Monday, Jun 1 2020 | Time 02:36 Hrs(IST)
Special

ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ವೇಳೆ ಪೊಲೀಸರ ಮೇಲೆ 207 ಹಲ್ಲೆ ಪ್ರಕರಣ

11 May 2020 | 5:47 PM

ಔರಂಗಾಬಾದ್/ಮುಂಬೈ, ಮೇ 11 (ಯುಎನ್ಐ) ಮಾರ್ಚ್‌ 22ರಿಂದ ಮೇ10 ರವರೆಗಿನ ಲಾಕ್‌ಡೌನ್‌ ಸಮಯದಲ್ಲಿ ಪೊಲೀಸರ ಮೇಲೆ 207 ಹಲ್ಲೆ ಘಟನೆಗಳು ನಡೆದಿದ್ದು, ಈ ಸಂಬಂಧ 747 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹಖಾತೆ ಸಚಿವ ಅನಿಲ್‌ ದೇಶ್‌ಮುಖ್‌ ಹೇಳಿದ್ದಾರೆಲಾಕ್ ಡೌನ್‌ ಸಮಯದಲ್ಲಿ ನೀಡಲಾದ ಪ್ರಯಾಣದ ಪಾಸ್‌, ಲಾಕ್‌ಡೌನ್‌ ಉಲ್ಲಂಘನೆ, ಸಂಗ್ರಹಿಸಿದ ದಂಡದ ಮೊತ್ತ, ವಶಪಡಿಸಿಕೊಂಡ ವಾಹನಗಳು, ಪೊಲೀಸರ ನಿಯೋಜನೆ ಹಾಗೂ ಕೋವಿಂದ್‌ 19 ಗೆ ಕಳೆದ 50 ದಿನಗಳಲ್ಲಿ ಬಲಿಯಾದವರ ಬಗ್ಗೆಯೂ ಸಚಿವರು ಮಾಹಿತಿ ನೀಡಿದರು.

 Sharesee more..

ಆ ವರದಿಗಳು ನಿರಾಧಾರ; ಕೇಂದ್ರ ಹಣಕಾಸು ಸಚಿವಾಲಯ

11 May 2020 | 5:32 PM

ನವದೆಹಲಿ, ಮೇ೧೧(ಯುಎನ್‌ಐ) ಕೊರೊನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳ ವೇತನಗಳನ್ನು ಕಡಿತ ಗೊಳಿಸಲಿದೆ ಎಂಬ ವರದಿಗಳನ್ನು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ತಳ್ಳಿಹಾಕಿದೆ ಈ ವರದಿಗಳು ನಿರಾಧಾರ, ಅವಾಸ್ತವ ಎಂದು ಸ್ಪಷ್ಟಪಡಿಸಿದೆ.

 Sharesee more..
ಉದ್ದವ್ ಠಾಕ್ರೆ ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಕೆ.. ಅವಿರೋಧ ಆಯ್ಕೆ ನಿಶ್ಚಿತ

ಉದ್ದವ್ ಠಾಕ್ರೆ ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಕೆ.. ಅವಿರೋಧ ಆಯ್ಕೆ ನಿಶ್ಚಿತ

11 May 2020 | 5:03 PM

ಮುಂಬೈ, ಮೇ ೧೧(ಯುಎನ್‌ಐ) ಮಹಾರಾಷ್ಟ್ರ ವಿಧಾನಪರಿಷತ್ ಗೆ ಮೇ ೨೧ ರಂದು ನಡೆಯಲಿರುವ ಚುನಾವಣೆಗೆ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

 Sharesee more..
ಲಷ್ಕರ್ ನೊಂದಿಗೆ ದಾವೂದ್ ಇಬ್ರಾಹಿಂ ಭೇಟಿ  ಭಾರತದಲ್ಲಿ ಭಾರಿ ದಾಳಿಗೆ ಪಾಕ್ ಸಂಚು

