Monday, Jul 13 2020 | Time 05:06 Hrs(IST)
Special

ಕೇರಳ ಮುಖ್ಯಮಂತ್ರಿ ಪುತ್ರಿ ವಿವಾಹದಲ್ಲಿ ಹತ್ಯೆ ಪ್ರಕರಣದ ಅಪರಾಧಿ !

15 Jun 2020 | 10:25 PM

ತಿರುವನಂತಪುರ, ಜೂನ್ ೧೫(ಯುಎನ್‌ಐ) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ಅವರ ವಿವಾಹ ಸಮಾರಂಭದಲ್ಲಿ ಹತ್ಯೆ ಪ್ರಕರಣವೊಂದರ ತಪ್ಪಿತಸ್ಥ ಹಾಜರಾಗುವ ಮೂಲಕ ತೀವ್ರ ವಿವಾದಾಸ್ಪದವಾಗಿದೆ ಇದೊಂದು ಗಂಭೀರ ಭದ್ರತಾ ಲೋಪವಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಲೇ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ.

 Sharesee more..

ಸುಶಾಂತ್ ಸಿಂಗ್ ಸ್ನೇಹಿತರ ವಿಚಾರಣೆ ನಡೆಸುತ್ತಿರುವ ಪೊಲೀಸರು

15 Jun 2020 | 9:19 PM

ಮುಂಬೈ, ಜೂನ್ ೧೫(ಯುಎನ್‌ಐ) ಮುಂಬೈನ ಪಶ್ಚಿಮ ಉಪ ನಗರಿ ಬಾಂದ್ರಾದ ತನ್ನ ಮನೆಯಲ್ಲಿ ನೇಣಿಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ ಸಾವಿನ ಹಿಂದಿರಬಹುದಾದ ನಿಗೂಢವನ್ನು ಬೇಧಿಸಲು ಪೊಲೀಸರು ಅವರ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದಾರೆ.

 Sharesee more..
ಇಸ್ಲಾಮಾಬಾದ್‌ ನಲ್ಲಿ ಇಬ್ಬರು ಸಿಬ್ಬಂದಿಗಳ  ಬಂಧನ; ಪಾಕಿಸ್ತಾನ  ಉಪ ಹೈಮೀಷನರ್ ಗೆ  ಭಾರತ ಸಮೆನ್ಸ್

ಇಸ್ಲಾಮಾಬಾದ್‌ ನಲ್ಲಿ ಇಬ್ಬರು ಸಿಬ್ಬಂದಿಗಳ ಬಂಧನ; ಪಾಕಿಸ್ತಾನ ಉಪ ಹೈಮೀಷನರ್ ಗೆ ಭಾರತ ಸಮೆನ್ಸ್

15 Jun 2020 | 9:11 PM

ನವದೆಹಲಿ, ಜೂನ್ ೧೫(ಯುಎನ್‌ಐ) ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈಕಮೀಷನ್ ಕಛೇರಿಯ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂಬ ವರದಿಗಳ ಹಿನ್ನಲೆಯಲ್ಲಿ ಭಾರತ ವಿದೇಶಾಂಗ ಸಚಿವಾಲಯ, ಸೋಮವಾರ ಪಾಕಿಸ್ತಾನದ ಉಪ ಹೈಕಮೀಷನ್ ಅವರನ್ನು ತನ್ನ ಕಚೇರಿಗೆ ಕರೆಸಿಕೊಂಡು ತನ್ನ ತೀವ್ರ ಪ್ರತಿಭಟನೆ ದಾಖಲಿಸಿದೆ ಎಂದು ಮೂಲಗಳು ಹೇಳಿವೆ.

 Sharesee more..

ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಕೇಂದ್ರ ಗೃಹ ಸಚಿವ ಶಾ

15 Jun 2020 | 6:34 PM

ನವದೆಹಲಿ, ಜೂನ್ 15 (ಯುಎನ್ಐ)- ಕೋವಿಡ್ -19 ಗೆ ಸಂಬಂಧಿಸಿದ ಸನ್ನದ್ಧತೆಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಭೇಟಿ ನೀಡಿದರು ಕೊರೊನಾ ವೈರಸ್‌ಗೆ ಸಂಬಂಧಿಸಿದ ಸನ್ನದ್ಧತೆಯನ್ನು ಪರಿಶೀಲಿಸಲು ಆಸ್ಪತ್ರೆಯ ಹಿರಿಯ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಶಾ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

 Sharesee more..
ಕೇರಳ ಸಿಎಂ ಪುತ್ರಿ ವೀಣಾ ಮತ್ತು ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮೊಹಮದ್ ರಿಯಾಸ್ ವಿವಾಹ

ಕೇರಳ ಸಿಎಂ ಪುತ್ರಿ ವೀಣಾ ಮತ್ತು ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮೊಹಮದ್ ರಿಯಾಸ್ ವಿವಾಹ

15 Jun 2020 | 6:00 PM

ತಿರುವನಂತಪುರಂ, ಜೂ 15 (ಯುಎನ್ಐ) ಕೇರಳ ಮುಖ್ಯಮಂತ್ರಿಯ ಅಧಿಕೃತ ನಿವಾಸವಾದ ಕ್ಲಿಫ್ ಹೌಸ್‌ನಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಎಂ.ಎಸ್.ವೀಣಾ ತೈಕ್ಕಂಡಿಯಿಲ್ ಅವರು ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್‌ಐ) ರಾಷ್ಟ್ರೀಯ ಅಧ್ಯಕ್ಷ ಪಿ ಎ ಮುಹಮ್ಮದ್ ರಿಯಾಸ್‌ ಅವರನ್ನು ವಿವಾಹವಾದರು.

 Sharesee more..

ಪ್ರಯಾಣದ ದಾಖಲೆಗಾಗಿ ಮಾಜಿ ಕಾಶ್ಮೀರಿ ಉಗ್ರರ ಪತ್ನಿಯರ ಪ್ರತಿಭಟನೆ

15 Jun 2020 | 5:38 PM

ಶ್ರೀನಗರ, ಜೂನ್ 15 (ಯುಎನ್‍ಐ) ಪ್ರಯಾಣದ ದಾಖಲೆ ನೀಡುವಂತೆ ಆಗ್ರಹಿಸಿ, ಮಾಜಿ ಕಾಶ್ಮೀರಿ ಉಗ್ರರ ಪಾಕಿಸ್ತಾನ ಪತ್ನಿಯರು ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ ನೇಪಾಳ ಮೂಲಕ ಜಮ್ಮು ಕಾಶ್ಮೀರ ಸರ್ಕಾರದ ಪುನರ್ವಸತಿ ಯೋಜನೆಯಡಿ ಇಲ್ಲಿಗೆ ಬಂದು ಶರಣಾದ ಕಾಶ್ಮೀರಿ ಉಗ್ರರ ಪತ್ನಿಯರು, ತಮ್ಮ ದೇಶಕ್ಕೆ ಭೇಟಿ ನೀಡಲು ಅಗತ್ಯವಿರುವ ಪ್ರಯಾಣದ ದಾಖಲೆಗಳಿಗಾಗಿ ಒತ್ತಾಯಿಸಿದ್ದಾರೆ.

 Sharesee more..
ಸೋಂಕು ಶಂಕಿತ ಮೃತ ದೇಹಗಳ ತಕ್ಷಣವೇ ಸಂಬಂಧಿಕರಿಗೆ ಹಸ್ತಾಂತರಿಸಲು ಕೇಂದ್ರ ಗೃಹ ಸಚಿವಾಲಯ ಆದೇಶ

ಸೋಂಕು ಶಂಕಿತ ಮೃತ ದೇಹಗಳ ತಕ್ಷಣವೇ ಸಂಬಂಧಿಕರಿಗೆ ಹಸ್ತಾಂತರಿಸಲು ಕೇಂದ್ರ ಗೃಹ ಸಚಿವಾಲಯ ಆದೇಶ

15 Jun 2020 | 5:28 PM

ನವದೆಹಲಿ, ಜೂನ್ ೧೫(ಯುಎನ್‌ಐ) ಕೋವಿಡ್ -೧೯ ಸೋಂಕು ತಗುಲಿರುವ ಶಂಕಿತ ಮೃತ ದೇಹಗಳನ್ನು ಪ್ರಯೋಗಾಲಯಗಳ ದೃಢೀಕರಣಕ್ಕಾಗಿ ಕಾಯದೆ ತಕ್ಷಣವೇ ಸಂಬಂಧಿಕರಿಗೆ ಹಸ್ತಾಂತರಿಸಬೇಕು.

