Monday, Sep 21 2020 | Time 08:14 Hrs(IST)
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Special

ಬಿಗ್ ಬಾಸ್ ರಿಯಾಲಿಟಿ ಶೋ ಸೀಜನ್ -4ರಲ್ಲಿ ನಟಿ, ಗಾಯಕಿ ವಸುಂಧರಾ ದಾಸ್..?

19 Sep 2020 | 8:47 AM

ಚೆನ್ನೈ, ಸೆ 19 (ಯುಎನ್ಐ) ತಮಿಳು ಬಿಗ್ ಬಾಸ್ ರಿಯಾಲಿಟಿ ಶೋ ಸೀಜನ್ -4ಕ್ಕೆ ಸಿದ್ಧತೆಗಳು ಬರದಿಂದ ಸಾಗುತ್ತಿವೆ ಅಕ್ಟೋಬರ್ ಮೊದಲ ವಾರದಲ್ಲಿ ಈ ಶೋ ಆರಂಭಗೊಳ್ಳಲಿದೆ.

 Sharesee more..

ತಿರುಮಲದಲ್ಲಿ ‘ಕರ್ನಾಟಕ ಯಾತ್ರಾರ್ಥಿಗಳ ಭವನ’ ಇದೇ 24ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ

19 Sep 2020 | 8:14 AM

ತಿರುಮಲ, ಸೆ 19(ಯುಎನ್ಐ) ಆಂಧ್ರಪ್ರದೇಶದ ಸುಪ್ರಸಿದ್ಧ ತೀರ್ಥಕ್ಷೇತ್ರ ತಿರುಮಲ ತಿರುಪತಿ ಬೆಟ್ಟದ ಮೇಲೆ ತಿಮ್ಮಪ್ಪನ ದರ್ಶನಕ್ಕಾಗಿ ಬರುವ ಕರ್ನಾಟಕದ ಭಕ್ತಾದಿಗಳು ಉಳಿದುಕೊಳ್ಳುವ ವ್ಯವಸ್ಥೆಗೆ ಕಟ್ಟಡ ಹಾಗೂ ಕಲ್ಯಾಣ ಮಂಟಪಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್.

 Sharesee more..

ಬಿಜೆಪಿಯೊಂದಿಗಿನ ಅಕಾಲಿದಳದ ಮೈತ್ರಿ ಅಖಂಡವಾಗಿದೆ; ಹರ್ ಸಿಮ್ರತ್ ಕೌರ್

19 Sep 2020 | 7:45 AM

ನವದೆಹಲಿ, ಸೆ 19(ಯುಎನ್ಐ) ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿರುವ ತಮ್ಮ ನಿರ್ಧಾರ ಶಿರೋಮಣಿ ಅಕಾಲಿದಳ ಉನ್ನತ ಮಟ್ಟದ ರಾಜಕೀಯ ನಿರ್ಧಾರವಾಗಿದೆ ಆದರೆ, ಬಿಜೆಪಿಯೊಂದಿಗಿನ ಅಕಾಲಿದಳದ ಮೈತ್ರಿ ಮುಂದುವರಿದಿದೆ ಎಂದು ಪಕ್ಷದ ನಾಯಕಿ ಹರ್ ಸಿಮ್ರತ್ ಕೌರ್ ಸ್ಪಷ್ಟಪಡಿಸಿದ್ದಾರೆ.

 Sharesee more..

ಕೋವಿಡ್ ವಿಮೆಗಾಗಿ ಮಹಾರಾಷ್ಟ್ರದಲ್ಲಿ ಪತ್ರಕರ್ತರ ಪ್ರತಿಭಟನೆ

18 Sep 2020 | 7:51 PM

ಮುಂಬೈ/ಔರಂಗಾಬಾದ್, ಸೆ 18( ಯುಎನ್ಐ) ಕೊರೊನಾ ಸಂದರ್ಭದಲ್ಲಿ ಕರ್ತವ್ಯನಿರತ ಪತ್ರಕರ್ತರು ಮೃತಪಟ್ಟರೆ ಅವರನ್ನು ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ರಾಜ್ಯಾದ್ಯಂತ 300 ತಾಲೂಕುಗಳಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದರು ಎಂದು ಮರಾಠಿ ಪ್ರೆಸ್ ಕೌನ್ಸಿಲ್ ಟ್ರಸ್ಟಿ ಎಸ್.

 Sharesee more..

ಧಾರ್ಮಿಕ ಪಠ್ಯಪುಸ್ತಕ ವಿತರಣೆ; ಕೇರಳ ಸಚಿವರ ವಿರುದ್ಧ ಪ್ರಕರಣ ದಾಖಲು

18 Sep 2020 | 6:54 PM

ಕೊಚ್ಚಿ, ಸೆ 18 (ಯುಎನ್ಐ) ರಾಜ್ಯದಲ್ಲಿ ಧಾರ್ಮಿಕ ಪಠ್ಯಪುಸ್ತಕಗಳ ವಿತರಣೆಗೆ ಸಂಬಂಧಿಸಿದಂತೆ ಕೇರಳ ಉನ್ನತ ಶಿಕ್ಷಣ ಸಚಿವ ಕೆ ಟಿ.

