Monday, Jun 1 2020 | Time 00:12 Hrs(IST)
Special

ತಜ್ಞ ವೈದ್ಯರನ್ನು ಕಳುಹಿಸಿಕೊಡಿ ; ಅಮಿತ್ ಷಾಗೆ ಗುಜರಾತ್ ಸಿಎಂ ಪತ್ರ

06 May 2020 | 10:45 PM

ಗಾಂಧಿನಗರ,ಮೇ ೬(ಯುಎನ್‌ಐ) ಗುಜರಾತ್ ನಲ್ಲಿ ಕೋವಿಡ್ -೧೯ ಸಾವಿನ ಪ್ರಮಾಣ ಹೆಚ್ಚಳಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೇಂದ್ರ ಸರ್ಕಾರದ ನೆರವು ಕೋರಿದ್ದರೆ ಕೇಂದ್ರ ಗೃಹಸಚಿವ ಅಮಿತ್ ಷಾ ಅವರಿಗೆ ಬರೆದಿರುವ ಪತ್ರದಲ್ಲಿ ತಜ್ಞ ವೈದ್ಯರನ್ನು ರಾಜ್ಯಕ್ಕೆ ಕಳುಹಿಸಬೇಕು ಎಂದು ಕೋರಿದ್ದಾರೆ.

 Sharesee more..

ತಮಿಳುನಾಡಿನಲ್ಲಿ ಹೊಸದಾಗಿ ೭೭೧ ಕೊರೊನಾ ವೈರಸ್ ಪ್ರಕರಣ ಪತ್ತೆ

06 May 2020 | 10:10 PM

ಚೆನ್ನೈ, ಮೇ ೬(ಯುಎನ್‌ಐ) ಕೊರೊನಾ ವೈರಸ್ ವ್ಯಾಪಿಸದಂತೆ ತಮಿಳುನಾಡು ಸರ್ಕಾರ ಕಠಿಣ ಕ್ರಮ ಜಾರಿಗೊಳಿಸುತ್ತಿದ್ದರೂ, ರಾಜ್ಯದಲ್ಲಿ ದಿನ ದಿನವೂ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಇವೆ ಬುಧವಾರ ಒಂದೇ ದಿನದಲ್ಲಿ ಹೊಸದಾಗಿ ಮತ್ತೆ ೭೭೧ ಕೋವಿಡ್ -೧೯ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

 Sharesee more..

ಸಾರಿಗೆ ಕಚೇರಿಗಳಲ್ಲಿ ಕಾರ್ಯ ಪುನರಾಂಭ

06 May 2020 | 6:47 PM

ಬೆಂಗಳೂರು, ಮೇ೬(ಯುಎನ್‌ಐ) ಗೃಹ ಮಂತ್ರಾಲಯದಿಂದ ಲಾಕ್‌ಡೌನ್ ಕ್ರಮಗಳ ಕುರಿತು ಹೊಸ ಮಾರ್ಗಸೂಚಿಗಳು ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಹಸಿರು ವಲಯಕ್ಕೊಳಪಡುವ ೧೪ ಜಿಲ್ಲೆಗಳಲ್ಲಿ ನಿನ್ನೆಯಿಂದ ಸಾರಿಗೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ವಾಹನ ನೋಂದಣಿ, ಚಾಲನಾ ಪರವಾನಗಿ ನೀಡುವಿಕೆ, ವಾಹನಗಳ ಅರ್ಹತಾ ಪತ್ರ ನೀಡುವಿಕೆ, ತೆರಿಗೆ ಸ್ವೀಕೃತಿ ಮುಂತಾದವುಗಳನ್ನು ಪುನರಾಂಭಿಸಲಾಗಿದೆ.

