Wednesday, Sep 29 2021 | Time 03:38 Hrs(IST)
Special

ಪ್ರಸಾರ ಭಾರತಿ ಕೇಂದ್ರ ಕಛೇರಿಯಲ್ಲಿ "ಹಿಂದಿ ದಿವಸ್‌" ಆಚರಣೆ

14 Sep 2021 | 5:51 PM

ನವದೆಹಲಿ, ಸೆ 14(ಯುಎನ್‌ ಐ) ಪ್ರಸಾರ ಭಾರತಿ ಕೇಂದ್ರ ಕಛೇರಿಯಲ್ಲಿಂದು “ ಹಿಂದಿ ದಿವಸ್‌ “ ಆಚರಿಸಲಾಯಿತು ಈ ಸಂದರ್ಭದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿ ವೆಂಪತ್ತಿ ವಹಿಸಿದ್ದರು.

 Sharesee more..

ನಾಳೆ ಸಂಸದ್‌ ಟಿವಿಗೆ ಪ್ರಧಾನಿ ಮೋದಿ ಚಾಲನೆ

14 Sep 2021 | 5:43 PM

ನವದೆಹಲಿ, ಸೆ 14(ಯುಎನ್‌ ಐ) ರಾಜ್ಯಸಭೆಯ ಸಭಾಪತಿಗಳೂ ಆಗಿರುವ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ನಾಳೆ ಸಂಜೆ ಸಂಸತ್‌ ಭವನದ ಪ್ರಧಾನ ಸಮಿತಿ ಕೊಠಡಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಸದ್‌ ಟಿವಿಗೆ ಜಂಟಿಯಾಗಿ ಚಾಲನೆ ನೀಡಲಿದ್ದಾರೆ.

 Sharesee more..

ಸ್ವಾಮಿತ್ವ ಯೋಜನೆಯಿಂದಗ್ರಾಮೀಣ ಭಾರತದಲ್ಲಿಪಾರದರ್ಶಕತೆ ; ಸಚಿವ ಗಿರಿ ರಾಜ್‌ ಸಿಂಗ್‌

14 Sep 2021 | 4:19 PM

ನವದೆಹಲಿ, ಸೆ 14(ಯುಎನ್‌ ಐ) ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನೆ ಗ್ರಾಮೀಣ ಭಾರತದಲ್ಲಿ ಪಾರದರ್ಶಕತೆ ತರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಸಚಿವ ಗಿರಿರಾಜ್‌ ಸಿಂಗ್‌ ನವದೆಹಲಿಯಲ್ಲಿಂದು ಹೇಳಿದ್ದಾರೆ.

 Sharesee more..

ಅಫ್ಘನ್‌ ಜನರ ಪರವಾಗಿ ನಿಲ್ಲಲು ಭಾರತ ಸಿದ್ದ; ಎಸ್‌ ಜೈಶಂಕರ್‌

14 Sep 2021 | 4:09 PM

ನವದೆಹಲಿ, ಸೆ 14( ಯುಎನ್‌ ಐ) ಅಫ್ಘಾನಿಸ್ತಾನದಲ್ಲಿ ಉದ್ಭವಗೊಂಡಿರುವ ಗಂಭೀರ ಪರಿಸ್ಥಿತಿಯಲ್ಲಿ, ಭಾರತ ಹಿಂದಿನಂತೆಯೇ ಆಫ್ಘನ್ ಜನರ ಪರವಾಗಿ ನಿಲ್ಲಲು ಸಿದ್ಧವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್‌ .

 Sharesee more..

ಭಾರತ ರಕ್ಷಣಾ ಉತ್ಪನ್ನಗಳ ರಫ್ತುದಾರ ದೇಶವಾಗಿ ಹೊರಹೊಮ್ಮುತ್ತಿದೆ; ಪ್ರಧಾನಿ

14 Sep 2021 | 4:06 PM

ಲಕ್ನೋ, ಸೆ 14( ಯುಎನ್‌ ಐ) ಭಾರತ ರಕ್ಷಣಾ ಉತ್ಪನ್ನಗಳ ಆಮದುದಾರ ಎಂಬ ಹಣೆಪಟ್ಟಿಯನ್ನು ತೊಲಗಿಸಿ, ವಿಶ್ವದ ಪ್ರಮುಖ ರಕ್ಷಣಾ ರಫ್ತುದಾರ ದೇಶ ಎಂಬ ಹೊಸ ಗುರುತನ್ನು ಸೃಷ್ಟಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 Sharesee more..

