Wednesday, May 27 2020 | Time 02:33 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Special
ಕುಪ್ವಾರದಲ್ಲಿ ಗುಂಡಿನ ಚಕಮಕಿ: ಕರ್ನಲ್, ಮೇಜರ್ ಸಹಿತ ಐವರು ಯೋಧರು ಹುತಾತ್ಮ, ಇಬ್ಬರು ಉಗ್ರರು ಹತ

ಕುಪ್ವಾರದಲ್ಲಿ ಗುಂಡಿನ ಚಕಮಕಿ: ಕರ್ನಲ್, ಮೇಜರ್ ಸಹಿತ ಐವರು ಯೋಧರು ಹುತಾತ್ಮ, ಇಬ್ಬರು ಉಗ್ರರು ಹತ

03 May 2020 | 5:31 PM

ಶ್ರೀನಗರ, ಮೇ 3 (ಯುಎನ್ಐ) ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಾಂಡ್ವಾರ ಎಂಬಲ್ಲಿ ಉಗ್ರರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಓರ್ವ ಕರ್ನಲ್, ಓರ್ವ ಮೇಜರ್‌ ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿರುವ ಘಟನೆ ಭಾನುವಾರ ನಡೆದಿದೆ.

 Sharesee more..
ಹಂದ್ವಾರ ಎನ್ ಕೌಂಟರ್; ಹುತಾತ್ಮ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಮನ

ಹಂದ್ವಾರ ಎನ್ ಕೌಂಟರ್; ಹುತಾತ್ಮ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಮನ

03 May 2020 | 5:16 PM

ನವದೆಹಲಿ, ಮೇ ೩(ಯುಎನ್ಐ) ಜಮ್ಮು- ಕಾಶ್ಮೀರದ ಹಂದ್ವಾರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಂದು ಬೆಳಗ್ಗೆ ಐವರು ಯೋಧರು ಹುತಾತ್ಮರಾಗಿದ್ದು,

 Sharesee more..

ಕೆಂಪು ವಲಯದಲ್ಲಿ ಮದ್ಯ ಮಾರಾಟಕ್ಕೆ ಉದ್ಧವ್ ಠಾಕ್ರೆ ಸರ್ಕಾರ ಅನುಮತಿ

03 May 2020 | 5:01 PM

ಮುಂಬೈ, ಮೇ ೩(ಯುಎನ್‌ಐ) ದೇಶಾದ್ಯಂತ ಲಾಕ್ ಡೌನ್ ಸಡಿಲಗೊಳಿಸಿರುವ ಕೇಂದ್ರ ಸರ್ಕಾರ .

 Sharesee more..
ದೇಶದಲ್ಲಿ 40 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ

ದೇಶದಲ್ಲಿ 40 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ

03 May 2020 | 4:57 PM

ನವದೆಹಲಿ, ಮೇ 3 (ಯುಎನ್ಐ)- ಕೊರೋನಾ ವೈರಸ್ ಕೋವಿಡ್ -19 ರ ಅತ್ಯಂತ ಪೀಡಿತ ರಾಜ್ಯವಾದ ಮಹಾರಾಷ್ಟ್ರದಲ್ಲಿ, ಸೋಂಕಿತರ ಸಂಖ್ಯೆ 12,296 ಕ್ಕೆ ತಲುಪಿದ್ದು, ಗುಜರಾತ್‌ನಲ್ಲಿ ಸೋಂಕಿತರ ಸಂಖ್ಯೆ 5,054 ಕ್ಕೆ ತಲುಪಿದೆ.

 Sharesee more..

ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ನಮನ

03 May 2020 | 4:07 PM

ನವದೆಹಲಿ, ಮೇ ೩(ಯುಎನ್‌ಐ) - ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ನಡೆಸಿದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಐವರು ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಹಂದ್ವಾರಾ ಘಟನೆಯಲ್ಲಿ ವೀರ ಮರಣ ಹೊಂದಿದ ಯೋಧರಿಗೆ ನಮನ ಸಲ್ಲಿಸುತ್ತೇನೆ, ಅವರ ಶೌರ್ಯ, ತ್ಯಾಗ ಎಂದಿಗೂ ಮರೆಯಲಾಗದು, ಈ ವೀರ ಯೋಧರು ಅತ್ಯಂತ ಸಮರ್ಪಣಾ ಭಾವದೊಂದಿಗೆ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.

 Sharesee more..
ಇನ್ನೊಂದು ತಿಂಗಳಲ್ಲಿ ಭಾರತದಲ್ಲೇ ಕೋವಿಡ್ -೧೯ಕ್ಕೆ ಲಸಿಕೆ  !

ಇನ್ನೊಂದು ತಿಂಗಳಲ್ಲಿ ಭಾರತದಲ್ಲೇ ಕೋವಿಡ್ -೧೯ಕ್ಕೆ ಲಸಿಕೆ !

