Friday, Feb 28 2020 | Time 09:45 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Special

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಠಿ: ಮನಮೋಹನ್ ಸಿಂಗ್

04 Feb 2020 | 11:51 PM

ನವದೆಹಲಿ, ಫೆ (ಯುಎನ್ಐ)- ತಮ್ಮ ಪಕ್ಷ ದೆಹಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ ಎಂದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ.

 Sharesee more..

ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧ ಎಫ್ ಐ ಆರ್

04 Feb 2020 | 11:47 PM

ಮುಂಬೈ, ಫೆ 4 (ಯುಎನ್ಐ) ಎಲ್ಗರ್ ಪರಿಷದ್ ಪ್ರಕರಣದ ತನಿಖೆ ಸಂಬಂಧ ರಾಷ್ಟ್ರೀಯ ತನಿಖಾ ಆಯೋಗ ಎನ್‌ಐಎ 11 ಮಾನವ ಹಕ್ಕು ಹೋರಾಟಗಾರರ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆ ಹಾಗೂ ಐಪಿಸಿಯಡಿ ಎಫ್‌ ಐ ಆರ್ ದಾಖಲಿಸಿದೆ.

 Sharesee more..

ದರೋಡೆಕೋರನ ಆಸ್ತಿ ಮುಟ್ಟುಗೋಲು

04 Feb 2020 | 10:54 PM

ಭಗಲ್ಪುರ, ಫೆಬ್ರವರಿ 04 (ಯುಎನ್ಐ) ಜಾರಿ ನಿರ್ದೇಶನಾಲಯ (ಇಡಿ) ಭಗಲ್ಪುರದಲ್ಲಿ ದರೋಡೆಕೋರನೊಬ್ಬರಿಗೆ ಸೇರಿದ 8 38 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಪೆಟ್ರೋಲ್ ಪಂಪ್, ಮಾಲ್, ಹಲವಾರು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿದ್ದ ಹಣ, ವಾಹನಗಳು ಮತ್ತು ಇತರ ಆಸ್ತಿಗಳನ್ನು ಒಳಗೊಂಡಂತೆ ಆರೋಪಿ ಮಂಡಲ್‌ನ 8,38 ಕೋಟಿ ರೂ.

 Sharesee more..

ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ಪ್ರದರ್ಶನ: ಶಿಕ್ಷಕರ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರಹ

04 Feb 2020 | 10:43 PM

ಔರಂಗಾಬಾದ್, ಫೆ 04 (ಯುಎನ್‌ಐ) ಖಾಸಗಿ ಶಾಲೆಯೊಂದರ ಎಂಟನೇ ತರಗತಿಯ ಮೂವರು ಬಾಲಕಿಯರಿಗೆ ಅಶ್ಲೀಲ ವಿಡಿಯೋ ತುಣುಕುಗಳನ್ನು ತೋರಿಸಿದ ಶಿಕ್ಷಕರೊಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ ಕಾಮುಕ ಶಿಕ್ಷಕನ ವಿರುದ್ಧ ಕುಪಿತರಾದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರ ಗುಂಪು ಮಂಗಳವಾರ ಎನ್ -7 ನಗರದಲ್ಲಿ ಸಿಡ್ಕೊ ಪ್ರದೇಶದ ಸ್ಥಳ ಮತ್ತು ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

 Sharesee more..

