Monday, Jun 1 2020 | Time 01:53 Hrs(IST)
Special

ಭಾರತದಿಂದ ತಾಯ್ನಾಡಿಗೆ ಮರಳಿದ ೧೯೩ ಮಂದಿ ಪಾಕಿಸ್ತಾನಿಯರು

05 May 2020 | 10:17 PM

ನವದೆಹಲಿ, ಮೇ ೫(ಯುಎನ್‌ಐ)- ಭಾರತದಲ್ಲಿ ವಿವಿಧ ಕಡೆ ಸಿಲುಕಿಕೊಂಡಿದ್ದ ೧೯೩ ಮಂದಿ ಪಾಕಿಸ್ತಾನಿಯರನ್ನು ವಾಪಸ್ಸು ತಾಯ್ನಾಡಿಗೆ ಕಳುಹಿಸಿರುವುದಕ್ಕೆ ಪಾಕಿಸ್ತಾನ, ಭಾರತಕ್ಕೆ ಧನ್ಯವಾದಗಳನ್ನು ಸಲ್ಲಿಸಿದೆ ಭಾರತದಲ್ಲಿ ಸಿಲುಕಿಕೊಂಡಿದ್ದ ೧೯೩ ಮಂದಿ ಪಾಕಿಸ್ತಾನಿಯರನ್ನು ಅಟ್ಟಾರಿ- ವಾಘಾ ಗಡಿಯಲ್ಲಿ ಮಂಗಳವಾರ ತನ್ನ ದೇಶಕ್ಕೆ ಕಳುಹಿಸಿರುವುದಕ್ಕೆ ಭಾರತದ ವಿದೇಶ ವ್ಯವಹಾರಗಳ ಸಚಿವಾಲಯಕ್ಕೆ, ಪಾಕಿಸ್ತಾನ ಹೈಕಮೀಷನ್ ಧನ್ಯವಾದ ಸಲ್ಲಿಸಿದೆ.

 Sharesee more..

ಗುಜರಾತ್‌; ಹೊಸದಾಗಿ ೪೪೧ ಕೊರೊನಾ ಪಾಸಿಟಿವ್ ಪ್ರಕರಣಗಳು, ೪೯ ಮಂದಿ ಸಾವು

05 May 2020 | 9:32 PM

ಅಹಮದಾಬಾದ್, ಮೇ ೫(ಯುಎನ್‌ಐ) ಗುಜರಾತ್ ನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಯಾರೂ ಊಹಿಸದ ರೀತಿಯಲ್ಲಿ ಹೆಚ್ಚಳಗೊಂಡಿವೆ ರಾಜ್ಯದಲ್ಲಿ ಹೊಸದಾಗಿ ೪೪೧ ಕೊರೊನಾ ಪ್ರಕರಣಗಳು ವರದಿಯಾಗಿವೆ.

 Sharesee more..

ಅನಿವಾಸಿ ಭಾರತೀಯರನ್ನು ಮೊದಲ ಹಂತದಲ್ಲಿ ವಾಪಸ್ ಕಳುಹಿಸಬೇಕು: ಮುಖ್ಯಮಂತ್ರಿ ಪಿಣರಾಯ್ ವಿಜಯನ್

05 May 2020 | 8:50 PM

ತಿರುವನಂತಪುರಂ, ಮೇ 5 [ಯುಎನ್ಐ] ವಿದೇಶದಿಂದ ಮತ್ತು ಇತರ ರಾಜ್ಯಗಳ ಹಾಟ್‌ಸ್ಪಾಟ್‌ಗಳಿಂದ ಬರುವವರು ಸರ್ಕಾರಿ ಕ್ಯಾರೆಂಟೈನ್‌ನಲ್ಲಿ ಏಳು ದಿನಗಳ ಕಾಲ ಇರಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ಈಗಾಗಲೇ ನಿರ್ಧರಿಸಿದ ಆದ್ಯತೆಯ ಪಟ್ಟಿಯಲ್ಲಿರುವ ಪ್ರವಾಸಿಗರನ್ನು ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ಮೊದಲು ವಾಪಸ್ ಕರೆಸಿಕೊಳ್ಳಬೇಕು.

