Monday, Jun 1 2020 | Time 02:53 Hrs(IST)
Special
ಮಹಾರಾಷ್ಟ್ರದಲ್ಲಿ ೫೩೧ ಪೊಲೀಸರಿಗೆ ಕೊರೊನಾ ಸೋಂಕು

ಮಹಾರಾಷ್ಟ್ರದಲ್ಲಿ ೫೩೧ ಪೊಲೀಸರಿಗೆ ಕೊರೊನಾ ಸೋಂಕು

07 May 2020 | 8:48 PM

ಮುಂಬೈ, ಮೇ ೭(ಯುಎನ್‌ಐ) ಮಹಾರಾಷ್ಟ್ರದಲ್ಲಿ ಈವರೆಗೆ ೫೩೧ ಮಂದಿ ಪೊಲೀಸರಿಗೆ ಕೊರೊನಾ (ಕೋವಿಡ್) ಪಾಸಿಟಿವ್ ಕಂಡುಬಂದಿದ್ದು, ಈ ಪೈಕಿ ೩೯ ಮಂದಿ ಚೇತರಿಸಿಕೊಂಡಿದ್ದಾರೆ.

 Sharesee more..

ಕೇರಳದಲ್ಲಿ ಗುರುವಾರವೂ ಸೋಂಕು ನಾಪತ್ತೆ: ಐವರು ಗುಣಮುಖ

07 May 2020 | 7:37 PM

ತಿರುವಂತಪುರಂ, ಮೇ 7 [ಯುಎನ್ಐ] ಕೇರಳದಲ್ಲಿ ಗುರುವಾರ ಸಹ ಯಾರಿಗೂ ಕೋವಿಡ್ 19 ಸೋಂಕು ದೃಡಪಟ್ಟಿಲ್ಲ ರಾಜ್ಯದಲ್ಲಿ ಐವರು ಗುಣಮುಖರಾಗಿದ್ದಾರೆ.

 Sharesee more..
ಅನಿಲ ಸೋರಿಕೆ : ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ಘೋಷಣೆ

ಅನಿಲ ಸೋರಿಕೆ : ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ಘೋಷಣೆ

07 May 2020 | 6:19 PM

ವಿಶಾಖಪಟ್ಟಣಂ, ಮೇ 07 (ಯುಎನ್‍ಐ) ಆಂಧ್ರಪ್ರದೇಶದ ಬಂದರು ಪಟ್ಟಣದ ಎಲ್‌ಜಿ ಪಾಲಿಮರ್ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅನಿಲ ಸೋರಿಯಿಂದ ಮಗು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ನೂರಾರು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

 Sharesee more..

ಜಮ್ಮು ಕಾಶ್ಮೀರ : 5 ತಿಂಗಳಲ್ಲಿ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೇರಿದಂತೆ 64 ಉಗ್ರರ ಹತ್ಯೆ

07 May 2020 | 5:02 PM

ಶ್ರೀನಗರ, ಮೇ 07 (ಯುಎನ್‍ಐ) ಜಮ್ಮು ಕಾಶ್ಮೀರದಲ್ಲಿ ಈ ವರ್ಷದ ಜನವರಿಯಿಂದ ಭದ್ರತಾ ಪಡೆ ನಡೆಸಿದ 27 ಕಾರ್ಯಾಚರಣೆಗಳಲ್ಲಿ ಹತ್ಯೆಗೀಡಾದ 64 ಉಗ್ರರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ರಿಯಾಜ್ ನಾಯಕೂ ಸೇರಿದ್ದಾರೆ ಎಂದು ಕಾಶ್ಮೀರ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ವಿಜಯ್ ಕುಮಾರ್ ಗುರುವಾರ ಕಣಿವೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೆಲ್ಯುಲಾರ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳ ನಿರ್ಬಂಧ ಅಗತ್ಯವೆಂದು ಹೇಳಿರುವ ಅವರು, ಪುಲ್ವಾಮಾದಲ್ಲಿ ಬುಧವಾರ ನಡೆದ ಎರಡು ಪ್ರತ್ಯೇಕ ಮುಖಾಮುಖಿಯಲ್ಲಿ ನಾಯಕೂ ಮತ್ತು ಇತರ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

 Sharesee more..