ಚಲಿಸುತ್ತಿದ್ದ ಕಾರಿಗೆ ಸಿಲುಕಿ ಬಾಲಕಿ ಸಾವು

04 Feb 2020 | 10:30 PM

ನಾಂದೇಡ್‍, ಫೆ 04 (ಯುಎನ್‍ಐ) ಜಿಲ್ಲೆಯ ಹಿಮಾಯತ್ ನಗರ ತಹಸಿಲ್‌ನ ಸರ್ಸಮ್ ಗ್ರಾಮದಲ್ಲಿ ಮಂಗಳವಾರ ಮೂರು ವರ್ಷದ ಅಂಗನವಾಡಿ ಬಾಲಕಿಯೊಬ್ಬಳು ವೇಗವಾಗಿ ಬರುತ್ತಿದ್ದ ಕಾರಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ವಿವರಗಳ ಪ್ರಕಾರ, ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಓದುತ್ತಿದ್ದ ಮೃತ ಅರ್ಪಿತಾ ಸೀತಾರಾಮ್ ಗುಂಡೇಕರ್ ಇಂದು ಬೆಳಿಗ್ಗೆ 11.

 Sharesee more..

ದಕ್ಷಿಣ ಕೇಂದ್ರ ರೈಲ್ವೆಯಿಂದ ನಂದೀಡ್ - ಔರಂಗಾಬಾದ್ ನಡುವೆ ಸೇವೆ ಮಾರ್ಚ್ 31 ರವರೆಗೆ ವಿಸ್ತರಣೆ

04 Feb 2020 | 10:28 PM

ನಂದೀಡ್, ಫೆ 4 (ಯುಎನ್ಐ) ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಂದೀಡ್ - ಔರಂಗಾಬಾದ್ ರೈಲು ಸೇವೆಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಲು ದಕ್ಷಿಣ ಕೇಂದ್ರ ರೈಲ್ವೆ ನಿರ್ಧರಿಸಿದೆ ಕಳೆದ ವರ್ಷದ ಸೆಪ್ಟೆಂಬರ್ 3 ರಂದು ಸಂಖ್ಯೆ 07065 / 07066 ರ ಸೇವೆಯನ್ನು ಆರಂಭಿಸಲಾಗಿತ್ತು.

 Sharesee more..

ಯೋಗಿ ಸರ್ಕಾರದಿಂದ ಸಾರ್ವಜನಿಕರ ಹಣ ಪೋಲು: ಕಾಂಗ್ರೆಸ್ ವಾಗ್ದಾಳಿ

04 Feb 2020 | 10:27 PM

ಲಖನೌ, ಫೆ4 (ಯುಎನ್ಐ) ಯೋಗಿ ಸರ್ಕಾರ ಎಕ್ಸ್‌ಪೋ ಮತ್ತು ಮೇಳಗಳ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿದೆ ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ಕುಸಿತ ಇತರ ಸಮಸ್ಯೆಗಳಿಂದ ಜನತೆಯ ಗಮನವನ್ನು ಬೇರೆ ಕಡೆಗೆ ಸೆಳೆಯುವುದೇ ಇದರ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಮರನಾಥ್ ಅಗರ್ವಾಲ್ ಕಿಡಿಕಾರಿದ್ದಾರೆ ಯೋಗಿ ಆದಿತ್ಯನಾಥ್ ಕೇವಲ ಮೇಳ ಸರ್ಕಾರವನ್ನು ಮಾತ್ರ ಮುನ್ನಡೆಸುತ್ತಿದ್ದಾರೆ ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿಗೆ ಯಾವುದೇ ಕಾಳಜಿ, ಕಳಕಳಿಯಿಲ್ಲ ಎಂದರು.

