Wednesday, Feb 26 2020 | Time 10:37 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
Special

ಕೇಂದ್ರ, ರಾಜ್ಯಗಳ ಬಾಂಧವ್ಯ ಬಲವರ್ಧನೆ: ರಾಯ್ ಪುರದಲ್ಲಿ ಅಮಿತ್ ಷಾ ನೇತೃತ್ವದಲ್ಲಿ ಸಭೆ

28 Jan 2020 | 8:37 AM

ರಾಯ್ ಪುರ, ಜ 28 [ಯುಎನ್ಐ] ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಾಂಧವ್ಯ ಬಲವರ್ಧನೆ, ಗಡಿ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೇಂದ್ರೀಯ ವಲಯ ಮಂಡಳಿಯ ೨೨ನೇ ಸಭೆ ಮಂಗಳವಾರ ಇಲ್ಲಿ ಆಯೋಜನೆಗೊಂಡಿದೆ.

 Sharesee more..

ಗಾಂಧೀನಗರದಲ್ಲಿ ಮೂರು ದಿನಗಳ ಆಲೂಗಡ್ಡೆ ಜಾಗತಿಕ ಸಮಾವೇಶಕ್ಕೆ ಇಂದು ಮೋದಿ ಚಾಲನೆ

28 Jan 2020 | 8:27 AM

ಗಾಂಧೀನಗರ, ಜ 28 [ಯುಎನ್ಐ] ಗುಜರಾತ್‌ನ ಗಾಂಧಿನಗರದಲ್ಲಿ ಇಂದಿನಿಂದ ಮೂರು ದಿನಗಳ ಆಲೂಗಡ್ಡೆ ಕುರಿತ ಜಾಗತಿಕ ಸಮಾವೇಶ ನಡೆಯಲಿದ್ದು, ರಾಜ್ಯದ ಹಾಸನ, ಚಿಕ್ಕಮಗಳೂರು ಸೇರಿದಂತೆ ಆಲೂಗಡ್ಡೆ ಬೆಳೆಯುವ ರೈತರು, ವ್ಯಾಪಾರಸ್ಥರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಆಲೂಗಡ್ಡೆ ಕುರಿತ ಮೂರನೇ ಜಾಗತಿಕ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದದ ಮೂಲಕ ಚಾಲನೆ ನೀಡಲಿದ್ದಾರೆ.

 Sharesee more..
ವಿಧಾನಪರಿಷತ್ ರದ್ದುಗೊಳಿಸಲು ಆಂಧ್ರ ವಿಧಾನಸಭೆಯಿಂದ ನಿರ್ಣಯ ಅಂಗೀಕಾರ

ವಿಧಾನಪರಿಷತ್ ರದ್ದುಗೊಳಿಸಲು ಆಂಧ್ರ ವಿಧಾನಸಭೆಯಿಂದ ನಿರ್ಣಯ ಅಂಗೀಕಾರ

27 Jan 2020 | 8:42 PM

ಅಮರಾವತಿ, ಜ.27 (ಯುಎನ್‌ಐ)- ವಿಧಾನಪರಿಷತ್ ರದ್ದುಗೊಳಿಸುವ ಸಾಂವಿಧಾನಿಕ ನಿರ್ಣಯವನ್ನು ಆಂಧ್ರ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ. ನಿರ್ಣಯವು 133-0 ಮತಗಳಿಂದ ಅಂಗೀಕಾರಗೊಂಡಿತು. ಇದಕ್ಕೂ ಮುನ್ನ ಸದನ ಸಮಾವೇಶಗೊಂಡಾಗ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸಾಂವಿಧಾನಿಕ ನಿರ್ಣಯವನ್ನು ಮಂಡಿಸಿ, ‘ ರಾಜ್ಯ ವಿಧಾನಪರಿಷತ್ ರದ್ದುಗೊಳಿಸಲು ವಿಧಾನಸಭೆ ನಿರ್ಣಯಿಸಿದೆ ಎಂದು ಹೇಳಿದರು. ಪ್ರತಿಪಕ್ಷವಾದ ತೆಲುಗುದೇಶಂ ಪಕ್ಷ ಅಧಿವೇಶನವನ್ನು ಬಹಿಷ್ಕರಿಸಿದ್ದರಿಂದ ಎಲ್ಲ 133 ಆಡಳಿತಾರೂಢ ವೈಎಸ್ ಆರ್ ಸಿಪಿ ಶಾಸಕರು ನಿರ್ಣಯದ ಪರ ಮತ ಹಾಕಿದರು.

