Saturday, Jul 4 2020 | Time 23:00 Hrs(IST)
 • ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಿಗೆ ಕರೋನವೈರಸ್‌ ಸೋಂಕು ದೃಢ
 • ನಿರ್ಭಯಾ ಹೆಲ್ಪ್ ಡೆಸ್ಕ್ ಬಲವರ್ಧನೆಗೆ 7 ಕೋಟಿ ರೂ ಬಿಡುಗಡೆ; ಬೊಮ್ಮಾಯಿ
 • ಅಸ್ಸಾಂ ಪ್ರವಾಹ ಪರಿಸ್ಥಿತಿ ಸ್ಥಿರ: ಸಾವಿನ ಸಂಖ್ಯೆ 37 ಕ್ಕೆ ಏರಿಕೆ
 • ಕೋವಿಡ್; ಲಕ್ಷಣಗಳಿಲ್ಲದ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆಗೆ ಸರ್ಕಾರದಿಂದ ಮಾರ್ಗಸೂಚಿ
 • ಕೋವಿಡ್; ಸೋಂಕಿನ ಲಕ್ಷಣಗಳಿಲ್ಲದವರಿಗೂ ಚಿಕಿತ್ಸೆ ನೀಡಲು ಆಸ್ಪತ್ರೆಗಳಿಗೆ ಸೂಚನೆ
 • ಗಡ್‍ಚಿರೋಲಿಯಲ್ಲಿ ಹತನಾದ ನಕ್ಸಲೀಯ, ಘಟಕ ಕಮಾಂಡರ್‍
 • ತಮಿಳುನಾಡಿನಲ್ಲಿ ಮತ್ತೆ 4,000 ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ, 64 ಸಾವುಗಳು ವರದಿ
 • ಕೊರೋನಾ ಆಂಬ್ಯುಲೆನ್ಸ್, ಮೃತದೇಹದ ಸಾಗಣೆಯ ನಿರ್ವಹಣೆಗೆ ಪ್ರತ್ಯೇಕ ತಂಡ ರಚನೆ; ವಿಜಯಭಾಸ್ಕರ್
 • ಕೋವಿಡ್ ಪರಿಕರಗಳ ಖರೀದಿಯಲ್ಲಿ ಒಂದು ನಯಾಪೈಸೆಯ ಅವ್ಯಹಾರ ಆಗಿಲ್ಲ: ಬಿ ಶ್ರೀರಾಮುಲು
 • ವೈದ್ಯರ ಪ್ರತಿಭಟನಾ ಸ್ಥಳಕ್ಕೆ ಸಚಿವ ಬಿ ಎ ಬಸವರಾಜ ಭೇಟಿ
 • ಕುಲ್ಗಾಮ್‍ ಎನ್‍ಕೌಂಟರ್‍: ಇಬ್ಬರು ಉಗ್ರ ಹತ, ಮೂವರು ಯೋಧರಿಗೆ ಗಾಯ
 • ರಾಜ್ಯದಲ್ಲಿ 1,839 ಹೊಸ ಕೊರೋನಾ ಪ್ರಕರಣಗಳು, 42 ಸಾವು; ಸೋಂಕಿತರ ಸಂಖ್ಯೆ 11,966ಕ್ಕೇರಿಕೆ
 • ಹಾಸನದಲ್ಲಿ ಕೊರೊನಾದಿಂದ ಮತ್ತೊಂದು ಸಾವು; ಮೃತರ ಸಂಖ್ಯೆ 7ಕ್ಕೆ ಏರಿಕೆ
 • ವಿಮ್ಸ್‌ ನಲ್ಲಿ ವೈದ್ಯರು ಸೇರಿ 19 ಜನರಿಗೆ ಕೊರೊನಾ: ಸೋಂಕು ನಿವಾರಕ ಔಷಧ ಸಿಂಪಡಣೆ
 • ನಿಸ್ವಾರ್ಥ ಸೇವೆ ಬಿಜೆಪಿಯ ಸಂಕಲ್ಪ ಮತ್ತು ಸಂಸ್ಕೃತಿ-ಪ್ರಧಾನಿ ಮೋದಿ
Special

