Thursday, Nov 21 2019 | Time 04:12 Hrs(IST)
Sports

ಅಂಡರ್ 23 ಕ್ರಿಕೆಟ್: ಭಾರತಕ್ಕೆ ವೀರೋಚಿತ ಸೋಲು

20 Nov 2019 | 11:49 PM

ಬೆಂಗಳೂರು, ನ 20 (ಯುಎನ್ಐ)- ಎಸಿಸಿ ಎಮರ್ಜಿಂಗ್ ಟೀಮ್ ಏಷ್ಯಾ ಕಪ್ (ಪುರುಷರ) ಏಕದಿನ ಕ್ರಿಕೆಟ್ ಸರಣಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ ಮೂರು ರನ್ ಗಳ ವೀರೋಚಿತ ಸೋಲು ಕಂಡಿದೆ.

 Sharesee more..

ಸೂಪರ್ ಡಿವಿಜನ್ ಫುಟ್ಬಾಲ್ :ಬೆಂಗಳೂರು ಈಗಲ್ಸ್ ಗೆ ಸೋಲು

20 Nov 2019 | 11:47 PM

ಬೆಂಗಳೂರು, ನ 20 (ಯುಎನ್ಐ)- ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಜನ್ ಫುಟ್ಬಾಲ್ ಲೀಗ್ ನಲ್ಲಿ ಬೆಂಗಳೂರು ಈಗಲ್ಸ್ ತಂಡ, ಬಿಎಫ್ ಸಿ ವಿರುದ್ಧ ಸೋಲು ಕಂಡಿದೆ.

 Sharesee more..

ಮುನ್ನಡೆ ಕಾಯ್ದುಕೊಂಡ ನಾಲ್ವರು ಶೂಟರ್

20 Nov 2019 | 11:46 PM

ನವದೆಹಲಿ, ನ 20 (ಯುಎನ್ಐ)- ಇಲ್ಲಿನ ಕರ್ಣಿ ಸಿಂಗ್ ಶೂಟಿಂಗ್ ಕಾಂಪ್ಲೆಕ್ಸ್ ನಲ್ಲಿ ನಡೆಯುತ್ತಿರುವ 63ನೇ ಶಾಟಗನ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ನಾಲ್ಕು ಶೂಟರ್ ಗಳು ಜಂಟಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

 Sharesee more..

ಪಿಂಕ್ ಬಾಲ್ ಬಗ್ಗೆ ಬಾಂಗ್ಲಾ ಆಟಗಾರರಿಗೆ ಕೋಚ್ ವೆಟೋರಿ ಪಾಠ

20 Nov 2019 | 10:12 PM

ನವದೆಹಲಿ, ನ 20 (ಯುಎನ್‌ಐ) ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಬಳಕೆ ಮಾಡಲಾಗುವ ಪಿಂಕ್‌ ಬಾಲ್‌ ಬೆಳಗ್ಗಿನ ಸಮಯದಲ್ಲಿ ಹೆಚ್ಚೇನು ವರ್ತಿಸುವುದಿಲ್ಲ ಆದರೆ, ಇಲ್ಲಿ ಸಂಜೆ 4ರ ಹೊತ್ತಿಗಾಗಲೇ ಸೂರ್ಯಾಸ್ಥವಾಗಿಬಿಡುತ್ತದೆ.

 Sharesee more..

ಸೀಮಿತ ಓವರ್ ಗಳಿಗೆ ಅಶ್ವಿನ್ ಆಡಿಸಬೇಕು: ಹರಭಜನ್ ಸಿಂಗ್

20 Nov 2019 | 9:58 PM

ನವದೆಹಲಿ, ನ 20 (ಯುಎನ್‌ಐ) ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸೀಮಿತ ಓವರ್‌ಗಳ ಕ್ರಿಕೆಟ್ ಗೆ ಮರಳಲು ಅರ್ಹರಾಗಿದ್ದಾಾರೆ ಎಂದು ಹಿರಿಯ ಸ್ಪಿನ್ನರ್ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

 Sharesee more..

