:23 PM

ನವದೆಹಲಿ, ಮೇ 14(ಯುಎನ್ಐ) ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಚೇತರಿಕೆ ಪ್ರಮಾಣ ಶೇ 33 63ರಷ್ಟು ಏರಿಕೆಯಾಗಿದ್ದು.

 Sharesee more..

ಕಾಂಗ್ರೆಸ್, ರಾಹುಲ್ ವಿರುದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಸಂಚಲನ ಆರೋಪ

14 May 2020 | 2:03 PM

ನವದೆಹಲಿ,ಮೇ 14(ಯುಎನ್ಐ) ವಂಚನೆ ಪ್ರಕರಣದ ಆರೋಪಿಗಳಾದ ನೀರವ್ ಮೋದಿ, ಮೆಹುಲ್ ಚೋಸ್ಕಿಯನ್ನು ಕಾಂಗ್ರೆಸ್ ಪಕ್ಷ ಸದಾ ರಕ್ಷಿಸುವ ಪ್ರಯತ್ನ ನಡೆಸಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಕಾಂಗ್ರೆಸ್ ವಿರುದ್ದ ಸಂಚಲನ ಆರೋಪ ಮಾಡಿದ್ದಾರೆಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಪಿ.

 Sharesee more..

ಕೊರೊನಾಗೆ ಆರ್ಯುವೇದ ಔಷಧಿ.. ಸದ್ಯದಲ್ಲೇ ಪ್ರಯೋಗ.. ಕೇಂದ್ರ ಸಚಿವ ಶ್ರೀಪಾದ್ ನಾಯಕ್

14 May 2020 | 1:39 PM

ನವದೆಹಲಿ, ಮೇ 14(ಯುಎನ್ಐ) ಕೊರೊನಾ ಸಾಂಕ್ರಾಮಿಕ ಚಿಕಿತ್ಸೆಗೆ ನಾಲ್ಕು ಆರ್ಯುವೇದ ಔಷಧಿಗಳ ಬಗ್ಗೆ ಪರೀಕ್ಷೆ ನಡೆಸುತ್ತಿರುವುದಾಗಿ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ವೈ ನಾಯಕ್ ಹೇಳಿದ್ದಾರೆ.

 Sharesee more..

ಪಿ ಎಂ ಕೇರ್ಸ್ ನಿಧಿ ಹಂಚಿಕೆಗೆ ಚಿದಂಬರಂ ಅನುಮಾನ

14 May 2020 | 1:14 PM

ನವದೆಹಲಿ, ಮೇ 13(ಯುಎನ್ಐ) ಪಿ ಎಂ ಕೇರ್ಸ್ ನಿಧಿಯಿಂದ ವಲಸೆ ಕಾರ್ಮಿಕರಿಗೆ ಹಂಚಿಕೆ ಮಾಡಿರುವ 1, 000 ಕೋಟಿ ರೂಪಾಯಿ ಅವರಿಗೆ ತಲುಪುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ.

 Sharesee more..

ಪೂರ್ವ ಅಫ್ಘಾನಿಸ್ತಾನ : ಟ್ರಕ್ ಬಾಂಬ್ ಸ್ಫೋಟಕ್ಕೆ 5 ಸಾವು, 46 ಮಂದಿಗೆ ಗಾಯ

14 May 2020 | 1:00 PM

ಗಾರ್ಡೆಜ್, ಮೇ 14 (ಕ್ಸಿನ್ಹುವಾ) ಅಫ್ಘಾನಿಸ್ತಾನದ ಪೂರ್ವ ಪಕ್ತಿಯಾ ಪ್ರಾಂತ್ಯದ ರಾಜಧಾನಿ ಗಾರ್ಡೆಜ್ ನಗರದಲ್ಲಿ ಗುರುವಾರ ಭಾರಿ ಟ್ರಕ್ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ ಐದು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಿಲಿಟರಿ ಸಿಬ್ಬಂದಿ ಸೇರಿದಂತೆ 46 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

 Sharesee more..

ಪುಲ್ವಾಮಾ : ಅಗ್ನಿ ಆಕಸ್ಮಿಕದಲ್ಲಿ ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ನಷ್ಟ

14 May 2020 | 12:45 PM

ಶ್ರೀನಗರ, ಮೇ 14 (ಯುಎನ್ಐ) ಪುಲ್ವಾಮಾದ ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಾಶವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಪುಲ್ವಾಮಾದ ಸಾಂಬೂರಾ ಮಾರುಕಟ್ಟೆಯಲ್ಲಿನ ಅಂಗಡಿಯಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿತು.

 Sharesee more..

ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಹಾ ನಿರ್ದೇಶಕಿಯಾಗಿ ವಿ. ವಿದ್ಯಾವತಿ ನೇಮಕ

14 May 2020 | 12:40 PM

ನವದೆಹಲಿ, ಮೇ 14(ಯುಎನ್‌ ಐ) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕರನ್ನಾಗಿ ಹಿರಿಯ ಐ ಎ ಎಸ್ ಅಧಿಕಾರಿ ವಿ ವಿದ್ಯಾವತಿ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ ವಿ.