ಮಹಾರಾಷ್ಟ್ರ; 487 ಪೊಲೀಸರಿಗೆ ಕೊರೋನಾ ಸೋಂಕು- ಅನಿಲ್ ದೇಶ್ ಮುಖ್

07 May 2020 | 4:25 PM

ಪುಣೆ, ಮೆ 7 (ಯುಎನ್ಐ) ಲಾಕ್ ಡೌನ್ ಘೋಷಣೆಯಾದ ನಂತರ ಮಹಾರಾಷ್ಟ್ರದಲ್ಲಿ 487 ಪೊಲೀಸ್ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ತಗುಲಿದೆ ಎಂದು ಅಲ್ಲಿನ ಗೃಹ ಸಚಿವ ಅನಿಲ್ ದೇಶ್ ಮುಖ್ ಗುರುವಾರ ತಿಳಿಸಿದ್ದಾರೆ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಪೊಲೀಸ್ ಸಹಾಯವಾಣಿ 100ಕ್ಕೆ ಬರುವ ಕರೆಗಳಲ್ಲಿ ಗಣನೀಯ ಏರಿಕೆಯಾಗಿವೆ.

 Sharesee more..

ವಿಶಾಖಪಟ್ಟಣಂ; ವಿಷಾನಿಲ ಸೋರಿಕೆ-ಮೃತರ ಕುಟುಂಬಕ್ಕೆ ತಲಾ1 ಕೋಟಿ ರೂ. ಪರಿಹಾರ ಘೋಷಿಸಿದ ಸಿಎಂ ರೆಡ್ಡಿ

07 May 2020 | 4:08 PM

ವಿಶಾಖಪಟ್ಟಣಂ, ಮೇ 7 (ಯುಎನ್ಐ) ಆಂಧ್ರಪ್ರದೇಶದ ಎಲ್ ಜಿ.

 Sharesee more..
ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣ ಸರ್ಕಾರ ಶೀಘ್ರ ತನಿಖೆ ನಡೆಸಲಿ: ಮಾಯಾವತಿ

ವಿಶಾಖಪಟ್ಟಣಂ ಅನಿಲ ಸೋರಿಕೆ ಪ್ರಕರಣ ಸರ್ಕಾರ ಶೀಘ್ರ ತನಿಖೆ ನಡೆಸಲಿ: ಮಾಯಾವತಿ

07 May 2020 | 3:51 PM

ನವದೆಹಲಿ, ಮೇ 7 (ಯುಎನ್ಐ) ವಿಶಾಖಪಟ್ಟಣಂ ಅನಿಲ ಅಪಘಾತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಬಹುಜನ ಸಮಾಜ ಪಕ್ಷದ ಅಧ್ಯಕ್ಕೆ ಮಾಯಾವತಿ ತ್ವರಿತ ತನಿಖೆಗೆ ಆಗ್ರಹಿಸಿದ್ದಾರೆ. ಅಲ್ಲದೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚಿಸಿದ್ದಾರೆ.

