Wednesday, Sep 29 2021 | Time 04:40 Hrs(IST)
Special

ಭೂಪೇಂದ್ರ ಪಟೇಲ್‌ ಗುಜರಾತ್‌ ನೂತನ ಮುಖ್ಯಮಂತ್ರಿ

12 Sep 2021 | 4:42 PM

ಗಾಂಧಿನಗರ, ಸೆ 12(ಯುಎನ್‌ ಐ) ಗುಜರಾತ್‍ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆಗೊಂಡಿದ್ದಾರೆ ಶನಿವಾರ ನಡೆದ ದಿಢೀರ್ ಬೆಳವಣೆಗೆಯಲ್ಲಿ ವಿಜಯ್ ರೂಪಾನಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಗುಜರಾತ್‌ ಮುಂದಿನ ಮುಖ್ಯಮಂತ್ರಿ ಯಾಗಲಿದ್ದಾರೆ ಎಂಬ ಬಗ್ಗೆ ಭಾರಿ ನಡೆಯುತ್ತಿತ್ತು.

 Sharesee more..

ಗುಜರಾತ್, ಇಂದು ಹೊಸ ನಾಯಕನ ಆಯ್ಕೆ

12 Sep 2021 | 9:13 AM

ಅಹಮದಾಬಾದ್, ಸೆ 12 (ಯುಎನ್ಐ) ನಾಟಕೀಯ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದು, ಇಂದು ಹೊಸ ನಾಯಕನ ಆಯ್ಕೆ ನಡೆಯಲಿದೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಪೈಕಿ ಒಬ್ಬರಿಗೆ ಸಿಎಂ ಹುದ್ದೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ.

 Sharesee more..

ಹಿಂದುಗಳಲ್ಲಿ ಅ ಸಂಖ್ಯೆಗೆ ಏಕೆ ಅಷ್ಟೊಂದು ಮಹತ್ವ

11 Sep 2021 | 6:22 PM

ಮುಂಬೈ, ಸೆ 11(ಯುಎನ್‌ ಐ) ಹಿಂದೂಗಳು ಆ ಸಂಖ್ಯೆಯನ್ನು ವಿಶೇಷವಾಗಿ ಪೂಜಿಸುತ್ತಾರೆ ಯಾವ ಕೆಲಸ ಮಾಡಿದರೂ ಇದರೊಂದಿಗೆ ಜೋಡಿಸಲಾಗುತ್ತದೆ.

 Sharesee more..

ಗುಜರಾತ್‌ ಮುಖ್ಯಮಂತ್ರಿ ರೇಸ್ ನಲ್ಲಿರುವ "ಪಟೇಲ್‌ " ಸಮಾಜದ ನಾಯಕರು !

11 Sep 2021 | 5:36 PM

ಗಾಂಧಿನಗರ, ಸೆ 11(ಯುಎನ್‌ ಐ) ಇನ್ನೊಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಎದುರಿಸಬೇಕಾಗಿರುವ ಹಿನ್ನಲೆಯಲ್ಲಿ ಗುಜರಾತ್ ಬಿಜೆಪಿಯಲ್ಲಿ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿ ಶನಿವಾರ ರಾಜೀನಾಮೆ ನೀಡಿದ್ದಾರೆ.

 Sharesee more..

ಮುಂಬೈ ಅತ್ಯಾಚಾರ ಘಟನೆ.. ಬಾಧಿತೆ ಸಾವು

11 Sep 2021 | 4:48 PM

ಮುಂಬೈ, ಸೆ 11 (ಯುಎನ್‌ ಐ) ಮಹಾರಾಷ್ಟ್ರದ ಮುಂಬೈನ ಸಾಕಿ ನಾಕಾ ಪ್ರದೇಶದಲ್ಲಿ ಭೀಕರವಾಗಿ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ಥ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ ಸಂತ್ರಸ್ತೆಯನ್ನು ಗಟ್ಕೋಪರ್ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

 Sharesee more..

ಮಮತಾ ಸೋದರಳಿಯನಿಗೆ ಇ ಡಿಯಿಂದ 3ನೇ ಬಾರಿ ಸಮನ್ಸ್

11 Sep 2021 | 4:22 PM

ನವದೆಹಲಿ, ಸೆ 11(ಯುಎನ್‌ ಐ) - ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಟಿ ಎಂ ಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ.

 Sharesee more..

