Friday, Dec 6 2019 | Time 21:06 Hrs(IST)
 • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
 • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
 • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
 • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
 • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
 • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
 • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
 • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
 • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
 • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ
 • ಡುಮ್ಕಾ ಖಜಾನೆ ಪ್ರಕರಣ: ಜಾರ್ಖಂಡ್ ಹೈ ಕೋರ್ಟ್‍ನಿಂದ ಲಾಲು ಪ್ರಸಾದ್ ಯಾದವ್‍ ಜಾಮೀನು ಅರ್ಜಿ ನಿರಾಕರಣೆ
Sports

ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ

06 Dec 2019 | 8:55 PM

ಹೈದರಾಬಾದ್, ಡಿ 6 (ಯುಎನ್‌ಐ) ಶಿಮ್ರಾನ್ ಹೆಟ್ಮೇರ್ (56 ರನ್, 41 ಎಸೆತಗಳು) ಹಾಗೂ ಎವಿನ್ ಲೆವಿಸ್ (40 ರನ್, 17 ಎಸೆತಗಳು) ಅವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ವೆಸ್ಟ್‌ ಇಂಡೀಸ್ ತಂಡ ಮೊದಲನೇ ಟಿ-20 ಪಂದ್ಯದಲ್ಲಿ ಭಾರತಕ್ಕೆೆ ಕಠಿಣ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.

 Sharesee more..

ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ

06 Dec 2019 | 8:21 PM

ಚಂಡೀಗಢ, ಡಿ 5 (ಯುಎನ್‌ಐ) ಭಾರತೀಯ ಟೇಬಲ್ ಟೆನಿಸ್ ಶುಕ್ರವಾರ ಭವಾನಿ ಮುಖರ್ಜಿ ಹಾಗೂ ತಪನ್ ಬೋಸ್ ಇಬ್ಬರು ಹಿರಿಯ ಕೋಚ್‌ಗಳನ್ನು ಕಳೆದುಕೊಂಡಿತು ಅನಿರ್ಧಿಷ್ಟ ಹೊಟ್ಟೆೆ ನೋವಿನಿಂದ ಬಳಲುತ್ತಿದ್ದ ಭವಾನಿ ಮುಖರ್ಜಿ ಅವರು ಝಿರಾಕ್‌ಪುರ್ ದ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳದರು.

 Sharesee more..

ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ

06 Dec 2019 | 8:09 PM

ಚಂಡೀಗಢ, ಡಿ 5 (ಯುಎನ್‌ಐ) ಭಾರತೀಯ ಟೇಬಲ್ ಟೆನಿಸ್ ಶುಕ್ರವಾರ ಭವಾನಿ ಮುಖರ್ಜಿ ಹಾಗೂ ತಪನ್ ಬೋಸ್ ಇಬ್ಬರು ಹಿರಿಯ ಕೋಚ್‌ಗಳನ್ನು ಕಳೆದುಕೊಂಡಿತು ಅನಿರ್ಧಿಷ್ಟ ಹೊಟ್ಟೆೆ ನೋವಿನಿಂದ ಬಳಲುತ್ತಿದ್ದ ಭವಾನಿ ಮುಖರ್ಜಿ ಅವರು ಝಿರಾಕ್‌ಪುರ್ ದ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳದರು.

 Sharesee more..

ಸೂಪರ್ ಡಿವಿಜನ್: ಈಗಲ್ಸ್, ಬಿಎಫ್ ಸಿಗೆ ಜಯ

06 Dec 2019 | 7:47 PM

ಬೆಂಗಳೂರು, ಡಿ 6 (ಯುಎನ್ಐ)- ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಜನ್ ಟೂರ್ನಿಯಲ್ಲಿ ಬೆಂಗಳೂರು ಈಗಲ್ಸ್ ಹಾಗೂ ಬೆಂಗಳೂರು ಫುಟ್ಬಾಲ್ ಕ್ಲಬ್ ಜಯ ಸಾಧಿಸಿದೆ.

 Sharesee more..

ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ

06 Dec 2019 | 7:45 PM

ಕಠ್ಮಂಡು, ಡಿ 6 (ಯುಎನ್ಐ)- ಕರ್ನಾಟಕದ ಸ್ಟಾರ್ ಈಜು ಪಟುಗಳಾದ ಲಿಖಿತ್ ಎಸ್.

 Sharesee more..

ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ

06 Dec 2019 | 7:41 PM

ಪೋಖಾರ, ಡಿ 6 (ಯುಎನ್‌ಐ) ಅಶ್ಮಿತಾ ಚಲಿಹಾ ಹಾಗೂ ಸಿರಿಲ್ ವರ್ಮಾ ಅವರು ಇಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್‌ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

 Sharesee more..

ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ

06 Dec 2019 | 7:19 PM

ಕಠ್ಮಂಡು, ಡಿ 6 (ಯುಎನ್‌ಐ) ಇಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್ ವಿಭಾಗದಲ್ಲಿ ಪುರುಷ ಹಾಗೂ ಮಹಿಳೆಯರ ಸಿಂಗಲ್‌ಸ್‌ ಎರಡರಲ್ಲೂ ಭಾರತ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತು.

 Sharesee more..

ದಕ್ಷಿಣ ಏಷ್ಯಾ ಕ್ರೀಡಾಕೂಟ: 150ಕ್ಕೂ ಹೆಚ್ಚು ಪದಕ ಗೆದ್ದ ಭಾರತ

06 Dec 2019 | 7:14 PM

ನವದೆಹಲಿ, ಡಿ 6 (ಯುಎನ್ಐ)- ದಕ್ಷಿಣ ಏಷ್ಯಾ ಕ್ರೀಡಾಕೂಟದ ಭರ್ಜರಿ ಪ್ರದರ್ಶನ ನೀಡಿರುವ ಭಾರತ ಈ ಪಂದ್ಯಗಳಲ್ಲಿ 150 ಪದಕಗಳನ್ನು ಪೂರೈಸಿದೆ.

 Sharesee more..

ಕ್ರಿಕೆಟ್ ದಕ್ಷಿಣ ಆಫ್ರಿಕಾ ಸಿಒಎ ಮೊರೊಯ್ ಅಮಾನತು

06 Dec 2019 | 7:13 PM

ಜೋಹಾನ್ಸ್ ಬರ್ಗ್, ಡಿ 6 (ಯುಎನ್ಐ)- ದುಷ್ಕೃತ್ಯದ ಆರೋಪ ಎದುರಿಸುತ್ತಿರುವ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಥಬಾಂಗ್ ಮೊರೊಯ್ ಅವರನ್ನು ಅಮಾನತುಗೊಳಿಸಲಾಗಿದೆ.

 Sharesee more..

ಎಫ್‌ಐಎಚ್ ವರ್ಷದ ಆಟಗಾರ ಪ್ರಶಸ್ತಿಗೆ ಮನ್‌ಪ್ರೀತ್ ಸಿಂಗ್ ನಾಮನಿರ್ದೇಶನ

06 Dec 2019 | 6:47 PM

ಲಾಸನ್ನೆೆ, ಡಿ 6 (ಯುಎನ್‌ಐ) ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ ನೀಡುವ ‘ವರ್ಷದ ಆಟಗಾರ’ ಪ್ರಶಸ್ತಿಗೆ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವನ್ನು ಮುನ್ನಡೆಸುವ ನಾಯಕ ಮನ್‌ಪ್ರೀತ್ ಸಿಂಗ್ ನಾಮ ನಿರ್ದೇಶನಗೊಂಡಿದ್ದಾರೆ ವಿವೇಕ್ ಪ್ರಸಾದ್ ಹಾಗೂ ಲಾಲ್ರೆೆಸಿಯಾಮಿ ಅವರನ್ನು ಕೂಡ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ‘ವರ್ಷದ ಉದಯೋನ್ಮುಖ ಆಟಗಾರ/ಆಟಗಾರ್ತಿ’ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