 Sharesee more..

ತೆರಿಗೆ ವಂಚನೆ: ಕಾರ್ತಿ ವಿರುದ್ಧದ ದೋಷಾರೋಪಣೆ ಸಲ್ಲಿಕೆಗೆ ತಡೆಯಾಜ್ಞೆ ವಿಸ್ತರಣೆ

27 Jan 2020 | 8:26 PM

ಚೆನ್ನೈ, ಜ 21 (ಯುಎನ್ಐ) ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ಧದ ದೋಷಾರೋಪಣೆ ತಯಾರಿಸುವ ಪ್ರಕ್ರಿಯೆಗೆ ನೀಡಿರುವ ತಡೆಯಾಜ್ಞೆಯನ್ನು ಮದ್ರಾಸ್ ಹೈಕೋರ್ಟ್ ಫೆ.

 Sharesee more..

ದಕ್ಷಿಣ ಕಾಶ್ಮೀರದಲ್ಲಿ ಉಗ್ರರ ದಾಳಿ: ಓರ್ವ ಸೈನಿಕನಿಗೆ ಗಾಯ

27 Jan 2020 | 7:59 PM

ಶ್ರೀನಗರ, ಜನವರಿ 27 (ಯುಎನ್‌ಐ) ದಕ್ಷಿಣ ಕಾಶ್ಮೀರ ಜಿಲ್ಲೆಯ ಅನಂತ್‌ನಾಗ್‌ನ ಬಿಜಿಬೆಹರಾದ ಅರ್ವಾನಿ ಎಂಬಲ್ಲಿ ಸೋಮವಾರ ಸಂಜೆ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಯ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಸೈನಿಕರೊಬ್ಬರು ಗಾಯಗೊಂಡಿದ್ದಾರೆ.

 Sharesee more..

ಮುಂದಿನ ೪ ವರ್ಷಗಳಲ್ಲಿ ಭಾರತೀಯ ರೈಲ್ವೆ ಸಂಪೂರ್ಣ ವಿದ್ಯುದ್ದೀಕರಣ; ಪಿಯೂಷ್ ಗೋಯಲ್

27 Jan 2020 | 5:49 PM

ನವದೆಹಲಿ, ಜ ೨೭(ಯುಎನ್‌ಐ) ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತೀಯ ರೈಲ್ವೆಯನ್ನು ಸಂಪೂರ್ಣ ವಿದ್ಯುದ್ದೀಕರಣಗೊಳಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ ಆಗ, ಭಾರತೀಯ ರೈಲ್ವೆ ವಿಶ್ವದ ಮೊದಲ ಸಂಪೂರ್ಣ ವಿದ್ಯುದ್ದೀಕೃತ ರೈಲ್ವೆ ಆಗಲಿದೆ ಎಂದು ಅವರು ಹೇಳಿದರು.

 Sharesee more..

ಅಂತಾರಾಷ್ಟ್ರೀಯ ಆಲೂ ಸಮ್ಮೇಳನದಲ್ಲಿ ಮೋದಿ ಭಾಷಣ

27 Jan 2020 | 4:50 PM

ನವದೆಹಲಿ, ಜ 27 (ಯುಎನ್ಐ)- ಗುಜರಾತ್ ನ ಗಾಂಧಿನಗರದಲ್ಲಿ ನಡೆಯಲಿರುವ ಮೂರನೇ ಅಂತಾರಾಷ್ಟ್ರೀಯ ಆಲೂಗಡ್ಡೆ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.

