Saturday, Jul 4 2020 | Time 10:14 Hrs(IST)
  • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
  • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
  • ಸಂಡೆ ಸಂಪೂರ್ಣ ಲಾಕ್ ಡೌನ್ : ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಚಾರವಿಲ್ಲ
  • ಅಮೆರಿಕದಲ್ಲಿ ಲಘು ವಿಮಾನ ಅಪಘಾತ- ನಾಲ್ವರ ಸಾವು
  • ನೀಟ್, ಜೆಇಇ, ಜೆ ಇಇ ಅಡ್ವಾನ್ಸ್ ಪರೀಕ್ಷೆಗಳು ಸೆಪ್ಟಂಬರ್ ಗೆ ಮುಂದೂಡಿಕೆ
  • ಪಾಕಿಸ್ತಾನ; ಸಿಖ್ ಯಾತ್ರಾರ್ಥಿಗಳಿದ್ದ ವ್ಯಾನ್ ಗೆ ರೈಲು ಡಿಕ್ಕಿ , ಸಾವಿನ ಸಂಖ್ಯೆ ೨೨ಕ್ಕೆ ಏರಿಕೆ
  • ಉತ್ತರ ಕೆರೊಲಿನಾದಲ್ಲಿ ರಸ್ತೆ ಅಪಘಾತ- 5 ಮಂದಿ ಸಾವು
  • ತಮಿಳುನಾಡಿನಲ್ಲಿ ಒಂದೇ ದಿನ 4329 ಕೊರೊನಾ ಸೋಂಕು ಪ್ರಕರಣ
Special

ಗಡಿ ವಿವಾದಗಳು ಸಂಘರ್ಷಗಳಿಗೆ ಎಡೆಯಾಗಬಾರದು; ಚೈನಾ

08 Jun 2020 | 5:42 PM

ಬೀಜಿಂಗ್, ಜೂನ್ ೮(ಯುಎನ್‌ಐ) ಲಡಾಖ್ ನ ಪೂರ್ವ ಗಡಿ ಪ್ರದೇಶದಲ್ಲಿ ಉದ್ಭವಿಸಿರುವ ಬಿಗುವಿನ ಪರಿಸ್ಥಿತಿಯನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಲು ಭಾರತ ಮತ್ತು ಚೀನಾ ದೇಶಗಳು ಒಮ್ಮತಕ್ಕೆ ಬಂದಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.

 Sharesee more..
ಕಾಶ್ಮೀರ; ಎರಡು ದಿನಗಳ ಕಾರ್ಯಾಚರಣೆ ಪೂರ್ಣ, ೯ ಉಗ್ರರ ಹತ್ಯೆ

ಕಾಶ್ಮೀರ; ಎರಡು ದಿನಗಳ ಕಾರ್ಯಾಚರಣೆ ಪೂರ್ಣ, ೯ ಉಗ್ರರ ಹತ್ಯೆ

08 Jun 2020 | 3:42 PM

ಶ್ರೀನಗರ, ಜೂನ್ ೯(ಯುಎನ್‌ಐ) ಜಮ್ಮು - ಕಾಶ್ಮೀರದಲ್ಲಿ ಪೊಲೀಸರು ಹಾಗೂ ಸಿಆರ್‌ಪಿಎಫ್ ಪಡೆಗಳು ಕೈಗೊಂಡಿದ್ದ ಎರಡು ದಿನಗಳ ಜಂಟಿ ಕಾರ್ಯಾಚರಣೆ ಮುಗಿದಿದೆ ಎಂದು ಡಿಜಿಪಿ ದಿಲ್ ಬಾಗ್ ಸಿಂಗ್ ಪ್ರಕಟಿಸಿದ್ದಾರೆ.

 Sharesee more..
ಭಾರತ, ಚೈನಾ  ನಡುವಣ ಮಾತುಕತೆ ಬಹಿರಂಗವಾಗಲಿ: ಒವೈಸಿ  ಆಗ್ರಹ

ಭಾರತ, ಚೈನಾ ನಡುವಣ ಮಾತುಕತೆ ಬಹಿರಂಗವಾಗಲಿ: ಒವೈಸಿ ಆಗ್ರಹ

08 Jun 2020 | 3:00 PM

ಹೈದರಾಬಾದ್, ಜೂನ್ ೮(ಯುಎನ್‌ಐ) ಭಾರತ ಸೇನಾ ಪ್ರತಿನಿಧಿಗಳು, ಚೈನಾ ಪ್ರತಿನಿಧಿಗಳ ನಡುವೆ ನಡೆದ ಮಾತುಕತೆಯಲ್ಲಿ ಏನು ಚರ್ಚೆ ನಡೆದಿದೆ ಎಂಬುದನ್ನು ದೇಶದ ಜನರು ತಿಳಿದುಕೊಳ್ಳಲು ಅದನ್ನು ಬಹಿರಂಗಪಡಿಸಬೇಕು ಎಂದು ಸಂಸದ, ಎಂ ಐ ಎಂ ಅಧ್ಯಕ್ಷ ಅಸದುದ್ದೀನ್ ಒವೈಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 Sharesee more..
ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ; ಸಿದ್ದರಾಮಯ್ಯ

ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ; ಸಿದ್ದರಾಮಯ್ಯ

08 Jun 2020 | 2:56 PM

ಬೆಂಗಳೂರು, ಜೂನ್ ೮(ಯುಎನ್‌ಐ) ರಾಜ್ಯ ಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ.