 Sharesee more..
ಕರೋನ ಸಂಕಟ, ಶಿರಡಿ ಸಾಯಿ ಮಂದಿರಕ್ಕೆ ನಿತ್ಯ ಒಂದೂವರೆ ಕೋಟಿನಷ್ಟ

ಕರೋನ ಸಂಕಟ, ಶಿರಡಿ ಸಾಯಿ ಮಂದಿರಕ್ಕೆ ನಿತ್ಯ ಒಂದೂವರೆ ಕೋಟಿನಷ್ಟ

06 May 2020 | 6:25 PM

ಮಹಾರಾಷ್ಟ್ರ, ಮೇ 6 (ಯುಎನ್ಐ):ಕರೋನ ಸೋಂಕು, ನಂತರ ಲಾಕ್ ಡೌನ್ ನಿಂದಾಗಿ ಪ್ರಸಿದ್ಧ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿದಿನ ಒಂದೂವರೆ ಕೋಟಿ ರೂಪಾಯಿ ಖೋತವಾಗುತ್ತಿದೆ ಎಂದು ಸಾಯಿಬಾಬಾ ಮಂದಿರ ಟ್ರಸ್ಟ್ ತಿಳಿಸಿದೆ.

 Sharesee more..
ಕೇಂದ್ರದ ಮಾಜಿ ಸಚಿವ ಎಜ್ಹಿಲ್  ಮಲೈ ನಿಧನ, ಸಿಎಂ ಸೇರಿ ಗಣ್ಯರ  ಸಂತಾಪ

ಕೇಂದ್ರದ ಮಾಜಿ ಸಚಿವ ಎಜ್ಹಿಲ್ ಮಲೈ ನಿಧನ, ಸಿಎಂ ಸೇರಿ ಗಣ್ಯರ ಸಂತಾಪ

06 May 2020 | 5:39 PM

ಚೆನ್ನೈ, ಮೇ 6 (ಯುಎನ್‌ಐ) ಪಿಎಂಕೆ ಸಂಸ್ಥಾಪಕ, ಹಾಗೂ ಎ ಬಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದ ಎಜ್ಹಿಲ್ ಮಲೈ ಬುಧವಾರ ಹೃದಯಾಘಾತದಿಂದ ನಂತರ ನಿಧನರಾದರು.

 Sharesee more..
ಕರೋನ ಹೋರಾಟದಲ್ಲಿ ಮೋದಿ ಪಾತ್ರ ಅನನ್ಯ: ಪ್ರಕಾಶ್ ಜಾವಡೇಕರ್

ಕರೋನ ಹೋರಾಟದಲ್ಲಿ ಮೋದಿ ಪಾತ್ರ ಅನನ್ಯ: ಪ್ರಕಾಶ್ ಜಾವಡೇಕರ್

06 May 2020 | 4:48 PM

ಕೋಲ್ಕತಾ, ಮೇ 6 (ಯುಎನ್ಐ) ಕರೋನ ನಿಯಂತ್ರಣ, ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ, ಮುನ್ನೆಚ್ಚರಿಕೆ , ಕೈಗೊಂಡ ಮಹತ್ವದ , ಸಕಾಲಿಕ, ದಿಟ್ಟ ಕ್ರಮಗಳು ಬಹಳ ಮೆಚ್ಚುವಂತಹದ್ದು ಎಂದು ಕೇಂದ್ರ ಪರಿಸರ, ಅರಣ್ಯ ಸಚಿವರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

 Sharesee more..

ಭದ್ರತಾ ಕಾರಣ; ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ಇಂಟರ್‌ನೆಟ್‌ ಸೇವೆ ಮತ್ತೆ ಸ್ಥಗಿತ

06 May 2020 | 1:11 PM

ಶ್ರೀನಗರ, ಮೇ 6 (ಯುಎನ್ಐ) ಭದ್ರತಾ ಕಾರಣಗಳಿಗಾಗಿ ಕಾಶ್ಮೀರ ಕಣಿವೆಯಲ್ಲಿ ಬುಧವಾರ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನ ಹಿನ್ನೆಲೆಯಲ್ಲಿ ಈ ಅಮಾನತು ಆದೇಶ ಬಂದಿದೆ.

 Sharesee more..