ಏನ್‌ ಕತ್ತೆ ಕಾಯುತ್ತಿದ್ದೀರಾ! ಆರ್‌ ಟಿ ಓ ಅಧಿಕಾರಿಗಳ ವಿರುದ್ದ ಸಂಸದ ಕಿಡಿ

14 Sep 2021 | 2:24 PM

ಕೋಲಾರ, ಸೆ 14(ಯುಎನ್‌ ಐ) ಚಂತಾಮಣಿ ತಾಲೊಕು ಮರಿನಾಯಕನಹಳ್ಳಿ ಕ್ರಾಸ್‌ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಮೃತ ಪಟ್ಟ ದರ್ಘಟನೆ ಬಗ್ಗೆ ಬಿಜೆಪಿ ಸಂಸದ ಮುನಿಸ್ವಾಮಿ ಅಧಿಕಾರಿಗಳ ಮೇಲೆ ಕೆಂಡಕಾರಿದ್ದಾರೆ.

 Sharesee more..

ಸಿಬಿಐ, ಇಡಿ ವಿರುದ್ದ ಪಶ್ಚಿಮ ಬಂಗಾಳ ಸ್ಪೀಕರ್ ಆಕ್ರೋಶ

14 Sep 2021 | 2:02 PM

ಕೋಲ್ಕತಾ, ಸೆ 14(ಯುಎನ್‌ ಐ) - ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಯ ಸದಸ್ಯರ ವಿರುದ್ಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಈ ಹಿನ್ನೆಲೆಯಲ್ಲಿ, ವಿಧಾನಸಭೆಯ ಸ್ಪೀಕರ್ ಬೀಮನ್ ಬಂಡೋಪಾಧ್ಯಾಯ, "ನೀವು ನನ್ನ ಅನುಮತಿಯಿಲ್ಲದೆ ಹೇಗೆ ಆರೋಪಪಟ್ಟಿ ಸಲ್ಲಿಸಿದ್ದೀರಿ" ಎಂದು ಸಿಬಿಐ ಹಾಗೂ ಇಡಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

 Sharesee more..

ಜನರು ಮಾತೃಭಾಷೆಯೊಂದಿಗೆ ಹಿಂದಿಯನ್ನೂ ಕಲಿಯಬೇಕು; ಅಮಿತ್‌ಶಾ

14 Sep 2021 | 1:15 PM

ನವದೆಹಲಿ, ಸೆ 14( ಯು ಎನ್‌ಐ) ಆತ್ಮ ನಿರ್ಭರ ಎಂದರೆ ದೇಶದಲ್ಲಿಯೇ ಉತ್ಪಾದನೆ ಮಾಡುವುದು ಮಾತ್ರವಲ್ಲ, ಭಾಷೆಯ ವಿಷಯದಲ್ಲೂ ನಾವು ಸ್ವಾವಲಂಭಿಯಾಗಬೇಕು ಎಂದು ಗೃಹ ಸಚಿವ ಅಮಿತ್‌ ಶಾ ಕರೆ ನೀಡಿದ್ದಾರೆ,ನವದೆಹಲಿ ವಿಜ್ಞಾನ ಭವನದಲ್ಲಿಂದು “ಹಿಂದಿ ದಿವಸ್‌ಸಮಾರಂಭ 2021”ದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ಪ್ರಧಾನಿ ಮಂತ್ರಿಗಳು ಅಂತರಾಷ್ಟೀಯ ಮಟ್ಟದಲ್ಲಿ ಹಿಂದಿಯಲ್ಲಿ ಮಾತನಾಡಿದರೆ , ಮುಜುಗರ ಪಡುವಂತಹ ದಿನಗಳು ಈಗಿಲ್ಲ ಹಿಂದಿಯಲ್ಲಿ ಮಾತನಾಡುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

 Sharesee more..

ದೆಹಲಿ : ಕಟ್ಟಡ ಕುಸಿದು ಮಕ್ಕಳಿಬ್ಬರ ಸಾವು

13 Sep 2021 | 6:10 PM

ನವದೆಹಲಿ, ಸೆ 13 (ಯುಎನ್ಐ) ಉತ್ತರ ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಸೋಮವಾರ ಮೂರು ಅಂತಸ್ತಿನ ವಸತಿ ಕಟ್ಟಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 Sharesee more..