03 May 2020 | 3:54 PM

ನವದೆಹಲಿ,ಮೇ ೩(ಯುಎನ್ಐ) ಕೋವಿಡ್ -೧೯ ಸೋಂಕು ರೋಗ ಇಡೀ ಜಗತ್ತನ್ನು ನಡುಗಿಸುತ್ತದೆ. ಕೊರಿನಾ ಸೋಂಕು ದಾಳಿಗೆ ಬಹಳಷ್ಟು ದೇಶಗಳು ಲಾಕ್ ಡೌನ್ ಜಾರಿಗೊಳಿಸಿವೆ. ಆದರೆ, ಇನ್ನೊಂದು ತಿಂಗಳು ಅವಧಿಯಲ್ಲಿ, ಕೊರೊನಾ ವೈರಸ್ ಲಸಿಕೆ ಲಭಿಸುವ ಸಾಧ್ಯತೆಯಿದೆ.

 Sharesee more..

ಕೋವಿಡ್-19: ಆಂಧ್ರದಲ್ಲಿ ಪೀಡಿತರ ಸಂಖ್ಯೆ 1,583ಕ್ಕೆ ಏರಿಕೆ

03 May 2020 | 3:12 PM

ವಿಜಯವಾಡ್, ಮೇ 3 (ಯುಎನ್ಐ)- ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ 'ಕೋವಿಡ್ -19' ನ ಕನಿಷ್ಠ 58 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,583 ಕ್ಕೆ ತಲುಪಿದೆ.

 Sharesee more..

ದೇಶದಲ್ಲಿ 40 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ

03 May 2020 | 2:03 PM

ಕೊರೋನಾ ವೈರಸ್ ಕೋವಿಡ್ -19 ರ ಅತ್ಯಂತ ಪೀಡಿತ ರಾಜ್ಯವಾದ ಮಹಾರಾಷ್ಟ್ರದಲ್ಲಿ, ಸೋಂಕಿತರ ಸಂಖ್ಯೆ 12,296 ಕ್ಕೆ ತಲುಪಿದ್ದು, ಗುಜರಾತ್‌ನಲ್ಲಿ ಸೋಂಕಿತರ ಸಂಖ್ಯೆ 5,054 ಕ್ಕೆ ತಲುಪಿದೆ ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 790 ಹೊಸ ಪ್ರಕರಣಗಳು ಮತ್ತು 36 ಸಾವುಗಳು ಸಂಭವಿಸಿದೆ.

 Sharesee more..

ಜಮ್ಮು- ಕಾಶ್ಮೀರ; ಉಗ್ರರ ಗುಂಡಿನ ದಾಳಿ ಐವರು ಯೋಧರು ಹುತಾತ್ಮ

03 May 2020 | 1:21 PM

ಶ್ರೀನಗರ, ಮೇ ೩(ಯುಎನ್‌ಐ) ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳು ಮತ್ತೊಮ್ಮೆ ರಕ್ತಪಾತ ಸೃಷ್ಟಿಸಿದ್ದಾರೆ ಭಾರತೀಯ ಯೋಧರನ್ನು ಗುರಿಯಾಗಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.

 Sharesee more..

ರಸ್ತೆ ಅಪಘಾತದಲ್ಲಿ ಬಿಜೆಪಿ ನಾಯಕನ ಸಾವು

03 May 2020 | 12:29 PM

ಕಡಪ, ಮೇ 3(ಯುಎನ್ಐ) ನಿವೃತ್ತ ಯೋಧ ಹಾಗೂ ಆಂಧ್ರಪ್ರದೇಶದ ಬಿಜೆಪಿ ನಾಯಕ ಕರುಮಂಚಿ ವೆಂಕಟ ಸುಬ್ಬಯ್ಯ ಅವರು ಜಿಲ್ಲೆಯ ಕೊಡೂರು ಮಂಡಲ ರೈಲ್ವೆ ಯ ಉಪ್ಪರಪಳ್ಳಿ ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಇವರು ಕಳೆದ 25 ದಿನಗಳಿಂದ ಲಾಕ್ ಡೌನ್ ನಂದ ಸಂಕಷ್ಟಕ್ಕೊಳಗಾದವರಿಗೆ ಆಹಾರ, ಹಣ್ಣು, ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ವಿತರಿಸುತ್ತಿದ್ದರು.

 Sharesee more..

ಕೊರೊನಾ ಸೋಂಕು ದೃಢಪಟ್ಟಿದ್ದ ಛತ್ತೀಸ್ ಗಢ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಿಧನ

02 May 2020 | 11:42 PM

ನವದೆಹಲಿ, ಮೇ 2(ಯುಎನ್ಐ ) ಕೊರೊನಾ ಸೋಂಕು ಕಾಣಿಸಕೊಂಡಿದ್ದ ಛತ್ತೀಸ್ ಗಢ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಕೆ ತ್ರಿಪಾಠಿ ಶನಿವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಅವರಿಗೆ 62 ವರ್ಷ ವಯಸ್ಸಾಗಿತ್ತು.