 Sharesee more..
ರೈತರು ಪಂಜಾಬ್ ನ ಆತ್ಮ, ಅದರ ಮೇಲಿನ ದಾಳಿ ಸಹಿಸಲು ಸಾಧ್ಯವಿಲ್ಲ; ನವಜ್ಯೋತ್ ಸಿಂಗ್ ಸಿಧು

ರೈತರು ಪಂಜಾಬ್ ನ ಆತ್ಮ, ಅದರ ಮೇಲಿನ ದಾಳಿ ಸಹಿಸಲು ಸಾಧ್ಯವಿಲ್ಲ; ನವಜ್ಯೋತ್ ಸಿಂಗ್ ಸಿಧು

18 Sep 2020 | 4:07 PM

ನವದೆಹಲಿ, ಸೆ.18 (ಯುಎನ್ಐ) ರೈತರು ಪಂಬಾಜ್ ನ ಆತ್ಮವಿದ್ದಂತೆ, ಅವರ ಅಸ್ತಿತ್ವದ ಮೇಲೆ ನಡೆಯುವ ಯಾವುದೇ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಪಂಜಾಬ್ ಶಾಸಕ ಮತ್ತು ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಶುಕ್ರವಾರ ಹೇಳಿದ್ದಾರೆ.

 Sharesee more..
ಕೃಷಿ ವಿಧೇಯಕಗಳಿಗೆ ಲೋಕಸಭೆ ಅಂಗೀಕಾರ ಐತಿಹಾಸಿಕ :ಪ್ರಧಾನಿ ಮೋದಿ

ಕೃಷಿ ವಿಧೇಯಕಗಳಿಗೆ ಲೋಕಸಭೆ ಅಂಗೀಕಾರ ಐತಿಹಾಸಿಕ :ಪ್ರಧಾನಿ ಮೋದಿ

18 Sep 2020 | 4:02 PM

ನವದೆಹಲಿ, ಸೆ 18(ಯುಎನ್ಐ) ದೇಶದ ಕೃಷಿ ವಲಯಕ್ಕೆ ಸಂಬಂಧಿಸಿದ ಎರಡು ವಿಧೇಯಕಗಳನ್ನು ಲೋಕಸಭೆ ಅಂಗೀಕರಿಸಿರುವುದು ಐತಿಹಾಸಿಕ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 Sharesee more..
ಜಗತ್ತಿನಾದ್ಯಂತ 3 ಕೋಟಿ ಗಡಿ ದಾಟಿದ ಕೊರೊನಾ ಸೋಂಕು ಪ್ರಕರಣಗಳು

ಜಗತ್ತಿನಾದ್ಯಂತ 3 ಕೋಟಿ ಗಡಿ ದಾಟಿದ ಕೊರೊನಾ ಸೋಂಕು ಪ್ರಕರಣಗಳು

18 Sep 2020 | 3:03 PM

ವಾಷಿಂಗ್ಟನ್, ಸೆ 18(ಯುಎನ್ಐ)- ಜಗತ್ತಿನಾದ್ಯಂತ ದೃಢಪಟ್ಟ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಈಗ ಮೂರು ಕೋಟಿ ಗಡಿ ದಾಟಿದೆ ಎಂದು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಶುಕ್ರವಾರ ತಿಳಿಸಿವೆ

 Sharesee more..

ಡಿಎಂಕೆ ಮಾಜಿ ಸಂಸದ ಕಲಾನಿಧಿ ನಿಧನ

18 Sep 2020 | 2:46 PM

ಚೆನ್ನೈ, ಸೆ 18 (ಯುಎನ್ಐ) ಡಿಎಂಕೆ ಮಾಜಿ ಸಂಸದ ಡಾ.

 Sharesee more..
ಮೋದಿ ಮಹಾನ್ ನಾಯಕ, ವಿಶ್ವಾಸಾರ್ಹ ಮಿತ್ರ: ಡೊನಾಲ್ಡ್ ಟ್ರಂಪ್

ಮೋದಿ ಮಹಾನ್ ನಾಯಕ, ವಿಶ್ವಾಸಾರ್ಹ ಮಿತ್ರ: ಡೊನಾಲ್ಡ್ ಟ್ರಂಪ್

18 Sep 2020 | 11:20 AM

ವಾಷಿಂಗ್ಟನ್, ಸೆ 18 (ಯುಎನ್ಐ) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಪ್ರಧಾನಿ ಮೋದಿ ಗುರುವಾರ ತಮ್ಮ 70 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಹಿನ್ನೆಲೆಯಲ್ಲಿ ಜಾಗತಿಕ ನಾಯಕರು ಭಾರತ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

 Sharesee more..

ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನಕ್ಕೆ ರಾಷ್ಟ್ರಪತಿ ಸಂತಾಪ

18 Sep 2020 | 11:14 AM

ನವದೆಹಲಿ, ಸೆ 18(ಯುಎನ್ಐ) ರಾಜ್ಯಸಭೆಯ ಹಾಲಿ ಸದಸ್ಯ ಆಶೋಕ್ ಗಸ್ತಿ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಡ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಹಿಂದುಳಿದ ಸಮುದಾಯದ ಹಿನ್ನಲೆಯಿಂದ ಬಂದು, ತಮ್ಮ ಜೀವನವನ್ನು ಜನರಿಗಾಗಿ ಸಮರ್ಪಿಸಿಕೊಂಡಿದ್ದ, ಅತ್ಯಂತ ಶ್ರದ್ಧೆ ಹಾಗೂ ಸಹಾನುಭೂತಿಯಿಂದ ಸಮಾಜ ಸೇವೆ ಸಲ್ಲಿಸುತ್ತಿದ್ದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ನಿಧನ ತಮಗೆ ತೀವ್ರ ನೋವುಂಟುಮಾಡಿದೆ ಎಂದು ರಾಷ್ಟ್ರಪತಿ ಸಂತಾಪ ಸೂಚಿಸಿದ್ದಾರೆ.

 Sharesee more..

ಸುಪ್ರಸಿದ್ದ ಫ್ಯಾಷನ್ ಡಿಸೈನರ್ ಶರ್ಬಾರಿ ದತ್ತಾ, ಸ್ನಾನ ಗೃಹದಲ್ಲಿ ಮೃತಪಟ್ಟಿರುವುದು ಪತ್ತೆ

18 Sep 2020 | 10:36 AM

ಕೊಲ್ಕತ್ತಾ, ಸೆ 18(ಯುಎನ್ಐ) ಸುಪ್ರಸಿದ್ದ ಫ್ಯಾಷನ್ ಡಿಸೈನರ್ ಶರ್ಬಾರಿ ದತ್ತಾ ಕೊಲ್ಕತ್ತಾದ ತಮ್ಮ ನಿವಾಸದ ಸ್ನಾನದ ಕೊಠಡಿಯಲ್ಲಿ ಗುರುವಾರ ಮಧ್ಯರಾತ್ರಿ ಮೃತ ಪಟ್ಟಿರುವುದು ಕಂಡು ಬಂದಿದೆ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಸಹಜ ಸಾವು ಎಂಬುದು ಕಂಡುಬರುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 Sharesee more..

ಕೇಂದ್ರ ಸಚಿವೆ ಹರ್ ಸಿಮ್ರತ್ ಸಿಂಗ್ ಕೌರ್ ರಾಜೀನಾಮೆ ರಾಷ್ಟ್ರಪತಿ ಅಂಗೀಕಾರ

18 Sep 2020 | 7:57 AM

ನವದೆಹಲಿ, ಸೆ 18(ಯುಎನ್ಐ) ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದ ಆಹಾರ ಸಂಸ್ಕರಣ ಉದ್ಯಮ ಸಚಿವೆ ಸಚಿವೆ ಹರ್ ಸಿಮ್ರತ್ ಸಿಂಗ್ ಕೌರ್ ರಾಜೀನಾಮೆಯನ್ನು ಸ್ವೀಕರಿಸಿದ್ದು, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಹೆಚ್ಚುವರಿ ಹೊಣೆ ವಹಿಸಿ ಆದೇಶಿಸಿದ್ದಾರೆ.

 Sharesee more..
ಗಡಿಯಲ್ಲಿ ಯಾವುದೇ ಪರಿಸ್ಥಿತಿ  ಎದುರಿಸಲು ಸಿದ್ಧ; ರಾಜನಾಥ್ ಸಿಂಗ್

ಗಡಿಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ; ರಾಜನಾಥ್ ಸಿಂಗ್

17 Sep 2020 | 4:21 PM

ನವದೆಹಲಿ, ಸೆ 17(ಯುಎನ್ಐ) ಭಾರತ-ಚೀನಾ ಗಡಿ ತಂಟೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ರಾಜ್ಯ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

 Sharesee more..

ಸಂಪುಟ ವಿಸ್ತರಣೆ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲು ದೆಹಲಿಗೆ ಬಂದಿದ್ದೇನೆ : ಮುಖ್ಯಮಂತ್ರಿ

17 Sep 2020 | 3:13 PM

ನವದೆಹಲಿ,ಸೆ 17( ಯುಎನ್ಐ) ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ರಾಜ್ಯದ ಅಭಿವೃದ್ದಿ ಯೋಜನೆಗಳ ಬಗ್ಗೆ ಕೇಂದ್ರದ ನಾಯಕರ ಜೊತೆ ಚೆರ್ಚಿಸಲು ದೆಹಲಿಗೆ ಆಗಮಿಸಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ ಆರು ತಿಂಗಳ ಬಳಿಕ ರಾಷ್ಟ್ರದ ರಾಜಧಾನಿಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರ ಗೌಡ ಪಾಟೀಲ್ ಅವ ರು ಬರಮಾಡಿಕೊಂಡರು.

 Sharesee more..