Wednesday, May 27 2020 | Time 02:42 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Special

ರಿಷಿ ಅಂತ್ಯಕ್ರಿಯೆ ಪೂರ್ಣ.. ಅಂತಿಮ ನಮನ ಸಲ್ಲಿಸಿದ ಪ್ರಮುಖರು

30 Apr 2020 | 4:49 PM

ಮುಂಬೈ, ಏ ೩೦(ಯುಎನ್‌ಐ) ಬಾಲಿವುಡ್ ನಟ ರಿಷಿ ಕಪೂರ್ ಅಂತ್ಯಕ್ರಿಯೆ ಮುಂಬೈನ ಚಂದನ್ ವಾಡಿ ಸ್ಮಶಾನದಲ್ಲಿ ನಡೆಯಿತು ಅಂತ್ಯಕ್ರಿಯೆಗೆ ಅವರ ಕುಟುಂಬ ಸದಸ್ಯರು, ಕೆಲವು ಪ್ರಮುಖರು ಹಾಜರಾಗಿದ್ದರು.

 Sharesee more..

ಆರೋಗ್ಯಪೂರ್ಣ ಶಿಶುವಿಗೆ ಜನ್ಮ ನೀಡಿದ ಕೋವಿಡ್ -19 ಸೋಂಕಿತ ಮಹಿಳೆ

30 Apr 2020 | 4:44 PM

ಮದುರೈ, ಏ 30 (ಯುಎನ್ಐ) ತಮಿಳುನಾಡಿನ ಕೊರೋನಾ ಸೋಂಕಿತ ಗರ್ಭಿಣಿ ಸೋಂಕು ಮುಕ್ತ ಆರೋಗ್ಯಯುತ ಮಗುವಿಗೆ ಜನ್ಮ ನೀಡಿದ್ದಾರೆ 5 ದಿನದ ಮಗುವಿನ ಎರಡನೇ ಹಂತದ ಪರೀಕ್ಷಾ ವರದಿ ಕೂಡ ನಕಾರಾತ್ಮಕವಾಗಿ ಹೊರಬಿದ್ದಿದೆ.

 Sharesee more..

ನಮಸ್ತೆ ಹೇಳುವ ಮೂಲಕ ವಿಶ್ವಸಂಸ್ಥೆಗೆ ವಿದಾಯ ಹೇಳಿದ ಸಯ್ಯದ್ ಅಕ್ಬರುದ್ದೀನ್

30 Apr 2020 | 4:03 PM

ನ್ಯೂಯಾರ್ಕ್, ಏ ೩೦(ಯುಎನ್‌ಐ) ವಿಶ್ವ ಸಂಸ್ಥೆಯಲ್ಲಿ ಭಾರತದ ಗೌರವ ಹಾಗೂ ಪ್ರತಿಷ್ಠೆಯನ್ನು ಮತ್ತಷ್ಟು ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಜಗತ್ತಿನ ಗಮನ ಸೆಳೆದಿದ್ದ ಭಾರತದ ಖಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಗುರುವಾರ ಸೇವೆಯಿಂದ ನಿವೃತ್ತಿಗೊಂಡರು.

 Sharesee more..

ಫಿಲಿಪೈನ್ಸ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8,488ಕ್ಕೆ ಏರಿಕೆ

30 Apr 2020 | 3:20 PM

ಮನಿಲಾ, ಏ 30 (ಯುಎನ್ಐ)-ಫಿಲಿಪೈನ್ಸ್ ನಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, 8,488ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ಗುರುವಾರ ತಿಳಿಸಿದೆ.

 Sharesee more..

ಮಹಾರಾಷ್ಟ್ರ; ಕೊರೊನಾ ಸೋಂಕಿನಿಂದ ೪೦೦ಕ್ಕೂ ಹೆಚ್ಚು ಸಾವು, ೧೨೭ ಹೊಸ ಪ್ರಕರಣ ಪತ್ತೆ

30 Apr 2020 | 3:17 PM

ಮುಂಬೈ, ಏ ೨೮(ಯುಎನ್‌ಐ) ದೇಶದಲ್ಲಿ ಕೊರೊನಾ ಬಾಧಿತ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಕೋವಿಡ್ -೧೯ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ೪೦೦ಕ್ಕೆ ಏರಿಕೆಯಾಗಿದೆ ಪುಣೆಯಲ್ಲಿ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದೆ.

