Sunday, Mar 29 2020 | Time 00:00 Hrs(IST)
Special

ಮನೆಯಿಂದ ಹೊರ ಹೋಗಲು ಅನುಮತಿ ಕೊಡಿ ಪೊಲೀಸರಿಗೆ ಜನರ ದುಂಬಾಲು !!

26 Mar 2020 | 9:25 AM

ಪುಣೆ, ಮಾರ್ಚ್ 26 (ಯುಎನ್‌ಐ) ಪುಣೆಯಲ್ಲಿ ಕಳೆದ ಎರಡು ದಿನಗಳಲ್ಲಿ ಕನಿಷ್ಠ 17,749 ಜನರು ವಾಹನ ಚಾಲನೆ ಮತ್ತು ಅಗತ್ಯ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಲು ಅನುಮತಿ ಕೊಡಬೇಕೆಂದು ಪೊಲೀಸರ ಸಹಾಯಕ್ಕಾಗಿ ದುಂಬಾಲು ಬಿದ್ದಿದ್ದಾರೆ.

 Sharesee more..

ಲಾಕ್ ಡೌನ್ ನಿಯಮ ಉಲ್ಲಂಘನೆ: ಶಾಸಕರ ವಿರುದ್ಧ ಪ್ರಕರಣ ದಾಖಲು

26 Mar 2020 | 9:00 AM

ಪುದುಚೇರಿ, ಮಾರ್ಚ್ 26 (ಯುಎನ್‌ಐ)ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕಾಮರಾಜ್ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಾನ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಗುರುವಾರ ತಿಳಿಸಿದ್ದಾರೆ.

 Sharesee more..

ಗೋವಾದಲ್ಲಿ ಮೊದಲ ಮೂರು ಕೋವಿಡ್ –19 ಪ್ರಕರಣಗಳು ಪತ್ತೆ

26 Mar 2020 | 8:36 AM

ಪಣಜಿ, ಮಾ 26 (ಯುಎನ್ಐ) ಗೋವಾದಲ್ಲಿ ಕೋವಿಡ್–19 ನ ಮೊದಲ ಮೂರು ಪ್ರಕರಣಗಳು ವರದಿಯಗಿವೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ವರು, ‘ರಾಜ್ಯದಲ್ಲಿ ಮೂರು ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ಕುರಿತು ಆರೋಗ್ಯ ಸೇವೆಗಳ ನಿರ್ದೇಶನಾಲಯ ಮಾಹಿತಿ ನೀಡಿದೆ.

 Sharesee more..

ಕೊರೊನಾ ಲಾಕ್ ಡೌನ್ : ಭಾರತಕ್ಕೆ 120 ಶತಕೋಟಿ ಡಾಲರ್ ಹೊರೆ

25 Mar 2020 | 10:52 PM

ಮಾಸ್ಕೋ, ಮಾರ್ಚ್ 25 (ಯುಎನ್ಐ) ಭಾರತದ ಪ್ರಗತಿದರವನ್ನು ಆರ್ಥಿಕ ತಜ್ಞರು ಕಡಿಮೆ ಮಾಡಿ ಜಿಡಿಪಿ ಶೇ 4 ರಷ್ಟಿರಲಿದೆ ಎಂದು ಅಂದಾಜಿಸಿದ್ದಾರೆ ಕೊರೊನಾ ವೈರಾಣು ಸೋಂಕಿನಿಂದಾಗಿ ಭಾರತದಲ್ಲಿ 21 ದಿನ ವಹಿವಾಟು ಸ್ತಬ್ಧಗೊಳ್ಳಲಿದ್ದು ಇದರಿಂದಾಗಿ ಭಾರತ ಸುಮಾರು 120 ಶತಕೋಟಿ ಡಾಲರ್ ಹೊರೆ ಹೊರಬೇಕಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

 Sharesee more..

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ನಾಯಕ್ ನಿಧನ

25 Mar 2020 | 10:34 PM

ಪುರಿ, ಮಾರ್ಚ್ 25 (ಯುಎನ್ಐ) ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ನಾಯಕ್ ಬುಧವಾರ ತಮ್ಮ ನಿವಾಸದಲ್ಲಿ ನಿಧನರಾದರು ಅವರಿಗೆ 98 ವರ್ಷ ವಯಸ್ಸಾಗಿತ್ತು.

 Sharesee more..