ಲಷ್ಕರ್ ನೊಂದಿಗೆ ದಾವೂದ್ ಇಬ್ರಾಹಿಂ ಭೇಟಿ ಭಾರತದಲ್ಲಿ ಭಾರಿ ದಾಳಿಗೆ ಪಾಕ್ ಸಂಚು

11 May 2020 | 4:50 PM

ಇಸ್ಲಾಮಾಬಾದ್,ಮೇ ೧೧ (ಯುಎನ್ಐ) ಭಾರತದಲ್ಲಿ ಮತ್ತೊಮ್ಮೆ ಮುಂಬೈ ದಾಳಿ ಶೈಲಿಯಲ್ಲಿ ಕುಕೃತ್ಯ ನಡೆಸಲು ಪಾಕಿಸ್ತಾನ ಸಂಚು ನಡೆಸಿದೆಯೇ? ಹೊಸ ಬೆಳವಣಿಗಳನ್ನು ನೋಡಿದರೆ..ಹೌದು ಎನ್ನುತ್ತಿವೆ ಬೇಹುಗಾರಿಕೆ ಮೂಲಗಳು.

 Sharesee more..

ಸೀಮಿತ ನಿಲುಗಡೆ, ಜನರಲ್ ಬೋಗಿಗಳು ನಿಲ್ ; ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ

11 May 2020 | 4:36 PM

ನವದೆಹಲಿ, ಮೇ ೧೧( ಯುಎನ್‌ಐ) ನಾಳೆಯಿಂದ ಆಯ್ದ ನಗರಗಳಿಗೆ ಆರಂಭವಾಗಲಿರುವ ರೈಲು ಸೇವೆಗಳಲ್ಲಿ ಸಾಮಾಜಿಕ ಅಂತರ ನಿಬಂಧನೆಗಳನ್ನು ಕಠಿಣವಾಗಿ ಜಾರಿಗೊಳಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ ಸಾಮಾಜಿಕ ದೂರ ನಿಯಮಗಳಿಗೆ ಅನುಗುಣವಾಗಿ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.

 Sharesee more..
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೪,೨೧೩ ಕೊರೊನಾ ಪಾಸಿಟಿವ್ ಪ್ರಕರಣಗಳ ವರದಿ

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೪,೨೧೩ ಕೊರೊನಾ ಪಾಸಿಟಿವ್ ಪ್ರಕರಣಗಳ ವರದಿ

11 May 2020 | 4:24 PM

ನವದೆಹಲಿ, ಮೇ ೧೧(ಯುಎನ್ಐ) ದೇಶದಲ್ಲಿ ಕೊರೊನಾ ವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗುತ್ತಿದೆ. ವೈರಸ್ ಹರಡದಂತೆ ಸರ್ಕಾರ ಎಷ್ಟೇ ಕಠಿಣ ಕ್ರಮ ಕೈಗೊಂಡರೂ.. ವೈರಾಣು ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ.

 Sharesee more..

ಮೇ.15 ರಂದು ಬದ್ರಿನಾಥ್ ದೇವಾಲಯ ಪುನಾರಂಭ

11 May 2020 | 4:15 PM

ಚಮೋಲಿ (ಉತ್ತರಾಖಂಡ), ಮೇ 11 (ಯುಎನ್ಐ)ಮೇ 15 ರಂದು ಬದ್ರಿನಾಥ್‌ ದೇವಾಸ್ಥಾನದ ಬಾಗಿಲು ಮತ್ತೆ ತೆರೆಯಲಾಗುತ್ತಿದ್ದು, ಪ್ರಧಾನ ಅರ್ಚಕ ಸೇರಿದಂತೆ 27 ಮಂದಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

 Sharesee more..