 Sharesee more..
ಧೋನಿ ರೀತಿ ಆಗಲು ಪಂತ್ ಗೆ 15 ವರ್ಷ ಬೇಕು: ಗಂಗೂಲಿ

ಧೋನಿ ರೀತಿ ಆಗಲು ಪಂತ್ ಗೆ 15 ವರ್ಷ ಬೇಕು: ಗಂಗೂಲಿ

06 Dec 2019 | 5:59 PM

ನವದೆಹಲಿ, ಡಿ 6 (ಯುಎನ್ಐ)- ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಭ್ ಪಂತರ್ ಅವರು ಧೋನಿ-ಧೋನಿ ಎಂದು ಕೂಗುವುದನ್ನು ಕೇಳಿಸಿಕೊಂಡು ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆ ಇದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

 Sharesee more..

ಎನ್‌ಕೌಂಟರ್: ಹೈದರಾಬಾದ್ ಪೊಲೀಸರ ಕ್ರಮಕ್ಕೆೆ ಸೈನಾ ನೆಹ್ವಾಲ್ ಸಲ್ಯೂಟ್

06 Dec 2019 | 5:20 PM

ನವದೆಹಲಿ, ಡಿ 6 (ಯುಎನ್‌ಐ) ಪಶುವೈದ್ಯ ಮೇಲೆ ಅತ್ಯಚಾರವೆಸಗಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸರನ್ನು ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಶ್ಲಾಘಿಸಿದರು ‘‘ಹೈದರಾಬಾದ್ ಪೊಲೀಸರಿಂದ ಅದ್ಭುತ ಕಾರ್ಯ.

 Sharesee more..

ಭಾರತದ ಪ್ರವಾಸದ ವೇಳೆ ಎರಡು ಹಗಲು ರಾತ್ರಿ ಟೆಸ್ಟ್ ಗೆ ಬೇಡಿಕೆ ಇಡಲಿರುವ ಆಸ್ಟ್ರೇಲಿಯಾ

06 Dec 2019 | 3:46 PM

ನವದೆಹಲಿ, ಡಿ 6 (ಯುಎನ್ಐ)- 2021ರಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸ ಬೆಳೆಸಲಿದ್ದು, ಈ ವೇಳೆ ಎರಡು ಹಗಲು ರಾತ್ರಿ ಟೆಸ್ಟ್ ಪಂದ್ಯ ಆಡಿಸಲು ಸಾಧ್ಯವೇ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ), ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಗೆ (ಬಿಸಿಸಿಐ) ಕೇಳಲು ಸಜ್ಜಾಗಿದೆ.

 Sharesee more..

ಪಾಕ್ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದ ನಸೀಮ್

06 Dec 2019 | 3:30 PM

ಲಾಹೋರ್, ಡಿ 6 (ಯುಎನ್ಐ)- ಮುಂದಿನ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 19 ವರ್ಷದೊಳಗಿನ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತಂಡವನ್ನು ಪ್ರಕಟಿಸಿದ್ದು, ವಿಕೆಟ್ ಕೀಪರ್ ರೋಹಿಲ್ ನಜೀರ್ ಅವರಿಗೆ ಪಟ್ಟ ಕಟ್ಟಲಾಗಿದೆ.

 Sharesee more..

ಐಪಿಎಲ್ ಹರಾಜಿನಲ್ಲಿ ಭಾಗವಹಿಸಲು ಮುಷ್ತಾಫಿಜುರ್ ಗೆ ಅವಕಾಶ

06 Dec 2019 | 11:18 AM

ಢಾಕಾ, ಡಿ 6 (ಯುಎನ್ಐ)- ಬಾಂಗ್ಲಾದೇಶದ ಸ್ಟಾರ್ ಬೌಲರ್ ಮುಷ್ತಾಫಿಜುರ್ ರಹಮಾನ್ ಅವರಿಗೆ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಆಡಲು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅನುಮತಿ ನೀಡಿದೆ.

 Sharesee more..