 Sharesee more..
ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸುವ ಅಗತ್ಯವಿಲ್ಲ; ಸುಪ್ರೀಂ ಕೋರ್ಟ್

ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸುವ ಅಗತ್ಯವಿಲ್ಲ; ಸುಪ್ರೀಂ ಕೋರ್ಟ್

30 Apr 2020 | 3:16 PM

ನವದೆಹಲಿ, ಏ ೩೦(ಯುಎನ್‌ಐ) ಕೇಂದ್ರ ಸರ್ಕಾರ ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿರುವ ‘ಸೆಂಟ್ರಲ್ ವಿಸ್ಪಾ’ ಯೋಜನೆಯನ್ನು ಸ್ಥಗಿತಗೊಳಿಸುವ ಅಗತ್ಯವಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.

 Sharesee more..

ಕೋವಿಡ್ -19; ಜಮ್ಮು ವಿನಲ್ಲಿ ಯಾವುದೇ ಕೊರೋನಾ ಪ್ರಕರಣಗಳಿಲ್ಲ

30 Apr 2020 | 3:15 PM

ಜಮ್ಮು, ಏ 30 (ಯುಎನ್ಐ) ಜಮ್ಮು ಜಿಲ್ಲೆಯಲಿ ಪತ್ತೆಯಾಗಿದ್ದ ಎಲ್ಲಾ 26 ಕೊರೋನಾ ಸೋಂಕಿತ ವ್ಯಕ್ತಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ ನಂತರ ನಡೆಸಿದ ಎಲ್ಲಾ ಪರೀಕ್ಷೆಗಳಲ್ಲಿ ಯಾರಿಗೂ ಸೋಂಕು ಕಂಡುಬಂದಿಲ್ಲ.

 Sharesee more..

ಮಾಜಿ ಡಿಎಸ್ ಪಿ ದೇವಿಂದರ್ ಸಿಂಗ್ ಪ್ರಕರಣ: ಓರ್ವ ಉಗ್ರನನ್ನು ಬಂಧಿಸಿದ ಎನ್‍ಐಎ

30 Apr 2020 | 3:03 PM

ಶ್ರೀನಗರ, ಏ 30 (ಯುಎನ್‍ಐ) ಕಾಶ್ಮೀರ ಕಣಿವೆಯಿಂದ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಸಾಗಿಸುವಾಗ ಸಿಕ್ಕಿಬಿದ್ದ ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಓರ್ವ ಉಗ್ರನನ್ನು ಬಂಧಿಸಿದೆ.

 Sharesee more..

ಕೋವಿಡ್ -19; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ, ಬಳಕೆ ನಿಷೇಧ

30 Apr 2020 | 1:41 PM

ಮಂಗಳೂರು, ಏ 30(ಯುಎನ್ಐ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾನ್ ಮಸಾಲ, ಜರ್ದಾ ಹಾಗೂ ಗುಟಕಾ ಸೇರಿದಂತೆ ಜಗಿಯುವ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶ ಹೊರಡಿಸಿದ್ದಾರೆ.

 Sharesee more..

ಕೋವಿಡ್-19: ರಾಜಸ್ಥಾನದಲ್ಲಿ 2,524ಕ್ಕೆ ಏರಿಕೆ

30 Apr 2020 | 10:19 AM

ಜೈಪುರ್, ಏ 30 (ಯುಎನ್ಐ)- ರಾಜಸ್ಥಾನದಲ್ಲಿ 86 ಹೊಸ ಕರೋನಾ ಸೋಂಕಿತ ರೋಗಿಗಳು ಕಾಣಿಸಿಕೊಂಡಿದ್ದು, ಒಟ್ಟು ಪೀಡಿತರ ಸಂಖ್ಯೆ ಗುರುವಾರ 2524 ಕ್ಕೆ ಏರಿದೆ.

 Sharesee more..