ನಾಳೆ ವಿಂಡೀಸ್ ತವರು ಸರಣಿಗೆ ಭಾರತ ತಂಡ ಆಯ್ಕೆ : ರೋಹಿತ್‌ಗೆ ವಿಶ್ರಾಂತಿ ?, ಧವನ್ ಆಯ್ಕೆ ಅನುಮಾನ

20 Nov 2019 | 7:37 PM

ನವದೆಹಲಿ, ನ 20 (ಯುಎನ್‌ಐ) ವೆಸ್ಟ್‌ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಭಾರತ ತಂಡವನ್ನು ನಾಳೆ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಪ್ರಕಟಿಸಲಿದ್ದು, ಉಪ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

 Sharesee more..
ಕೊರಿಯಾ ಓಪನ್: ಶ್ರೀಕಾಂತ್, ಸಮೀರ್ ಶುಭಾರಂಭ

ಕೊರಿಯಾ ಓಪನ್: ಶ್ರೀಕಾಂತ್, ಸಮೀರ್ ಶುಭಾರಂಭ

20 Nov 2019 | 7:23 PM

ನವದೆಹಲಿ , ನ 20 (ಯುಎನ್‌ಐ) ಕೊರಿಯಾದಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.

 Sharesee more..

ಚೊಚ್ಚಲ ಪಿಂಕ್ ಬಾಲ್ ಟೆಸ್ಟ್‌ ಪಂದ್ಯಕ್ಕೆೆ ಸೈಫ್ ಹಸನ್ ಅಲಭ್ಯ

20 Nov 2019 | 6:51 PM

ಕೋಲ್ಕತ್ತಾ, ನ 20 (ಯುಎನ್‌ಐ) ಬೆರಳು ಗಾಯದಿಂದಾಗಿ ಬಾಂಗ್ಲಾದೇಶ ತಂಡದ ಮೀಸಲು ಆರಂಭಿಕ ಬ್ಯಾಟ್ಸ್‌‌ಮನ್ ಸೈಫ್ ಹಸನ್ ಅವರು ಭಾರತ ವಿರುದ್ಧ ಹೊನಲು-ಬೆಳಕಿನ ಟೆಸ್ಟ್‌ ಪಂದ್ಯಕ್ಕೆೆ ಅಲಭ್ಯರಾಗಿದ್ದಾರೆ ಇಂದೋರ್ ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಹೆಚ್ಚುವರಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದ್ದ ಸೈಫ್ ಹಸನ್ ಅವರ ಬೆರಳಿಗೆ ಚೆಂಡು ತಾಗಿತ್ತು.

 Sharesee more..

ಇನ್ನೂ ಎರಡು ವರ್ಷಗಳು ಕ್ರಿಕೆಟ್ ಆಡುವೆ: ಮಲಿಂಗಾ

20 Nov 2019 | 5:53 PM

ಕೊಲಂಬೊ, ನ 20 (ಯುಎನ್‌ಐ) ಮುಂದಿನ ವರ್ಷ ಟಿ-20 ವಿಶ್ವಕಪ್ ಬಳಿಕ ಕ್ರಿಕೆಟ್‌ಗೆ ವಿದಾಯದ ಬಗ್ಗೆೆ ಮರು ಚಿಂತನೆ ನಡೆಸಿರುವ ಶ್ರೀಲಂಕಾ ತಂಡದ ನಾಯಕ ಹಾಗೂ ಹಿರಿಯ ವೇಗಿ ಲಸಿತ್ ಮಲಿಂಗಾ ಇನ್ನೂ ಎರಡು ವರ್ಷಗಳ ಕಾಲ ಕ್ರಿಕೆಟ್ ನಲ್ಲಿ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

 Sharesee more..

ಇನ್ನೂ ವರ್ಷಗಳು ಕ್ರಿಕೆಟ್ ಆಡುವೆ: ಮಲಿಂಗಾ

20 Nov 2019 | 5:47 PM

ಕೊಲಂಬೊ, ನ 20 (ಯುಎನ್‌ಐ) ಮುಂದಿನ ವರ್ಷ ಟಿ-20 ವಿಶ್ವಕಪ್ ಬಳಿಕ ಕ್ರಿಕೆಟ್‌ಗೆ ವಿದಾಯದ ಬಗ್ಗೆೆ ಮರು ಚಿಂತನೆ ನಡೆಸಿರುವ ಶ್ರೀಲಂಕಾ ತಂಡದ ನಾಯಕ ಹಾಗೂ ಹಿರಿಯ ವೇಗಿ ಲಸಿತ್ ಮಲಿಂಗಾ ಇನ್ನೂ ಎರಡು ವರ್ಷಗಳ ಕಾಲ ಕ್ರಿಕೆಟ್ ನಲ್ಲಿ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

 Sharesee more..