 Sharesee more..
ವಿಷಾನಿಲ ಸೋರಿಕೆ; ವೆಂಕಟಪುರಂನಲ್ಲಿ ಕಂಡುಬಂದ ಹೃದಯವಿದ್ರಾವಕ ದೃಶ್ಯಗಳು

ವಿಷಾನಿಲ ಸೋರಿಕೆ; ವೆಂಕಟಪುರಂನಲ್ಲಿ ಕಂಡುಬಂದ ಹೃದಯವಿದ್ರಾವಕ ದೃಶ್ಯಗಳು

07 May 2020 | 3:45 PM

ವಿಶಾಖಪಟ್ಟಣಂ, ಮೇ 7 (ಯುಎನ್ಐ) ಆಂಧ್ರಪ್ರದೇಶದ ವಿಶಾಖಪಟ್ಟಣಂ ನ ಆರ್ ಆರ್ ವೆಂಕಟಾಪುರಂ ಪ್ರದೇಶದ ಎಲ್.ಜಿ.ಪಾಲಿಮರ್ ಕಂಪನಿಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಅದನ್ನು ಸೇವಿಸಿದ ಜನರು, ಪ್ರಾಣಿಗಳು ಎಲ್ಲೆಂದರಲ್ಲಿ ಮೂರ್ಛೆ ತಪ್ಪಿ ಬಿದ್ದಿರುವ ಹೃದಯ ವಿದ್ರಾವಕ ದೃಶ್ಯ ಕಂಡುಬಂದಿದೆ.

 Sharesee more..
ವೈಜಾಗ್ ಅನಿಲ ದುರಂತ: ಸಾವಿನ ಸಂಖ್ಯೆ 8ಕ್ಕೇರಿಕೆ, ತನಿಖೆಗೆ ಆದೇಶ

ವೈಜಾಗ್ ಅನಿಲ ದುರಂತ: ಸಾವಿನ ಸಂಖ್ಯೆ 8ಕ್ಕೇರಿಕೆ, ತನಿಖೆಗೆ ಆದೇಶ

07 May 2020 | 3:35 PM

ವಿಶಾಖಪಟ್ಟಣಂ, ಮೇ 07 (ಯುಎನ್ಐ) ನಗರದ ಹೊರವಲಯದ ಆರ್.ಆರ್.ವೆಂಕಟಪುರಂ ಗ್ರಾಮದಲ್ಲಿರುವ ಎಲ್‌ಜಿ ಪಾಲಿಮರ್ಸ್ ರಾಸಾಯನಿಕ ಸ್ಥಾವರದಲ್ಲಿ ಸಂಭವಿಸಿದ ಅನಿಲ ಸೋರಿಕೆಯಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ್ದು, ನೂರಾರು ಜನರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ ದಾಮೋದರ್ ಗೌತಮ್ ಸಾವಂಗ್ ತಿಳಿಸಿದ್ದಾರೆ.

 Sharesee more..

ವೈಜಾಗ್ ಅನಿಲ ಸೋರಿಕೆ : ಆಂಧ್ರ ಮುಖ್ಯಮಂತ್ರಿಯೊಡನೆ ಪ್ರಧಾನಿ ಮಾತುಕತೆ

07 May 2020 | 2:07 PM

ವಿಜಯವಾಡ, ಮೇ 07 (ಯುಎನ್‍ಐ) ವಿಶಾಖಪಟ್ಟಣಂನ ಎಲ್ಜಿ ಪಾಲಿಮರ್ ಸ್ಥಾವರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಅನಿಲ ಸೋರಿಕೆ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ವಿಚಾರಿಸಿದ್ದಾರೆ.

 Sharesee more..

ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಆರು ಮಂದಿ ಪಾರು

07 May 2020 | 1:39 PM

ಗ್ಯಾಂಗ್ಟಕ್, ಮೇ 7 (ಯುಎನ್ಐ) ಹವಾಮಾನ ವೈಪರೀತ್ಯದಿಂದಾಗಿ ಭಾರತೀಯ ಸೇನೆಯ ಹೆಲಿಕಾಪ್ಟರ್‌ ಒಂದು ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಉತ್ತರ ಸಿಕ್ಕಿಂನಲ್ಲಿ ನಡೆದಿದೆ ಅದರಲ್ಲಿದ್ದ ಒಟ್ಟು 6 ಜನರಿದ್ದರು.

 Sharesee more..

ಪೂಂಚ್ : ಕದನವಿರಾಮ ಉಲ್ಲಂಘಿಸಿದ ಪಾಕ್‍

07 May 2020 | 12:43 PM

ಜಮ್ಮು, ಮೇ 07 (ಯುಎನ್‍ಐ) ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಪಡೆಗಳು ಗುರುವಾರ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿವೆ "ಪಾಕಿಸ್ತಾನ ಪಡೆಗಳು ಇಂದು ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಪೂಂಚ್‌ನ ಕಿರ್ನಿಯ ಎಎಮ್‌ಡಿ ಕಸ್ಬಾ ವಲಯಗಳ ಶಾಹಪುರದಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿವೆ" ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

 Sharesee more..

