Wednesday, May 27 2020 | Time 01:38 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Special

ಮೇ.15 ರಂದು ಬದ್ರಿನಾಥ್ ದೇವಾಲಯ ಪುನಾರಂಭ

11 May 2020 | 4:15 PM

ಚಮೋಲಿ (ಉತ್ತರಾಖಂಡ), ಮೇ 11 (ಯುಎನ್ಐ)ಮೇ 15 ರಂದು ಬದ್ರಿನಾಥ್‌ ದೇವಾಸ್ಥಾನದ ಬಾಗಿಲು ಮತ್ತೆ ತೆರೆಯಲಾಗುತ್ತಿದ್ದು, ಪ್ರಧಾನ ಅರ್ಚಕ ಸೇರಿದಂತೆ 27 ಮಂದಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

 Sharesee more..

ವಂದೇ ಭಾರತ್ ಮಿಷನ್: ಬಹ್ರೇನ್‌ನಿಂದ 15 ರಂದು ಕ್ಯಾಲಿಕಟ್ ಗೆ ಮತ್ತೊಂದು ವಿಮಾನ

11 May 2020 | 3:44 PM

ಕೋಳಿಕೋಡ್, ಮೇ 11(ಯುಎನ್ಐ) ವಂದೇ ಭಾರತ್ ಮಿಷನ್ ಅಡಿಯಲ್ಲಿ ಬಹ್ರೇನ್‌ನಿಂದ 177 ಪ್ರಯಾಣಿಕರನ್ನು ಹೊತ್ತ ಮೂರನೆ ಏರ್ ಇಂಡಿಯಾ ವಿಮಾನ.

 Sharesee more..

ಜಪಾನ್ ಮಹಿಳೆಗೆ ಮೂವರು ಯೋಗ ಗುರುಗಳಿಂದ ಲೈಂಗಿಕ ಕಿರುಕುಳ !

11 May 2020 | 2:52 PM

ಡೆಹ್ರಾಡೂನ್, ಮೇ ೧೧(ಯುಎನ್‌ಐ) ಯೋಗಾ ಕಲಿಯಲು ಬಂದ ಜಪಾನ್ ದೇಶದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಮೂವರು ಯೋಗ ಗುರುಗಳು ಜೈಲು ಪಾಲಾಗಿರುವ ಘಟನೆ ಉತ್ತರಾಖಂಡದ ಹೃಷಿಕೇಶದಲ್ಲಿ ಭಾನುವಾರ ನಡೆದಿದೆ ಪೊಲೀಸರು ನೀಡಿರುವ ಮಾಹಿತಿಯಂತೆ, ಜಪಾನ್ ದೇಶದ ಮಹಿಳೆಯೊಬ್ಬರು ಹೃಷಿಕೇಶದಲ್ಲಿ ಇದ್ದು, ಅಲ್ಲಿನ ಆಮೇಬಾಗ್ ಪ್ರದೇಶದಲ್ಲಿರುವ ಯೋಗ ಶಾಲೆಯಲ್ಲಿ ಯೋಗಾ ಕಲಿತುಕೊಳ್ಳುತ್ತಿದ್ದಾರೆ.

 Sharesee more..

ತವರಿಗೆ ತಾಯಿ ಆಗಮನ : ಜನನವಾಯಿತು ಪುತ್ರ ಸಂತಾನ ..!!

11 May 2020 | 2:01 PM

ಕೊಚ್ಚಿನ್ , ಮೇ 11 (ಯುಎನ್ಐ ) ಮಾಲ್ಡೀವ್ಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕೇರಳ ಮೂಲದ ದಾದಿಯೊಬ್ಬರು ತಾಯಿನಾಡಿಗೆ ಬರುತ್ತಿದ್ದಂತೆ ಯೇ ಗಂಡುಮಗುವಿಗೆ ಜನ್ಮ ನೀಡಿದ ಅಪರೂಪದ ಪ್ರಸಂಗ ವರದಿಯಾಗಿದೆ ಸೋನಿಯಾ ಜಾಕೋಬ್ ಮಾಲ್ಡೀವ್ಸ್ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

 Sharesee more..

ತವರಿಗೆ ತಾಯಿ ಆಗಮನ : ಜನವಾಯ್ತು ಪುತ್ರ ಸಂತಾನ ..!!