ಬೆಂಗಳೂರಿಗರಿಗೆ ಹೈದರಾಬಾದ್ ನಲ್ಲಿ “ಹೋಮ್ ಕ್ವಾರಂಟೈನ್” ಕಡ್ಡಾಯ; ಪೊಲೀಸ್ ಆಯುಕ್ತ

25 Mar 2020 | 8:53 PM

ಹೈದರಾಬಾದ್, ಮಾ ೨೫(ಯುಎನ್‌ಐ) ಕೊರೊನಾ ಮಹಾಮಾರಿ ನಿಯಂತ್ರಿಸಲು ಜನರು ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತ ಅಂಜನಿಕುಮಾರ್ ಬುಧವಾರ ಮನವಿ ಮಾಡಿದ್ದು ಎಲ್ಲರೂ ಸ್ವಯಂ ಪ್ರೇರಿತವಾಗಿ ನಿರ್ಬಂಧಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

 Sharesee more..

ಅಯೋಧ್ಯೆ; ರಾಮಮಂದಿರ ನಿರ್ಮಾಣಕ್ಕೆ ಚಾಲನೆ, ಪ್ರತಿಮೆಗಳ ಸ್ಥಳಾಂತರ

25 Mar 2020 | 8:40 PM

ಅಯೋಧ್ಯೆ, ಮಾ 25 (ಯುಎನ್ಐ) ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ರಾಮಲಲ್ಲಾ ಪ್ರತಿಮೆಗಳನ್ನು ಮಂಗಳವಾರ ಬೇರೆಡೆಗೆ ತಾತ್ಕಾಲಿಕವಾಗಿ ವರ್ಗಾಯಿಸಲಾಗಿದೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೇಗುಲದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

 Sharesee more..

ಕೋವಿಡ್–19; ಕೇರಳದಲ್ಲಿ ಸ್ಟಾರ್ಟ್ ಅಪ್ ಗಳ ನೆರವಿಗೆ ಸಮೀಕ್ಷೆ ಆರಂಭ

25 Mar 2020 | 7:58 PM

ತಿರುವನಂತಪುರಂ, ಮಾ 25 (ಯುಎನ್ಐ) ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಸ್ಟಾರ್ಟ್ ಅಪ್ ಮಿಷನ್ (ಕೆಎಸ್ ಯುಎಂ), ರಾಜ್ಯದ ಸ್ಟಾರ್ಟ್ ಅಪ್ ಗಳ ಪ್ರಸ್ತುತ ಸ್ಥಿತಿಗತಿ, ಸವಾಲುಗಳು, ಉದ್ಯೋಗಿಗಳ ರಕ್ಷಣೆ ಮತ್ತು ವ್ಯವಹಾರದ ಮುಂದುವರಿಕೆಗೆ ಸಂಬಂಧಿಸಿದಂತೆ ಕ್ಷಿಪ್ರ ಸರ್ವೆ ಆರಂಭಿಸಿದೆ.

 Sharesee more..

"ಹೋಮ್ ಕ್ವಾರಂಟೈನ್" ಮುಂಗೈ ಮುದ್ರೆಗೆ ಅಳಿಸಲಾಗದ ಶಾಯಿ ಬಳಕೆಗೆ ಚುನಾವಣಾ ಆಯೋಗ ಅನುಮತಿ

25 Mar 2020 | 7:55 PM

ನವದೆಹಲಿ, ಮಾ ೨೫(ಯುಎನ್‌ಐ)- ಕೋವಿಡ್ -೧೯ ಸೋಂಕು ಹಿನ್ನಲೆಯಲ್ಲಿ ಆರೋಗ್ಯ ಅಧಿಕಾರಿಗಳು ಶಂಕಿತ ಸೋಂಕು ವ್ಯಕ್ತಿಗಳಿಗೆ “ಹೋಮ್ ಕ್ವಾರಂಟೈನ್” ವಿಧಿಸಿ ಅವರ ಮುಂಗೈಯ ಮೇಲೆ ಹಾಕಲಾಗುವ ಮುದ್ರೆಗೆ ಮತದಾನದ ವೇಳೆ ಬಳಸುವ ಅಳಿಸಲು ಸಾಧ್ಯವಾಗದ ಶಾಯಿ (ಇನ್ಡೆಲಿಬಲ್ ಇಂಕ್) ಬಳಸಲು ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡಲು ನಿರ್ಧರಿಸಿದೆ.

 Sharesee more..
ಮಾರ್ಚ್31ರ ವರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್

ಮಾರ್ಚ್31ರ ವರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್

25 Mar 2020 | 7:29 PM

ಬೆಂಗಳೂರು, ಮಾ 25(ಯುಎನ್ಐ) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಚ್ 24ರ ರಾತ್ರಿ 11.59ರವರೆಗೆ ಬಂದ್ ಮಾಡಲಾಗುವುದು ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ ಇ ಓ ಹರಿ ಮರಾರ್ ಬುಧವಾರ ತಿಳಿಸಿದ್ದಾರೆ.

 Sharesee more..