ಉರಿ ಸೆಕ್ಟರ್ : ಪಾಕ್ ಸೇನೆಯಿಂದ ಕದನವಿರಾಮ ಉಲ್ಲಂಘನೆ

12 Jun 2020 | 12:28 PM

ಶ್ರೀನಗರ, ಜೂನ್ 12 (ಯುಎನ್‍ಐ) ಪಾಕಿಸ್ತಾನ ಪಡೆಗಳು ಉತ್ತರ ಕಾಶ್ಮೀರ ಜಿಲ್ಲೆಯ ಬಾರಾಮುಲ್ಲಾದ ಗಡಿ ಪಟ್ಟಣ ಉರಿಯಲ್ಲಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದು, ಮುಂದೆ ರಕ್ಷಣಾ ಶಿಬಿರ ನಾಗರಿಕ ಪ್ರದೇಶವನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 Sharesee more..

ದಕ್ಷಿಣ ಕಾಶ್ಮೀರ : ಲಷ್ಕರೆ ತೊಯ್ಬಾ ಉಗ್ರನ ಸೆರೆ

12 Jun 2020 | 11:33 AM

ಶ್ರೀನಗರ, ಜೂನ್ 12 (ಯುಎನ್‍ಐ) ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‌ನಲ್ಲಿ ಶುಕ್ರವಾರ ಮುಂಜಾನೆ ಲಷ್ಕರೆ ತೊಯ್ಬಾ(ಎಲ್‌ಇಟಿ)ಸಂಘಟನೆಗೆ ಸೇರಿದ ಉಗ್ರನನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಉಗ್ರರ ಉಪಸ್ಥಿತಿಯ ಖಚಿತ ಮಾಹಿತಿ ಮೇರೆಗೆ, ಜಮ್ಮು ಕಾಶ್ಮೀರ ಪೊಲೀಸ್‍, ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಶೋಪಿಯಾನ್‌ನ ಖೊಗ್‌ಪೊರಾ ಗ್ರಾಮದಲ್ಲಿ ಇಂದು ಮುಂಜಾನೆ ಶೋಧ ಕಾರ್ಯಾಚರಣೆ ಪ್ರಾರಂಭಿಸಿದವು.

 Sharesee more..

ಪಂಜಾಬ್‌ನಲ್ಲಿ ವಾರಾಂತ್ಯ, ರಜಾ ದಿನಗಳಲ್ಲಿ ಲಾಕ್‌ಡೌನ್‌, ಸಂಚಾರ ನಿರ್ಬಂಧ

12 Jun 2020 | 9:11 AM

ಚಂಡೀಗಡ, ಜೂ 12 (ಯುಎನ್ಐ) ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಲಾಕ್‌ಡೌನ್‌ ಘೋಷಿಸಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಈ ಅವಧಿಯಲ್ಲಿ ಇ-ಪಾಸ್ ಹೊಂದಿರುವವರನ್ನು ಹೊರತುಪಡಿಸಿ ಉಳಿದೆಲ್ಲಾ ಸಾರ್ವಜನಿಕರ ಸಂಚಾರವನ್ನು ನಿಷೇಧಿಸಿದ್ದಾರೆ.

 Sharesee more..

ಹಿರಿಯ ಸಿಪಿಐ (ಎಂ) ನಾಯಕ ಕುಂಜನಾಂತನ್ ನಿಧನ

12 Jun 2020 | 8:16 AM

ತಿರುವನಂತಪುರಂ, ಜೂನ್ 12 (ಯುಎನ್‌ಐ) ಹಿರಿಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ನಾಯಕ ಪಿ ಕೆ.

 Sharesee more..