 Sharesee more..

ಕೇರಳದಲ್ಲಿ ಮೂವರಿಗೆ ಕೂಡ ಕೋವಿಡ್‌ 19 ಸೋಂಕು : 37 ಮಂದಿ ಸೋಂಕಿತರಿಗೆ ಮುಂದುವರೆದ ಚಿಕಿತ್ಸೆ

05 May 2020 | 8:02 PM

ತಿರುವನಂತಪುರಂ, ಮೇ 5 [ಯುಎನ್ಐ] ಕೇರಳದಲ್ಲಿ ಮಂಗಳವಾರ ಮೂವರಿಗೆ ಕೂಡ ಕೋವಿಡ್ -19 ಸೋಂಕು ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಯಾವುದೇ ಸೋಂಕು ಪತ್ತೆಯಾಗಿರಲಿಲ್ಲ.

 Sharesee more..

ಲಾಕ್‌ಡೌನ್‌ ಉಲ್ಲಂಘನೆ: ಉತ್ತರಾಖಂಡದಲ್ಲಿ ಒಂದೇ ದಿನ 61 ಎಫ್‌ಐಆರ್‌ ದಾಖಲು

05 May 2020 | 7:47 PM

ಡೆಹ್ರಾಡೂನ್‌, ಮೇ 5 (ಯುಎನ್‌ಐ) ಉತ್ತರಾಖಂಡದಲ್ಲಿ ಕೋವಿಡ್-19 ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದ 535 ಮಂದಿಯನ್ನು ಬಂಧಿಸಲಾಗಿದ್ದು, ಇದರಲ್ಲಿ ಒಂದೇ ದಿನ 61 ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಇದುವರೆಗೂ ಲಾಕ್‌ಡೌನ್‌ ಉಲ್ಲಂಘಿಸಿದಕ್ಕಾಗಿ ಉತ್ತರಾಖಂಡದಲ್ಲಿ 2,602 ಎಫ್‌ಐಆರ್‌ ದಾಖಲಿಸಲಾಗಿದ್ದು, 13,643 ಮಂದಿಯನ್ನು ಬಂಧಿಸಲಾಗಿದೆ.

 Sharesee more..

ಮಹಾರಾಷ್ಟ್ರ ವಿಧಾನಪರಿಷತ್ ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಾಮನಿರ್ದೇಶನ ಮಾಡಿದ ಶಿವಸೇನೆ

05 May 2020 | 5:58 PM

ಮುಂಬೈ, ಮೇ 5 (ಯುಎನ್ಐ) ಮಹಾರಾಷ್ಟ್ರ ವಿಧಾನಪರಿಷತ್ ಗೆ ಮುಂಬರುವ 9 ಸೀಟುಗಳ ಚುನಾವಣೆಗಾಗಿ ಶಿವಸೇನೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ನಾಮನಿರ್ದೇಶನ ಮಾಡಿದೆ ಇದರ ಜೊತೆಗೆ ವಿದಾನಪರಿಷತ್ ನ ಪ್ರಸಕ್ತ ಉಪ ಅಧ್ಯಕ್ಷ ಡಾ.

 Sharesee more..
ಉತ್ತರಪ್ರದೇಶದಲ್ಲಿ ಒಂದೇ ದಿನದಲ್ಲಿ 225 ಕೋಟಿ ರೂ.ಮೌಲ್ಯದ ಮದ್ಯ ಮಾರಾಟ

ಉತ್ತರಪ್ರದೇಶದಲ್ಲಿ ಒಂದೇ ದಿನದಲ್ಲಿ 225 ಕೋಟಿ ರೂ.ಮೌಲ್ಯದ ಮದ್ಯ ಮಾರಾಟ

05 May 2020 | 5:20 PM

ಲಖನೌ, ಮೇ 5 (ಯುಎನ್ಐ) ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಅವಕಾಶ ನೀಡುತ್ತಿದ್ದಂತೆಯೇ ಉತ್ತರಪ್ರದೇಶದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ.

