Monday, Jul 13 2020 | Time 03:47 Hrs(IST)
Special

ಪೊಲೀಸ್ ಎನ್ಕೌಂಟರ್ನಲ್ಲಿ ವಿಕಾಸ್ ದುಬೆಯ ಬಲಗೈಬಂಟ ಫಿನಿಷ್

08 Jul 2020 | 11:57 AM

ಲಕ್ನೋ, ಜು 8(ಯುಎನ್ಐ) ಕುಖ್ಯಾತ ರೌಡಿ ವಿಕಾಸ್ ದುಬೆಯ ಬಲಗೈಬಂಟ ಅಮರ್ ದುಬೆ ಬುಧವಾರ ಮುಂಜಾನೆ ಹಮೀರ್ಪುರದಲ್ಲಿ ಜರುಗಿದ ಪೊಲೀಸ್ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 Sharesee more..

ಹರಿಯಾಣದ ಫರೀದಾಬಾದ್ ಹೋಟೆಲ್ ನಿಂದ ಭೂಗತ ಪಾತಕಿ ವಿಕಾಸ್ ದುಬೆ ಪರಾರಿ

08 Jul 2020 | 10:01 AM

ಚಂಡಿಗಢ, ಜುಲೈ ೮(ಯುಎನ್‌ಐ) ಅಸಂಖ್ಯಾತ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿ, ಎಂಟು ಮಂದಿ ಪೊಲೀಸರನ್ನು ಬಲಿಪಡೆದಿರುವ ಉತ್ತರ ಪ್ರದೇಶದ ಕುಖ್ಯಾತ ಭೂಗತ ಪಾತಕಿ ವಿಕಾಸ್ ದುಬೆ ತಾನು ಅವಿತಿದ್ದ ಹೋಟೆಲ್ ವೊಂದರಿಂದ ಕೂದಲೆಳೆಯ ಅಂತರದಲ್ಲಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.

 Sharesee more..

ಎಲ್‌ಇಟಿ ಸಹಚರನ ಬಂಧನ, ಮದ್ದುಗುಂಡುಗಳ ವಶ

07 Jul 2020 | 4:59 PM

ಶ್ರೀನಗರ, ಜುಲೈ 7 (ಯುಎನ್‌ಐ) ಬಾರಮುಲ್ಲಾದ ಉತ್ತರ ಕಾಶ್ಮೀರ ಜಿಲ್ಲೆಯಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಉಗ್ರ ಸಹಚರನನ್ನು ಬಂಧಿಸಿದ್ದು ಆತನಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಮಂಗಳವಾರ ಹೇಳಿದ್ದಾರೆ ಖಚಿತ ಮಾಹಿತಿಯ ನಂತರ, 52 ರಾಷ್ಟ್ರೀಯ ರೈಫಲ್ (ಆರ್ಆರ್) ಮತ್ತು ಸಿಆರ್‌ಪಿಎಫ್‌ನ 177 ಬೆಟಾಲಿಯನ್ ಪಡೆ ಜಂಟಿ ಕಾರ್ಯಚರಣೆ ನಡೆಸಿವೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

 Sharesee more..

ಪ್ರಧಾನಿ ಮೋದಿಯವರ ಕೈಯಲ್ಲಿ ದೇಶ ಸುರಕ್ಷಿತ : ಹಿಮಾಚಲ ಮುಖ್ಯಮಂತ್ರಿ

07 Jul 2020 | 4:49 PM

ಶಿಮ್ಲಾ, ಜುಲೈ 07 (ಯುಎನ್‍ಐ) ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ರಾಷ್ಟ್ರ ಸುರಕ್ಷಿತವಾಗಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮಂಗಳವಾರ ಹೇಳಿದ್ದಾರೆ ಮಂಡಿ ಜಿಲ್ಲೆಯ ಸುಂದರನಗರ ವಿಧಾನಸಭಾ ಪ್ರದೇಶದಲ್ಲಿ 45 ಕೋಟಿ ರೂ.

 Sharesee more..

ಹೊಟೇಲ್ , ಲಾಡ್ಜ್ ತೆರೆಯಲು ಸರ್ಕಾರದ ಅನುಮತಿ

07 Jul 2020 | 4:12 PM

ಮುಂಬಯಿ, ಜುಲೈ 7 (ಯುಎನ್ಐ) ಮಹಾರಾಷ್ಟ್ರ ಸರ್ಕಾರ ಲಾಕ್ಡೌನ್ ನಿಯಮಗಳನ್ನು ಮತ್ತಷ್ಟು ಸಡಿಲಿಕೆ ಮಾಡಿದ್ದು ಕಂಟೈನ್ಮೆಂಟ್ ವಲಯ ಹೊರತುಪಡಿಸಿ, ಇತರೆ ಕಡೆ ಹೊಟೇಲ್ ಮತ್ತು ಇತರ ವಸತಿ ಗೃಹಗಳನ್ನು ಬುಧವಾರದಿಂದ ತೆರೆಯಲು ಅನುಮತಿ ನೀಡಿದೆ.