ದೇಶದಲ್ಲಿ ಕರೋನ ಸೋಂಕಿತರ ಸಂಖ್ಯೆ 33ಸಾವಿರಕ್ಕೆ ಏರಿಕೆ

30 Apr 2020 | 9:47 AM

ನವದೆಹಲಿ, ಏ 30 (ಯುಎನ್ಐ ) ದೇಶಾದ್ಯಂತ ಮಾರಕ ಕೊರೊನಾ ಹಾವಳಿ ತಲ್ಲಣ ಸೃಷ್ಟಿಸಿದೆ ಕಳೆದ 24 ಗಂಟೆಗಳ ಅವಧಿಯಲ್ಲಿ 1718 ಹೊಸ ಪ್ರಕರಣ ವರದಿಯಾಗಿದೆ .

 Sharesee more..

ಕರೋನ ಸೋಂಕಿನ ಮಹಿಳೆಗೆ ಆರೋಗ್ಯವಂತ ಮಗು ಜನನ.!!

30 Apr 2020 | 8:37 AM

ನಾಗ್ಪುರ, ಏಪ್ರಿಲ್ 30 (ಯುಎನ್‌ಐ) ಇದು ವೈದ್ಯಕೀಯ ಲೋಕದ ಅಚ್ಚರಿ ಕರೊನ ಲೋಕದ ಅಚ್ಚರಿ ಎಂದರೂ ಸರಿಯೇ.

 Sharesee more..

ಶತಾಯುಷಿ ಗಾಂಧಿವಾದಿ ಹೇಮಾ ಭರಾಲಿ ನಿಧನ

29 Apr 2020 | 10:23 PM

ಗುವಾಹಟಿ, ಏ 29 (ಯುಎನ್ಐ) ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಗಾಂಧಿವಾದಿ ಪದ್ಮಶ್ರೀ ಪುರಸ್ಕೃತೆ ಹೇಮಾ ಭರಾಲಿ ಬುಧವಾರ ನಿಧನರಾದರು ಅವರು ಸಮಾಜಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದ್ದರು.

 Sharesee more..

ಕೋವಿಡ್-19: ದೇಶದಲ್ಲಿ ಬುಧವಾರ 1,887 ಹೊಸ ಪ್ರಕರಣ

29 Apr 2020 | 9:54 PM

ನವದೆಹಲಿ, ಏ 29 (ಯುಎನ್ಐ)- ಭಾರತದಲ್ಲಿ ಕೊರನಾ ವೈರಸ್ ಪ್ರಕರಣಗಳು ಬುಧವಾರ 1,887 ವರದಿಯಾಗಿದ್ದು, 71 ಜನರು ಸಾವನ್ನಪ್ಪಿದ್ದಾರೆ.

 Sharesee more..
ಭಾರತದ ವೈದ್ಯರು ಬೇಕು ಎನ್ನುತ್ತಿರುವ ಕೊಲ್ಲಿ ದೇಶಗಳು, ಓಕೆ ಎಂದ ಪ್ರಧಾನಿ ಮೋದಿ !

ಭಾರತದ ವೈದ್ಯರು ಬೇಕು ಎನ್ನುತ್ತಿರುವ ಕೊಲ್ಲಿ ದೇಶಗಳು, ಓಕೆ ಎಂದ ಪ್ರಧಾನಿ ಮೋದಿ !

29 Apr 2020 | 8:52 PM

ನವದೆಹಲಿ, ಏ ೨೯ (ಯುಎನ್ಐ) ಕೊರೊನಾ ವಿರುದ್ದ ಸಮರದಲ್ಲಿ ಭಾರತೀಯ ಸೇನಾ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಸಲ್ಲಿಸಿರುವ ಸೇವೆಯನ್ನು ಕುವೈತ್ ದೇಶ ಕೊಂಡಾಡಿದೆ. ಮತ್ತಷ್ಟು ಇಂತಹ ವೈದ್ಯರ ತಂಡಗಳನ್ನು ತನ್ನ ದೇಶಕ್ಕೆ ಕಳಹಿಸಿಕೊಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಲಿಖಿತವಾಗಿ ಮನವಿ ಸಲ್ಲಿಸಿದೆ.

 Sharesee more..