 Sharesee more..

ಬುಡ್ಗಾಂನಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ; ಸಿಆರ್ ಪಿಎಫ್ ಯೋಧ, 4 ನಾಗರಿಕರಿಗೆ ಗಾಯ

05 May 2020 | 4:48 PM

ಶ್ರೀನಗರ, ಮೇ 5 (ಯುಎನ್ಐ) ಕಾಶ್ಮೀರದ ಬುಡ್ಗಾಮ್ ನಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಓರ್ವ ಯೋಧ ಹಾಗೂ ಇಬ್ಬರು ಮಹಿಳೆಯರು ಸೇರಿ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ.

 Sharesee more..
ಕಾಶ್ಮೀರದ ಮೂವರು ಪತ್ರಿಕಾ ಛಾಯಾಗ್ರಾಹಕರಿಗೆ ಪುಲಿಟ್ಜೆರ್ ಪ್ರಶಸ್ತಿ ಗರಿ

ಕಾಶ್ಮೀರದ ಮೂವರು ಪತ್ರಿಕಾ ಛಾಯಾಗ್ರಾಹಕರಿಗೆ ಪುಲಿಟ್ಜೆರ್ ಪ್ರಶಸ್ತಿ ಗರಿ

05 May 2020 | 3:58 PM

ಶ್ರೀನಗರ, ಮೇ 5 (ಯುಎನ್‌ಐ) ಕಾಶ್ಮೀರದ ಇಬ್ಬರು ಮತ್ತು ಜಮ್ಮುವಿನ ಒಬ್ಬ ಪತ್ರಿಕಾ ಛಾಯಾಗ್ರಾಹಕರು ಸೇರಿದಂತೆ ಒಟ್ಟು ಮೂವರು ಫೀಚರ್ ಫೋಟೋಗ್ರಫಿ ವಿಭಾಗದ 2020 ರ ಪುಲಿಟ್ಜೆರ್ ಪ್ರಶಸ್ತಿಗೆ ಭಾಜನರಾಗಿ ದೇಶದ ಘನತೆ, ಗೌರವ, ಕೀರ್ತಿ ಹೆಚ್ಚಿಸಿದ್ದಾರೆ.

 Sharesee more..

ಕುಡುಕರ ತಲೆ ಮೇಲೆ ಹೆಚ್ಚಿದ ರಾಜ್ಯಗಳ ಕರೋನ ತೆರಿಗೆ !.

05 May 2020 | 2:42 PM

ಹೈದರಾಬಾದ್, ಮೇ 5 (ಯುಎನ್ಐ ) ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳು ಕರೋನ ಸಂಕಷ್ಟದ ಸಮಯದ ನಂತರ ಆದಾಯ ಹೆಚ್ಚಿಸಿಕೊಳ್ಳಲು ಕುಡುಕರ ತಲೆಯ ಕರೋನ ತೆರಿಗೆ ಕರಬಾರ ಹಾಕಿವೆ ರಾಜ್ಯಗಳು ಪೈ ಪೋಟಿಯ ಮೇಲೆ ತೆರಿಗೆ ಹಾಕುತ್ತಿವೆ.

 Sharesee more..