 Sharesee more..
ಕಾಶ್ಮೀರಕ್ಕೆ  ಪ್ರವಾಸಿಗರ ಸಂಖ್ಯೆ ಇಳಿಮುಖ, ಆದಾಯಕ್ಕೂ ಹೊಡೆತ

ಕಾಶ್ಮೀರಕ್ಕೆ ಪ್ರವಾಸಿಗರ ಸಂಖ್ಯೆ ಇಳಿಮುಖ, ಆದಾಯಕ್ಕೂ ಹೊಡೆತ

04 Feb 2020 | 6:07 PM

ಶ್ರೀನಗರ, ಫೆ 4 (ಯುಎನ್ಐ) ಭೂಮಿಯ ಮೇಲಿನ ಸ್ವರ್ಗ ಎಂದೇ ಹೆಸರುವಾಸಿ, ಚಿರಪರಿಚಿತವಾದ ಕಣಿವೆ ರಾಜ್ಯ ಕಾಶ್ಮೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಮುಖವಾಗಿದ್ದು, ಪರಿಣಾಮ ಭಾರೀ ಪ್ರಮಾಣದ ಉದ್ಯೋಗ, ಆದಾಯ ನಷ್ಟ ಸಂಭವಿಸಿದೆ ಎಂದು ಐಎಸ್ ವರದಿ ಹೇಳಿದೆ.

 Sharesee more..

'ಖಾದಿ' ರಂಗು ಪಡೆದುಕೊಳ್ಳಲಿರುವ ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ

04 Feb 2020 | 2:37 PM

ಮಂಗಳೂರು, ಫೆ 4(ಯುಎನ್ಐ) ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಘಟಿಕೋತ್ಸವ , ಇನ್ನಿತರ ಸಮಾರಂಭಗಳಲ್ಲಿ ಖಾದಿ ಧಿರಿಸು ಬಳಸ ಬೇಕೆಂದು ವಿಶ್ವ ವಿದ್ಯಾಲಯಗಳ ಧನ ಸಹಾಯ ಆಯೋಗ ( ಯುಜಿಸಿ) ಸೂಚನೆ ನೀಡಿರುವ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ತನ್ನ ವಿಧ್ಯುಕ್ತ ಸಮಾರಂಭಗಳಲ್ಲಿ ಖಾದಿ - ಸಿಲ್ಕ್ ನಿಲುವಂಗಿ ಬಳಸಲು ನಿರ್ಧರಿಸಿದೆ.

 Sharesee more..

ಫೆ. 28ರಿಂದ ಮೂರು ದಿನಗಳ ಚಿಕ್ಕಮಂಗಳೂರು ಹಬ್ಬ- ಜಿಲ್ಲಾ ಉತ್ಸವ ಆರಂಭ

04 Feb 2020 | 1:54 PM

ಚಿಕ್ಕಮಗಳೂರು, ಫೆ 4(ಯುಎನ್ಐ) ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ವೃದ್ದಿಸುವ ಕ್ರಮವಾಗಿ ಜಿಲ್ಲಾಡಳಿತ ಇದೇ ಫೆಬ್ರವರಿ 28 ರಿಂದ ಮೂರು ದಿನಗಳ ಚಿಕ್ಕಮಂಗಳೂರು ಹಬ್ಬ - ಜಿಲ್ಲಾ ಉತ್ಸವವನ್ನು ಆಯೋಜಿಸಿದೆ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಉತ್ಸವ ಆಯೋಜಿಸಲಾಗಿದ್ದು, ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣ ಹಾಗೂ ಕುವೆಂಪು ಕಲಾ ಮಂದಿರದಲ್ಲಿ ಉತ್ಸವದ ಅಂಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

 Sharesee more..

ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾಗಿ

04 Feb 2020 | 12:50 PM

ನವದೆಹಲಿ, ಫೆ ೪ (ಯುಎನ್‌ಐ) ಸಂಸತ್ ಭವನದ ಗ್ರಂಥಾಲಯ ಸಭಾಂಗಣದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ ಮಂಗಳವಾರ ನಡೆಯಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.

 Sharesee more..

