Wednesday, May 27 2020 | Time 02:56 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Special
ರೈಲ್ವೆ ಸಚಿವಾಲಯ ಮಹತ್ವದ ತೀರ್ಮಾನ

ರೈಲ್ವೆ ಸಚಿವಾಲಯ ಮಹತ್ವದ ತೀರ್ಮಾನ

10 May 2020 | 10:12 PM

ನವದೆಹಲಿ, ಮೇ ೧೦(ಯುಎನ್ಐ) ರೈಲ್ವೆ ಸಚಿವಾಲಯ ಮಹತ್ವದ ತೀರ್ಮಾನ ಕೈಗೊಂಡಿದೆ. ಲಾಕ್ ಡೌನ್ ಜಾರಿಯಿಂದ ದೇಶಾದ್ಯಂತ ಪ್ರಯಾಣಿಕರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಈ ತಿಂಗಳ ೧೨ ರಿಂದ ಪ್ರಯಾಣಿಕರ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

 Sharesee more..
ಕುಲ ಭೂಷಣ್ ಜಾದವ್ ಪ್ರಕರಣ ಕುರಿತ ಹರೀಶ್ ಸಾಳ್ವೆ ಹೇಳಿಕೆ ನಿರಾಧಾರ; ಪಾಕಿಸ್ತಾನ

ಕುಲ ಭೂಷಣ್ ಜಾದವ್ ಪ್ರಕರಣ ಕುರಿತ ಹರೀಶ್ ಸಾಳ್ವೆ ಹೇಳಿಕೆ ನಿರಾಧಾರ; ಪಾಕಿಸ್ತಾನ

10 May 2020 | 9:43 PM

ಇಸ್ಲಾಮಾಬಾದ್, ಮೇ ೧೦(ಯುಎನ್‌ಐ) ಭಾರತದ ಮಾಜಿ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಹಿಂಬಾಗಿಲ ಮಾರ್ಗದ ಪ್ರಯತ್ನಗಳೇನು ನಡೆಯುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.

 Sharesee more..
ಕರೋನ ಅಟ್ಟಹಾಸ: ಮುಂಬೈನಲ್ಲಿ ಒಂದೇ ದಿನ 19 ಮಂದಿ ಬಲಿ

ಕರೋನ ಅಟ್ಟಹಾಸ: ಮುಂಬೈನಲ್ಲಿ ಒಂದೇ ದಿನ 19 ಮಂದಿ ಬಲಿ

10 May 2020 | 9:03 PM

ಮುಂಬೈ, ಮೇ 10 (ಯುಎನ್ಐ) ಮುಂಬೈನಲ್ಲಿ ಕೊರೊನಾ ಸೊಂಕಿನ ಅಟ್ಟಹಾಸ ಮುಂದುವರೆದಿದ್ದು ಒಂದೇ ದಿನ 19 ಮಂದಿ ಬಲಿಯಾಗಿದ್ದಾರೆ.

 Sharesee more..

ಮಾಯಾವತಿ ಭದ್ರತಾ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್

10 May 2020 | 8:58 PM

ನವದೆಹಲಿ,ಮೇ ೧೦(ಯುಎನ್‌ಐ) ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ( ಎಎಸ್‌ಐ) ರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ ಇದರಿಂದ ತಕ್ಷಣವೇ ಭದ್ರತಾ ಸಿಬ್ಬಂದಿಯನ್ನು ದೆಹಲಿಯ ಎನ್ ಎನ್ ಜೆಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕಲ್ಪಿಸುತ್ತಿದ್ದಾರೆ.

 Sharesee more..

ಕೇರಳದಲ್ಲಿ 7 ಜನರಿಗೆ ಕೋವಿಡ್ -19 ಸೋಂಕು ದೃಢ: 4 ಮಂದಿ ಗುಣಮುಖ

10 May 2020 | 8:32 PM

ತಿರುವನಂತಪುರಂ, ಮೇ 10 [ಯುಎನ್ಐ] ಕೇರಳದಲ್ಲಿ 7 ಮಂದಿಗೆ ಕೊರೋನಾ ವೈರಸ್ ಸೋಂಕು ತಗಲಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಶೈಲಜಾ ಟೀಚರ್ ಈ ಮಾಹಿತಿ ನೀಡಿದ್ದು, ಇಲ್ಲಿಯವರೆಗೆ 489 ಮಂದಿ ಗುಣಮುಖರಾಗಿದ್ದು, ಹೊಸದಾಗಿ ಹಾಟ್ ಸ್ಪಾಟ್‌ಗಳನ್ನು ಘೋಷಿಸಿಲ್ಲ.

 Sharesee more..

