Wednesday, May 27 2020 | Time 03:06 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Special

ಛತ್ತೀಸ್ ಗಢ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಸ್ಥಿತಿ ಗಂಭೀರ

12 May 2020 | 10:01 PM

ರಾಯ್‌ಪುರ, ಮೇ 12 (ಯುಎನ್ಐ) ಹೃದಯಾಘಾತದ ಬಳಿಕ ಕೋಮಾ ಸ್ಥಿತಿಗೆ ತಲುಪಿರುವ ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಇದೀಗ ಕೋಮಾದಲ್ಲಿರುವ ಅವರನ್ನು ಪ್ರಜ್ಞಾವಸ್ಥೆಗೆ ತರಲು ವೈದ್ಯರು 'ಆಡಿಯೋ ಥೆರಪಿ' ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

 Sharesee more..
ಮೇ ೧೬ ರಿಂದ ೨೨ರವರೆಗೆ ೨ ನೇ ಹಂತದ ‘ವಂದೇ ಭಾರತ್ ಮಿಷನ್’ ಕಾರ್ಯಾಚರಣೆ

ಮೇ ೧೬ ರಿಂದ ೨೨ರವರೆಗೆ ೨ ನೇ ಹಂತದ ‘ವಂದೇ ಭಾರತ್ ಮಿಷನ್’ ಕಾರ್ಯಾಚರಣೆ

12 May 2020 | 9:31 PM

ನವದೆಹಲಿ, ಮೇ ೧೨(ಯುಎನ್‌ಐ) ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಜಗತ್ತಿನ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ತಾಯ್ನಾಡಿಗೆ ವಾಪಸ್ಸು ಕರೆತರಲು ಕೇಂದ್ರ ಸರ್ಕಾರ ಆರಂಭಿಸಿರುವ “ವಂದೇ ಭಾರತ್ ಮಿಷನ್” ಎರಡನೇ ಹಂತದ ವೇಳಾಪಟ್ಟಿಯನ್ನು ನಾಗರೀಕ ವಿಮಾನಯಾನ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.

 Sharesee more..

ಕೇರಳದಲ್ಲಿ ಐದು ಮಂದಿಗೆ ಕೂಡ ಕೋವಿಡ್ -19 ಸೋಂಕು: ಚಿಕಿತ್ಸೆಯಲ್ಲಿ 32 ಮಂದಿ

12 May 2020 | 8:04 PM

ತಿರುವನಂತಪುರಂ, ಮೇ 12 [ಯುಎನ್ಐ] ಕೇರಳದಲ್ಲಿ ಮಂಗಳವಾರ ಐದು ಮಂದಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಮಲಪ್ಪುರಂನಲ್ಲಿ ಮೂವರಿಗೆ ಮತ್ತು ಕೊಟ್ಟಾಯಂ, ಪಥನಮತ್ತಿಟ್ಟ ಜಿಲ್ಲೆಗಳಲ್ಲಿನ ತಲಾ ಒಬ್ಬೊಬ್ಬರಿಗೆ ರೋಗ ತಗಲಿದೆ.

 Sharesee more..

ಸೋನು ಸೂದ್ ಕಾರ್ಯ ಕೊಂಡಾಡಿರುವ ಸಾನಿಯಾ, ಸೈನಾ, ಮನಿಕಾ

12 May 2020 | 7:33 PM

ಮುಂಬೈ, ಮೇ ೧೨ (ಯುಎನ್‌ಐ) ಕೊರೊನಾ ಸಂಕಷ್ಟ ಕಾಲ ಆರಂಭಗೊಂಡಂದಿನಿಂದ ಅದೆಷ್ಟೋ ನೆರವಿನ ಕಾರ್ಯ ನಡೆಸುತ್ತಿರುವ ಬಾಲಿವುಡ್ ನಟ ಸೋನು ಸೂದ್ .

 Sharesee more..

ಎಟಿಎಂ ಮಶೀನ್ ನಲ್ಲಿ ಹಾವು ಪ್ರತ್ಯಕ್ಷ

12 May 2020 | 6:39 PM

ಘಾಸಿಯಾಬಾದ್‌, ಮೇ 12 (ಯುಎನ್ಐ) ಉದ್ದದ ಹಾವೊಂದು ಘಾಸಿಯಾಬಾದ್‌ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಮಶೀನ್‌ಗೆ ಒಳಗಡೆ ಸೇರಿಕೊಂಡಿರುವ ಸಂಗತಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಈ ದೃಶ್ಯವನ್ನು ಮೊಬೈಲ್‌ ಮೂಲಕ ಚಿತ್ರೀಕರಣ ಮಾಡಲಾಗಿದೆ ಕಣ್ಣು ನಿಬ್ಬೆರಗಾಗಿ ನೋಡುವ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

 Sharesee more..