 Sharesee more..

ಲಾಕ್ ಡೌನ್ ಜಾರಿ ಪರಿಣಾಮ, ದೇಶದಲ್ಲಿ ಕುಸಿದ ಚಹಾ ಉತ್ಪಾದನೆ

07 Jul 2020 | 3:50 PM

ಗೌಹಾಟಿ, ಜುಲೈ 7 (ಯುಎನ್ಐ) ಲಾಕ್ಡೌನ್ ಪರಿಣಾಮವಾಗಿ ಚಹಾ ಉತ್ಪಾದನೆ ವಿಶೇಷವಾಗಿ ಉತ್ತರ ಭಾರತದಲ್ಲಿ ಏಪ್ರಿಲ್ ನಲ್ಲಿ ಶೇ 54 ರಷ್ಟು ಕುಸಿತವಾಗಿದೆ ಪರಿಣಾಮ ದೇಶದ ಉತ್ಪಾದನೆ 39.

 Sharesee more..

ಪುಲ್ವಾಮಾ ಎನ್‍ಕೌಂಟರ್ : ಓರ್ವ ಉಗ್ರನ ಸಾವು, ಯೋಧ ಹುತಾತ್ಮ

07 Jul 2020 | 11:50 AM

ಶ್ರೀನಗರ, ಜುಲೈ 07 (ಯುಎನ್‍ಐ) ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಮಂಗಳವಾರದ ಎನ್‍ಕೌಂಟರ್ ನಲ್ಲಿ ಓರ್ವ ಉಗ್ರ ಮೃತಪಟ್ಟು, ಓರ್ವ ಯೋಧ ಹುತಾತ್ಮರಾಗಿದ್ದಾರೆ ಏತನ್ಮಧ್ಯೆ, ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕಾಶ್ಮೀರದ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

 Sharesee more..

ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏಳು ಲಕ್ಷಕ್ಕೂ ಹೆಚ್ಚು

07 Jul 2020 | 10:45 AM

ನವದೆಹಲಿ, ಜುಲೈ 7 (ಯುಎನ್ಐ)- ಭಾರತದಲ್ಲಿ 'ಕೋವಿಡ್-19' ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮಂಗಳವಾರ ಏಳು ಲಕ್ಷ ದಾಟಿದೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 22252 ಪೀಡಿತರು ಪತ್ತೆಯಾಗಿದ್ದಾರೆ.

 Sharesee more..

ಆಂಧ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ 20 ಸಾವಿರಕ್ಕೂ ಅಧಿಕ

06 Jul 2020 | 5:22 PM

ನವದೆಹಲಿ, ಜುಲೈ 6 (ಯುಎನ್ಐ)- ಕಳೆದ 24 ಗಂಟೆಗಳಲ್ಲಿ ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ (ಕೋವಿಡ್ -19) ನ 1322 ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ ಸೋಮವಾರ 20,000 ಕ್ಕಿಂತ ಹೆಚ್ಚಾಗಿದೆ ಮತ್ತು ಸಾವಿನ ಸಂಖ್ಯೆ 239 ಕ್ಕೆ ಏರಿದ್ದು, ಇನ್ನೂ ಏಳು ಸಾವುಗಳು ಸಂಭವಿಸಿವೆ.

 Sharesee more..
ಮೊದಲ ಬಾರಿಗೆ ಅಮರನಾಥ ಗುಹೆಯಲ್ಲಿನ  ಶಿವಲಿಂಗ ಪೂಜೆ  ನೇರ ಪ್ರಸಾರ

ಮೊದಲ ಬಾರಿಗೆ ಅಮರನಾಥ ಗುಹೆಯಲ್ಲಿನ ಶಿವಲಿಂಗ ಪೂಜೆ ನೇರ ಪ್ರಸಾರ

06 Jul 2020 | 5:22 PM

ಶ್ರೀನಗರ್ , ಜುಲೈ , 6(ಯುಎನ್ಐ) ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚುತ್ತಿರುವ ಹೆಚ್ಚಿರುವ ಹಿನ್ನೆಲೆಯಲ್ಲಿ, ವಿವಿಧೆಡೆ ದೇವರ ದರ್ಶನಕ್ಕೆ ನಿರ್ಭಂಧ ಹಾಕಲಾಗಿದೆ.