ರಾಜಸ್ಥಾನದಲ್ಲಿ ಕರೋನಾ ಸೋಂಕಿತ ಸಂಖ್ಯೆ 3193

06 May 2020 | 10:56 AM

ಜೈಪುರ ಮೇ 6 (ಯುಎನ್ಐ)-ರಾಜಸ್ಥಾನದಲ್ಲಿ 35 ಹೊಸ ಕರೋನಾ ಸೋಂಕಿತರು ಕಾಣಿಸಿಕೊಂಡ ನಂತರ, ಬುಧವಾರ ಒಟ್ಟ ಸಂಖ್ಯೆ 3193 ಕ್ಕೆ ಏರಿಕೆ ಆಗಿದೆ ವೈದ್ಯಕೀಯ ಇಲಾಖೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ರಾಜ್ಯದ ರಾಜಧಾನಿ ಜೈಪುರದಲ್ಲಿ 22, ಪಾಲಿಯಲ್ಲಿ ಏಳು, ಡುಂಗರಪುರದಲ್ಲಿ ಇಬ್ಬರು, ಅಜ್ಮೀರ್‌ನಲ್ಲಿ ಇಬ್ಬರು, ಚಿತ್ತೋರ್‌ಗಂ ಮತ್ತು ಅಲ್ವಾರ್‌ನಲ್ಲಿ ತಲಾ ಒಬ್ಬರು ರೋಗಿಗಳಾಗಿದ್ದಾರೆ.

 Sharesee more..

ವಿಶ್ವದಲ್ಲಿ ಕೊರೊನಾ ಸೋಂಕಿಗೆ 2.57 ಲಕ್ಷ ಬಲಿ, 36.62 ಪೀಡಿತರು

06 May 2020 | 10:55 AM

ನವದೆಹಲಿ, ಮೇ 6 (ಯುಎನ್ಐ)- ಕೊರೊನಾ ವೈರಸ್ (ಕೋವಿಡ್ -19) ಸಾಂಕ್ರಾಮಿಕ ರೋಗ ವಿಶ್ವದಲ್ಲಿ ಹೆಚ್ಚುತ್ತಲೇ ಇದೆ ಮತ್ತು ಇಲ್ಲಿಯವರೆಗೆ 2,57,239 ಜನರ ಪ್ರಾಣ ತೆಗೆದಿದೆ ವಿಶ್ವದ 187 ದೇಶಗಳು ಮತ್ತು ಪ್ರದೇಶಗಳಲ್ಲಿ 36,62,691 ಜನರು ಸೋಂಕಿಗೆ ಒಳಗಾಗಿದ್ದಾರೆ.

 Sharesee more..

ಒಡಿಶಾ ಮಾಜಿ ಸಚಿವ ಪ್ರಸನ್ನ ಮೋಹಪಾತ್ರ ನಿಧನ

06 May 2020 | 10:14 AM

ಭುವನೇಶ್ವರ, ಮೇ 6 (ಯುಎನ್ಐ) ಒಡಿಶಾ ಮಾಜಿ ಸಚಿವ ಮತ್ತು ಪತ್ರಕರ್ತ ಪ್ರಸನ್ನ ಮೋಹಪಾತ್ರ ಬುಧವಾರ ನಿಧನರಾದರು ಅವರಿಗೆ 97 ವರ್ಷ ವಯಸ್ಸಾಗಿತ್ತು.

 Sharesee more..

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅರ್ಧ ಲಕ್ಷದ ಸನಿಹ

06 May 2020 | 10:11 AM

ನವದೆಹಲಿ, ಮೇ 6 (ಯುಎನ್ಐ)- ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಳೆದ 12 ಗಂಟೆಗಳಲ್ಲಿ ಪೀಡಿತರ ಸಂಖ್ಯೆ 2,680 ಆಗಿದ್ದು, ಒಟ್ಟು ಪೀಡಿತರ ಸಂಖ್ಯೆ 49,391 ಆಗಿದೆ ಇನ್ನು ಇದೇ ಅವಧಿಯಲ್ಲಿ 111 ಜನ ಸಾವನ್ನಪ್ಪಿದ್ದು, ಸತ್ತವರ ಸಂಖ್ಯೆ 1,694 ತಲುಪಿದೆ.