ಟ್ರೈಲರ್‌ನ ಬ್ರೇಕ್‌ ವೈಫಲ್ಯದಿಂದ ಅಪಘಾತ: ಐದು ಮಂದಿ ಸಾವು, 6 ಮಂದಿಗೆ ಗಾಯ

10 May 2020 | 4:15 PM

ರಾಮ್‌ಗರ್, ಮೇ 10 (ಯುಎನ್ಐ) ಟ್ರೈಲರ್‌ ಒಂದರ ಬ್ರೇಕ್‌ ವೈಫಲ್ಯ ಮತ್ತು ನಿಯಂತ್ರಣ ತಪ್ಪಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ ಐವರು ಮೃತಪಟ್ಟು 6ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ರಾಂಚಿ-ಪಾಟ್ನಾ ರಾಷ್ಟ್ರೀಯ ಹೆದ್ದಾರಿ 33ರ ಚುತುಪಲು ಘಾಟ್‌ನ ರಾಮ್‌ಗರ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

 Sharesee more..

ಉಗ್ರರ ಅಡಗುದಾಣ ಧ್ವಂಸ: ಗ್ರೆನೇಡ್, ಮದ್ದುಗುಂಡು ವಶ

10 May 2020 | 3:49 PM

ಜಮ್ಮು, ಮೇ 10 (ಯುಎನ್ಐ) ಉಗ್ರರ ಅಡಗುತಾಣವನ್ನು ಸ್ಫೋಟಿಸಿರುವ ಸಾಂಬಾ ಪೊಲೀಸರು, ಗೌರಬ್ ಪ್ರದೇಶದಿಂದ ಗ್ರೆನೇಡ್ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಭಾನುವಾರ ತಿಳಿಸಿದ್ದಾರೆ ಗೌರನ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಾವು ಮದ್ದುಗುಂಡು ಮತ್ತು ಸ್ಫೋಟಕಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದೇವೆ ಎಂದು ಸಾಂಬಾದ ಎಸ್‌ಎಸ್‌ಪಿ ಶಕ್ತಿ ಪಾಠಕ್ ಸುದ್ದಿಗಾರರಿಗೆ ತಿಳಿಸಿದರು.

 Sharesee more..

ದೆಹಲಿಯಲ್ಲಿ 381 ಹೊಸ ಪ್ರಕರಣ, ಒಟ್ಟು ಸಂಖ್ಯೆ 6924

10 May 2020 | 12:28 PM

ನವದೆಹಲಿ, ಮೇ 10 (ಯುಎನ್ಐ)- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸದಾಗಿ 381 ಕೊರೊನಾ ವೈರಸ್ ಪ್ರಕರಣ ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 6924 ತಲುಪಿದೆ ದೆಹಲಿ ಸರ್ಕಾರದ ಆರೋಗ್ಯ ನಿರ್ದೇಶನಾಲಯ ಇಂದು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 381 ಹೊಸ ಪ್ರಕರಣಗಳಿಂದ ಸೋಂಕಿಗೆ ಒಳಗಾದವರ ಸಂಖ್ಯೆ 6924 ಕ್ಕೆ ಏರಿದೆ.

 Sharesee more..

ಟ್ರಕ್ ಉರುಳಿ ಬಿದ್ದು, ಐವರ ಸಾವು, ೧೧ ಮಂದಿಗೆ ಗಾಯ

10 May 2020 | 8:58 AM

ನರ್ಸಿಂಗ್ ಪುರ್ ಮೇ ೧೦(ಯುಎನ್‌ಐ) ಮಧ್ಯ ಪ್ರದೇಶದ ನರ್ಸಿಂಗ್ ಪುರದಲ್ಲಿ ಟ್ರಕ್ ವೊಂದು ಉರುಳಿಬಿದ್ದು ಐದು ಮಂದಿ ಮೃತಪಟ್ಟಿದ್ದಾರೆ ಪಾಠಾ ಗ್ರಾಮದಲ್ಲಿ ನಡೆದ ಈ ಅಪಘಾತದಲ್ಲಿ ೧೧ ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.

 Sharesee more..

ಮಾವಿನಹಣ್ಣು ಸಾಗಿಸುತ್ತಿದ್ದ ಲಾರಿ ಉರುಳಿ, ಐವರು ವಲಸೆ ಕಾರ್ಮಿಕರ ಸಾವು

10 May 2020 | 7:58 AM

ಭೋಪಾಲ್, ಮೇ ೧೦(ಯುಎನ್‌ಐ) ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಮೊನ್ನೆ ೧೬ ಮಂದಿ ವಲಸೆ ಕಾರ್ಮಿಕರ ದುರ್ಮರಣ ಘಟನೆ ಮಾಸುವ ಮುನ್ನವೇ ಮಧ್ಯ ಪ್ರದೇಶದಲ್ಲಿ ಮತ್ತೊಂದು ದುರಂತ ನಡೆದಿದೆ ನರ್ಸಿಂಗ್ ಪುರ್ ಜಿಲ್ಲೆಯ ಪಾರಾ ಬಳಿ ಮಧ್ಯ ರಾತ್ರಿ ಲಾರಿಯೊಂದು ಉರುಳಿ ಐವರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.