ವಂದೇ ಭಾರತ್ ಮಿಷನ್: ಬಹ್ರೇನ್‌ನಿಂದ 15 ರಂದು ಕ್ಯಾಲಿಕಟ್ ಗೆ ಮತ್ತೊಂದು ವಿಮಾನ

11 May 2020 | 3:44 PM

ಕೋಳಿಕೋಡ್, ಮೇ 11(ಯುಎನ್ಐ) ವಂದೇ ಭಾರತ್ ಮಿಷನ್ ಅಡಿಯಲ್ಲಿ ಬಹ್ರೇನ್‌ನಿಂದ 177 ಪ್ರಯಾಣಿಕರನ್ನು ಹೊತ್ತ ಮೂರನೆ ಏರ್ ಇಂಡಿಯಾ ವಿಮಾನ.

 Sharesee more..

ಜಪಾನ್ ಮಹಿಳೆಗೆ ಮೂವರು ಯೋಗ ಗುರುಗಳಿಂದ ಲೈಂಗಿಕ ಕಿರುಕುಳ !

11 May 2020 | 2:52 PM

ಡೆಹ್ರಾಡೂನ್, ಮೇ ೧೧(ಯುಎನ್‌ಐ) ಯೋಗಾ ಕಲಿಯಲು ಬಂದ ಜಪಾನ್ ದೇಶದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಮೂವರು ಯೋಗ ಗುರುಗಳು ಜೈಲು ಪಾಲಾಗಿರುವ ಘಟನೆ ಉತ್ತರಾಖಂಡದ ಹೃಷಿಕೇಶದಲ್ಲಿ ಭಾನುವಾರ ನಡೆದಿದೆ ಪೊಲೀಸರು ನೀಡಿರುವ ಮಾಹಿತಿಯಂತೆ, ಜಪಾನ್ ದೇಶದ ಮಹಿಳೆಯೊಬ್ಬರು ಹೃಷಿಕೇಶದಲ್ಲಿ ಇದ್ದು, ಅಲ್ಲಿನ ಆಮೇಬಾಗ್ ಪ್ರದೇಶದಲ್ಲಿರುವ ಯೋಗ ಶಾಲೆಯಲ್ಲಿ ಯೋಗಾ ಕಲಿತುಕೊಳ್ಳುತ್ತಿದ್ದಾರೆ.

 Sharesee more..

ತವರಿಗೆ ತಾಯಿ ಆಗಮನ : ಜನನವಾಯಿತು ಪುತ್ರ ಸಂತಾನ ..!!

11 May 2020 | 2:01 PM

ಕೊಚ್ಚಿನ್ , ಮೇ 11 (ಯುಎನ್ಐ ) ಮಾಲ್ಡೀವ್ಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕೇರಳ ಮೂಲದ ದಾದಿಯೊಬ್ಬರು ತಾಯಿನಾಡಿಗೆ ಬರುತ್ತಿದ್ದಂತೆ ಯೇ ಗಂಡುಮಗುವಿಗೆ ಜನ್ಮ ನೀಡಿದ ಅಪರೂಪದ ಪ್ರಸಂಗ ವರದಿಯಾಗಿದೆ ಸೋನಿಯಾ ಜಾಕೋಬ್ ಮಾಲ್ಡೀವ್ಸ್ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

 Sharesee more..

ತವರಿಗೆ ತಾಯಿ ಆಗಮನ : ಜನವಾಯ್ತು ಪುತ್ರ ಸಂತಾನ ..!!

11 May 2020 | 1:25 PM

ಕೊಚ್ಚಿನ್ , ಮೇ 11 (ಯುಎನ್ಐ ) ಮಾಲ್ಡೀವ್ಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕೇರಳ ಮೂಲದ ದಾದಿಯೊಬ್ಬರು ತಾಯಿನಾಡಿಗೆ ಬರುತ್ತಿದ್ದಂತೆ ಯೇ ಗಂಡುಮಗುವಿಗೆ ಜನ್ಮ ನೀಡಿದ ಅಪರೂಪದ ಪ್ರಸಂಗ ವರದಿಯಾಗಿದೆ ಸೋನಿಯಾ ಜಾಕೋಬ್ ಮಾಲ್ಡೀವ್ಸ್ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

 Sharesee more..