ಕೊರೊನಾ ಎಫೆಕ್ಟ್; ದೇಶದಲ್ಲಿ ಸಾವು ಕಡಿಮೆ, ಚೇತರಿಕೆ ಹೆಚ್ಚು-ಡಾ|| ಹರ್ಷವರ್ಧನ್

12 May 2020 | 6:25 PM

ನವದೆಹಲಿ, ಮೇ ೧೨(ಯುಎನ್‌ಐ) ಭಾರತದಲ್ಲಿ ಕೊರೊನಾ ವೈರಸ್ ನಿಂದ ಚೇತರಿಸಿಕೊಳ್ಳತ್ತಿರುವ ರೋಗಿಗಳ ಪ್ರಮಾಣ ಶೇ ೩೧ ೭ ರಷ್ಟಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ|| ಹರ್ಷವರ್ಧನ್ ತಿಳಿಸಿದ್ದಾರೆ.

 Sharesee more..

ಕೊರೊನಾ ಸೋಂಕಿನಿಂದ ಸಿ ಐ ಎಸ್ ಎಫ್ ಅಧಿಕಾರಿ ಸಾವು

12 May 2020 | 6:00 PM

ಕೊಲ್ಕತ್ತಾ, ಮೇ ೧೨ (ಯುಎನ್‌ಐ) - ಕೊರೊನಾ ವೈರಸ್ ಪ್ರಕರಣಗಳು ದಿನ ದಿನಕ್ಕೂ ಹೆಚ್ಚುತ್ತಲೇ ಇವೆ ದೇಶವನ್ನು ಬಾಧಿಸುತ್ತಿರುವ ಕೊರೊನಾ ಸಾಂಕ್ರಾಮಿಕ ಭದ್ರತಾ ಪಡೆಗಳನ್ನು ಕಾಡುತ್ತಿದೆ.

 Sharesee more..

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶೀಘ್ರವೇ ಸಿಹಿಸುದ್ದಿ ನೀಡಲಿರುವ ಟಿಟಿಡಿ

12 May 2020 | 5:28 PM

ತಿರುಮಲ, ಮೇ ೧೨(ಯುಎನ್‌ಐ) ತಿಮ್ಮಪ್ಪನ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಸದ್ಯದಲ್ಲೇ ಸಿಹಿ ಸುದ್ದಿ ನೀಡುವ ಲಕ್ಷಣಗಳು ಕಂಡುಬರುತ್ತಿವೆ ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತರಿಗೆ ಅನುಮತಿಸಲು ತಯಾರಿ ನಡೆಸುತ್ತಿದೆ.

 Sharesee more..

ಬೆಂಗಳೂರಿನಿಂದ ಇಂದು ಉಧಾಮ್‌ಪುರ್‌ ತಲುಪಿದ ಸಾವಿರ ವಲಸೆ ಕಾರ್ಮಿಕರು

12 May 2020 | 4:38 PM

ಉಧಾಮ್‌ಪುರ್‌ (ಜಮ್ಮು-ಕಾಶ್ಮೀರ), ಮೇ 12 (ಯುಎನ್ಐ) ಶ್ರಮಿಕ್ ವಿಶೇಷ ರೈಲಿನ ಸಹಾಯದಿಂದ 1,000 ಮಂದಿ ವಲಸೆ ಕಾರ್ಮಿಕರು ಬೆಂಗಳೂರಿನಿಂದ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಉಧಾಮ್‌ಪುರ್‌ಕ್ಕೆ ಇಂದು ಮಂಗಳವಾರ) ತಲುಪಿದರು ಶ್ರಮಿಕ್‌ ವಿಶೇಷ ರೈಲು ಮೇ.

 Sharesee more..

ಮೈಸೂರು ಮೃಗಾಲಯಕ್ಕೆ ೨೦ ಲಕ್ಷ ದೇಣಿಗೆ ನೀಡಿದ ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಸುಧಾಮೂರ್ತಿ

12 May 2020 | 4:34 PM

ಮೈಸೂರು, ಮೇ ೧೨(ಯುಎನ್‌ಐ) ಮೈಸೂರು ಮೃಗಾಲಯದ ಪ್ರಾಣಿಗಳ ನೆರವಿಗಾಗಿ ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಸುಧಾಮೂರ್ತಿ ಅವರು ೨೦ ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವ ಕೊರೊನಾ ವೈರಸ್ ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ನಂತರ ಮೈಸೂರಿನ ಮೃಗಾಲಯದ ಆದಾಯ ಗಮನಾರ್ಹವಾಗಿ ಇಳಿಕೆಕೊಂಡು ಪ್ರಾಣಿಗಳು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿತ್ತು.