ಗುಜರಾತ್, 24 ಗಂಟೆಯಲ್ಲಿ ಕರೋನ ಸೋಂಕಿಗೆ 38 ಮಂದಿ ಬಲಿ

11 Jun 2020 | 9:06 PM

ಅಹಮಾದಾಬಾದ್, ಜೂನ್ 11 (ಯುಎನ್ಐ) ಗುಜರಾತ್ ನಲ್ಲಿ ಕೊರೊನಾ ಸೋಂಕಿಗೆ ಕಳೆದ 24 ಗಂಟೆಯಲ್ಲಿ 38 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಗುಜರಾತ್ ನಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

 Sharesee more..

ಜೂನ್ ೩೦ ವರೆಗೂ ದೆಹಲಿಯ ಐತಿಹಾಸಿಕ ಜಾಮಾ ಮಸೀದಿ ಮುಚ್ಚಲು ನಿರ್ಧಾರ

11 Jun 2020 | 7:49 PM

ನವದೆಹಲಿ, ಜೂನ್ ೧೧(ಯುಎನ್‌ಐ) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕ್ರಮವಾಗಿ ಐತಿಹಾಸಿಕ ಜಾಮಾ ಮಸೀದಿಯನ್ನು ಗುರುವಾರ ರಾತ್ರಿ ೮ ಗಂಟೆಯಿಂದ ಜೂನ್ ೩೦ವರೆಗೆ ಮುಚ್ಚಲಾಗುವುದು ಎಂದು ಮಸೀದಿಯ ಶಾಹಿ ಇಮಾಂ ಸಯ್ಯದ್ ಅಹ್ಮದ್ ಬುಖಾರಿ ಪ್ರಕಟಿಸಿದ್ದಾರೆ.

 Sharesee more..

ರಾಮ ದೇಗುಲ; ಶಿಲಾನ್ಯಾಸಕ್ಕೆ ಮೋದಿ, ಯೋಗಿಗೆ ಸಂತರ ಆಹ್ವಾನ

11 Jun 2020 | 7:21 PM

ಅಯೋಧ್ಯೆ, ಜೂನ್ 11 (ಯುಎನ್‌ಐ) ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ 'ಶಿಲನ್ಯಾಸ' ಜುಲೈ 2 ರಂದು ನಡೆಯಲಿದೆ ಎಂಬ ಐಹಾಪೋಹಗಳ ಬೆನ್ನಲ್ಲೇ, ಶಿಲಾನ್ಯಾಸ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಾಜರಿರಬೇಕು ಎಂದು ಹಲವು ಸಾಧುಗಳು ಒತ್ತಾಯಿಸಿದ್ದಾರೆ.

 Sharesee more..
ನೈಸರ್ಗಿಕ ಅನಿಲ ಬಾವಿಯಲ್ಲಿ ಬೆಂಕಿ ನಂದಿಸಲು ಇನ್ನೂ ಹಲವು ದಿನಗಳು ಬೇಕು; ಆಸ್ಸಾಂ ಸರ್ಕಾರ

ನೈಸರ್ಗಿಕ ಅನಿಲ ಬಾವಿಯಲ್ಲಿ ಬೆಂಕಿ ನಂದಿಸಲು ಇನ್ನೂ ಹಲವು ದಿನಗಳು ಬೇಕು; ಆಸ್ಸಾಂ ಸರ್ಕಾರ

11 Jun 2020 | 6:47 PM

ಗುವಾಹಟಿ,ಜೂನ್ ೧೧(ಯುಎನ್‌ಐ) ಅಸ್ಸಾಂನಲ್ಲಿ ಭಾರತೀಯ ತೈಲ ಸಂಸ್ಥೆಗೆ ಸೇರಿದ ನೈಸರ್ಗಿಕ ಅನಿಲ ಬಾವಿಯಲ್ಲಿ ಉಂಟಾಗಿರುವ ಬೆಂಕಿ ನಂದಿಸಲು ಇನ್ನಷ್ಟು ದಿನಗಳು ಬೇಕು ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

 Sharesee more..
ಮೀಸಲಾತಿ ಮೂಲಭೂತ ಹಕ್ಕಲ್ಲ; ಸುಪ್ರೀಂ ಕೋರ್ಟ್

ಮೀಸಲಾತಿ ಮೂಲಭೂತ ಹಕ್ಕಲ್ಲ; ಸುಪ್ರೀಂ ಕೋರ್ಟ್

11 Jun 2020 | 6:40 PM

ನವದೆಹಲಿ, ಜೂನ್ ೧೧(ಯುಎನ್‌ಐ) ಮೀಸಲಾತಿ ಹಕ್ಕು ಎಂಬುದು ವ್ಯಕ್ತಿಯ ಮೂಲ ಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.