 Sharesee more..

ಬುದ್ಗಾಂ ನಲ್ಲಿ ಇಬ್ಬರು ಜೈಷ್ ಎ ಮೊಹಮದ್ ಸಹಚರರ ಬಂಧನ

10 May 2020 | 7:25 AM

ಶ್ರೀನಗರ, ಮೇ 10 (ಯುಎನ್ಐ) ಕಾಶ್ಮೀರದ ಬದ್ಗಾಂ ನಲ್ಲಿ ಇಬ್ಬರು ಜೈಷ್ ಎ ಮೊಹಮದ್ ಉಗ್ರರ ಸಹಚರರನ್ನು ಬಂಧಿಸಿ ಅವರಿಂದ ರಹಸ್ಯ ಸಂಕೇತ ಹಾಳೆ ಸೇರಿದಂತೆ ಹಲವು ಸಾಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.

 Sharesee more..

ಆಸ್ಪತ್ರೆಯಲ್ಲಿ ಕೊರೊನಾ ಬಾಧಿತ ನೇಣಿಗೆ ಶರಣು

10 May 2020 | 6:39 AM

ಮುಂಬೈ, ಮೇ ೧೦(ಯುಎನ್‌ಐ)- ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ದೇಶಾದ್ಯಂತ ಭಯ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ ಕೊರೊನಾ ವೈರಸ್ ಸೋಂಕಿತರೊಬ್ಬರು ಮುಂಬೈನ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 Sharesee more..

ವೈದ್ಯನ ಆತ್ಮಹತ್ಯೆ ಪ್ರಕರಣ ಆಪ್ ಶಾಸಕ ಬಂಧನ

09 May 2020 | 10:50 PM

ನವದೆಹಲಿ, ಮೇ ೯(ಯುಎನ್‌ಐ) ಆಮ್ ಆದ್ಮಿ ಪಕ್ಷದ ಶಾಸಕ ಪ್ರಕಾಶ್ ಜರ್ವಾಲ್ ರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ ದಕ್ಷಿಣ ದೆಹಲಿ ದುರ್ಗಾ ವಿಹಾರದಲ್ಲಿ ಕಳೆದ ತಿಂಗಳು ವೈದ್ಯರೊಬ್ಬರು ಆತ್ಮಹತ್ಯೆ ಪ್ರಕರಣದಲ್ಲಿ ಪ್ರಕಾಶ್ ಜರ್ವಾಲ್ ಹಾಗೂ ಅವರ ಸಹಚರ ಕಪಿಲ್ ನಗರ್ ನನ್ನು, ಕೂಡಾ ಪೊಲೀಸರು ಬಂಧಿಸಿದ್ದಾರೆ.

 Sharesee more..

ಕೇರಳ: ವಿದೇಶದಿಂದ ಬಂದ ಇಬ್ಬರು ಪ್ರವಾಸಿಗರಿಗೆ ಕೋವಿಡ್ 19 ದೃಢ

09 May 2020 | 9:39 PM

ತಿರುವನಂತಪುರಂ, ಮೇ 9 [ಯುಎನ್ಐ] ಕಳೆದ ಎರಡು ದಿನಗಳಿಂದ ಕೇರಳಕ್ಕೆ ಆಗಮಿಸಿದ್ದ ಇಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದುಬೈನಿಂದ ಕೋಳಿಕೋಡ್ ವಿಮಾನದಲ್ಲಿದ್ದ ಒಬ್ಬರಿಗೆ ಮತ್ತು ಅಬುಧಾಬಿಯಿಂದ ಕೊಚ್ಚಿ ವಿಮಾನದಲ್ಲಿದ್ದ ಮತ್ತೊಬ್ಬರಿಗೂ ಕೋವಿಡ್ 19 ದೃಢಪಟ್ಟಿದೆ.

 Sharesee more..

ಅಮಿತ್ ಶಾ ಹೆಸರಿನಲ್ಲಿ ನಕಲಿ ಟ್ವೀಟರ್ ಪೋಸ್ಟ್ ನಾಲ್ವರ ಬಂಧನ

09 May 2020 | 9:32 PM

ನವದೆಹಲಿ, ಮೇ ೯(ಯುಎನ್‌ಐ) ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರಿನಲ್ಲಿ ನಕಲಿ ಟ್ವೀಟರ್ ಪೋಸ್ಟ್ ರವಾನಿಸುವ ಮೂಲಕ ವದಂತಿ ಹಬ್ಬಿಸಿದ್ದ ನಾಲ್ವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ ಅಮಿತ್ ಶಾ ಹೆಸರಿರುವ ಅಧಿಕೃತ ಟ್ವೀಟರ್ ಪೋಸ್ಟ್ ಮಾದರಿಯಲ್ಲಿ ಎಡಿಟ್ ಮಾಡಿ.

 Sharesee more..