 Sharesee more..

ಕಾಂಗ್ರೆಸ್ ವಿರುದ್ದ ಗಾಯಕ ಅದ್ನಾನ್ ಸಾಮಿ ಆಕ್ರೋಶ

27 Jan 2020 | 4:42 PM

ನವದೆಹಲಿ, ಜ ೨೭(ಯುಎನ್‌ಐ) ಪ್ರಮುಖ ಗಾಯಕ, ಸಂಗೀತಗಾರ ಅದ್ನಾನ್ ಸಾಮಿ ಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ಪ್ರಕಟಿಸಿರುವುದರ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ತನ್ನ ಆಕ್ಷೇಪವನ್ನು ಮುಂದುವರಿಸಿದೆ ಪಾಕಿಸ್ತಾನದಲ್ಲಿ ಹುಟ್ಟಿ ಬೆಳೆದ ಅದ್ನಾನ್ ಸಾಮಿಗೆ ದೇಶದ ಅತ್ಯುನ್ನತ ನಾಗರೀಕ ಪುರಸ್ಕಾರ ಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಕಟಿಸಿರುವುದನ್ನು ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 Sharesee more..

ಸಿಎಎ ವಿರುದ್ಧ ನಿರ್ಣಯ ಮಂಡಿಸಿದ ನಾಲ್ಕನೇ ರಾಜ್ಯವಾಗಲಿರುವ ಪಶ್ಚಿಮ ಬಂಗಾಳ

27 Jan 2020 | 4:02 PM

ನವದೆಹಲಿ, ಜ 27 (ಯುಎನ್ ಐ ) ಇತರ ಕಾಂಗ್ರೆಸ್ ಆಡಳಿತ ಮತ್ತು ಎಡಪಕ್ಷಗಳ ಆಡಳಿತವಿರುವ ರಾಜ್ಯಗಳ ಹಾದಿಯಲ್ಲೇ ಸಾಗಿರುವ ಪಶ್ಚಿಮ ಬಂಗಾಳ ಸರ್ಕಾರ, ಸೋಮವಾರ ನಡೆದ ವಿಶೇಷ ವಿಧಾನಸಭಾ ಅಧಿವೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿರ್ಣಯ ಮಂಡಿಸಲಿದೆ.

 Sharesee more..

ನಿಖಾ ಹಲಾಲ, ಬಹುಪತ್ನಿತ್ವವನ್ನು ಷರಿಯತ್ ಅನುಮತಿಸಿದೆ

27 Jan 2020 | 3:58 PM

ನವದೆಹಲಿ, ಜ ೨೭ (ಯುಎನ್‌ಐ) ನಿಖಾ ಹಲಾಲ, ಬಹುಪತ್ನಿತ್ವ ಅಸಂವಿಧಾನಿಕ ಎಂದು ಘೋಷಿಸುವಂತೆ ಸಲ್ಲಿಸಲಾಗಿರುವ ಅರ್ಜಿಯನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎ ಐ ಎಂ ಪಿ ಎಲ್ ಬಿ) ಸೋಮವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

 Sharesee more..

ನಿಖಾ ಹಲಾಲ, ಬಹುಪತ್ನಿತ್ವಗಳಿಗೆ ಶರಿಯತ್ ಅನುಮತಿಸಿದೆ

27 Jan 2020 | 3:55 PM

ನವದೆಹಲಿ, ಜ ೨೭ (ಯುಎನ್‌ಐ) ನಿಖಾ ಹಲಾಲ, ಬಹುಪತ್ನಿತ್ವ ಅಸಂವಿಧಾನಿಕ ಎಂದು ಘೋಷಿಸುವಂತೆ ಸಲ್ಲಿಸಲಾಗಿರುವ ಅರ್ಜಿಯನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎ ಐ ಎಂ ಪಿ ಎಲ್ ಬಿ) ಸೋಮವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

 Sharesee more..

