Sunday, Mar 29 2020 | Time 00:44 Hrs(IST)
Special

ದರ ವಿವಾದ: ಮದ್ಯದಂಗಡಿಯಲ್ಲೇ ಬಿತ್ತು ಇಬ್ಬರು ಸ್ನೇಹಿತರ ಹೆಣ

10 Mar 2020 | 9:02 AM

ಕಾನ್ಪುರ, ಮಾರ್ಚ್ 10 (ಯುಎನ್‌ಐ) ಹೋಳಿ ಮುನ್ನಾದಿನದಂದು ಇಲ್ಲಿನ ಚೌಬೈಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮದ್ಯದಂಗಡಿಯಲ್ಲೇ ಇಬ್ಬರು ಸ್ನೇಹಿತರನ್ನು ಕಳ್ಳಬಟ್ಟಿ ಮಾರಾಟಗಾರ ಹಾಗೂ ಗೂಂಡ ಕಡೆಯವರು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಪೊಲೀಸರ ಪ್ರಕಾರ, ಉದಯಪುರ ಗ್ರಾಮದ ಅಜಿತ್ (30) ಮತ್ತು ಮನೋಜ್ (28) ಎಂಬ ಇಬ್ಬರು ಸ್ನೇಹಿತರು ಅಂಗಡಿಯಲ್ಲಿ ಮದ್ಯ ಸೇವಿಸುತ್ತಿದ್ದರು.

 Sharesee more..

ಮೂರು ವರ್ಷದ ಮಗುವಿನ ಹತ್ಯೆ : ಮಾನಸಿಕ ಅಸ್ವಸ್ಥ ತಾಯಿ ವಿರುದ್ಧ ಪ್ರಕರಣ

09 Mar 2020 | 10:51 PM

ನಾಂದೇಡ್, ಮಾ 09 (ಯುಎನ್‍ಐ) ತನ್ನ ಮೂರು ವರ್ಷದ ಮಗನನ್ನು ಹತ್ಯೆಗೈದ ಮಾನಸಿಕ ಅಸ್ವಸ್ಥ ತಾಯಿಯ ವಿರುದ್ಧ ಪೊಲೀಸರು ಅಪರಾಧ ಪ್ರಕರಣ ದಾಖಲಿಸಿದ್ದಾರೆ ವಾರದ ಕೊನೆಯಲ್ಲಿ ಮಗುವಿನ ಮೃತದೇಹ ರೈಲ್ವೆ ಸೇತುವೆ ಬಳಿ ಪತ್ತೆಯಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.

 Sharesee more..

ಕೊರೋನಾವೈರಸ್; ಗಾಂಧಿ- ಸಂದೇಶ್ ಯಾತ್ರೆಯನ್ನು ಮುಂದೂಡಿದ ಕಾಂಗ್ರೆಸ್

09 Mar 2020 | 8:22 PM

ಅಹಮದಾಬಾದ್, ಮಾ 9 (ಯುಎನ್ಐ) ದೇಶದಲ್ಲಿ ಕೊರೋನಾ ವೈರಾಣು ಸೋಂಕು ಶೀಘ್ರವಾಗಿ ವ್ಯಾಪಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಾರ್ಚ್ 12ರಿಂದ ಸಬರ್ ಮತಿ ಆಶ್ರಮದಲ್ಲಿ ಆಯೋಜಿಸಿದ್ದ ಗಾಂಧಿ-ಸಂದೇಶ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಐತಿಹಾಸಿಕ ದಂಡಿ ಯಾತ್ರೆಯ 90ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

 Sharesee more..

2018-19ರಲ್ಲಿ ಏಳು ರಾಜಕೀಯ ಪಕ್ಷಗಳಿಗೆ ಅನಾಮಧೇಯ ಮೂಲಗಳಿಂದ 2513 ಕೋಟಿ ರೂ. ಹಣ

09 Mar 2020 | 5:56 PM

ನವದೆಹಲಿ, ಮಾ 9 (ಯುಎನ್ಐ) ರಾಷ್ಟ್ರೀಯ ರಾಜಕೀಯ ಪಕ್ಷಗಳು 2004ರಿಂದ 05ರವರೆಗೆ ಮತ್ತು 2018-19ರವರೆಗೆ ಅನಾಮಧೇಯ ಮೂಲಗಳಿಂದ 11,234 12 ಕೋಟಿ ರೂ.

