Monday, Jun 1 2020 | Time 01:34 Hrs(IST)
Special

ಕೋವಿಡ್-19: ರಾಷ್ಯಾದಲ್ಲಿ 9,623, ಫಿಲಿಪೈನಲ್ಸ್ ನಲ್ಲಿ 8,928ಕ್ಕೆ ಏರಿಕೆ

02 May 2020 | 2:34 PM

ನವದೆಹಲಿ, ಮೇ 2 (ಯುಎನ್ಐ)- ವಿಶ್ವದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಇದರಂತೆ ರಷ್ಯಾ ಹಾಗೂ ಫಿಲಿಪೈನ್ಸ್ ನಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ.

 Sharesee more..

ಆರೋಗ್ಯ ವಿಮೆ; ಮಹಾರಾಷ್ಟ್ರ ಸರ್ಕಾರ ಮಹತ್ವದ ತೀರ್ಮಾನ

02 May 2020 | 2:29 PM

ಮುಂಬೈ, ಮೇ ೨(ಯುಎನ್‌ಐ)- ಕೊರೊನಾ ವೈರಸ್ ಬಾಧೆಯಿಂದಾಗಿ, ದೇಶದಲ್ಲಿ ಮತ್ತೆ ಎರಡು ವಾರ ಲಾಕ್ ಡೌನ್ ವಿಸ್ತರಿಸಿದ ಸನ್ನಿವೇಶದಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ ರಾಜ್ಯದ ಎಲ್ಲಾ ಜನರಿಗೂ ಉಚಿತ ಆರೋಗ್ಯ ವಿಮಾ ಸೌಕರ್ಯ ಕಲ್ಪಿಸುವುದಾಗಿ ಪ್ರಕಟಿಸಿದೆ.

 Sharesee more..

ಮಹಾರಾಷ್ಟ್ರದಿಂದ ಬಂದ 7 ವಲಸೆ ಕಾರ್ಮಿಕರಿಗೆ ಕರೋನ ಸೋಂಕು

02 May 2020 | 1:34 PM

ಲಕ್ನೊ, ಮೇ, 2(ಯುಎನ್ಐ) ಮಹಾರಾಷ್ಟ್ರದಿಂದ ಇತ್ತೀಚೆಗೆ ಉತ್ತರಪ್ರದೇಶಕ್ಕೆ ವಾಪಸಾಗಿದ್ದ 7 ಜನ ವಲಸೆ ಕಾರ್ಮಿಕರಿಗೆ ಕರೋನ ಸೋಂಕು ಇರುವುದು ದೃಢಪಟ್ಟಿದೆ ದೇಶಾದ್ಯಂತ ಲಾಕ್ಡೌನ್ ನಡುವೆ ಅಲ್ಲಲ್ಲಿ ಸಿಲುಕಿರುವ ವಲಸಿಗರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಸ್ಥಗಳಿಗೆ ತೆರಳುಲು ಕೇಂದ್ರ ಸರಕಾರ ಅವಕಾಶ ಮಾಡಿಕೊಟ್ಟ ಮರುದಿನವೇ ಈ ಪ್ರಕರಣ ವರದಿಯಾಗಿದೆ.

 Sharesee more..

ತಬ್ಲೀಘಿ ಜಮಾತ್ ಕುರಿತು ಹೇಳಿಕೆ; ಐಎಎಸ್ ಅಧಿಕಾರಿಗೆ ರಾಜ್ಯ ಸರ್ಕಾರ ನೋಟೀಸ್

02 May 2020 | 1:32 PM

ಬೆಂಗಳೂರು, ಮೇ 02(ಯುಎನ್ಐ) ತಬ್ಲೀಘಿ ಜಮಾತ್ ಸದಸ್ಯರ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದ ಹಿರಿಯ ಐಎಎಸ್ ಅಧಿಕಾರಿಯೊಬ್ಬರಿಗೆ ರಾಜ್ಯ ಸರ್ಕಾರ ಶೋಕಾಸ್ ನೋಟೀಸ್ ಜಾರಿ ಮಾಡಿದೆ ತಬ್ಲೀಘಿ ಸದಸ್ಯರ ಪ್ಲಾಸ್ಮಾ ದಾನ ಕುರಿತು ಅಧಿಕಾರಿ ಮಾಡಿದ್ದ ಟ್ವೀಟ್ ಕುರಿತ ಮಾಧ್ಯಮಗಳ ಪ್ರತಿಕೂಲ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮದ್ ಮೊಹ್ಸಿನ್ ಅವರಿಗೆ ಶೋಕಾಸ್ ನೋಟೀಸ್ ನೀಡಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

 Sharesee more..