ರಾಸಾಯನಿಕ ಘಟಕದಿಂದ ವಿಷಾನಿಲ ಸೋರಿಕೆ: 5 ಸಾವು

07 May 2020 | 9:10 AM

ವಿಶಾಖಪಟ್ಟಣ, ಮೇ 7 (ಯುಎನ್ಐ) ಆಂಧ್ರಪ್ರದೇಶದ ವಿಶಾಖಪಟ್ಟಣಂನ ಬಹುರಾಷ್ಟ್ರೀಯ ಕೈಗಾರಿಕಾ ರಾಸಾಯನಿಕ ಘಟಕದಿಂದ ಗುರುವಾರ ವಿಷಾನಿಲ ಸೋರಿಕೆಯಾಗಿ ಐವರು ಸಾವನ್ನಪ್ಪಿದ್ದು, ಇತರೆ 200 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಸುಮಾರು 1 ಸಾವಿರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು ಸ್ಥಳಕ್ಕೆ ಪೊಲೀಸರು, ಆಂಬ್ಯುಲೆನ್ಸ್ಗಳು, ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದಾರೆ ಎಂದೂ ವರದಿಯಾಗಿದೆ.

 Sharesee more..

ಪಂಜಾಬ್, ಪಶ್ಚಿಮ ಬಂಗಾಳದಲ್ಲಿ ಇನ್ನೂ ಮನೆ ಬಾಗಲಿಗೆ ಮದ್ಯ ಪೂರೈಕೆ !

07 May 2020 | 5:50 AM

ಚಂಡಿಗಢ/ಕೊಲ್ಕತ್ತಾ, ಮೇ ೭(ಯುಎನ್‌ಐ) ಮದ್ಯದಂಗಡಿಗಳ ಬಳಿ ಭಾರಿ ಸಂಖ್ಯೆಯಲ್ಲಿ ಜನಜಮಾಯಿಸಿ ವೈರಸ್ ಹರಡುವುದನ್ನು ತಗ್ಗಿಸುವ ಕ್ರಮವಾಗಿ ಮದ್ಯವನ್ನು ಮನೆ ಬಾಗಿಲಿಗೆ ಪೂರೈಸಲಾಗುವುದು ಎಂದು ಪಂಜಾಬ್ ರಾಜ್ಯ ಅಬಕಾರಿ ಹಾಗೂ ತೆರಿಗೆ ಇಲಾಖೆ ತಿಳಿಸಿದೆ ಮದ್ಯ ಪೂರೈಕೆಯ ಸಮಯವನ್ನು ಸಂಬಂಧಿತ ಇಲಾಖೆಯ ಆಯುಕ್ತರುಗಳು ನಿರ್ಧರಿಸಲಿದ್ದಾರೆ ಎಂದು ಇಲಾಖೆ ತಿಳಿಸಿದೆ.

 Sharesee more..

ಲಾಕ್ ಡೌನ್ ಉಲ್ಲಂಘನೆ ಶಾಸಕನ ಬಂಧನ !

07 May 2020 | 5:18 AM

ಡಹ್ರಾಡೂನ್, ಮೇ ೭(ಯುಎನ್‌ಐ) ಲಾಕ್ ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ಶಾಸಕರೊಬ್ಬರನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ ಉತ್ತರ ಪ್ರದೇಶಕ್ಕೆ ಸೇರಿದ ಪಕ್ಷೇತರ ಶಾಸಕ ಅಮನ್ ಮಣಿ ತ್ರಿಪಾಠಿ, ಹತ್ತು ಮಂದಿ ಸಹಚರರೊಂದಿಗೆ ಸೇರಿ ಕೇದಾರ ನಾಥ್, ಬದ್ರಿನಾಥ್ ದೇಗುಲಗಳನ್ನು ಸಂದರ್ಶಿಸಲು ಹೊರಟಿದ್ದರು.

 Sharesee more..