Sunday, Mar 29 2020 | Time 00:07 Hrs(IST)
Special

ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಮೊಟಕು; ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿದ ವಿಭಾಗೀಯ ಪೀಠ

11 Mar 2020 | 5:39 PM

ಪುದುಚೆರಿ, ಮಾ 11 (ಯುಎನ್ಐ) ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಅಧಿಕಾರವನ್ನು ಮೊಟಕುಗೊಳಿಸುವ ಸಂಬಂಧ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ 2018ರ ಏಪ್ರಿಲ್ 30ರಂದು ಏಕಸದಸ್ಯ ಪೀಠ, ಲೆಫ್ಟಿನೆಂಟ್ ಗವರ್ನರ್ ಅವರು ಆಡಳಿತದ ದಿನನಿತ್ಯದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಆರ್.

 Sharesee more..
ಪ್ರಧಾನಿ ಮೋದಿ ಕಾರ್ಯಾಲಯದ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ

ಪ್ರಧಾನಿ ಮೋದಿ ಕಾರ್ಯಾಲಯದ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ

11 Mar 2020 | 4:43 PM

ನವದೆಹಲಿ, ಮಾ ೧೧(ಯುಎನ್‌ಐ) ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿವೆ, ಇದರ ಪ್ರಯೋಜನಗಳನ್ನು ದೇಶದ ಸಾಮಾನ್ಯ ಜನರಿಗೆ ತಲುಪಿಸಲು ಯಾವುದೇ ಪ್ರಯತ್ನ ನಡೆಸದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯ, ಜನರಿಂದ ಚುನಾಯಿತಗೊಂಡಿರುವ ಕಾಂಗ್ರೆಸ್ ಸರ್ಕಾರಗಳನ್ನು ಅಭದ್ರಗೊಳಿಸುವಲ್ಲಿ ಬಿಡುವಿಲ್ಲದೆ, ತೊಡಗಿಸಿಕೊಂಡಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ದೂರಿದ್ದಾರೆ.

 Sharesee more..
ಬಿಜೆಪಿ ಸೇರ್ಪಡೆಗೊಂಡ ಗ್ವಾಲಿಯರ್ ರಾಜವಂಶಸ್ಥ ಜ್ಯೋತಿರಾದಿತ್ಯ ಸಿಂಧಿಯಾ

ಬಿಜೆಪಿ ಸೇರ್ಪಡೆಗೊಂಡ ಗ್ವಾಲಿಯರ್ ರಾಜವಂಶಸ್ಥ ಜ್ಯೋತಿರಾದಿತ್ಯ ಸಿಂಧಿಯಾ

11 Mar 2020 | 4:35 PM

ನವದೆಹಲಿ, ಮಾ ೧೧(ಯುಎನ್‌ಐ) ಕಾಂಗ್ರೆಸ್ ಪಕ್ಷಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದ ಗ್ವಾಲಿಯರ್ ರಾಜವಂಶಸ್ಥ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬುಧವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

 Sharesee more..

ಮಧ್ಯಪ್ರದೇಶ ವೈರಸ್ ಮಹಾರಾಷ್ಟ್ರದಲ್ಲಿ ಪರಿಣಾಮ ಬೀರದು: ಶಿವಸೇನೆ

11 Mar 2020 | 3:06 PM

ಮುಂಬೈ, ಮಾರ್ಚ್ 11 (ಯುಎನ್‌ಐ) ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟನ್ನು ಉಲ್ಲೇಖಿಸಿ ಶಿವಸೇನೆ ಬುಧವಾರ "ಮಧ್ಯಪ್ರದೇಶ ವೈರಸ್" ಮಹಾರಾಷ್ಟ್ರ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ ಮಹಾರಾಷ್ಟ್ರದಲ್ಲಿ 100 ದಿನಗಳ ಹಿಂದೆ ಬಿಜೆಪಿಯ ಇದೇ ರೀತಿಯ ಕಾರ್ಯಾಚರಣೆಯನ್ನು ವಿಫಲಗೊಳಿಸಲಾಗಿದೆ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್‌ ಹೇಳಿದ್ದಾರೆ.

 Sharesee more..

ಕಲಬುರಗಿ; ಕೋವಿಡ್ -19 ಶಂಕಿತ ವ್ಯಕ್ತಿ ಸಾವು

11 Mar 2020 | 2:17 PM

ಕಲಬುರಗಿ, ಮಾ ೧೧(ಯುಎನ್‌ಐ) ಹೈದ್ರಾಬಾದ್ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಗೊಳಿಸಲಾಗಿದ್ದ ಕಲಬುರಗಿಯ ೭೫ ವರ್ಷದ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿ ಮೂಲಗಳು ಹೇಳಿವೆ ಆದರೆ, ರೋಗಿಯ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಇನ್ನೂ ಪತ್ತೆಹಚ್ಚಬೇಕಿದೆ.

 Sharesee more..