11 May 2020 | 1:25 PM

ಕೊಚ್ಚಿನ್ , ಮೇ 11 (ಯುಎನ್ಐ ) ಮಾಲ್ಡೀವ್ಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕೇರಳ ಮೂಲದ ದಾದಿಯೊಬ್ಬರು ತಾಯಿನಾಡಿಗೆ ಬರುತ್ತಿದ್ದಂತೆ ಯೇ ಗಂಡುಮಗುವಿಗೆ ಜನ್ಮ ನೀಡಿದ ಅಪರೂಪದ ಪ್ರಸಂಗ ವರದಿಯಾಗಿದೆ ಸೋನಿಯಾ ಜಾಕೋಬ್ ಮಾಲ್ಡೀವ್ಸ್ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

 Sharesee more..

ಮೇ ೧೭ರಿಂದ ದೇಶದಲ್ಲಿ ವಿಮಾನ ಸೇವೆ ಪುನರಾರಂಭಿಸಲು ಸರ್ಕಾರದ ಆಲೋಚನೆ

11 May 2020 | 1:12 PM

ನವದೆಹಲಿ,ಮೇ ೧೧(ಯುಎನ್‌ಐ)- ಕೊರೊನಾ ವೈರಸ್ ನಿಯಂತ್ರಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ೩ನೇ ಹಂತದ ಲಾಕ್ ಡೌನ್ ನಿರ್ಬಂಧಗಳು ಮೇ ೧೭ ರಂದು ಮುಗಿಯಲಿದ್ದು, ಮೇ ೧೭ರ ನಂತರ ದೇಶದಲ್ಲಿ ವಿಮಾನ ಸೇವೆ ಪುನರಾರಂಭಿಸಲು ಸರ್ಕಾರ ಆಲೋಚಿಸುತ್ತಿದೆ.

 Sharesee more..

ಎಸ್ ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಆಸ್ಪತ್ರೆಗೆ ದಾಖಲು

11 May 2020 | 1:12 PM

ಲಕ್ನೋ, ಮೇ, 11 (ಯುಎಎನ್ಐ) ಮಾಜಿ ಪ್ರಧಾನಿ ಡಾ ಮನ್ಮೋಹನ್ ಸಿಂಗ್ ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಇತ್ತ ಮಾಜಿ ಮುಖ್ಯಮತ್ರಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ದಿಢೀರ್ ಹೊಟ್ಟೆನೋವು ಕಾಣಿಸಿಕೊಂಡು ಮೆಡಂತ ಆಸ್ಪತ್ರೆಗೆ ದಾಖಲಾಗಿದ್ದಾರೆ.

 Sharesee more..

ತಮಿಳುನಾಡಿನಲ್ಲಿ 7 ಸಾವಿರ ಗಡಿ ದಾಟಿದ ಕರೋನ ಸೋಂಕಿತರ ಸಂಖ್ಯೆ

11 May 2020 | 12:51 PM

ಚೆನ್ನೈ, ಮೇ 11(ಯುಎನ್ಐ) ದೇಶಾದ್ಯಂತ ಕೊರೊನಾ ಸೋಂಕು ಹಾವಳಿ ಮುಂದುವರೆದಿದ್ದು ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 7 ಸಾವಿರ ಗಡಿ ದಾಟಿದೆ ಇದೆ 3 ವರೆಗೂ ತಮಿಳುನಾಡಿನಲ್ಲಿ 3023 ಕೊರೊನಾ ಪ್ರಕರಣ ಮಾತ್ರ ಪತ್ತೆಯಾಗಿತ್ತು ಆದರ ನಂತರದ 8 ದಿನಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

 Sharesee more..

ಪೋಖ್ರಾನ್ ಪರಮಾಣು ಪರೀಕ್ಷೆಗೆ 22 ವರ್ಷ!

11 May 2020 | 11:49 AM

ಪಣಜಿ, ಮೇ 11 (ಯುಎನ್‍ಐ) ಬಲವಾದ ಭಾರತವನ್ನು ನಿರ್ಮಿಸುವಲ್ಲಿ ವಿಜ್ಞಾನಿಗಳು ಮತ್ತು ಸಂಶೋಧನಕಾರರ ಪಾತ್ರ ಮಹತ್ವದ್ದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದು, ಪೋಖ್ರಾನ್ ಪರಮಾಣು ಪರೀಕ್ಷೆ ನಡೆಸಿದ ದಿನವನ್ನು ಸ್ಮರಿಸಿದ್ದಾರೆ "ಇದೇ ದಿನ 1998 ರಲ್ಲಿ ಭಾರತವು ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ಪರಮಾಣು ಪರೀಕ್ಷೆಗಳನ್ನು ನಡೆಸಿತು.

 Sharesee more..

