Tuesday, Jul 23 2019 | Time 00:43 Hrs(IST)
Special

ಪ್ರಿಯಾಂಕ ಬಂಧನ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ

20 Jul 2019 | 11:08 PM

ಕೋಲ್ಕತಾ, ಜುಲೈ 20 (ಯುಎನ್‌ಐ) ಕೋಮು ಹಿಂಸಾಚಾರ ನಡೆದಾಗಲೆಲ್ಲಾ ಬಿಜೆಪಿ ಸೆಕ್ಷನ್ 144 ಅನ್ನು ವಿಧಿಸುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಕಿಡಿಕಾರಿದ್ದು, ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿದ್ದ ಬಿಜೆಪಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 Sharesee more..

ನವಜೋತ್ ಸಿಂಗ್ ಸಿದ್ದು ರಾಜೀನಾಮೆ ಸ್ವೀಕರಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್

20 Jul 2019 | 10:40 PM

ಚಂಡೀಗಢ, ಜುಲೈ 20 (ಯುಎನ್ಐ) ಪಂಜಾಬ್ ಸರ್ಕಾರ ನೀಡಿದ್ದ ಸಂಪುಟ ಸಚಿವ ಸ್ಥಾನಕ್ಕೆ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ನೀಡಿರುವ ರಾಜೀನಾಮೆಯನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ವೀಕರಿಸಿದ್ದು ಅನುಮೋದನೆಗಾಗಿ ರಾಜ್ಯಪಾಲರಿಗೆ ರವಾನಿಸಿದ್ದಾರೆ.

 Sharesee more..

ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 62ಕ್ಕೆ ಏರಿಕೆ

20 Jul 2019 | 9:45 PM

ಗುವಾಹಟಿ, ಜುಲೈ 20 (ಯುಎನ್‌ಐ) ಅಸ್ಸಾಂನಲ್ಲಿ ಒಟ್ಟಾರೆ ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದ್ದರೂ, ಕಳೆದ 24 ಗಂಟೆಗಳಲ್ಲಿ 12 ಜನ ಮೃತಪಟ್ಟಿದ್ದು, ಇದುವರೆಗಿನ ಒಟ್ಟು ಸಾವಿನ ಸಂಖ್ಯೆ 62ಕ್ಕೆ ತಲುಪಿದೆ ಮೃತರಲ್ಲಿ ಐವರು ಮೊರಿಗಾಂವ್ ಜಿಲ್ಲೆಯಿಂದ ಮತ್ತು ಮೂವರು ಬಾರ್‌ಪೆಟಾದಿಂದ ವರದಿಯಾಗಿದ್ದು, ಭೂಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

 Sharesee more..

ಅರುಣಾಚಲಪ್ರದೇಶದಲ್ಲಿ 24 ಗಂಟೆಗಳೊಳಗೆ ನಾಲ್ಕು ಬಾರಿ ಕಂಪಿಸಿದ ಭೂಮಿ

20 Jul 2019 | 9:40 PM

ಇಟಾನಗರ, ಜುಲೈ 20 (ಯುಎನ್‌ಐ) ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ 24 ಗಂಟೆಗಳೊಳಗಾಗಿ ನಾಲ್ಕು ಬಾರಿ ಭೂಮಿ ಕಂಪಿಸಿದೆ ನಾಲ್ಕು ಕಂಪನಗಳ ಪೈಕಿ ನಾಲ್ಕನೇ ಕಂಪನ ಪೂರ್ವ ಕಮೆಂಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

 Sharesee more..

ಕೇಂದ್ರ ಸರ್ಕಾರ ನೀಟ್ ಪರೀಕ್ಷೆ ರದ್ದುಗೊಳಿಸಬೇಕು; ಪುದುಚೆರಿ ಸಿಎಂ

20 Jul 2019 | 9:27 PM

ಪುದುಚೆರಿ, ಜುಲೈ 20 (ಯುಎನ್ಐ) ಕೇಂದ್ರ ಸರ್ಕಾರ ತಮಿಳುನಾಡು ಹಾಗೂ ಪುದುಚೆರಿಗೆ ಸಂಬಂಧಿಸಿದಂತೆ ' ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ (ನೀಟ್)' ಅನ್ನು ರದ್ದುಗೊಳಿಸಬೇಕು ಎಂದು ಪುದುಚೆರಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಪುನರುಚ್ಚರಿಸಿದ್ದಾರೆ.

 Sharesee more..