ಮಹಾರಾಷ್ಟ್ರ: ಅತ್ಯಾಚಾರಿಗೆ 7 ವರ್ಷ ಕಠಿಣ ಸಜೆ

11 Mar 2020 | 1:40 PM

ಥಾಣೆ, ಮಾ 11 (ಯುಎನ್‍ಐ) ವಿವಾಹವಾಗುತ್ತೇನೆಂದು ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ 7 ವರ್ಷಗಳ ಕಠಿಣ ಸಜೆ ವಿಧಿಸಿದೆ ಅಪರಾಧಿಯನ್ನು ನಿತಿನ್ ಮರೆ (32) ಎಂದು ಗುರುತಿಸಲಾಗಿದ್ದು, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

 Sharesee more..

ಪುಲ್ವಾಮದಲ್ಲಿ ಕಲ್ಲೆಸೆತ: 12 ಯುವಕರ ಬಂಧನ

11 Mar 2020 | 12:27 PM

ಶ್ರೀನಗರ, ಮಾ 11 (ಯುಎನ್ಐ) ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿ 12 ಯುವಕರನ್ನು ಬಂಧಿಸಲಾಗಿದೆ ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 Sharesee more..

ಮಹಾರಾಷ್ಟ್ರ ಸರ್ಕಾರ ಸುಭದ್ರ: ಪವಾರ್ ಸ್ಪಷ್ಟಣೆ

11 Mar 2020 | 11:56 AM

ಮುಂಬೈ, ಮಾ 11 (ಯುಎನ್ಐ ) ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನದ ಅಂಚಿನಲ್ಲಿರುವಾಗಲೇ ಮುಂದೆ ಮಹಾರಾಷ್ಟ್ರದಲ್ಲೂ ಆಪರೇಷನ್ ಕಮಲಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ ಎಂಬ ವದಂತಿ ಹಬ್ಬಿದೆ !! ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಗೂ ಮಹಾರಾಷ್ಟ್ರಕ್ಕೂ ಯಾವ ಸಂಬಂಧವೂ ಇಲ್ಲ.

 Sharesee more..

ಉನ್ನಾವೊದಲ್ಲಿ ಮತ್ತೆ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ

11 Mar 2020 | 11:44 AM

ಲಕ್ನೋ, ಮಾರ್ಚ್ 11 (ಯುಎನ್‌ಐ) ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಲಾಗಿದೆ ಉತ್ತರ ಪ್ರದೇಶದದ ಯೋಗಿ ಮತ್ತು ಬಿಜೆಪಿ ಆಡಳಿತದಲ್ಲಿ ಮಹಿಳೆ, ಮಕ್ಕಳ ಮೇಲಿನ ಅಪರಾಧ, ದೌರ್ಜನ್ಯ ಹೆಚ್ಚುತ್ತಿದ್ದು ಇಬ್ಬರಿಗೂ ರಕ್ಷಣೆಯಿಲ್ಲವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ ಈ ಕುರಿತು ಎಂದು ಸರಣಿ ಟ್ವೀಟ್‌ ಮಾಡಿರುವ ಪ್ರಿಯಾಂಕಾ , ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಇದನ್ನು ರುಜುವಾತುಪಡಿಸಿದೆ ಎಂದು ಅವರು ದೂರಿದರು.

 Sharesee more..

ಸಿಆರ್ ಪಿ ಎಫ್ ಬಂಕರ್ ಬಳಿ ಸಜೀವ ಬಾಂಬ್ ಪತ್ತೆ: ತಪ್ಪಿದ ಭಾರಿ ದುರಂತ

11 Mar 2020 | 11:27 AM

ಶ್ರೀನಗರ, ಮಾರ್ಚ್ 11 (ಯುಎನ್‌ಐ) ಶ್ರೀನಗರದ ಸಿಆರ್ಪಿಎಫ್ ಬಂಕರ್ ಬಳಿ ಸಜೀವ ಗ್ರನೇಡ್ ಪತ್ತೆಯಾಗಿದ್ದು ಅದನ್ನು ಸಕಾಲದಲ್ಲಿ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ ಭದ್ರತಾ ಪಡೆಗಳು ಸಜೀವ ಬಾಂಬ್ ನಿಷ್ಕ್ರಿಯಗೊಳಿದ ನಂತರ ಭಾರಿ ದೊಡ್ಡ ಅನಾಹುತ ತಪ್ಪಿದೆ.

 Sharesee more..

ಎಂಪಿ ಬೆಳವಣಿಗೆ ಪ್ರಜಾಪ್ರಭುತ್ವದ ಕೊಲೆ: ನಾರಾಯಣಸಾಮಿ

11 Mar 2020 | 11:14 AM

ಪುದುಚೇರಿ, ಮಾರ್ಚ್ 11 (ಯುಎನ್‌ಐ) ಮಧ್ಯಪ್ರದೇಶದ ಬೆಳವಣಿಗೆಗಳನ್ನು ಮುಖ್ಯಮಂತ್ರಿ ವಿ ನಾರಾಯಣಸಾಮಿ "ಪ್ರಜಾಪ್ರಭುತ್ವದ ಕೊಲೆ" ಎಂದು ಬಣ್ಣಿಸಿದ್ದಾರೆ ಮೈಕ್ರೋ ಬ್ಲಾಗಿಂಗ್ ನಲ್ಲಿ ಬರೆದಿರುವ ಅವರು "ಕರ್ನಾಟಕದಲ್ಲಿ ಬಿಜೆಪಿ ಮಾಡಿದ ರೀತಿಯಲ್ಲಿ ಕಾರ್ಯತಂತ್ರ ಜಾರಿಗೊಳಿಸುತ್ತಿದೆ ಎಂದು ಬಲವಾಗಿ ಆರೋಪಿಸಿದರು.