 Sharesee more..
ಗುಜರಾತಿನಲ್ಲಿ ಪದೆ ಪದೇ ಭೂಕಂಪ, ಜನತೆಯಲ್ಲಿ ತಲ್ಲಣ

ಗುಜರಾತಿನಲ್ಲಿ ಪದೆ ಪದೇ ಭೂಕಂಪ, ಜನತೆಯಲ್ಲಿ ತಲ್ಲಣ

15 Jun 2020 | 3:33 PM

ಕಚ್ , ಜೂನ್ 15(ಯುಎನ್ಐ) ಗುಜರಾತ್ನ ಕಚ್ ನಲ್ಲಿ ಸೋಮವಾರ ಮಧ್ಯಾಹ್ನ ಭೂಕಂಪನ ಸಂಭವಿಸಿದೆ.

 Sharesee more..

ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಪೂಜೆ : ಭಕ್ತರಿಗೆ ಪ್ರವೇಶವಿಲ್ಲ

15 Jun 2020 | 3:03 PM

ಕೊಟ್ಟಾಯಮ್, ಜೂನ್ 15 (ಯುಎನ್‍ಐ) ಮಲಯಾಳಂ ತಿಂಗಳ ಮಿಧುನಂನಲ್ಲಿ ಸೋಮವಾರದಿಂದ ಪ್ರಾರಂಭವಾಗಿರುವ ಐದು ದಿನಗಳ ಮಾಸಿಕ ಧಾರ್ಮಿಕ ಆಚರಣೆಗಳಿಗಾಗಿ ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವಸ್ಥಾನವನ್ನು ತೆರೆಯಲಾಗಿದೆ ಆದರೆ, ಕೋವಿಡ್ -19 ಪರಿಸ್ಥಿತಿಯಿಂದಾಗಿ ಜನರಿಗೆ ಅವಕಾಶ ನೀಡದಿರಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ.

 Sharesee more..

'ಗುಲಾಬೋ ಸಿತಾಬೋ' ಚಿತ್ರಕ್ಕೆ ಓಮರ್ ಅಬ್ದುಲ್ಲಾ ಮೆಚ್ಚುಗೆ

15 Jun 2020 | 1:24 PM

ಶ್ರೀನಗರ, ಜೂ 15 (ಯುಎನ್ಐ) ಬಾಲಿವುಡ್ ಬಿಗ್ ಬಿ ನಟಿಸಿರುವ 'ಗುಲಾಬೋ ಸಿತಾಬೋ' ಪ್ರತಿಯೊಬ್ಬರೂ ವೀಕ್ಷಿಸಲೇಬೇಕಾದ ಚಿತ್ರ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ ಚಿತ್ರ ವೀಕ್ಷಣೆಯ ನಂತರ ಟ್ವೀಟ್ ಮಾಡಿರುವ ಅವರು, "ನಾನು ಹಿಂದಿ ಸಿನಿಮಾಗಳನ್ನು ವೀಕ್ಷಿಸಿ ತುಂಬಾ ವರ್ಷವಾಗಿತ್ತು.

 Sharesee more..

ಕೋವಿಡ್ -19:ಅಮರನಾಥ ಯಾತ್ರೆ ಆಗಸ್ಟ್ 3ರಂದು ಅಂತ್ಯ

15 Jun 2020 | 1:18 PM

ಶ್ರೀನಗರ, ಜೂನ್ 15 (ಯುಎನ್‌ಐ) ಕೋವಿಡ್ 19 ಹಿನ್ನೆಲೆಯಲ್ಲಿ ದಕ್ಷಿಣ ಕಾಶ್ಮೀರ ಹಿಮಾಲಯದ ಪವಿತ್ರ ಅಮರನಾಥ ಗುಹೆ ದೇಗುಲಕ್ಕೆ ತೀರ್ಥಯಾತ್ರೆ ಅವಧಿಯನ್ನು ಕೇವಲ 15 ದಿನಕ್ಕೆ ಇಳಿಸಲಾಗಿದ್ದು, ಆಗಸ್ಟ್ 3ರಂದು ಶಿವಲಿಂಗ ದರ್ಶನಾವಕಾಶ ಅಂತ್ಯಗೊಳಿಸಲಾಗುವುದು ಎಂದು ಮಹಾಂತ ದೀಪೇಂದ್ರ ಗಿರಿ ತಿಳಿಸಿದ್ದಾರೆ.