 Sharesee more..
ಮನ್ರೇಗಾ ಯೋಜನೆಯನ್ನು ಬಿಜೆಪಿ ವರ್ಸಸ್ ಕಾಂಗ್ರೆಸ್ ಎಂದು ಪರಿಗಣಿಸಬೇಡಿ; ಸೋನಿಯಾ ಗಾಂಧಿ ಸಲಹೆ

ಮನ್ರೇಗಾ ಯೋಜನೆಯನ್ನು ಬಿಜೆಪಿ ವರ್ಸಸ್ ಕಾಂಗ್ರೆಸ್ ಎಂದು ಪರಿಗಣಿಸಬೇಡಿ; ಸೋನಿಯಾ ಗಾಂಧಿ ಸಲಹೆ

08 Jun 2020 | 2:47 PM

ನವದೆಹಲಿ, ಜೂನ್ ೮(ಯುಎನ್‌ಐ) ಕಳೆದ ಆರು ವರ್ಷಗಳಿಂದ ಎದುರಾಳಿಗಳ (ಬಿಜೆಪಿ) ಆಡಳಿತದಲ್ಲೂ ಮನರೇಗಾ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

 Sharesee more..

ಕೇರಳ : ಗಾಯಗೊಂಡಿದ್ದ ಕಾಡಾನೆ ಸಾವು

08 Jun 2020 | 1:17 PM

ಮಲಪ್ಪುರಂ, ಜೂನ್ 08 (ಯುಎನ್‍ಐ) ಮೇ 27 ರಂದು ಪಾಲಕ್ಕಾಡ್‌ನ ಸೈಲೆಂಟ್ ವ್ಯಾಲಿ ಬಳಿಯ ಖಾಸಗಿ ತೋಟವೊಂದರಲ್ಲಿ ಸ್ಫೋಟಕ ತುಂಬಿದ ತೆಂಗಿನಕಾಯಿ ತಿಂದ ನಂತರ ಗರ್ಭಿಣಿ ಕಾಡು ಆನೆ ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ, ಮತ್ತೊಂದು ಕಾಡಾನೆ ಮೃತಪಟ್ಟಿದೆ.

 Sharesee more..

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅಸ್ವಸ್ಥ.. ನಾಳೆ ಕೊರೊನಾ ಪರೀಕ್ಷೆ

08 Jun 2020 | 12:52 PM

ನವದೆಹಲಿ, ಜೂನ್ ೮(ಯುಎನ್‌ಐ) ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅಸ್ವಸ್ಥಗೊಂಡಿದ್ದಾರೆ ಜ್ವರ, ಗಂಟಲು ನೋವು ಕಾಣಿಸಿಕೊಂಡಿರುವುದರಿಂದ ಅವರು ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದಾರೆ.

 Sharesee more..

ಕಾಶ್ಮೀರ: ಭದ್ರತಾ ಪಡೆಗಳಿಂದ ನಾಲ್ವರು ಉಗ್ರರ ಹತ್ಯೆ

08 Jun 2020 | 10:07 AM

ಶ್ರೀನಗರ, ಜೂನ್ 8 (ಯುಎನ್‌ಐ) ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‌ನಲ್ಲಿ ಸೋಮವಾರ ಭದ್ರತಾಪಡೆಗಳು ಜಂಟಿಯಾಗಿ ನಡೆಸಿದ ಶೋಧನಾ ಕಾರ್ಯಚರಣೆಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ ಇದರೊಂದಿಗೆ, ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ನ ಉನ್ನತ ಕಮಾಂಡರ್ ಸೇರಿದಂತೆ ಒಟ್ಟು 9 ಉಗ್ರರನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ಹತ್ಯೆ ಮಾಡಲಾಗಿದೆ.

 Sharesee more..