 Sharesee more..

6 ಸಚಿವರ ವಜಾಗೊಳಿಸಲು ಮುಖ್ಯಮಂತ್ರಿ ಕಮಲ್‌ನಾಥ್ ಶಿಫಾರಸ್ಸು, ನಿರ್ಧಾರ ಕೈಗೊಳ್ಳದ ಮಧ್ಯಪ್ರದೇಶ ರಾಜ್ಯಪಾಲ

11 Mar 2020 | 11:09 AM

ಲಕ್ನೋ, ಮಾ ೧೧(ಯುಎನ್‌ಐ) ತಮ್ಮ ಸಂಪುಟದ ಆರು ಸಚಿವರನ್ನು ಉಚ್ಛಾಟಿಸುವಂತೆ ಮುಖ್ಯಮಂತ್ರಿ ಕಮಲ್ನಾಥ್ ಅವರು ಮಾಡಿರುವ ಶಿಫಾರಸ್ಸು ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳಲು ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜೀ ಟಂಡನ್ ಬುಧವಾರ ನಿರಾಕರಿಸಿದ್ದಾರೆ ತಾವು ಈಗ ರಜೆಯ ಮೇಲಿದ್ದು, ಶುಕ್ರವಾರ ಭೋಪಾಲ್ಗೆ ತೆರಳಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಟಂಡನ್ ತಿಳಿಸಿದ್ದಾರೆ ಮಧ್ಯಪ್ರದೇಶ ರಾಜಕೀಯ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇನೆ, ಆದರೆ, ಭೋಪಾಲ್‌ಗೆ ತೆರಳಿದ ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

 Sharesee more..

ಸೋನಿಯಾ- ಕಮಲ್ ನಾಥ್ ಯತ್ನ ಫಲಿಸೀತೆ !!

11 Mar 2020 | 9:13 AM

ಭೋಪಾಲ್, ಮಾರ್ಚ್ 11(ಯುಎನ್ಐ) ಮಧ್ಯಪ್ರದೇಶದಲ್ಲಿ ಆಡಳಿತರೂಢ ಕಾಂಗ್ರೆಸ್ ತೀವ್ರ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ ಹೇಗಾದರೂ ಮಾಡಿ ಸರಕಾರ ಉಳಿಸಿಕೊಳ್ಳುಲು ಸೋನಿಯಾ ಅವರು ಪಕ್ಷದ ಹಿರಿಯ ನಾಯಕರನ್ನುಬೋಪಾಲ್ ಗೆ ಅಟ್ಟಿದ್ದಾರೆ.

 Sharesee more..

ಹೊಸ ಭೂಕುಸಿತ, ಶ್ರೀನಗರ-ಜಮ್ಮು ರಸ್ತೆ ಸಂಚಾರ ಮತ್ತೆ ಬಂದ್

11 Mar 2020 | 8:38 AM

ಶ್ರೀನಗರ, ಮಾರ್ಚ್ 11 (ಯುಎನ್‌ಐ) ಹೊಸ ಭೂಕುಸಿತ , ಪ್ರತಿಕೂಲ ಹವಾಮಾನದ ಕಾರಣ 270 ಕಿ ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಸಂಚಾರ ಮತ್ತೆ ಸ್ಥಗಿತವಾಗಿದೆ.

 Sharesee more..

ಕೋವಿಡ್ 19 : ಮಾ 31 ರ ವರೆಗೆ ಜಮ್ಮುವಿನಲ್ಲಿ ಚಿತ್ರಮಂದಿರ ಮುಚ್ಚುವಂತೆ ಆದೇಶ

10 Mar 2020 | 11:05 PM

ಜಮ್ಮು, ಮಾ 10 (ಯುಎನ್ಐ) ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಜಮ್ಮು ಕಾಶ್ಮೀರ ಸರ್ಕಾರ ಮಾರ್ಚ್ 31 ರ ವರೆಗೆ ಎಲ್ಲಾ ಚಿತ್ರಮಂದಿರಗಳನ್ನು ಮುಚ್ಚುವಂತೆ ಆದೇಶ ನೀಡಿದೆ ಸರ್ಕಾರದ ವಕ್ತಾರ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಲ್ ಮಂಗಳವಾರ ರಾತ್ರಿ ಈ ವಿಷಯ ಟ್ವೀಟ್ ಮಾಡಿದ್ದಾರೆ.

 Sharesee more..