Friday, Oct 22 2021 | Time 05:50 Hrs(IST)
Sports

ಬ್ಯಾಟ್ಸ್ ಮನ್ ಗಳ ನಿರಾಶಾದಾಯಕ ಪ್ರದರ್ಶನ: ರೋಹಿತ್

27 Sep 2021 | 7:51 PM

ದುಬೈ, ಸೆ 27 (ಯುಎನ್ಐ)- ತಂಡದ ಬೌಲರ್ ಗಳು ಉತ್ತಮ ಬೌಲಿಂಗ್ ನಡೆಸಿದ್ದಾರೆ.

 Sharesee more..

ಇಂಗ್ಲೆಂಡ್ ಆಟಗಾರ ಮೋಯಿನ್ ಅಲಿ ಟೆಸ್ಟ್ ಗೆ ವಿದಾಯ

27 Sep 2021 | 4:38 PM

ಅಬುಧಾಬಿ, ಸೆ 27 (ಯುಎನ್ಐ)- ಇಂಗ್ಲೆಂಡ್ ಆಲ್ ರೌಂಡರ್ ಮೋಯಿನ್ ಅಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

 Sharesee more..

ಮುಂಬೈ ನಂತಹ ಬಲಿಷ್ಠ ಬ್ಯಾಟಿಂಗ್ ವಿರುದ್ಧ ಬೌಲಿಂಗ್ ಉತ್ತಮವಾಗಿತ್ತು: ವಿರಾಟ್

27 Sep 2021 | 4:26 PM

ದುಬೈ, ಸೆ 27 (ಯುಎನ್ಐ)- ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾನುವಾರ ನಡೆದ ಐಪಿಎಲ್ 14ನೇ ಆವೃತ್ತಿಯ 39ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 54 ರನ್‌ಗಳಿಂದ ಸೋಲಿಸಿ ಸಾಧನೆ ಮಾಡಿದೆ.

 Sharesee more..

ಆರ್ ಸಿಬಿ ಗೆಲುವಿನ ಕಿಕ್ ಹೆಚ್ಚಿಸಿದ ಹರ್ಷಲ್ ಪಟೇಲ್ ಹ್ಯಾಟ್ರಿಕ್

26 Sep 2021 | 11:34 PM

ದುಬೈ, ಸೆ 26 (ಯುಎನ್ಐ)- ಭರವಸೆಯ ಬೌಲರ್ ಹರ್ಷಲ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಹಾಗೂ ಸ್ಪಿನ್ ಬೌಲರ್ ಯಜುವೇಂದ್ರ ಚಹಾಲ್ ಅವರ ಭರ್ಜರಿ ಪ್ರದರ್ಶನದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್ ನ 38ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರನ್ ಗಳಿಂದ ಮಣಿಸಿದೆ.

 Sharesee more..

ವಿರಾಟ್, ಗ್ಲೇನ್ ಮ್ಯಾಕ್ಸ್ ವೆಲ್ ಅರ್ಧಶತಕ, ಆರ್ ಸಿಬಿ 6 ವಿಕೆಟ್ ಗೆ 165

26 Sep 2021 | 9:21 PM

ದುಬೈ, ಸೆ 26 (ಯುಎನ್ಐ)- ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಟಾರ್ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಬಾರಿಸಿದ ಅರ್ಧಶತಕಗಳ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್ ನ 38ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.

 Sharesee more..

ಈಜು: ಕೌಸ್ತುಭ್, ನಿಖಿತಾಗೆ ಚಿನ್ನ

26 Sep 2021 | 8:52 PM

ಬೆಂಗಳೂರು, ಸೆ 26 (ಯುಎನ್ಐ)- ಇಲ್ಲಿನ ಬಸವನಗೂಡಿ ಈಜುಕೊಳದಲ್ಲಿ ನಡೆಯುತ್ತಿರುವ ರಾಜ್ಯ ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ಚಾಂಪಿಯನ್ ಶಿಪ್ ನಲ್ಲಿ ಕೌಸ್ತುಭ್ ಅಗರ್ ವಾಲ್ ಹಾಗೂ ನಿಖಿತಾ ಎಸ್.

 Sharesee more..

ಗೆಲುವು ಬೌಲರ್ ಗಳ ಆತ್ಮವಿಶ್ವಸ ಹೆಚ್ಚಿಸಿದೆ: ರಾಹುಲ್

26 Sep 2021 | 8:16 PM

ಶಾರ್ಜಾ, ಸೆ 26 (ಯುಎನ್ಐ)- ಕಿಂಗ್ಸ್ ಪಂಜಾಬ್ ತಂಡದ ನಾಯಕ ಲೋಕೇಶ್ ರಾಹುಲ್ ಶನಿವಾರ ರಾತ್ರಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ ಐದು ರನ್ ಗಳ ಗೆಲುವಿನ ಬಳಿಕ ಈ ಗೆಲುವು ಆಟಗಾರರಿಗೆ ವಿಶ್ವಾಸವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

 Sharesee more..