 Sharesee more..
ಕಾಶ್ಮೀರಕ್ಕೆ ಸಚಿವ  ಎಸ್. ಜೈಶಂಕರ್  ಭೇಟಿ; ಇರಾನ್ ನಲ್ಲಿ ಸಿಲುಕಿರುವ  ವಿದ್ಯಾರ್ಥಿ ಕುಟುಂಬಗಳ ಭೇಟಿ

ಕಾಶ್ಮೀರಕ್ಕೆ ಸಚಿವ ಎಸ್. ಜೈಶಂಕರ್ ಭೇಟಿ; ಇರಾನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿ ಕುಟುಂಬಗಳ ಭೇಟಿ

09 Mar 2020 | 5:39 PM

ಶ್ರೀನಗರ, ಮಾ ೯(ಯುಎನ್ಐ)- ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಜಮ್ಮು - ಕಾಶ್ಮೀರ ರಾಜಧಾನಿ ಶ್ರೀನಗರಕ್ಕೆ ದಿಢೀರ್ ಭೇಟಿ ನೀಡಿ ಕೊರೊನಾ ಭೀತಿಯ ಹಿನ್ನಲೆಯಲ್ಲಿ ಇರಾನ್ ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಕುಟುಂಬಗಳೊಂದಿಗೆ ಸೋಮವಾರ ಸಂವಾದ ನಡೆಸಿದರು

 Sharesee more..
ಯಸ್ ಬ್ಯಾಂಕ್ ಹಗರಣ; ಮುಂಬೈನ ಏಳು ಕಡೆ ಮುಂದುವರಿದ ಸಿಬಿಐ ದಾಳಿ

ಯಸ್ ಬ್ಯಾಂಕ್ ಹಗರಣ; ಮುಂಬೈನ ಏಳು ಕಡೆ ಮುಂದುವರಿದ ಸಿಬಿಐ ದಾಳಿ

09 Mar 2020 | 5:32 PM

ಮುಂಬೈ,ಮಾ ೮ (ಯು ಎನ್ ಐ)- ದೀವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಹೆಚ್‌ಎಫ್‌ಎಲ್) ನಿಂದ ಯಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಕುಟುಂಬ ಸದಸ್ಯರಿಗೆ ೬೦೦ ಕೋಟಿ ಲಂಚ ಪಾವತಿಸಿದ್ದ ಆರೋಪ ಸಂಬಂಧ ಕೇಂದ್ರೀಯ ತನಿಖಾ ಸಂಸ್ಥೆ -ಸಿಬಿಐ ಸೋಮವಾರ ಮುಂಬೈನ ಏಳು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧನೆ ನಡೆಸುತ್ತಿದೆ.

 Sharesee more..
ರೈತರ ಸಾಲ ಮನ್ನಾ ಕುರಿತು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿದ ಪ್ರಿಯಾಂಕಾ

ರೈತರ ಸಾಲ ಮನ್ನಾ ಕುರಿತು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿದ ಪ್ರಿಯಾಂಕಾ

09 Mar 2020 | 5:16 PM

ಲಕ್ನೋ, ಮಾರ್ಚ್ 9 (ಯುಎನ್‌ಐ) : ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

 Sharesee more..
ಆಸ್ತಿಗಳಿಗೆ ಹಾನಿ ಮಾಡಿದವರ ಪೋಟೋ ಪ್ರದರ್ಶನ; ಯೋಗಿ ಅದಿತ್ಯನಾಥ್  ಸರ್ಕಾರಕ್ಕೆ  ಹೈಕೋರ್ಟ್ ನಲ್ಲಿ ಹಿನ್ನಡೆ

ಆಸ್ತಿಗಳಿಗೆ ಹಾನಿ ಮಾಡಿದವರ ಪೋಟೋ ಪ್ರದರ್ಶನ; ಯೋಗಿ ಅದಿತ್ಯನಾಥ್ ಸರ್ಕಾರಕ್ಕೆ ಹೈಕೋರ್ಟ್ ನಲ್ಲಿ ಹಿನ್ನಡೆ

09 Mar 2020 | 5:00 PM

ಲಕ್ನೋ, ಮಾ ೯ (ಯುಎನ್‌ಐ) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ.

 Sharesee more..

ಕೊರೊನಾ ವೈರಸ್‌ ಪ್ರತಿಕೃತಿ ದಹಿಸಿ ಹೋಳಿ ಸಂಭ್ರಮಾಚರಣೆ

09 Mar 2020 | 4:48 PM

ಮುಂಬೈ, ಮಾರ್ಚ್ 9: ಜಗತ್ತಿನಾದ್ಯಂತ ಸುಮಾರು 1 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 3 ಸಾವಿರದ 800 ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ ಭಾರತದಲ್ಲೂ 40ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

 Sharesee more..

ಹಿಮಾಚಲ ಪ್ರದೇಶದ ಗವರ್ನರ್ ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು

09 Mar 2020 | 3:26 PM

ಹೈದರಾಬಾದ್, ಮಾರ್ಚ್ 9 (ಯುಎನ್‌ಐ) : ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಅನಾರೋಗ್ಯವಾದ ಕಾರಣ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಯಿಲೆಯ ವಿವರಗಳನ್ನು ಬಹಿರಂಗಪಡಿಸಿಲ್ಲ ಅಪೋಲೊ ಆಸ್ಪತ್ರೆಯಲ್ಲಿ ವೈದ್ಯರು 72 ವರ್ಷದ ದತ್ತಾತ್ರೇಯ ಅವರ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.