 Sharesee more..

ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ : ಒಬ್ಬ ಉಗ್ರನ ಹತ್ಯೆ

06 May 2020 | 9:47 AM

ಶ್ರೀನಗರ , ಮೇ 6 (ಯುಎನ್ಐ ) ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸದ ವಿರುದ್ಧ ಸೇನಾಪಡೆ ಸಮರವನ್ನೇ ಸಾರಿದೆ ಇಲ್ಲಿನ ಆವಂತಿಪೊರಾದಲ್ಲಿ ಬಿಎಸ್ಎಫ್ ನಡೆಸಿದ ಕಾರ್ಯಾಚರಣೆ ವೇಳೆ ಓರ್ವ ಉಗ್ರ ಹತನಾಗಿದ್ದಾನೆ.

 Sharesee more..

ರಾಷ್ಟ್ರೀಯ ಐಕ್ಯತಾ ಪ್ರಶಸ್ತಿಗೆ ನಾಮ ನಿರ್ದೇಶನ ಅವಧಿ ವಿಸ್ತರಣೆ

06 May 2020 | 6:31 AM

ನವದೆಹಲಿ, ಮೇ 6(ಯುಎನ್ಐ) ಭಾರತದ ಏಕತೆ ಹಾಗೂ ಸಮಗ್ರತೆಗೆ ಉತ್ತೇಜಿಸಲು ಕೊಡುಗೆ ನೀಡಿದವರನ್ನು ಗುರುತಿಸಲು ಕೇಂದ್ರ ಸರ್ಕಾರ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಹೆಸರಿನಲ್ಲಿ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ಸರ್ದಾರ್ ಪಟೇಲ್ ರಾಷ್ಟ್ರೀಯ ಐಕ್ಯತಾ ಪ್ರಶಸ್ತಿಯನ್ನು ಸ್ಥಾಪಿಸಿದೆ.

 Sharesee more..

ಲಾಕ್ ಡೌನ್ ಜಾರಿ ನಂತರ ೧೩೭ ಲಕ್ಷ ಟನ್ ಆಹಾರ ಧಾನ್ಯ ರಾಜ್ಯಗಳಿಂದ ಎತ್ತುವಳಿ; ರಾಂ ವಿಲಾಸ್ ಪಾಸ್ವಾನ್

06 May 2020 | 6:04 AM

ನವದೆಹಲಿ, ಮೇ ೬(ಯುಎನ್‌ಐ) ದೇಶಾದ್ಯಂತ ಲಾಕ್ ಡೌನ್ ನಿರ್ಬಂಧ ಜಾರಿಯ ನಂತರ ಸುಮಾರು ೧೩೭ ಲಕ್ಷ ಟನ್ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿ ರಾಜ್ಯ ಹಾಗೂ ಕೇಂದ್ರಾಡಳಿ ಪ್ರದೇಶಗಳಿಗೆ ಸಾಗಾಣಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

 Sharesee more..

ಕೊರೊನಾ ಬಿಕಟ್ಟಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ, ಪೋರ್ಚುಗಲ್ ಪ್ರಧಾನಿ ಚರ್ಚೆ

05 May 2020 | 11:23 PM

ನವದೆಹಲಿ, ಮೇ 5 (ಯುಎನ್ಐ)- ಕೋವಿಡ್-19 ಸಾಂಕ್ರಾಮಿಕ ಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರೊಂದಿಗೆ ದೂರವಾಣಿ ಕರೆ ನಡೆಸಿದರು ಕೋವಿಡ್-19 ಸಾಂಕ್ರಾಮಿಕ ರೋಗದ ಸ್ಥಿತಿ ಮತ್ತು ಅದರ ಆರೋಗ್ಯ ಮತ್ತು ಆರ್ಥಿಕ ಪರಿಣಾಮವನ್ನು ನಿಯಂತ್ರಿಸಲು ಉಭಯ ದೇಶಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.

 Sharesee more..