 Sharesee more..
ದೇಶದಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ವ್ಯಾಪಿಸಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

ದೇಶದಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ವ್ಯಾಪಿಸಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

11 Jun 2020 | 6:13 PM

ನವದೆಹಲಿ, ಜೂನ್ ೧೧(ಯುಎನ್‌ಐ) ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಸಮುದಾಯಕ್ಕೆ ವ್ಯಾಪಿಸಿಲ್ಲ, ಕಳೆದೊಂದು ವಾರದಲ್ಲಿ ವಿಶೇಷವಾಗಿ ಮುಂಬೈ ಹಾಗೂ ದೆಹಲಿ ನಗರಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಳಗೊಂಡಿರುವ ಹಿನ್ನಲೆಯಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂಬ ದಟ್ಟ ವದಂತಿಗಳ ನಡುವೆ ಗುರುವಾರ ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟಪಡಿಸಿದೆ.

 Sharesee more..
ಕೊರೊನಾ ವಿರುದ್ದ ಮಾತ್ರವಲ್ಲ, ಕಾಣಿಸದ ಹಲವು ಶತ್ರುಗಳೊಂದಿಗೂ ಹೋರಾಡುತ್ತಿದ್ದೇವೆ; ಪ್ರಧಾನಿ ಮೋದಿ

ಕೊರೊನಾ ವಿರುದ್ದ ಮಾತ್ರವಲ್ಲ, ಕಾಣಿಸದ ಹಲವು ಶತ್ರುಗಳೊಂದಿಗೂ ಹೋರಾಡುತ್ತಿದ್ದೇವೆ; ಪ್ರಧಾನಿ ಮೋದಿ

11 Jun 2020 | 6:04 PM

ನವದೆಹಲಿ, ಜೂನ್ ೧೧(ಯುಎನ್ಐ) ಇಡೀ ಜಗತ್ತು ಕೊರೊನಾ ವೈರಸ್ ವಿರುದ್ದ ಹೋರಾಟ ನಡೆಸುತ್ತಿದ್ದರೆ. ಭಾರತ ಮಾತ್ರ ಕೊರೊನಾ ವೈರಸ್ ಜತೆಗೆ ಅನೇಕ ವಿಪತ್ತುಗಳೊಂದಿಗೆ ಹೋರಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

 Sharesee more..
ಎನ್ ಐ ಆರ್ ಎಫ್ -೨೦೨೦; ಅಗ್ರ ಸ್ಥಾನದಲ್ಲಿ ಐಐಟಿ ಮದ್ರಾಸ್, ೨ನೇ ಸ್ಥಾನದಲ್ಲಿ ಐಐಎಸ್ಸಿ ಬೆಂಗಳೂರು

ಎನ್ ಐ ಆರ್ ಎಫ್ -೨೦೨೦; ಅಗ್ರ ಸ್ಥಾನದಲ್ಲಿ ಐಐಟಿ ಮದ್ರಾಸ್, ೨ನೇ ಸ್ಥಾನದಲ್ಲಿ ಐಐಎಸ್ಸಿ ಬೆಂಗಳೂರು

11 Jun 2020 | 5:42 PM

ನವದೆಹಲಿ, ಜೂನ್ ೧೧(ಯುಎನ್‌ಐ) ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ೨೦೨೦ರ ಸಾಲಿಗೆ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್) ಪಟ್ಟಿಯನ್ನು ಬಿಡುಗಡೆ ಮಾಡಿದೆ.

 Sharesee more..