ಕೋವಿಡ್–19: ಉತ್ತರಪ್ರದೇಶದಲ್ಲಿ ‍ಪ್ಯಾನ್ ಮಸಾಲಾ, ಗುಟ್ಕಾ ನಿಷೇಧ

25 Mar 2020 | 7:01 PM

ಲಖನೌ, ಮಾ 25 (ಯುಎನ್ಐ) ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಪಾನ್ ಮಸಾಲ ಮತ್ತು ಗುಟ್ಕಾ ಮಾರಾಟವನ್ನು ದೇಶದಲ್ಲಿ ಲಾಕ್ ಡೌನ್ ಇರುವವರೆಗೆ ಅನ್ವಯವಾಗುವಂತೆ ಸ್ಥಗಿತಗೊಳಿಸಿದೆ ‌ರಾಜ್ಯದ ಅತಿ ಹೆಚ್ಚು ಜನರು ಪಾನ್ ಮಸಾಲ ಮತ್ತು ಗುಟ್ಕಾವನ್ನು ಅಗೆದು, ಉಗಿಯುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

 Sharesee more..
ಲಾಕ್ ಡೌನ್; ಪ್ರಯಾಣಿಕರಿಗೆ  ರೈಲುಗಳ ಸೇವೆ ಏಪ್ರಿಲ್ ೧೪ರವರೆಗೆ  ಲಭಿಸುವುದಿಲ್ಲ

ಲಾಕ್ ಡೌನ್; ಪ್ರಯಾಣಿಕರಿಗೆ ರೈಲುಗಳ ಸೇವೆ ಏಪ್ರಿಲ್ ೧೪ರವರೆಗೆ ಲಭಿಸುವುದಿಲ್ಲ

25 Mar 2020 | 6:43 PM

ನವದೆಹಲಿ, ಮಾ ೨೫(ಯುಎನ್‌ಐ) ದೇಶಾದ್ಯಂತ ಸಾರ್ವಜನಿಕರು ೨೧ ದಿನಗಳ ಕಾಲ ಲಾಕ್ ಡೌನ್ ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಬೆನ್ನಲ್ಲೇ ಭಾರತೀಯ ರೈಲ್ವೆ ಪ್ರಮುಖ ನಿರ್ಧಾರ ಕೈಗೊಂಡಿದೆ.

 Sharesee more..
ಕಾರ್ಮಿಕರಿಗೆ ವೇತನ ಸಹಿತ ರಜೆಗೆ ಕೇಂದ್ರ ಸರ್ಕಾರ ಆದೇಶ

ಕಾರ್ಮಿಕರಿಗೆ ವೇತನ ಸಹಿತ ರಜೆಗೆ ಕೇಂದ್ರ ಸರ್ಕಾರ ಆದೇಶ

25 Mar 2020 | 6:29 PM

ನವದೆಹಲಿ, ಮಾ ೨೫(ಯುಎನ್‌ಐ) ಮಾರಣಾಂತಿಕ ಕೊರೊನಾ ವೈರಸ್ ಹಬ್ಬುವುದನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

 Sharesee more..

ಕೊರೊನಾ ವಿರುದ್ದ ಸಮರ, ಮಹಾ ಭಾರತ ಯುದ್ಧಕ್ಕಿಂತ ಮೂರು ದಿನ ಹೆಚ್ಚು ; ಪ್ರಧಾನಿ ಮೋದಿ

25 Mar 2020 | 6:07 PM

ನವದೆಹಲಿ, ಮಾ ೨೫(ಯುಎನ್‌ಐ) ಮಹಾಭಾರತ ಯುದ್ಧ ೧೮ ದಿನಗಳ ಕಾಲ ನಡೆಯಿತು, ಆದರೆ .

 Sharesee more..

ಅಫ್ಘಾನಿಸ್ತಾನದಲ್ಲಿ ಗುರುದ್ವಾರದ ಮೇಲೆ ಭಯೋತ್ಪಾದಕರ ದಾಳಿ; ಭಾರತ ತೀವ್ರ ಖಂಡನೆ

25 Mar 2020 | 3:17 PM

ನವದೆಹಲಿ, ಮಾ ೨೫ (ಯುಎನ್‌ಐ) ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿರುವ ಸಿಖ್ ಧರ್ಮೀಯರ ಗುರುದ್ವಾರದ ಮೇಲೆ ಬುಧವಾರ ಬೆಳಗ್ಗೆ ಭಯೋತ್ಪಾದಕರು ನಡೆಸಿರುವ ಆತ್ಮಾಹುತಿ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ತೀವ್ರ ಸಂತಾಪ ಸೂಚಿಸುವ ಜತೆಗೆ ದಾಳಿಯಲ್ಲಿ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.

 Sharesee more..