 Sharesee more..

ಬಿಎಂಟಿಸಿಯ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

15 Jun 2020 | 6:24 AM

ಬೆಂಗಳೂರು, ಜೂನ್ ೧೫(ಯುಎನ್‌ಐ) ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯ ಇಬ್ಬರು ಉದ್ಯೋಗಿಗಳಿಗೆ ಕೊರೊನೊ ಸೋಂಕು ತಗುಲಿರುವುದು ದೃಢಪಟ್ಟಿದೆ ಕೋರಮಂಗಲ ಹಾಗೂ ಇಂದಿರಾನಗರ ಘಟಕದ ಬಸ್ಸಿನ ಚಾಲಕ ಹಾಗೂ ಸಂಚಾರ ನಿಯಂತ್ರಕರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

 Sharesee more..

ಸೋಂಕು ಶಂಕಿತ ಮೃತ ದೇಹಗಳ ಸಂಬಂಧಿಕರಿಗೆ ಹಸ್ತಾಂತರಿಸಲು ಕೇಂದ್ರ ಗೃಹ ಸಚಿವಾಲಯ ಆದೇಶ

15 Jun 2020 | 6:01 AM

ನವದೆಹಲಿ, ಜೂನ್ ೧೫(ಯುಎನ್‌ಐ) ಕೋವಿಡ್ -೧೯ ಸೋಂಕು ಶಂಕಿತ ಮೃತ ದೇಹಗಳನ್ನು ಪ್ರಯೋಗಾಲಯಗಳ ದೃಢೀಕರಣಕ್ಕಾಗಿ ಕಾಯದೆ ತಕ್ಷಣವೇ ಸಂಬಂಧಿಕರಿಗೆ ಹಸ್ತಾಂತರಿಸಬೇಕು ಮೃತದೇಹವನ್ನು ಆರೋಗ್ಯ ಸಚಿವಾಲಯ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನಡೆಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ.

 Sharesee more..

ನಾಸಿಕ್ ನಲ್ಲಿ ಮರದ ಮೇಲಿಂದ ಬಿದ್ದು ಮಹಿಳೆ ಸಾವು

15 Jun 2020 | 5:27 AM

ನಾಸಿಕ್, ಜೂನ್ ೧೫(ಯುಎನ್‌ಐ)- ನೇರಳೆ ಹಣ್ಣು ಕಿತ್ತುಕೊಳ್ಳಲು ಮರವೇರಿದ್ದ ೬೨ ವರ್ಷದ ಮಹಿಳೆಯೊಬ್ಬಳು ಅಯತಪ್ಪಿ ವಿದ್ಯುತ್ ಕಂಬದ ಮೇಲೆ ಬಿದ್ದು ಮೃತಪಟ್ಟಿರುವ ಘಟನೆ ನಾಸಿಕ್ ನಗರದ ಸಿಡ್ಕೋ ಪ್ರದೇಶದ ಶಿವಶಕ್ತಿ ಚೌಕ್ ನಲ್ಲಿ ಭಾನುವಾರ ನಡೆದಿದೆ.

 Sharesee more..

ಔರಂಗಾಬಾದ್ ನಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 150 ಕ್ಕೆ ಏರಿಕೆ

14 Jun 2020 | 11:13 PM

ಔರಂಗಾಬಾದ್, ಜೂನ್ 14 (ಯುಎನ್ಐ) ಔರಂಗಾಬಾದ್ ನಲ್ಲಿ ಕೊರೊನಾ ವೈರಾಣು ಸೋಂಕಿಗೆ ಭಾನುವಾರ ಮತ್ತೆ 7 ಜನರು ಬಲಿಯಾಗಿದ್ದು ಒಟ್ಟು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 150 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 Sharesee more..