ಕೃಷಿ ರಫ್ತು ಉತ್ತೇಜಿಸುವ ಅಗತ್ಯವಿದೆ : ಶೋಭಾ ಕರಂದ್ಲಾಜೆ

13 Sep 2021 | 5:36 PM

ಹೈದರಾಬಾದ್, ಸೆ 13(ಯುಎನ್ಐ) ದೇಶದಲ್ಲಿ ಕೃಷಿ ರಫ್ತುಗಳನ್ನು ಉತ್ತೇಜಿಸುವ ಅಗತ್ಯವಿದ್ದು, ಇದು ರೈತರ ಆದಾಯವನ್ನು ಸಮಂಜಸವಾದ ಕಾಲಮಿತಿಯೊಳಗೆ ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

 Sharesee more..

ಗುಜರಾತ್: 17ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ

13 Sep 2021 | 5:01 PM

ಗಾಂಧಿನಗರ, ಸೆ 13(ಯುಎನ್ಐ) ಭೂಪೇಂದ್ರ ಪಟೇಲ್ ಅವರು ಗುಜರಾತ್‌ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

 Sharesee more..

ಗುಜರಾತ್‌ ನೂತನ ಮುಖ್ಯಮಂತ್ರಿಯಾಗಿ ಭುಪೇಂದ್ರ ಪಟೇಲ್‌ ಪ್ರಮಾಣವಚನ

13 Sep 2021 | 4:59 PM

ಗಾಂಧಿನಗರ, ಸೆ 12 (ಯುಎನ್ಐ) ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಘಾಟ್ಲೋಡಿಯಾ ಶಾಸಕ ಭೂಪೇಂದ್ರ ಪಟೇಲ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ಶನಿವಾರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ಗುಜರಾತ್ ಬಿಜೆಪಿ ಶಾಸಕರು ಭಾನುವಾರ ಪಟೇಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

 Sharesee more..

ಗೋವಿಂದರಾಜಸ್ವಾಮಿ ಗೋಪುರದ ಚಿನ್ನದ ಲೇಸಿಂಗ್ ಕಾರ್ಯ ಮುಂದಿನ ವರ್ಷ‍ ಪೂರ್ಣ : ಟಿಟಿಡಿ

13 Sep 2021 | 4:47 PM

ತಿರುಪತಿ, ಸೆ 13 (ಯುಎನ್‌ಐ) ತಿರುಮಲದ ಗೋವಿಂದರಾಜಸ್ವಾಮಿ ದೇವಾಲಯದ ವಿಮಾನ ಗೋಪುರದ ಚಿನ್ನದ ಲೇಸಿಂಗ್ ಕೆಲಸಗಳು 2022 ರ ಮಧ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಟಿಟಿಡಿ ತಿಳಿಸಿದೆ.

 Sharesee more..

ಮೊದಲ ಬಾರಿ ಶಾಸಕ ಭೂಪೇಂದ್ರ ಪಟೇಲ್‌ ಸಿಎಂ ಗದ್ದುಗೆ ಮೇಲೆ ವಿರಾಜಮಾನ

12 Sep 2021 | 6:42 PM

ಗಾಂಧಿನಗರ, ಸೆ 12(ಯುಎನ್‌ ಐ) ಮೊದಲ ಬಾರಿ ವಿಧಾನಸಭೆಗೆ ಆಯ್ಕೆಗೊಂಡಿದ್ದ ಭೂಪೇಂದ್ರ ಭಾಯ್‌ ಪಟೇಲ್ ಅನಿರೀಕ್ಷಿತ ವಾಗಿ ಗುಜರಾತ್‌ ನ ಹೊಸ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವುದು ರಾಜಕೀಯ ವಿಶ್ಲೇಷಕರಿಗೂ ಅಚ್ಚರಿ ಮೂಡಿಸಿದೆ ವಿಜಯ ರೂಪಾನಿ, ಅವರ ಸಚಿವ ಸಂಪುಟ ಶನಿವಾರ ದಿಢೀರ್‌ ರಾಜೀನಾಮೆಯಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.

 Sharesee more..

ಆಪ್‌ ಸಂಚಾಲಕರಾಗಿ 3ನೇ ಬಾರಿ ಆಯ್ಕೆಗೊಂಡ ಅರವಿಂದ ಕೇಜ್ರಿವಾಲ್‌

12 Sep 2021 | 5:09 PM

ನವದೆಹಲಿ, ಸೆ 12 (ಯುಎನ್‌ ಐ) - ಆಮ್ ಆದ್ಮಿ ಪಕ್ಷ (ಎಎಪಿ)ದ ರಾಷ್ಟ್ರೀಯ ಸಂಚಾಲಕರಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ ಆಪ್ ಕನ್ವೀನರ್ ಆಗಿ ಅವರು ಸತತ ಮೂರನೇ ಬಾರಿಗೆ ಆಯ್ಕೆಗೊಂಡಿದ್ದಾರೆ.

 Sharesee more..