ಲೈಂಗಿಕ ಕಿರುಕುಳ: ಬಿಜೆಪಿ ಶಾಸಕ ನ್ಯಾಯಾಲಯಕ್ಕೆ ಶರಣು

11 May 2020 | 11:25 AM

ಧನ್ಬಾದ್‌, ಮೇ 11 (ಯುಎನ್ಐ) ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಕೆಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಭಾಗ್ಮರ ಬಿಜೆಪಿ ಶಾಸಕ ಧುಲ್ಲು ಮಹ್ತೋ ಅವರು ಇಂದು ಇಲ್ಲಿನ ಸ್ಥಳೀಯ ನ್ಯಾಯಾಲಯದ ಎದುರು ಶರಣಾದರು.

 Sharesee more..

ಒಂದೇ ದಿನ ದೇಶದಲ್ಲಿ ನಾಲ್ಕು ಸಾವಿರ ಕೊರೊನಾ ಸೋಂಕಿತರು

11 May 2020 | 11:03 AM

ನವದೆಹಲಿ, ಮೇ 11 (ಯುಎನ್ಐ)- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ನಾಲ್ಕು ಸಾವಿರ ಗಡಿ ದಾಟಿದ್ದು, 24 ಗಂಟೆಗಳಲ್ಲಿ 4,213 ಪ್ರಕರಣ ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 67,152 ತಲುಪಿದೆ.

 Sharesee more..

ದೇಶದ ನಾಲ್ಕು ರಾಜ್ಯಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ 44 ಸಾವಿರಕ್ಕೂ ಅಧಿಕ

11 May 2020 | 10:25 AM

ನವದೆಹಲಿ, ಮೇ 11 (ಯುಎನ್ಐ)- ಮಹಾರಾಷ್ಟ್ರ, ಗುಜರಾತ್, ದೆಹಲಿ ಮತ್ತು ತಮಿಳುನಾಡಿನಲ್ಲಿ ಕೊರೊನಾ ವೈರಸ್ (ಕೋವಿಡ್ -19) ಜಾಗತಿಕವಾಗಿ ಹರಡುತ್ತಿದೆ ಈ ನಾಲ್ಕು ರಾಜ್ಯಗಳಲ್ಲಿ ಒಟ್ಟು 44,492 ಸೋಂಕು ಪ್ರಕರಣ ವರದಿಯಾಗಿದ್ದು, 1,445 ಜನರು ಸಾವನ್ನಪ್ಪಿದ್ದಾರೆ.

 Sharesee more..

ನಿಗದಿಯಂತೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ; ಸ್ಪೀಕರ್ ಓಂ ಬಿರ್ಲಾ

10 May 2020 | 10:21 PM

ನವದೆಹಲಿ, ಮೇ ೧೦(ಯುಎನ್‌ಐ) ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಮುಂದುವರಿದಿದ್ದರೂ, ನಿಗದಿಯಂತೆ ಸಂಸತ್ತಿನ ಮುಂಗಾರು ಅಧಿವೇಶನಗಳು ನಡೆಯಲಿವೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ ಸಂಸತ್ತಿನ ಅಧಿವೇಶವನ್ನು ಮುಂದೂಡುವ ಯಾವುದೇ ಆಲೋಚನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 Sharesee more..

ನಿಗದಿಯಂತೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ; ಸ್ಪೀಕರ್ ಓಂ ಬಿರ್ಲಾ

10 May 2020 | 10:19 PM

ನವದೆಹಲಿ, ಮೇ ೧೦(ಯುಎನ್‌ಐ) ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಮುಂದುವರಿದಿದ್ದರೂ, ನಿಗದಿಯಂತೆ ಸಂಸತ್ತಿನ ಮುಂಗಾರು ಅಧಿವೇಶನಗಳು ನಡೆಯಲಿವೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ ಸಂಸತ್ತಿನ ಅಧಿವೇಶವನ್ನು ಮುಂದೂಡುವ ಯಾವುದೇ ಆಲೋಚನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 Sharesee more..

ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 63 ಸಾವಿರ ಸನಿಹ

10 May 2020 | 10:16 PM

ನವದೆಹಲಿ, ಮೇ 10 (ಯುಎನ್ಐ)- ಕೊರೊನಾ ವೈರಸ್ (ಕೋವಿಡ್ -19) ದೇಶದಲ್ಲಿ ಬೆಳೆಯುತ್ತಲೇ ಇದೆ ಮತ್ತು ಸೋಂಕಿತರ ಸಂಖ್ಯೆ 63 ಸಾವಿರ ಸನಿಹಕ್ಕೆ ತಂದು ನಿಂತಿದೆ ಮಹಾಮಾರಿ ವಿರುದ್ಧ ಜಯ ಸಾಧಿಸಿದಿರುವ ಸಂಖ್ಯೆಯೂ ದೇಶದಲ್ಲಿ ಹೆಚ್ಚಾಗುತ್ತಿದೆ.

 Sharesee more..