ಹಂದ್ವಾರ ಹುತಾತ್ಮರಲ್ಲಿ ಉತ್ತರ ಪ್ರದೇಶದ ಓರ್ವ ಯೋಧ : ಶೋಕ ಸಾಗರದಲ್ಲಿ ಕುಟುಂಬ

05 May 2020 | 2:00 PM

ಗಾಜಿಪುರ, ಮೇ 05 (ಯುಎನ್‍ಐ) ಉತ್ತರ ಕಾಶ್ಮೀರದ ಹಂದ್ವಾರಾದಲ್ಲಿ ಸೋಮವಾರ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೂವರಲ್ಲಿ ಉತ್ತರ ಪ್ರದೇಶದ ಗಾಜಿಪುರದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಓರ್ವ ಯೋಧ ಕೂಡ ಸೇರಿದ್ದಾರೆ.

 Sharesee more..

ಕಾಶ್ಮೀರದ ಬುದ್ಗಾಮ್‌ನಲ್ಲಿ ಗ್ರೆನೇಡ್ ದಾಳಿ: ಇಬ್ಬರು ನಾಗರಿಕರಿಗೆ ಗಾಯ

05 May 2020 | 1:23 PM

ಶ್ರೀನಗರ, ಮೇ 5 (ಯುಎನ್ಐ) ಕೇಂದ್ರ ಕಾಶ್ಮೀರದ ಬುದ್ಗಾಮ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಬುದ್ಗಾಮ್‌ನ ಪಖೇರ್‌ಪುರ ಮಾರುಕಟ್ಟೆಯನ್ನು ಗುರಿಯಾಗಿಸಿ ಸೋಮವಾರ ಉಗ್ರರು ಗ್ರೆನೇಡ್ ಎಸೆದಿದ್ದಾರೆ ಎಂದು ಅಧಿಕೃತ ಮೂಲಗಳು ಯುಎನ್ಐಗೆ ತಿಳಿಸಿವೆ.

 Sharesee more..

ದೆಹಲಿಯಲ್ಲಿ ಮದ್ಯ ಮಾರಾಟದ ಮೇಲೆ ಶೇ ೭೦ರಷ್ಟು ವಿಶೇಷ ಕೊರೊನಾ ಶುಲ್ಕ ಹೇರಿಕೆ; ಇಂದಿನಿಂದಲೇ ಜಾರಿ

05 May 2020 | 7:03 AM

ನವದೆಹಲಿ,ಮೇ ೫(ಯುಎನ್‌ಐ) ಮಂಗಳವಾರದಿಂದ ಜಾರಿಗೆ ಬರುವಂತೆ ರಾಷ್ಟ್ರ ರಾಜಧಾನಿ ದೆಹಲಿಯ ಎಲ್ಲ ವರ್ಗದ ಮದ್ಯ ಮಾರಾಟದ ಮೇಲೆ ದೆಹಲಿ ಸರ್ಕಾರ ಶೇ ೭೦ ರಷ್ಟು ವಿಶೇಷ ಕೊರೊನಾ ಶುಲ್ಕ ವಿಧಿಸಿದೆಶುಲ್ಕ ವಿಧಿಸುವ ಪ್ರಸ್ತಾವನೆಗೆ ದೆಹಲಿ ಲೆಪ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್ ಅನುಮೋದನೆ ನೀಡಿದ್ದು, ದೆಹಲಿ ಸರ್ಕಾರದ ಹಣಕಾಸು ಇಲಾಖೆ ಈ ಸಂಬಂಧ ಅದಿಸೂಚನೆ ಹೊರಡಿಸಿದೆ.

 Sharesee more..

ಮೊದಲ ದಿನವೇ ರಾಜ್ಯದಲ್ಲಿ ೪೫ ಕೋಟಿ ರೂಪಾಯಿ ಮದ್ಯ ಮಾರಾಟ !

04 May 2020 | 9:24 PM

ಬೆಂಗಳೂರು, ಮೇ ೪(ಯುಎನ್‌ಐ) ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ ಕರ್ನಾಟಕದಲ್ಲಿ ಮೊದಲ ದಿನವೇ ೪೫ ಕೋಟಿ ರೂಪಾಯಿ ಮದ್ಯಮಾರಾಟ ವಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆ ಪ್ರಕಟಿಸಿದೆ.

 Sharesee more..