ಆಯುರ್ವೇದದೊಂದಿಗೆ ಟಿಬೆಟಿಯನ್ ಔಷಧಿಯನ್ನು ಸಂಯೋಜಿಸಿ: ದಲೈ ಲಾಮಾ ಸಲಹೆ

20 Jul 2019 | 9:26 PM

ಧರ್ಮಶಾಲಾ, ಜುಲೈ 20 (ಯುಎನ್‌ಐ) ಟಿಬೆಟಿಯನ್‍ ಔಷಧವನ್ನು ಭಾರತೀಯ ಔಷಧ ಪದ್ಧತಿಯೊಂದಿಗೆ ಸಂಯೋಜಿಸುವಂತೆ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಶನಿವಾರ ಸಲಹೆ ನೀಡಿದ್ದಾರೆ ಶನಿವಾರ ಇಲ್ಲಿ ತಮ್ಮನ್ನು ಭೇಟಿ ಮಾಡಿದ ಟಿಬೆಟಿಯನ್ ವೈದ್ಯಕೀಯ ಮತ್ತು ಜ್ಯೋತಿಷ್ಯ ಶಾಸ್ತ್ರ ಸಂಸ್ಥೆಯ ಪದವೀಧರರು, ಶಿಕ್ಷಕರು ಮತ್ತು ಅಧ್ಯಾಪಕರೊಂದಿಗೆ ಚರ್ಚಿಸಿದ ನಂತರ ಅವರು ಈ ಸಲಹೆ ನೀಡಿದ್ದಾರೆ.

 Sharesee more..

ಸಿಎಂಗೆ ಅಪಹರಣ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ…!

20 Jul 2019 | 9:23 PM

ಚೆನ್ನೈ ಜುಲೈ 20 (ಯುಎನ್ಐ) ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ತಿರುಚಿರಾಪಳ್ಳಿ ಪೊಲೀಸರು ಬಂಧಿಸಿದ್ದಾರೆ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ 100 ಗೆ ಫೋನ್ ಮಾಡಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಅಪಹರಿಸಲು ಹೋಗುತ್ತಿರುವುದಾಗಿ ಹೇಳಿದ್ದಾನೆ.

 Sharesee more..

ಪಂಜಾಬಿನಲ್ಲೂ ಸದ್ದಿಲ್ಲದೆ ಆಪರೇಷನ್ ಕಮಲ!!

20 Jul 2019 | 9:20 PM

ಜಲಂಧರ್, ಜುಲೈ 20 (ಯುಎನ್‌ಐ) ದೇಶದ ಹಲವು ರಾಜ್ಯಗಳಲ್ಲಿ ಶಾಸಕರು ಮತ್ತು ಮಾಜಿ ಶಾಸಕರು,ಸಚಿವರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವಾಗಲೇ ಪಂಜಾಬಿನಲ್ಲೂ ಆಪರೇಷನ್ ಕಮಲ ಜರುಗಿದೆ ! ಜಲಂಧರ್ ಮಾಜಿ ಮೇಯರ್, ಕಾಂಗ್ರೆಸ್ ನಾಯಕ ಸುರಿಂದರ್ ಮಹೇ ಮತ್ತು ಮಾಜಿ ಐಎಎಸ್ ಅಧಿಕಾರಿ ಡಾ.

 Sharesee more..

ಈವರೆಗೆ 2.59 ಲಕ್ಷ ಯಾತ್ರಾರ್ಥಿಗಳಿಂದ ಅಮರನಾಥ ದರ್ಶನ

20 Jul 2019 | 9:03 PM

ಶ್ರೀನಗರ್, ಜುಲೈ 20(ಯುಎನ್ಐ)- ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಗುಹಾಂತರ ದೇಗುಲಕ್ಕೆ ಶನಿವಾರ ಸುಮಾರು 20, 915 ಮಂದಿ ಭಕ್ತಾಧಿಗಳು ಭೇಟಿ ನೀಡಿ ಪೂಜಾ ಕೈಂಕರ್ಯ ಸಲ್ಲಿಸಿದರು ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭಗೊಂಡ ಜುಲೈ 1 ರಿಂದ ಈವರೆಗೆ 2.

 Sharesee more..

ಶೀಘ್ರವೇ ಏರ್ ಇಂಡಿಯಾ ಬಂಡವಾಳ ಹಿಂತೆಗೆತ ಸಮಿತಿ ಸಭೆ: ಹರ್ ದೀಪ್‍ ಸಿಂಗ್ ಪುರಿ

20 Jul 2019 | 8:30 PM

ನವದೆಹಲಿ, ಜುಲೈ 20 (ಯುಎನ್‌ಐ) ಏರ್ ಇಂಡಿಯಾದ ಬಂಡವಾಳ ಹಿಂತೆಗೆತಕ್ಕೆ ಸಮಯ ನಿಗದಿಪಡಿಸಲು ನಾಗರಿಕ ವಿಮಾನಯಾನ ಸಚಿವಾಲಯ ಪರ್ಯಾಯ ಕಾರ್ಯ ವ್ಯವಸ್ಥೆಯನ್ನು ರೂಪಿಸಿದ್ದು, ಈ ಕುರಿತ ಸಮಿತಿಯ ಮೊದಲ ಸಭೆ ಶೀಘ್ರದಲ್ಲೇ ನಡೆಯಲಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

 Sharesee more..