ಚೆನ್ನೈಗೆ ಮೂರು ವಿಕೆಟ್ ಜಯ, ಧೋನಿಗೆ ಪಡೆಗೆ ಅಗ್ರ ಪಟ್ಟ

26 Sep 2021 | 7:40 PM

ಅಬುಧಾಬಿ, ಸೆ 26 (ಯುಎನ್ಐ)- ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮೂರು ವಿಕೆಟ್ ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.

 Sharesee more..

ಬಿಸಿಸಿಐ 2021-22 ದೇಶೀಯ ಋತುವಿನಲ್ಲಿ 13 ಪಂದ್ಯಾವಳಿ ಮತ್ತು 1054 ಪಂದ್ಯ ಆಯೋಜನೆ

26 Sep 2021 | 7:02 PM

ನವದೆಹಲಿ, ಸೆ 26 (ಯುಎನ್ಐ)- ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2021-22 ದೇಶೀಯ ಋತುವಿನಲ್ಲಿ ಈ ಬಾರಿ 13 ಪಂದ್ಯಾವಳಿಗಳು ಮತ್ತು 1054 ದೇಶೀಯ ಪಂದ್ಯಗಳನ್ನು ಆಯೋಜಿಸಲಿದೆ.

 Sharesee more..

ಆಸೀಸ್ ವನಿತೆಯರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತ

26 Sep 2021 | 6:58 PM

ಮ್ಯಾಕೆ, ಸೆ 26 (ಯುಎನ್ಐ)- ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ಸಂಘಟಿತ ಆಟಕ್ಕೆ ಜಯ ಸಂದಿದೆ.

 Sharesee more..

ಕಿಂಗ್ಸ್ ಬಲೆಗೆ ಬಿದ್ದ ಸನ್, ಬಿಷ್ಣೋಯಿಗೆ 3 ವಿಕೆಟ್

25 Sep 2021 | 11:15 PM

ಶಾರ್ಜಾ, ಸೆ 25 (ಯುಎನ್ಐ)- ಸ್ಪಿನ್ ಬೌಲರ್ ರವಿ ಬಿಷ್ಣೋಯಿ (24ಕ್ಕೆ 3) ಹಾಗೂ ಮೊಹಮ್ಮದ್ ಶಮಿ (14ಕ್ಕೆ 2) ಇವರುಗಳ ಭರ್ಜರಿ ಬೌಲಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ಐದು ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ, ರೋಚಕ ಜಯ ಸಾಧಿಸಿದೆ.

 Sharesee more..

ಡೆಲ್ಲಿ ಸಂಘಟಿತ ಆಟಕ್ಕೆ ಒಲಿದ ಜಯ

25 Sep 2021 | 9:13 PM

ಅಬುಧಾಬಿ, ಸೆ 25 (ಯುಎನ್ಐ)- ಸಂಘಟಿತ ಆಟದ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ನ 14ನೇ ಆವೃತಿಯ 36ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 33 ರನ್ ಗಳಿಂದ ಮಣಿಸಿ, ರಿಷಭ್ ಪಂತ್ ಪಡೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.

 Sharesee more..

ಜಯದ ಹುಡುಕಾಟದಲ್ಲಿ ಆರ್ ಸಿಬಿ

25 Sep 2021 | 7:18 PM

ದುಬೈ, ಸೆ 25 (ಯುಎನ್ಐ)- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳಲ್ಲಿ ಜಯದ ಹುಡಾಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ.

 Sharesee more..

ಫಿಟ್ ಇಂಡಿಯಾ ಅಭಿಯಾನವು ದೇಶವಾಸಿಗಳಲ್ಲಿ ಆರೋಗ್ಯ, ಜಾಗೃತಿ ಉತ್ತೇಜಿಸುತ್ತದೆ: ಅನುರಾಗ್ ಠಾಕೂರ್

25 Sep 2021 | 6:16 PM

ಲಖ್ನೌ, ಸೆ 25 (ಯುಎನ್ಐ)- ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಫಿಟ್ ಇಂಡಿಯಾ ಅಭಿಯಾನ ದೇಶವಾಸಿಗಳಲ್ಲಿ ಆರೋಗ್ಯ ಮತ್ತು ಜಾಗೃತಿಯನ್ನು ಉತ್ತೇಜಿಸುತ್ತದೆ ಮತ್ತು ಸೈಕ್ಲಿಂಗ್ ಮೂಲಕ ನಾವು ನಮ್ಮನ್ನು ಮತ್ತು ಭಾರತವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

 Sharesee more..

ನಮ್ಮ ಆಟಗಾರರು ತಮ್ಮ ಪಾತ್ರ ಮತ್ತು ಜವಾಬ್ದಾರಿ ಅರ್ಥಮಾಡಿಕೊಂಡಿದ್ದಾರೆ: ಧೋನಿ

25 Sep 2021 | 6:12 PM

ಶಾರ್ಜಾ, ಸೆ 25 (ಯುಎನ್ಐ)- ಮೂರು ಬಾರಿಯ ಐಪಿಎಲ್ ವಿಜೇತ ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಶುಕ್ರವಾರ ಇಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ 35 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಬಳಿಕ ಆಟಗಾರರು ಕಷ್ಟಪಟ್ಟು ಆಡಿದ್ದಾರೆ ಎಂದು ಹೇಳಿದ್ದಾರೆ.

 Sharesee more..