Wednesday, Feb 26 2020 | Time 10:47 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
Special

ಲವ್ ಜಿಹಾದ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಕೇರಳ ಸರ್ಕಾರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹ

27 Jan 2020 | 1:28 PM

ನವದೆಹಲಿ,ಜ ೨೭( ಯುಎನ್‌ಐ) ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಸೋಮವಾರ ಕೇರಳ ಸರ್ಕಾರವನ್ನು ಒತ್ತಾಯಿಸಿದ್ದಾರೆ ಯುವತಿಯರನ್ನು ಬಲವಂತವಾಗಿ ಮತಾಂತರಗೊಳಿಸಿ, ಅವರನ್ನು ವಿದೇಶಗಳಿಗೆ ಕರೆದೊಯ್ದು ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಂ ಯುವಕರು ವಿವಾಹ ಮಾಡಿಕೊಳ್ಳುತ್ತಿರುವ ಘಟನೆಗಳ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೇಖಾ ಶರ್ಮಾ ಕೇರಳ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

 Sharesee more..

ಜೆಟ್ ಬೋಯಿಂಗ್ ೭೩೭ ವಿಮಾನವನ್ನೇ ವರಿಸಲಿರುವ ಜರ್ಮನಿ ಈ ಮಹಿಳೆ !!!

27 Jan 2020 | 12:38 PM

ಬರ್ಲಿನ್, ಜ ೨೭(ಯುಎನ್‌ಐ) ಪ್ರೇಮಕ್ಕೆ ಯಾವುದೇ ಗಡಿಗಳಿರುವುದಿಲ್ಲ ಎನ್ನುತ್ತಾರೆ ಆದರೆ, ಯುವತಿಯೊಬ್ಬಳು ಪ್ರೇಮದಲ್ಲಿ ಬಿದ್ದಿದ್ದಾಳೆಂದರೆ, ಸುರಸುಂದರ ಹುಡುಗನೋ, ಇಲ್ಲ ಬಾಲ್ಯದ ಗೆಳೆಯನೋ ಇರಬಹುದು ಎಂದು ಕೊಳ್ಳುತ್ತೇವೆ.

 Sharesee more..

ಗುರುಮೂರ್ತಿ ನಿವಾಸಕ್ಕೆ ಪೆಟ್ರೋಲ್ ಬಾಂಬ್ ಎಸೆಯಲು ಪ್ರಯತ್ನ: ಇಬ್ಬರು ಆರೋಪಿಗಳ ಬಂಧನ

27 Jan 2020 | 12:18 PM

ಚೆನ್ನೈ, ಜನವರಿ 27 (ಯುಎನ್‌ಐ) ನಗರದ ಮೈಲಾಪುರ ಪ್ರದೇಶದ ತಮಿಳು ಪತ್ರಿಕೆ 'ತುಘಲಕ್' ಸಂಪಾದಕ ಎಸ್ ಗುರುಮೂರ್ತಿ ಅವರ ನಿವಾಸದಲ್ಲಿ ಬಾಂಬ್ ಸ್ಫೋಟಿಸಲು ಯತ್ನಿಸಿದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

 Sharesee more..

ಚೈನಾದಿಂದ ಬಂದಿದ್ದ ಬಿಹಾರ ಯುವತಿಗೆ ಕರೊನಾ ವೈರಸ್ ಶಂಕೆ

27 Jan 2020 | 11:53 AM

ಪಾಟ್ನಾ (ಬಿಹಾರ), ಜ ೨೭(ಯುಎನ್‌ಐ) ಚೀನಾದಲ್ಲಿ ವ್ಯಾಪಿಸಿರುವ ಮಾರಣಾಂತಿಕ ಕರೊನಾ ವೈರಸ್ ಬಿಹಾರ ರಾಜ್ಯವನ್ನೂ ತಲುಪಿರುವ ಬಗ್ಗೆ ಭೀತಿ ವ್ಯಕ್ತವಾಗಿವೆ ಚೈನಾದಿಂದ ರಾಜ್ಯದ ಛಾಪ್ರಾ ಪಟ್ಟಣಕ್ಕೆ ಬಂದಿರುವ ಓರ್ವ ಯುವತಿಗೆ ಕರೊನಾ ವೈರಸ್ ಲಕ್ಷಣಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಆಕೆಯನ್ನು ಛಾಪ್ರಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

 Sharesee more..

ರಾಜಸ್ತಾನದಲ್ಲಿ ತೀವ್ರ ಆತಂಕ ತಂದ ಕರೋನಾ ವೈರಸ್ ಸೋಂಕು

27 Jan 2020 | 11:31 AM

ಜೈಪುರ, ಜನವರಿ 27(ಯುಎನ್ಐ ) ಚೀನಾದಲ್ಲಿ ಕಾಣಿಸಿಕೊಂಡ ಕರೋನಾ ವೈರಸ್ ಈಗ ವಿಶ್ವದೆಲ್ಲೆಡೆ ಭೀತಿ ಸೃಷ್ಟಿಸಿದ್ದು, ಈ ಮಾರಣಾಂತಿಕ ವೈರಸ್ ಉಸಿರಾಟದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎನ್ನಲಾಗಿದೆ ಭಾರತದಲ್ಲೂ ಕೆಲವು ರೋಗಿಗಳಲ್ಲಿ ಕರೋನಾ ವೈರಸ್ ಲಕ್ಷಣಗಳು ಪತ್ತೆಯಾಗಿರುವುದರಿಂದ ಎಲ್ಲ ರೀತಿಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

 Sharesee more..

ಪತ್ರಕರ್ತ, ಆರ್ ಎಸ್ ಎಸ್ ಸಿದ್ಧಾಂತಿ, ಎಸ್. ಗುರುಮೂರ್ತಿ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ದಾಳಿಗೆ ಯತ್ನ

27 Jan 2020 | 11:27 AM

ಚೆನ್ನೈ, ಜ ೨೭(ಯುಎನ್‌ಐ) “ತುಘಲಕ್” ತಮಿಳು ನಿಯತಕಾಲಿಕೆ ಸಂಪಾದಕ ಹಾಗೂ ಆರ್ ಎಸ್ ಎಸ್ ಸಿದ್ಧಾಂತಿ ಎಸ್ ಗುರುಮೂರ್ತಿ ಅವರ ನಿವಾಸದ ಮೇಲೆ ಯುವಕರ ಗುಂಪೊಂದು ಪೆಟ್ರೋಲ್ ಬಾಂಬ್ ಎಸೆಯುವ ಪ್ರಯತ್ನವನ್ನು ಪೊಲೀಸರು ಭಾನುವಾರ ಬೆಳಗಿನ ಜಾವ ವಿಫಲಗೊಳಿಸಿದ್ದಾರೆ.

 Sharesee more..

ಮಾಜಿ ರಾಷ್ಟ್ರಪತಿ ಆರ್ ವೆಂಕಟರಾಮನ್ ಸೇವೆ ಸ್ಮರಿಸಿದ ಮಮತಾ

27 Jan 2020 | 11:13 AM

ಕೋಲ್ಕತಾ, ಜನವರಿ 27 (ಯುಎನ್‌ಐ) ಮಾಜಿ ರಾಷ್ಟ್ರಪತಿ ಆರ್ ವೆಂಕಟರಾಮನ್ ಅವರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಸ್ಮರಿಸಿದ್ದಾರೆ.

 Sharesee more..