 Sharesee more..

ಅನಿಲ ಸೋರಿಕೆ: ಆರೋಗ್ಯ, ಪರಿಸರ ಪರಿಣಾಮಗಳ ಸಮೀಕ್ಷೆಗಾಗಿ ವಿಶೇಷ ಸಂಸ್ಥೆ ಸ್ಥಾಪನೆಗೆ ಎಲ್ಜಿ ಪಾಲಿಮರ್ಸ್ ನಿರ್ಧಾರ

14 May 2020 | 12:37 PM

ವಿಶಾಖಪಟ್ಟಣಂ, ಮೇ 14 (ಯುಎನ್‌ಐ) ಇತ್ತೀಚೆಗೆ ಸಂಭವಿಸಿದ ಅನಿಲ ಸೋರಿಕೆಯ ಪರಿಣಾಮಗಳ ಸಮೀಕ್ಷೆ ನಡೆಸಿ ಪಾರದರ್ಶಕ ಫಲಿತಾಂಶ ನೀಡುವ ಸಲುವಾಗಿ ಎಲ್‌ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಶೀಘ್ರದಲ್ಲೇ ವಿಶೇಷ ಸಂಸ್ಥೆ ಸ್ಥಾಪಿಸುವುದಾಗಿ ಪ್ರಕಟಿಸಿದೆ.

 Sharesee more..

ಕೇರಳದಲ್ಲಿ ಟ್ರಕ್ ಚಾಲಕನಿಂದ 10 ಜನರಿಗೆ ಕರೋನ ಸೋಂಕು

13 May 2020 | 10:35 PM

ತಿರುವನಂತಪುರ, ಮೇ 13(ಯುಎನ್ಐ) ಕೇರಳದಲ್ಲಿ ಬುಧವಾರ ಹೊಸದಾಗಿ 10 ಜನರಿಗೆ ಕರೊನ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವೆ ಕೆ ಕೆ.

 Sharesee more..
ನ್ಯಾಯಧೀಶರ ನೇಮಕಾತಿಯಲ್ಲಿ ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಎದುರಾಗಿರಲಿಲ್ಲ; ನ್ಯಾ. ಗೊಗೊಯ್

ನ್ಯಾಯಧೀಶರ ನೇಮಕಾತಿಯಲ್ಲಿ ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಎದುರಾಗಿರಲಿಲ್ಲ; ನ್ಯಾ. ಗೊಗೊಯ್

13 May 2020 | 9:34 PM

ನವದೆಹಲಿ, ಮೇ 13(ಯುಎನ್ಐ) ದೇಶದ ಮುಖ್ಯ ನ್ಯಾಯಮೂರ್ತಿಗಳಾಗಿ ತಮ್ಮ ಸೇವಾವಧಿಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸರ್ಕಾರದ ಕಡೆಯಿಂದ ಕೊಲಿಜಿಯಂ ಮೇಲೆ ಯಾವುದೇ ರೀತಿಯ ಹಸ್ತಕ್ಷೇಪ ಎದುರಾಗಿರಲಿಲ್ಲ ಎಂದು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸ್ಪಷ್ಟಪಡಿಸಿದ್ದಾರೆ.

 Sharesee more..

ಕೊರೊನಾ ವಿರುದ್ದ ಸಮರಕ್ಕೆ, ಪಿ ಎಂ ಕೇರ್ಸ್ ನಿಧಿಯಿಂದ 3,100 ಕೋಟಿ ರೂ ಹಂಚಿಕೆ

13 May 2020 | 9:24 PM

ನವದೆಹಲಿ, ಮೇ 12( ಯುಎನ್ಐ) ಕೊರೊನಾ ವಿರುದ್ದ ಹೋರಾಟಕ್ಕೆ ಕೇಂದ್ರ ಸರ್ಕಾರ ಭಾರಿ ಪ್ರಮಾಣದ ಹಣ ಹಂಚಿಕೆ ಮಾಡಿದೆ ಕೊರೊನಾ ಎದುರಿಸಲು ಪಿ ಎಂ ಕೇರ್ಸ್ ನಿಧಿಯಿಂದ 3,100 ಕೋಟಿ ರೂಪಾಯಿ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ.

 Sharesee more..

ಪ್ರವಾಸಿಗರು ವಿಶೇಷ ರೈಲುಗಳಲ್ಲಿ ಗೋವಾಗೆ ಬರಬೇಡಿ: ಗೋವಾ ಸಿಎಂ

13 May 2020 | 7:55 PM

ಪಣಜಿ, ಮೇ 13 (ಯುಎನ್‌ಐ) ಕೊರೊನಾ ವೈರಸ್(ಕೋವಿಡ್ -19)ನಿಂದಾಗಿ ಏಕಾಏಕಿ ಬೀಚ್ ಮತ್ತು ಹೋಟೆಲ್‌ಗಳನ್ನು ಮುಚ್ಚಲಾಗಿದೆ.

 Sharesee more..