ವಿಭಜನೆ ನಂತರ ಪಾಕಿಸ್ತಾನಕ್ಕೆ ತೆರಳದ ಮುಸ್ಲಿಮರನ್ನು ಶಿಕ್ಷಿಸಲಾಗುತ್ತದೆ; ಆಜಂಖಾನ್ ವಿವಾದಾತ್ಮಕ ಹೇಳಿಕೆ

20 Jul 2019 | 8:11 PM

ಲಕ್ನೋ, ಜುಲೈ 20 (ಯುಎನ್ಐ) 1947ರ ದೇಶ ವಿಭಜನೆ ನಂತರ ಪಾಕಿಸ್ತಾನಕ್ಕೆ ವಲಸೆ ಹೋಗದಂತೆ ಕೈಗೊಂಡ ನಿರ್ಧಾರಕ್ಕಾಗಿ ದೇಶದಲ್ಲಿ ಮುಸ್ಲಿಮರನ್ನು ಶಿಕ್ಷಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ರಾಂಪುರ್ ಲೋಕಸಭಾ ಸದಸ್ಯ ಮೊಹಮದ್ ಆಜಂ ಖಾನ್ ಅಭಿಪ್ರಾಯಪಟ್ಟಿದ್ದಾರೆ.

 Sharesee more..

ಶಸಸ್ತ್ರ ಪಡೆಗಳಿಗೆ ನೆರವಾಗಲು ಎಂಇಎಸ್‍ ಪ್ರೊಬೆಷನರಿಗಳಿಗೆ ಕೌಲಶ್ಯ ನವೀಕರಣ ಅಗತ್ಯ: ಉಪ ರಾಷ್ಟ್ರಪತಿ ಸಲಹೆ

20 Jul 2019 | 8:06 PM

ಹೈದರಾಬಾದ್, ಜುಲೈ 20 (ಯುಎನ್‌ಐ) - ಭಾರತೀಯ ಸಶಸ್ತ್ರ ಪಡೆಗಳಿಗೆ ನೆರವಾಗಲು ತಮ್ಮ ಕೌಶಲ್ಯವನ್ನು ನಿರಂತರವಾಗಿ ನವೀಕರಿಸಿಕೊಳ್ಳುವಂತೆ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸೇನಾ ಎಂಜಿನಿಯರ್ಸ್ ಸರ್ವೀಸಸ್ (ಎಂಇಎಸ್) ಪ್ರೊಬೆಷನರಿಗಳಿಗೆ ಸಲಹೆ ನೀಡಿದ್ದಾರೆ.

 Sharesee more..

ದೆಹಲಿ ಜನರ ಹೃದಯದಲ್ಲಿ ನೆಲೆಸಿದ ದೀಕ್ಷಿತ್: ಕಿರಣ್ ಬೇಡಿ

20 Jul 2019 | 7:55 PM

ಪುದುಚೇರಿ, ಜುಲೈ 20 (ಯುಎನ್‌ಐ) ಸುದೀರ್ಘ ಅನಾರೋಗ್ಯದ ನಂತರ ಶನಿವಾರ ನಿಧನರಾದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ನಿಧನಕ್ಕೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಸಂತಾಪ ಸೂಚಿಸಿದ್ದಾರೆ ದೀಕ್ಷಿತ್ ಅವರ ಹಠಾತ್ ನಿಧನ ತಿಳಿದು ಬೇಸರವಾಗಿದೆ ಎಂದು ವಾಟ್ಸಾಪ್ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

 Sharesee more..

ಶೀಲಾ ದೀಕ್ಷಿತ್‍ ನಿಧನಕ್ಕೆ ಲೋಕಸಭಾ ಸ್ಪೀಕರ್ ಸಂತಾಪ

20 Jul 2019 | 7:45 PM

ನವದೆಹಲಿ, ಜುಲೈ 20 (ಯುಎನ್‌ಐ) ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರ ನಿಧನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂತಾಪ ಸೂಚಿಸಿದ್ದಾರೆ 'ಕಾಂಗ್ರೆಸ್ ಹಿರಿಯ ನಾಯಕಿ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನ ಸುದ್ದಿ ಕೇಳಿ ದು:ಖವಾಗಿದೆ.

 Sharesee more..

ಪ್ರಿಯಾಂಕಾ ಬಿಡುಗಡೆ: ಪತ್ನಿಯನ್ನು ಶ್ಲಾಘಿಸಿದ ರಾಬರ್ಟ್ ವಾದ್ರಾ

20 Jul 2019 | 7:32 PM

ನವದೆಹಲಿ, ಜುಲೈ 20 (ಯುಎನ್‌ಐ) ಉತ್ತರ ಪ್ರದೇಶದ(ಪೂರ್ವ) ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ, ಜೈಲಿನಿಂದ ಬಿಡುಗಡೆಗೊಂಡ ತಮ್ಮ ಪತ್ನಿಯನ್ನು ಶ್ಲಾಘಿಸಿ ಶನಿವಾರ ಟ್ವೀಟ್ ಮಾಡಿದ್ದು, ತಮ್ಮ ಪತ್ನಿ ದೇಶಕ್ಕೆ ಅಗತ್ಯವಾಗಿರುವುದನ್ನು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

 Sharesee more..