 Sharesee more..

ಲಾಕ್‌ಡೌನ್: ರಾಜ್ಯದ ಅಗತ್ಯಗಳಿಗೆ ತಕ್ಕಂತೆ ನಿಯಮ : ಪಿಣರಾಯಿ ವಿಜಯನ್

02 May 2020 | 11:18 PM

ತಿರುವನಂತಪುರಂ, ಮೇ 2 (ಯುಎನ್ಐ) ದೇಶದಲ್ಲಿ ಲಾಕ್ ಡೌನ್ ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲಾದ ಕಾರಣ ಕೇಂದ್ರದ ಸಾಮಾನ್ಯ ಮಾರ್ಗಸೂಚಿಗಳ ಚೌಕಟ್ಟಿನೊಳಗೆ ರಾಜ್ಯದ ಅಗತ್ಯಗಳಿಗೆ ತಕ್ಕಂತೆ ನಿರ್ಬಂಧಗಳನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

 Sharesee more..

ಸಬ್ ಕಾ ಸಾಥ್ .. ಸಭ್ ಕಾ ವಿಕಾಸ್ ಅಂದರೆ ಇದೇನಾ..? ಶಿವಸೇನಾ ಪ್ರಶ್ನೆ

02 May 2020 | 8:16 PM

ಮುಂಬೈ, ಮೇ ೨(ಯುಎನ್‌ಐ) ಅಂತರಾಷ್ಟ್ರೀಯ ಆರ್ಥಿಕ ಸೇವಾ ಕೇಂದ್ರ (ಐಎಫ್ ಎಸ್ಸಿ) ಪ್ರಧಾನ ಕಾರ್ಯಾಲಯವನ್ನು ಗುಜರಾತ್ ನ ಗಾಂಧಿನಗರಕ್ಕೆ ಸ್ಥಳಾಂತರಿಸುವ ಕೇಂದ್ರ ಸರ್ಕಾರದ ತೀರ್ಮಾನ ಬಗ್ಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಆಕ್ರೋಶ ಹೊರಹಾಕಿದೆ ದೇಶದ ಆರ್ಥಿಕ ರಾಜಧಾನಿ ಎಂದು ಹೆಸರುವಾಸಿಯಾಗಿರುವ ಮುಂಬೈನಿಂದ ಐ ಎಫ್ ಎಸ್ಸಿ ಯನ್ನು ಗುಜರಾತ್ ಗೆ ಸ್ಥಳಾಂತರಿಸುತ್ತಿರುವುದು ಸರಿಯಾದ ನಿರ್ಧಾರವಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದೆ.

 Sharesee more..
ಕೊಲ್ಲಿ ರಾಷ್ಟ್ರಗಳಿಂದ ಭಾರತೀಯರ ಸ್ಥಳಾಂತರಕ್ಕೆ ೧೪ ಸಮರ ನೌಕೆಗಳು ಸಿದ್ದ !

ಕೊಲ್ಲಿ ರಾಷ್ಟ್ರಗಳಿಂದ ಭಾರತೀಯರ ಸ್ಥಳಾಂತರಕ್ಕೆ ೧೪ ಸಮರ ನೌಕೆಗಳು ಸಿದ್ದ !

02 May 2020 | 7:52 PM

ನವದೆಹಲಿ, ಮೇ ೨(ಯುಎನ್‌ಐ) ಸ್ವದೇಶಕ್ಕೆ ವಾಪಸಾಗಲು ಬಯಸಿರುವ ಕೊಲ್ಲಿ ರಾಷ್ಟ್ರಗಳಲ್ಲಿನ ಭಾರತೀಯರಿಗಾಗಿ ೧೪ ಯುದ್ಧ ನೌಕೆಗಳು ಸಿದ್ಧವಾಗಿವೆ.

 Sharesee more..
ಕೊಯ್ನಾ, ಉಜಿನಿ ಜಲಾಶಯಗಳಿಂದ ನೀರು ಬಿಡುಗಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ

ಕೊಯ್ನಾ, ಉಜಿನಿ ಜಲಾಶಯಗಳಿಂದ ನೀರು ಬಿಡುಗಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ

02 May 2020 | 7:45 PM

ಬೆಂಗಳೂರು, ಮೇ 2(ಯುಎನ್ಐ) ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರ ಕುಡಿಯುವ ನೀರು ಸಮಸ್ಯೆ ಎದುರಾಗಿದ್ದು, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಮೂರು ಟಿಎಂಸಿ, ಉಜಿನಿ ಜಲಾಶಯದಿಂದ ಭೀಮಾ ನದಿಗೆ ಇನ್ನೂ ಮೂರು ಟಿಎಂಸಿ ನೀರು ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿದ್ದಾರೆ.

 Sharesee more..