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ

11 Sep 2021 | 3:44 PM

ಗಾಂಧಿನಗರ, ಸೆ 11( ಯುಎನ್‌ ಐ) ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಸಂಚಲನ ನಿರ್ಧಾರ ತೆಗೆದುಕೊಂಡಿದ್ದಾರೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ಘೋಷಿಸಿದ್ದಾರೆ.

 Sharesee more..

ಮಹಿಳಾ ನ್ಯಾಯಮೂರ್ತಿಗಳ ನೇಮಕ, ರಾಷ್ಟ್ರಪತಿ ಹರ್ಷ

11 Sep 2021 | 3:37 PM

ಲಕ್ನೋ, ಸೆ 11(ಯುಎನ್‌ ಐ) - ಸುಪ್ರೀಂ ಕೋರ್ಟ್‌ ಗೆ ಹೊಸದಾಗಿ ಮೂವರು ಮಹಿಳಾ ನ್ಯಾಯಮೂರ್ತಿಗಳು ನೇಮಕಗೊಂಡಿರುವುದಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಶನಿವಾರ ಹರ್ಷ ವ್ಯಕ್ತಪಡಿಸಿದ್ದಾರೆ ಪ್ರಸ್ತುತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

 Sharesee more..

ಭಾರತ ಸೇರಿ 15 ದೇಶಗಳ ನಾಗರಿಕರ ಪ್ರವೇಶ ನಿರ್ಬಂಧ ಸಡಿಲಿಸಿದ ಯುಎಐ

11 Sep 2021 | 2:34 PM

ನವದೆಹಲಿ, ಸೆ 11(ಯುಎನ್‌ ಐ) ಕೊರೊನಾ ಕಾರಣದಿಂದ ಹಲವು ದೇಶಗಳ ಮೇಲೆ ವಿಧಿಸಿದ ಪ್ರಯಾಣ ನಿರ್ಬಂಧಗಳನ್ನು ಯು ಎ ಇ ಸಡಿಲಗೊಳಿಸಿದೆ ಎರಡು ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿರುವ ಭಾರತ ಸೇರಿದಂತೆ 15 ದೇಶಗಳ ನಾಗರಿಕರು, ಸೆಪ್ಟೆಂಬರ್ 12 ರಿಂದ ತಮ್ಮ ದೇಶಕ್ಕೆ ಬರಲು ಅನುಮತಿಸಲಾಗುವುದು ಎಂದು ಪ್ರಕಟಿಸಿದೆ.

 Sharesee more..

ಅತಿವೇಗ, ನಿರ್ಲಕ್ಷ್ಯದಿಂದ ಬೈಕ್‌ ಚಾಲನೆ; ಸಾಯಿ ತೇಜ್‌ ವಿರುದ್ದ ಪ್ರಕರಣ ದಾಖಲು

11 Sep 2021 | 1:20 PM

ಹೈದರಾಬಾದ್‌, ಸೆ 11(ಯುಎನ್‌ ಐ) ತೆಲುಗು ಚಿತ್ರರಂಗದ ನಾಯಕ ನಟ ಸಾಯಿ ತೇಜ್ ಶುಕ್ರವಾರ ಬೆಳಗ್ಗೆ ರಸ್ತೆ ಅಪಘಾತಕ್ಕೀಡಾಗಿದ್ದಾರೆ ಸ್ಪೋರ್ಟ್ಸ್ ಬೈಕ್ ನಿಂದ ಕೆಳೆಗೆ ಬಿದ್ದು ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.

 Sharesee more..

ರಾಷ್ಟ್ರ ನಿರ್ಮಾಣಕ್ಕೆ ಜಾತಿಗಣತಿ ಅತ್ಯಗತ್ಯ; ಲಾಲು ಪ್ರಸಾದ್‌ ಯಾದವ್

10 Sep 2021 | 8:24 PM

ಪಾಟ್ನಾ, ಸೆ 10 (ಯುಎನ್ಐ) ರಾಷ್ಟ್ರ ನಿರ್ಮಾಣಕ್ಕೆ ಜಾತಿ ಆಧಾರಿತ ಜನಗಣತಿ ಅತ್ಯಗತ್ಯ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ ಈ ಕುರಿತು ಟ್ವೀಟ್‌ ಮಾಡಿರುವ ಯಾದವ್, ಲಿ ಜಾತಿ ಆಧಾರಿತ ಜನಗಣತಿಯು ಸಾಮಾಜಿಕ ನ್ಯಾಯಕ್ಕೆ ಅತ್ಯಗತ್ಯ ಅಂಶವಾಗಿದೆ ಎಂದಿದ್ದಾರೆ.