ಆಂಧ್ರಪ್ರದೇಶ : ಭಾರಿ ಮಳೆ, ಪ್ರವಾಹಕ್ಕೆ ರೈಲ್ವೆ ಹಳಿ ನಾಶ

11 Jun 2020 | 3:56 PM

ವಿಜಯವಾಡ, ಜೂನ್ 11 (ಯುಎನ್‍ಐ) ಭಾರಿ ಮಳೆ, ಪ್ರವಾಹದಿಂದಾಗಿ ಪ್ರಕಾಶಂ ಜಿಲ್ಲೆಯ ಬೆಸ್ತವರಿಪೇಠ ಮಂಡಲದ ಜಗ್ಗಂಬೊಟ್ಲ ಕೃಷ್ಣಪುರಂ ಗ್ರಾಮದಲ್ಲಿ ಗುಂಟೂರು-ಗುಂತಕಲ್ ವಿಭಾಗದ ರೈಲ್ವೆ ಹಳಿ ಕೊಚ್ಚಿಹೋಗಿದೆ ಪ್ರಕಾಶಂ, ಕಡಪ, ಕರ್ನೂಲ್, ನೆಲ್ಲೂರು, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿ, 100 ಮೀಟರ್ ಉದ್ದದ ರೈಲ್ವೆ ಹಳಿ ನೀರು ಪಾಲಾಗಿದೆ.

 Sharesee more..

ಕರೋನ ಸಂಕಟ, ಭಕ್ತರಪಾಲಿಗೆ ಬಾಗಿಲು ತೆರೆಯದ ಅಯ್ಯಪ್ಪ ದೇವಾಲಯ..!!!

11 Jun 2020 | 3:42 PM

ತಿರುವನಂತಪುರಂ, ಜೂನ್ 11(ಯುಎನ್ಐ) ದೇಶದಲ್ಲಿ ಮಾರಕ ಕೊರೋನಾ ವೈರಸ್ ಹೆಚ್ಚುತ್ತಿರುವ ಕಾರಣ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಸದ್ಯಕ್ಕೆ ತೆರೆಯದೇ ಇರಲು ತೀರ್ಮಾನಿಸಲಾಗಿದೆ ಕೇಂದ್ರದ ಮಾರ್ಗಸೂಚಿಯಂತೆ ಹತ್ತಾರು ಷರತ್ತುಗಳ ನಡುವೆ ದೇವಾಲಯ ತೆರೆಯಬಹುದಾಗಿದೆಯಾದರೂ , ಅಯ್ಯಪ್ಪನ ದರ್ಶನಕ್ಕೆ ಭಕ್ತರು ಗಣನೀಯ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸಾಮಾಜಿಕ ಅಂತರ ಸೇರಿದಂತೆ ಕೇಂದ್ರದ ಇತರೆ ಮಾರ್ಗಸೂಚಿ ಪಾಲನೆ ಮಾಡುವುದು ಕಷ್ಟವಾಗಲಿದೆ.

 Sharesee more..

ಮುಂಬೈನಲ್ಲಿ ಸಿಲುಕಿರುವ ಉತ್ತರಪ್ರದೇಶಕ್ಕೆ ಮರಳಿಸಲು ಬಿಗ್‌ ಬಿ ಅಮಿತಾಬ್ ನೆರವು

11 Jun 2020 | 3:27 PM

ಲಖನೌ, ಜೂನ್ 11 (ಯುಎನ್‌ಐ) ಬಾಲಿವುಡ್‌ನ 'ಬಿಗ್ ಬಿ' ಅಮಿತಾಬ್ ಬಚ್ಚನ್ ಅವರು ಮುಂಬೈಯಿಂದ ಸಿಲುಕಿರುವ 180 ಕ್ಕೂ ಹೆಚ್ಚು ವಲಸಿಗರನ್ನು ಉತ್ತರ ಪ್ರದೇಶದ ತಮ್ಮ ಮನೆಗಳಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡುವ ಮೂಲಕ ಸಾಗಿಸಲು ನೆರವಿನ ಹಸ್ತ ಚಾಚಿದ್ದಾರೆ.

 Sharesee more..