ಶೂಟಿಂಗ್ ವಿಶ್ವಕಪ್: ಮನು, ರಹಿಗೆ ನಿರಾಸೆ

20 Nov 2019 | 5:42 PM

ಪುಟಿಯನ್(ಚೀನಾ), ಯುಎನ್‌ಐ) ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಶೂಟಿಂಗ್‌ನ 25 ಮೀ ಪಿಸ್ತೂಲ್ ಸ್ಫರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತದ ಉದಯೋನ್ಮುಖ ಶೂಟರ್ ಮನು ಭಾಕರ್ ಹಾಗೂ ರಹಿ ಸರ್ನೋಬತ್ ವಿಫಲರಾಗಿದ್ದಾಾರೆ.

 Sharesee more..

ಹೊಸ ಯುಗದ ಆರಂಭದ ಆಸೆ ಮೂಡಿಸಿದ ಗುಲಾಬಿ ಚೆಂಡಿನ ಟೆಸ್ಟ್: ಅಶ್ವಿನ್

20 Nov 2019 | 5:39 PM

ಕೋಲ್ಕತ್ತಾ, ನ 20 (ಯುಎನ್ಐ)- ಟೆಸ್ಟ್ ಕ್ರಿಕೆಟ್ ಗೆ ಜನರನ್ನು ಆಕರ್ಷಿಸಲು ಗುಲಾಬಿ ಚೆಂಡಿನ ಪ್ರಯೋಗ ಹೊಸ ಯುಗದ ಭರವಸೆಯನ್ನು ನೀಡಿದೆ ಎಂದು ಭಾರತ ತಂಡದ ಸ್ಪಿನ್ ಮಾಂತ್ರಿಕ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.

 Sharesee more..

ಟಿ-20: ಕ್ಲೀನ್ ಸ್ವೀಪ್ ನತ್ತ ಭಾರತ ವನಿತೆಯರ ಚಿತ್ತ

20 Nov 2019 | 4:44 PM

ನವದೆಹಲಿ, ನ (ಯುಎನ್ಐ)- ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ವನಿತೆಯರ ತಂಡ, ಐದನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ವಿಂಡೀಸ್ ತಂಡದ ಸವಾಲನ್ನು ಎದುರಿಸಲಿದ್ದು, ಕ್ಲೀನ್ ಸ್ವೀಪ್ ಸಾಧನೆಯತ್ತ ಚಿತ್ತ ನೆಟ್ಟಿದೆ.

 Sharesee more..

ನಡಾಲ್ ಸೊಬಗು, ಸ್ಪೇನ್ ಗೆ 2-1ರ ಗೆಲುವು

20 Nov 2019 | 4:41 PM

ನವದೆಹಲಿ, ನ 20 (ಯುಎನ್ಐ)- ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ರಫೇಲ್ ನಡಾಲ್ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸ್ಪೇನ್‌ನ ಕರೆನ್ ಖಚನೋವ್ ಅವರನ್ನು ಡೇವಿಸ್ ಕಪ್ ಪಂದ್ಯದಲ್ಲಿ ಸೋಲಿಸಿದ ಪರಿಣಾಮ ಸ್ಪೇನ್‌ಗೆ 2–1 ಅಂತರದ ಜಯ ದಾಖಲಿಸಿತು.

 Sharesee more..

ಹಗಲು ರಾತ್ರಿ ಟೆಸ್ಟ್: ಈಡನ್ ನಲ್ಲಿ ಅಭ್ಯಾಸ ನಡೆಸಿದ ಬಾಂಗ್ಲಾ, ಭಾರತ

20 Nov 2019 | 3:19 PM

ಕೋಲ್ಕತ್ತಾ, ನ 20 (ಯುಎನ್ಐ)- ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಗೆ ಇಲ್ಲಿನ ಈಡನ್ ಗಾರ್ಡನ್ ಶೃಂಗಾರ ಗೊಂಡಿದ್ದು, ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

 Sharesee more..