ಲಕ್ನೋದಲ್ಲಿ ಸಿಎಎ/ಎನ್ ಆರ್ ಸಿ ವಿರೋಧಿಸಿ ಪ್ರತಿಭಟನೆ; ಮಾಜಿ ರಾಜ್ಯಪಾಲರ ವಿರುದ್ದ ಪ್ರಕರಣ ದಾಖಲು

04 Feb 2020 | 11:50 AM

ಲಕ್ನೋ, ಫೆ 4( ಯುಎನ್ಐ) ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ ದೇಶಾದ್ಯಂತ ಜಾರಿಗೊಳಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಾಗೂ ಮೇಣದ ದೀಪ ಹಿಡಿದ ಮೆರವಣಿಗೆಯಲ್ಲಿ ಭಾಗವಹಿಸಿ ನಿಷೇದಾಜ್ಞೆ ಉಲ್ಲಂಘಿಸಿದಕ್ಕಾಗಿ ಉತ್ತರ ಪ್ರದೇಶ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 Sharesee more..

ಜಮ್ಮು- ಕಾಶ್ಮೀರ; ಶ್ರೀನಗರದಲ್ಲಿ ಪೊಲೀಸ್ ಪೇದೆ, ಸಂಬಂಧಿಕನ ನಿಗೂಢ ಸಾವು

04 Feb 2020 | 11:06 AM

ಶ್ರೀನಗರ, ಫೆ 4 (ಯುಎನ್ಐ) ಸಶಸ್ತ್ರ ಪಡೆಗಳ ಒಬ್ಬ ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಆತನ ಸಂಬಂಧಿಕನ ಮೃತ ದೇಹಗಳು ಮಂಗಳವಾರ ನಿಗೂಢ ರೀತಿಯಲ್ಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಶ್ರೀನಗರ ಹೊರವಲಯದಲ್ಲಿರುವ ಸಶಸ್ತ್ರ ಪಡೆ ಪೊಲೀಸ್ ಸಿಬ್ಬಂದಿ ವಸತಿ ಸಂಕೀರ್ಣದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ ಪಂಥಾ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಸಶಸ್ತ್ರ ಪೊಲೀಸ್ ಸಂಕೀರ್ಣದಲ್ಲಿ ಕಾನ್ಸ್ ಟೇಬಲ್ ಸಮೀರ್ ಜೀ ಕೌಲ್ ವಾಸವಾಗಿದ್ದರು.

 Sharesee more..

ಕರ್ನಾಹ್‌ದಲ್ಲಿ ಪಾಕ್‌ ಸೈನಿಕರಿಂದ ಕದನವಿರಾಮ ಉಲ್ಲಂಘನೆ: ಓರ್ವ ನಾಗರಿಕ ಸಾವು, ನಾಲ್ವರಿಗೆ ಗಾಯ

04 Feb 2020 | 10:21 AM

ಶ್ರೀನಗರ, ಫೆ 4 (ಯುಎನ್ಐ) ಪಾಕಿಸ್ತಾನದ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಉತ್ತರ ಕಾಶ್ಮೀರ ಜಿಲ್ಲೆಯ ಕುಪ್ವಾರಾದ ಗಡಿ ಪಟ್ಟಣವಾದ ಕರ್ನಾಹ್‌ನಲ್ಲಿ ಯದ್ವಾತದ್ವ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ನಾಗರಿಕ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ.

 Sharesee more..

ಹೆಗ್ಡೆ ಹೇಳಿಕೆಗೆ ಮೋದಿ ತೀವ್ರ ಅಸಮಧಾನ; ಬಿಜೆಪಿ ಸಂಸದೀಯ ಸಭೆಯಿಂದ ನಿರ್ಬಂಧ ಸಾದ್ಯತೆ.

03 Feb 2020 | 10:15 PM

ನವದೆಹಲಿ, ಫೆ ೩( ಯುಎನ್‌ಐ) ಕರ್ನಾಟಕದ ಬಿಜೆಪಿ ಸಂಸದ ಅನಂತ ಕುಮಾರ ಹೆಗ್ಡೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ವಿರುದ್ಧ ನೀಡಿರುವ ಹೇಳಿಕೆಗಳಿಂದ, ಪ್ರಧಾನಿ ನರೇಂದ್ರ ಮೋದಿ ತೀವ್ರ ಬೇಸರ ಗೊಂಡಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

 Sharesee more..