ವಿಮಾನ ನಿಲ್ದಾಣಕ್ಕೆ ಜಮೀನು ಸ್ವಾಧೀನ: ರೈತರು-ಪೊಲೀಸರ ಘರ್ಷಣೆ

27 Jan 2020 | 3:32 PM

ಲಕ್ನೋ, ಜನವರಿ 27 (ಯುಎನ್‌ಐ) ದೇಶದ ಅತಿದೊಡ್ಡ ಜೆವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಧರಣಿ ನಡೆಸುತ್ತಿದ್ದ ರೈತರನ್ನು ತೆರವು ಮಾಡಿಸುವ ಸಮಯದಲ್ಲಿ ರೈತರು - ಪೊಲೀಸರ ನಡವೆ ಘರ್ಷಣೆ ಜರುಗಿದೆ .

 Sharesee more..

ಕಾಶ್ಮೀರ ಕಣಿವೆಯಲ್ಲಿ ಸಹಜಸ್ಥಿತಿಗೆ ಮರಳಿದ ಜನಜೀವನ

27 Jan 2020 | 3:11 PM

ಶ್ರೀನಗರ, ಜನವರಿ 27 (ಯುಎನ್‌ಐ) ಕಾಶ್ಮೀರ ಕಣಿವೆಯಲ್ಲಿ 71 ನೇ ಗಣರಾಜ್ಯೋತ್ಸವ ಸಮಯದಲ್ಲಿನ ಬಿಗಿ ಪರಿಸ್ಥಿತಿ ತಿಳಿಯಾಗಿ, ಸೋಮವಾರ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದ್ದು, ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಈ ನಡುವೆ ಕಣಿವೆಯಲ್ಲಿನ ಸರ್ಕಾರದ ಸೂಚನೆಗಳನ್ನು ಅನುಸರಿಸಿ ಭದ್ರತಾ ಕಾರಣಗಳಿಂದಾಗಿ ನಾಲ್ಕು ದಿನಗಳವರೆಗೆ ಮುಚ್ಚಿದ್ದ ಬೋಧನಾ ಮತ್ತು ತರಬೇತಿ ಕೇಂದ್ರಗಳನ್ನು ಸೋಮವಾರ ಮತ್ತೆ ತೆರೆಯಲಾಗಿದೆ.

 Sharesee more..

ಉಪವಾಸ ಸತ್ಯಾಗ್ರಹನಿರತ ಬಿಜೆಪಿ ನಾಯಕ ಪಂಕಜಾ ಮುಂಡೆ

27 Jan 2020 | 2:45 PM

ಔರಂಗಬಾದ್, ಜ 27 (ಯುಎನ್ಐ) ಔರಂಗಾಬಾದ್ ಪ್ರದೇಶದಲ್ಲಿ ಉಂಟಾಗಿರುವ ನೀರಿನ ತೀವ್ರ ಕೊರತೆಯ ಕುರಿತು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಬಿಜೆಪಿ ನಾಯಕ ಪಂಕಜಾ ಮುಂಡೆ ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರ‌ಹ ನಡೆಸುತ್ತಿದ್ದಾರೆ.

 Sharesee more..

ಪ್ರಧಾನಿ ಮೋದಿ ಬಗ್ಗೆ ತಗ್ಗದ ದೇಶದ ಜನರ ಒಲವು; ಸಮೀಕ್ಷೆ

27 Jan 2020 | 2:16 PM

ನವದೆಹಲಿ, ಜ ೨೭(ಯುಎನ್‌ಐ) ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ ಎಂದು ಐಎಎನ್‌ಎಸ್- ಸಿ ವೋಟರ್ ಸಮೀಕ್ಷೆ ಹೇಳಿದೆ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಹಾಗೂ ಆಡಳಿತಾರೂಢ ಬಿಜೆಪಿ ಪಕ್ಷದ ಪರ ಜನರ ಒಲವು ದೇಶಾದ್ಯಂತ ಪ್ರಬಲವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

 Sharesee more..