ಶ್ರೀನಗರದಲ್ಲಿ 10 ಹೊಸ ಕರೋನ ಸೋಂಕು ಪ್ರಕರಣ ಪತ್ತೆ

02 May 2020 | 1:25 PM

ಶ್ರೀನಗರ, ಮೇ 2 (ಯುಎನ್‌ಐ) ಬೇಸಿಗೆಯ ರಾಜಧಾನಿ ಶ್ರೀನಗರದಲ್ಲಿ ಒಂದೆ ಕುಟುಂಬದ 8 ಜನ ಸೇರಿದಂತೆ ಇಂದು ಹೊಸದಾಗಿ 10 ಜನರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ ಇದರಲ್ಲಿ ಒಬ್ಬ ಆಸ್ಪತ್ರೆಯ ಸಿಬ್ಬಂದಿ ಸಹ ಸೇರಿದ್ದಾರೆ.

 Sharesee more..

೧೨೨ ಸಿ ಆರ್ ಪಿ ಎಫ್ ಯೋಧರಲ್ಲಿ ಕೊರೊನಾ ವೈರಸ್

02 May 2020 | 12:49 PM

ನವದೆಹಲಿ, ಮೇ ೨(ಯುಎನ್‌ಐ) ದೇಶದಲ್ಲಿ ಕೊರೊನಾ ವೈರಾಣು ಬಾಧೆ ದಿನ ದಿನಕ್ಕೂ ಉಲ್ಬಣಗೊಳ್ಳುತ್ತಿದೆ ಲಾಕ್‌ಡೌನ್ ನಂತಹ ಕಠಿಣ ಕ್ರಮಗಳ ಜಾರಿಯೇ ವೈರಸ್ ನಿಯಂತ್ರಣಕ್ಕಿರುವ ಏಕೈಕ ಮಾರ್ಗವಾಗಿದೆ.

 Sharesee more..

ದೆಹಲಿ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಜಫರುಲ್ ಇಸ್ಲಾಂ ಖಾನ್ ವಿರುದ್ದ ದೇಶದ್ರೋಹ ಪ್ರಕರಣ

02 May 2020 | 12:30 PM

ನವದೆಹಲಿ, ಮೇ ೨(ಯುಎನ್‌ಐ) ದೆಹಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಫರುಲ್ ಇಸ್ಲಾಂ ಖಾನ್ ವಿರುದ್ದ ದೇಶ ದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ವಿಶೇಷ ಪೊಲೀಸ್ ವಿಭಾಗ ತಿಳಿಸಿದೆ ಎರಡು ದಿನಗಳ ಹಿಂದೆ ಜಫರುಲ್ ಇಸ್ಲಾಂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾತ್ಮಕ ಹೇಳಿಕೆಯನ್ನು ಪೋಸ್ಟ್ ಮಾಡಿದ್ದ ಸಂಬಂಧ ಸೆಕ್ಷನ್ ೧೨೪ಎ, ಸೆಕ್ಷನ್ ೧೫೩ ಎ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ನೀರಜ್ ಠಾಕೂರ್ ತಿಳಿಸಿದ್ದಾರೆ.

 Sharesee more..

ವಿಶ್ವದಲ್ಲಿ ಕೊರೊನಾ ವೈರಸ್ ಗೆ 2.38 ಬಲಿ, 33.38 ಸೋಂಕಿತರು

02 May 2020 | 10:25 AM

ನವದೆಹಲಿ, ಮೇ 2 (ಯುಎನ್ಐ)- ವಿಶ್ವದಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ ಈ ಸೋಂಕು ಹಲವು ದೇಶಗಳ ನಿದ್ದೆಗೆಡಿಸಿದೆ.

 Sharesee more..