 Sharesee more..

ರಾಣಾ ಕಪೂರ್ ಲಂಚ ಆರೋಪ ಪ್ರಕರಣ ; ಸಿಬಿಐ ಅನೇಕ ಕಡೆ ದಾಳಿ

09 Mar 2020 | 2:24 PM

ಮುಂಬೈ, ಮಾರ್ಚ್ 09 (ಯುಎನ್ಐ ) ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ 600 ಕೋಟಿ ರೂಪಾಯಿ ಲಂಚ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಮುಂಬೈನ 7 ಸ್ಥಳಗಳ ಮೇಲೆ ದಾಳಿ ಮಾಡಿದೆ.

 Sharesee more..

ದೇಶದ ಷೇರುಪೇಟೆಯಲ್ಲಿ ಮತ್ತೆ ತಲ್ಲಣ ಆತಂಕ !!!.

09 Mar 2020 | 2:08 PM

ನವದೆಹಲಿ, ಮಾ 9 (ಯುಎನ್ಐ) ದೇಶದ ಷೇರುಪೇಟೆಯಲ್ಲಿ ಮತ್ತೆ ತಲ್ಲಣ, ಕುಸಿತ ಮುಂದುವರಿದಿದೆ ಇಂದು ಬೆಳಗಿನ ಆರಂಭಿಕ ವ್ಯವಹಾರದಲ್ಲಿ ಬಿಎಸ್ಇ ಸೆನ್ಸೆಕ್ಸ್ 2,000ಕ್ಕೂ ಹೆಚ್ಚು ಅಂಕಗಳಷ್ಟು (ಶೇ.

 Sharesee more..

ದೇಶದ ಷೇರುಪೇಟೆಯಲ್ಲಿ ಮತ್ತೆ ತಲ್ಲಣ, ಆತಂಕ !!!.

09 Mar 2020 | 2:03 PM

ನವದೆಹಲಿ, ಮಾ 8 (ಯುಎನ್ಐ) ದೇಶದ ಷೇರುಪೇಟೆಯಲ್ಲಿ ಮತ್ತೆ ತಲ್ಲಣ ಕುಸಿತ ಮುಂದುವರಿದಿದೆ.

 Sharesee more..

ಕರೋನಾ ಭೀತಿ; ಪ್ರಧಾನಿ ನರೇಂದ್ರ ಮೋದಿ ಢಾಕಾ ಭೇಟಿ ರದ್ದು..?

09 Mar 2020 | 1:36 PM

ಢಾಕಾ, ಮಾ ೯(ಯುಎನ್‌ಐ) ತನ್ನ ದೇಶದಲ್ಲಿ ಮೂರು ಕರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಬಾಂಗ್ಲಾದೇಶ ಘೋಷಿಸಿರುವ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಢಾಕಾ ಭೇಟಿ ರದ್ದುಗೊಳಿಸಬಹುದು ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.

 Sharesee more..

ಕೋವಿಡ್ -19: ಕೇರಳದ ಪಣನಮತ್ತಟ್ಟ, ಕೊಲ್ಲಂನಲ್ಲಿ ಪ್ರತ್ಯೇಕ ವಾರ್ಡ್‌ ಸ್ಥಾಪನೆ

09 Mar 2020 | 12:58 PM

ಪಣನಮತ್ತಟ್ಟ , ಮಾರ್ಚ್ 9 (ಯುಎನ್‌ಐ) ಆರು ಮಂದಿ ಕರೋನವೈರಸ್ ಸೋಂಕಿಗೆ ತುತ್ತಾದ ನಂತರ ಪಥನಮತ್ತಟ್ಟ ಮತ್ತು ಕೊಲ್ಲಂ ಸರ್ಕಾರಿ ಆಸ್ಪತ್ರೆಗಳಲ್ಲಿನ ಪ್ರತ್ಯೇಕ ವಾರ್ಡ್‌ಗಳಲ್ಲಿ ಸೋಮವಾರ ಹೊಸದಾಗಿ 20 ಜನರು ದಾಖಲಾಗಿದ್ದಾರೆ ಆರೋಗ್ಯ ಇಲಾಖೆ ಇಲ್ಲಿ ತುರ್ತು ಸಂದರ್ಭಗಳನ್ನು ನಿಭಾಯಿಸಲು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ರಾಜ್ಯ ಸಹಾಯವಾಣಿ ಕೇಂದ್ರ ತೆರೆದಿದೆ.

 Sharesee more..