ಒಡಿಶಾ- ಜಾರ್ಖಂಡ್‌ಗೆ ಸಾವಿರಾರು ವಲಸೆ ಕಾರ್ಮಿಕರ ಪ್ರಯಾಣ

08 Jun 2020 | 9:49 AM

ಪಣಜಿ, ಜೂನ್ 8 (ಯುಎನ್‌ಐ) ಲಾಕ್ ಡೌನ್ ಕಾರಣಕ್ಕೆ ಸಿಲುಕಿಕೊಂಡಿದ್ದ ಸಾವಿರಾರು ವಲಸೆ ಕಾರ್ಮಿಕರು ಒಡಿಶಾ ಮತ್ತು ಜಾರ್ಖಂಡ್‌ಗೆ ವಿಶೇಷ ಶ್ರಮಿಕ್ ರೈಲಿನಲ್ಲಿ ತವರು ರಾಜ್ಯಕ್ಕೆ ಹೊರಟಿದ್ದಾರೆ ಈ ರೈಲಿನಲ್ಲಿ ಎರಡು ರಾಜ್ಯಗಳ 3095ಹೆಚ್ಚು ವಲಸೆ ಕಾರ್ಮಿಕರರು ಇದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 Sharesee more..

ಕೈಥಾಲ್ ನಲ್ಲಿ ಮೊದಲ ಕೊರೊನಾ ಸಾವು

07 Jun 2020 | 10:38 PM

ಕೈಥಾಲ್, ಜೂನ್ 7 (ಯುಎನ್ಐ) ಹರಿಯಾಣ ರಾಜ್ಯದ ಕೈಥಾಲ್ ಜಿಲ್ಲೆಯಲ್ಲಿ ಭಾನುವಾರ ಮೊದಲ ಕೊರೊನಾ ಸಾವಿನ ಪ್ರಕರಣ ವರದಿಯಾಗಿದೆ ರಾಜೌಂಡ್ ಪ್ರದೇಶದ 71 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

 Sharesee more..

ದೆಹಲಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 29 ಸಾವಿರಕ್ಕೂ ಹೆಚ್ಚು

07 Jun 2020 | 10:29 PM

ನವದೆಹಲಿ, ಜೂನ್ 7 (ಯುಎನ್ಐ)- ಕಳೆದ 24 ಗಂಟೆಗಳಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಕರೋನಾ ವೈರಸ್ ನ 1282 ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 29 ಸಾವಿರಕ್ಕೆ ತಲುಪಿದೆ ಮತ್ತು 51 ರೋಗಿಗಳ ಮೃತ ಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 812 ಕ್ಕೆ ಏರಿದೆ.

 Sharesee more..

ಖಾಲಿಸ್ತಾನ್‌ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಆರೋಪಿ ಬಂಧನ

07 Jun 2020 | 10:10 PM

ಲಕ್ನೋ, ಜೂನ್ 7 (ಯುಎನ್‌ಐ) ಖಾಲಿಸ್ತಾನಿ ಉಗ್ರರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದ ಆರೋಪದಲ್ಲಿ ಆರೋಪಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಮೀರತ್‌ನ ಕಿಥೋರ್ ಮೂಲದ ಜಾವೇದ್ ಬಂಧಿತ ಆರೋಪಿ.

 Sharesee more..

ತಮಿಳುನಾಡಿನಲ್ಲಿ ಒಂದೇ ದಿನ 1515 ಕೊರೋನಾ ಸೋಂಕು ಪತ್ತೆ: 18 ಮಂದಿ ಸಾವು

07 Jun 2020 | 9:25 PM

ಚೆನ್ನೈ, ಜೂ 7 (ಯುಎನ್ಐ) ತಮಿಳುನಾಡಿನಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದೆ.

 Sharesee more..

ಬಿಜೆಪಿ ಸಂಸದನನ್ನು ಟಾರ್ಗೆಟ್ ಮಾಡಿದ ಮಾರ್ಕ್ ಜೂಕರ್ ಬರ್ಗ್ ..!

07 Jun 2020 | 8:02 PM

ಕ್ಯಾಲಿಫೋರ್ನಿಯಾ, ಜೂನ್ ೭ (ಯುಎನ್‌ಐ) ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚಿನ ದಿನಗಳಲ್ಲಿ ದ್ವೇಷಪೂರಿತ ಭಾಷಣ ಹೆಚ್ಚುತ್ತಿರುವ ಬಗ್ಗೆ .

 Sharesee more..
ಆಗಸ್ಟ್ ೧೫ ನಂತರವೇ ದೇಶದಲ್ಲಿ ಶಾಲೆಗಳು ಪುನರ್ ಆರಂಭ; ಕೇಂದ್ರ ಸರ್ಕಾರ

ಆಗಸ್ಟ್ ೧೫ ನಂತರವೇ ದೇಶದಲ್ಲಿ ಶಾಲೆಗಳು ಪುನರ್ ಆರಂಭ; ಕೇಂದ್ರ ಸರ್ಕಾರ

07 Jun 2020 | 7:52 PM

ನವದೆಹಲಿ, ಜೂನ್ ೭(ಯುಎನ್‌ಐ) ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಮಾರ್ಚ್ ೧೬ ರಿಂದ ದೇಶಾದ್ಯಂತ ಶಾಲಾ, ಕಾಲೇಜುಗಳು ಮುಚ್ಚಿವೆ.

 Sharesee more..