 Sharesee more..
ಆರು ವಾರಗಳಲ್ಲಿ ‘ಕೋವ್ಯಾಕ್ಸಿನ್’ ಲಸಿಕೆ ಅಸಾಧ್ಯ: ಏಮ್ಸ್ ನಿರ್ದೇಶಕ ಗುಲೇರಿಯಾ

ಆರು ವಾರಗಳಲ್ಲಿ ‘ಕೋವ್ಯಾಕ್ಸಿನ್’ ಲಸಿಕೆ ಅಸಾಧ್ಯ: ಏಮ್ಸ್ ನಿರ್ದೇಶಕ ಗುಲೇರಿಯಾ

06 Jul 2020 | 5:17 PM

ನವದೆಹಲಿ, ಜುಲೈ ೬(ಯುಎನ್‌ಐ) ಕೊರೊನಾ ರೋಗಕ್ಕೆ ಚಿಕಿತ್ಸೆ ಕಲ್ಪಿಸಲು ಅಭಿವೃದ್ದಿಪಡಿಸಲಾಗುತ್ತಿರುವ ಲಸಿಕೆ ಆಗಸ್ಟ್ ೧೫ರೊಳಗೆ ದೇಶದಲ್ಲಿ ಲಭಿಸುವುದು ಅಸಾಧ್ಯ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ- ಏಮ್ಸ್ ನಿರ್ದೇಶಕ ರಣ್ ದೀಪ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

 Sharesee more..
ಮೋದಿ ವೈಫಲ್ಯಗಳ ಪಟ್ಟಿಗೆ  ಕೋವಿಂದ್ ೧೯ ಸೇರ್ಪಡೆ: ರಾಹುಲ್ ಗಾಂಧಿ ಟೀಕೆ

ಮೋದಿ ವೈಫಲ್ಯಗಳ ಪಟ್ಟಿಗೆ ಕೋವಿಂದ್ ೧೯ ಸೇರ್ಪಡೆ: ರಾಹುಲ್ ಗಾಂಧಿ ಟೀಕೆ

06 Jul 2020 | 4:58 PM

ನವದೆಹಲಿ, ಜುಲೈ ೬(ಯುಎನ್‌ಐ) ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿದ್ದ ನೋಟು ಅಮಾನ್ಯೀಕರಣ, ಜಿ ಎಸ್ ಟಿ ಕ್ರಮಗಳು ವಿಫಲವಾಗಿರುವಂತೆ, ಇತ್ತೀಚಿನ ಕೋವಿಡ್ -೧೯ ಸೋಂಕು ಎದುರಿಸುವಲ್ಲೂ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಜನಸಂಘ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಜನ್ಮ ದಿನ; ಉಪರಾಷ್ಟಪತಿ, ಪ್ರಧಾನಿ ನಮನ

ಜನಸಂಘ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಜನ್ಮ ದಿನ; ಉಪರಾಷ್ಟಪತಿ, ಪ್ರಧಾನಿ ನಮನ

06 Jul 2020 | 4:43 PM

ನವದೆಹಲಿ, ಜುಲೈ ೬(ಯುಎನ್ಐ) ಭಾರತೀಯ ಜನಸಂಘದ ಸಂಸ್ಥಾಪಕ, ರಾಷ್ಟ್ರೀಯವಾದಿ ನಾಯಕ ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ೧೨೦ನೇ ಜನ್ಮ ದಿನದ ಅಂಗವಾಗಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಗೌರವ ನಮನ ಸಲ್ಲಿಸಿದ್ದಾರೆ.

 Sharesee more..

"ಮುಖ್ಯಮಂತ್ರಿಗೆ ಕೊರೊನಾ” ಸುದ್ದಿ ಪ್ರಕಟಿಸಿ ಪೊಲೀಸರ ‘ಅತಿಥಿ’ ಯಾದ ಪತ್ರಿಕೆಯ ಸಂಪಾದಕ..!

06 Jul 2020 | 2:21 PM

ಹೈದರಾಬಾದ್, ಜುಲೈ ೬(ಯುಎನ್‌ಐ) “ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರ ಶೇಖರ ರಾವ್ ಗೆ ಕೊರೊನಾ” ಎಂಬ ಶಿರ್ಷಿಕೆಯಡಿ ಸುದ್ದಿ ಪ್ರಕಟಿಸಿದ್ದ ಆದಾಬ್ ಹೈದರಾಬಾದ್ ಪತ್ರಿಕೆಯ ಸಂಪಾದಕ ವೆಂಕಟೇಶ್ವರ ರಾವ್ ಎಂಬುವರನ್ನು ಜೂಬ್ಲಿ ಹಿಲ್ಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 Sharesee more..

ಯೋಧರ ಗುಂಡಿಗೆ ಬಲಿಯಾದ ಪಾಕ್ ಉಗ್ರರಿಗೂ ಕರೋನ ಸೋಂಕು

06 Jul 2020 | 2:15 PM

ಶ್ರೀನಗರ, ಜುಲೈ 6 (ಯುಎನ್ಐ) ವಿಶ್ವದಾದ್ಯಂತ ಕೊರೊನಾ ಸೋಂಕಿನ ಆರ್ಭಟ ಮುಂದುವರೆದಿದೆ, ಜಮ್ಮುಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಎನ್ಕೌಂಟರ್ ಗೆ ಬಲಿಯಾದ ಪಾಕ್ ಮೂಲದ ಇಬ್ಬರು ಉಗ್ರರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.

 Sharesee more..