ಮೇ ೧೭ರಿಂದ ದೇಶದಲ್ಲಿ ವಿಮಾನ ಸೇವೆ ಪುನರಾರಂಭಿಸಲು ಸರ್ಕಾರದ ಆಲೋಚನೆ

11 May 2020 | 1:12 PM

ನವದೆಹಲಿ,ಮೇ ೧೧(ಯುಎನ್‌ಐ)- ಕೊರೊನಾ ವೈರಸ್ ನಿಯಂತ್ರಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ೩ನೇ ಹಂತದ ಲಾಕ್ ಡೌನ್ ನಿರ್ಬಂಧಗಳು ಮೇ ೧೭ ರಂದು ಮುಗಿಯಲಿದ್ದು, ಮೇ ೧೭ರ ನಂತರ ದೇಶದಲ್ಲಿ ವಿಮಾನ ಸೇವೆ ಪುನರಾರಂಭಿಸಲು ಸರ್ಕಾರ ಆಲೋಚಿಸುತ್ತಿದೆ.

 Sharesee more..

ಎಸ್ ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಆಸ್ಪತ್ರೆಗೆ ದಾಖಲು

11 May 2020 | 1:12 PM

ಲಕ್ನೋ, ಮೇ, 11 (ಯುಎಎನ್ಐ) ಮಾಜಿ ಪ್ರಧಾನಿ ಡಾ ಮನ್ಮೋಹನ್ ಸಿಂಗ್ ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಇತ್ತ ಮಾಜಿ ಮುಖ್ಯಮತ್ರಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ದಿಢೀರ್ ಹೊಟ್ಟೆನೋವು ಕಾಣಿಸಿಕೊಂಡು ಮೆಡಂತ ಆಸ್ಪತ್ರೆಗೆ ದಾಖಲಾಗಿದ್ದಾರೆ.

 Sharesee more..

ತಮಿಳುನಾಡಿನಲ್ಲಿ 7 ಸಾವಿರ ಗಡಿ ದಾಟಿದ ಕರೋನ ಸೋಂಕಿತರ ಸಂಖ್ಯೆ

11 May 2020 | 12:51 PM

ಚೆನ್ನೈ, ಮೇ 11(ಯುಎನ್ಐ) ದೇಶಾದ್ಯಂತ ಕೊರೊನಾ ಸೋಂಕು ಹಾವಳಿ ಮುಂದುವರೆದಿದ್ದು ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 7 ಸಾವಿರ ಗಡಿ ದಾಟಿದೆ ಇದೆ 3 ವರೆಗೂ ತಮಿಳುನಾಡಿನಲ್ಲಿ 3023 ಕೊರೊನಾ ಪ್ರಕರಣ ಮಾತ್ರ ಪತ್ತೆಯಾಗಿತ್ತು ಆದರ ನಂತರದ 8 ದಿನಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

 Sharesee more..

ಪೋಖ್ರಾನ್ ಪರಮಾಣು ಪರೀಕ್ಷೆಗೆ 22 ವರ್ಷ!

11 May 2020 | 11:49 AM

ಪಣಜಿ, ಮೇ 11 (ಯುಎನ್‍ಐ) ಬಲವಾದ ಭಾರತವನ್ನು ನಿರ್ಮಿಸುವಲ್ಲಿ ವಿಜ್ಞಾನಿಗಳು ಮತ್ತು ಸಂಶೋಧನಕಾರರ ಪಾತ್ರ ಮಹತ್ವದ್ದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದು, ಪೋಖ್ರಾನ್ ಪರಮಾಣು ಪರೀಕ್ಷೆ ನಡೆಸಿದ ದಿನವನ್ನು ಸ್ಮರಿಸಿದ್ದಾರೆ "ಇದೇ ದಿನ 1998 ರಲ್ಲಿ ಭಾರತವು ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ಪರಮಾಣು ಪರೀಕ್ಷೆಗಳನ್ನು ನಡೆಸಿತು.

 Sharesee more..