 Sharesee more..
ಲಾಕ್ ಡೌನ್  ಹೇರಿಕೆ  ಅಸಂವಿಧಾನಿಕ, ಒಕ್ಕೂಟ ವ್ಯವಸ್ಥೆಗೆ ವಿರುದ್ದ;  ಎಂ ಐ ಎಂ  ಮುಖ್ಯಸ್ಥ ಅಸದುದ್ದೀನ್ ಒವೈಸಿ ಆಕ್ರೋಶ

ಲಾಕ್ ಡೌನ್ ಹೇರಿಕೆ ಅಸಂವಿಧಾನಿಕ, ಒಕ್ಕೂಟ ವ್ಯವಸ್ಥೆಗೆ ವಿರುದ್ದ; ಎಂ ಐ ಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಆಕ್ರೋಶ

12 May 2020 | 4:31 PM

ಹೈದರಾಬಾದ್, ಮೇ ೧೨(ಯುಎನ್‌ಐ)-ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪ್ರಪಂಚದ ಎಲ್ಲ ದೇಶಗಳು ಲಾಕ್‌ಡೌನ್ ಅನ್ನು ಒಂದು ಅಸ್ತ್ರವನ್ನಾಗಿ ಬಳಸುತ್ತಿವೆ. ಆದರೆ, ಎಂ ಐ ಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಮಾತ್ರ ಇದಕ್ಕೆ ವಿರುದ್ದವಾಗಿ ಹೇಳಿಕೆ ನೀಡಿದ್ದಾರೆ.

 Sharesee more..
ಭಾರತದಲ್ಲಿ 70 ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಭಾರತದಲ್ಲಿ 70 ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

12 May 2020 | 4:18 PM

ನವದೆಹಲಿ, ಮೇ 12 (ಯುಎನ್ಐ)- ಕೊರೊನಾ ವೈರಸ್ (ಕೋವಿಡ್ -19) ಸೋಂಕು ದೇಶದಲ್ಲಿ ವೇಗವಾಗಿ ಹರಡುತ್ತಿದ್ದು, ಪೀಡಿತರ ಸಂಖ್ಯೆ 70 ಸಾವಿರ ಗಡಿ ದಾಟಿದೆ.

 Sharesee more..
ರಾತ್ರಿ ೮ ಗಂಟೆಗೆ ರಾಷ್ಟ್ರ ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ

ರಾತ್ರಿ ೮ ಗಂಟೆಗೆ ರಾಷ್ಟ್ರ ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ

12 May 2020 | 3:51 PM

ನವದೆಹಲಿ, ಮೇ ೧೨(ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂಬಂಧ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ.

 Sharesee more..

ವಲಸೆ ಕಾರ್ಮಿಕರ ಮೇಲೆ ಟ್ರಕ್ ಹರಿದು ನಾಲ್ವರು ಸಾವು

12 May 2020 | 3:47 PM

ರಾಯ್ಬರೇಲಿ, ಮೇ 12 (ಯುಎನ್ಐ) ಲಾಕ್ ಡೌನ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಉತ್ತರಪ್ರದೇಶದ ಜೌನ್ಪುರ್ಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಟ್ರಕ್ ಹರಿದ ಪರಿಣಾಮ ತಾಯಿ - ಮಗಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಜರುಗಿದೆ .

 Sharesee more..
ಉದ್ಯೋಗಿಯೊಬ್ಬರಿಗೆ ಕೊರೊನಾ ಪಾಸಿಟಿವ್: ಕಚೇರಿ ಮುಚ್ಚಿದ ಏರ್ ಇಂಡಿಯಾ

ಉದ್ಯೋಗಿಯೊಬ್ಬರಿಗೆ ಕೊರೊನಾ ಪಾಸಿಟಿವ್: ಕಚೇರಿ ಮುಚ್ಚಿದ ಏರ್ ಇಂಡಿಯಾ

12 May 2020 | 3:43 PM

ನವದೆಹಲಿ, ಮೇ ೧೨(ಯುಎನ್‌ಐ) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರಿ ಸ್ವಾಮ್ಯದ ವಿಮಾನ ಸಂಸ್ಥೆ ಏರ್ ಇಂಡಿಯಾ ಕಾರ್ಯಾಲಯವನ್ನು ಮುಚ್ಚಲಾಗಿದೆ.

 Sharesee more..