 Sharesee more..

ಪಶ್ಚಿಮ ಬಂಗಾಳ: ಉಪಚುನಾವಣೆಗೆ ಮಮತಾ ನಾಮಪತ್ರ ಸಲ್ಲಿಕೆ

10 Sep 2021 | 8:18 PM

ಕೋಲ್ಕತಾ, ಸೆ 10 (ಯುಎನ್ಐ) ಪಶ್ಚಿಮ ಬಂಗಾಳದ ದಕ್ಷಿಣ ಕೊಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರಕ್ಕೆ ಸೆ 30ರಂದು ನಡೆಯಲಿರುವ ಉಪಚುನಾವಣೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ ಭಾರತೀಯ ಜನತಾ ಪಾರ್ಟಿ ವಕೀಲ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು ಈ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆ.

 Sharesee more..

ಸಾಲೇಹ್ ಸಹೋದರನ ಕ್ರೂರವಾಗಿ ಕೊಂದಿರುವ ತಾಲಿಬಾನಿಗಳು

10 Sep 2021 | 8:01 PM

ಸಾಲೇಹ್ ಸಹೋದರನ ಕ್ರೂರವಾಗಿ ಕೊಂದಿರುವ ತಾಲಿಬಾನಿಗಳು ಕಾಬೂಲ್‌, ಸೆ 10 (ಯುಎನ್‌ ಐ) ಕಳೆದ ತಿಂಗಳು 15 ರಂದು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳಿಗೆ ಪಂಜ್‌ ಶೀರ್‌ ಪ್ರಾಂತ್ಯದಲ್ಲಿ ತೀವ್ರ ಪ್ರತಿರೋಧ ಒಡ್ಡಿರುವ ಹಂಗಾಮಿ ಅಧ್ಯಕ್ಷ ಅಮೃತುಲ್ಲಾ ಸಾಲೇಹ್‌ ವಿರುದ್ದ ಸೇಡು ತೀರಿಸಿಕೊಂಡಿದೆ.

 Sharesee more..

ನಾಳೆ ಪ್ರಯಾಗ್‌ರಾಜ್‌ಗೆ ರಾಷ್ಟ್ರಪತಿ ಕೋವಿಂದ್‌ ಭೇಟಿ

10 Sep 2021 | 6:40 PM

ಪ್ರಯಾಗ್‌ರಾಜ್‌, ಸೆ 10 (ಯುಎನ್ಐ) ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ ಸಂಗಮ್ ನಗರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಸ್ಥಳೀಯ ಪ್ರಾಧಿಕಾರದ ಪ್ರಕಾರ, ಕೋವಿಂದ್‌ ಅವರು ಸುಮಾರು ಆರು ಗಂಟೆಗಳ ಕಾಲ ಪ್ರಯಾಗರಾಜ್‌ನಲ್ಲಿ ಉಳಿಯಲಿದ್ದಾರೆ.

 Sharesee more..

ವೈಷ್ಣೋದೇವಿ ಭೇಟಿಯನ್ನು ರಾಜಕೀಯಕ್ಕೆ ಬಳಸಿಕೊಂಡ ರಾಹುಲ್‌;ಬಿಜೆಪಿ ಕಿಡಿ

10 Sep 2021 | 6:32 PM

ಜಮ್ಮು, ಸೆ 10 (ಯುಎನ್ಐ) ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಪಾದಯಾತ್ರೆ ಕೈಗೊಂಡ ಕಾಂಗ್ರೆಸ್‌ ಮುಖಮಡ ರಾಹುಲ್‌ ಗಾಂಧಿ, ಮಾರ್ಗಮಧ್ಯೆ ಕಾಂಗ್ರೆಸ್ ಧ್ವಜಗಳನ್ನು ಪ್ರದರ್ಶಿಸಿದ್ದಕ್ಕಾಗಿ ಬಿಜೆಪಿ ಕಿಡಿಕಾರಿದೆ ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ, ಗಾಂಧಿ ಕುಟುಂಬಕ್ಕೆ ಧಾರ್ಮಿಕ ಚಟುವಟಿಕೆಗಳಿಗೆ ಯಾವುದೇ ಸಂಬಂಧವಿಲ್ಲ.

 Sharesee more..