Sunday, Jul 25 2021 | Time 03:00 Hrs(IST)
Sports

ಚೆನ್ನೈಯಿನ್ ತಂಡ ಸೇರಿದ ನಾರಾಯಣ್ ದಾಸ್

29 Jun 2021 | 8:51 PM

ನವದೆಹಲಿ, ಜೂ 29 (ಯುಎನ್ಐ)- ಎರಡು ಬಾರಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ವಿಜೇತ ಚೆನ್ನೈಯಿನ್ ಫುಟ್‌ಬಾಲ್ ಕ್ಲಬ್ (ಎಫ್‌ಸಿ) ಅನುಭವಿ ರಕ್ಷಣಾ ಆಟಗಾರ ನಾರಾಯಣ್ ದಾಸ್ ಅವರೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕ್ಲಬ್ ಮಂಗಳವಾರ ಪ್ರಕಟಿಸಿದೆ.

 Sharesee more..
ಕೋವಿಡ್-19 ವಿರುದ್ಧದ ಪಂದ್ಯ ಅತ್ಯಂತ ಕಠಿಣ: ಕಪಿಲ್

ಕೋವಿಡ್-19 ವಿರುದ್ಧದ ಪಂದ್ಯ ಅತ್ಯಂತ ಕಠಿಣ: ಕಪಿಲ್

29 Jun 2021 | 8:40 PM

ನವದೆಹಲಿ, ಜೂ.(ಯುಎನ್ಐ)- ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್ ಅವರ ಪ್ರಕಾರ, ಅವರು ಟೀಮ್ ಇಂಡಿಯಾದ ಭಾಗವಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ ಆದರೆ ಕೋವಿಡ್ -19 ವಿರುದ್ಧದ ಪಂದ್ಯವು ಅತ್ಯಂತ ಕಷ್ಟಕರವಾಗಿದೆ ಎಂದಿದ್ದಾರೆ.

 Sharesee more..

ಯೂರೋ ಕಪ್: ಶೂಟೌಟ್‌ನಲ್ಲಿ ಸೋತ ಫ್ರಾನ್ಸ್

29 Jun 2021 | 8:13 PM

ಬುಕಾರೆಸ್ಟ್, ಜೂ 29 (ಯುಎನ್ಐ)- ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದ ಸ್ವಿಟ್ಜರ್‌ಲೆಂಡ್ ತಂಡ, ಯೂರೋ ಕಪ್ ಫುಟ್ಬಾಲ್ ಪಂದ್ಯಾವಳಿಯ ಎಂಟರ ಹಂತ ಕಂಡಿತು.

 Sharesee more..

ಯುಎಇ ಹಾಗೂ ಒಮಾನ್ ನಲ್ಲಿ ಟಿ-20 ವಿಶ್ವಕಪ್ ಆಯೋಜನೆ

29 Jun 2021 | 7:45 PM

ದುಬೈ, ಜೂ 29 (ಯುಎನ್ಐ)- ಪುರುಷರ ಟಿ 20 ವಿಶ್ವಕಪ್ 2021 ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಒಮಾನ್‌ನಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿದೆ.

 Sharesee more..

ಒಲಿಂಪಿಕ್ ನಿಂದ ಸಿಮೋನ್ ಹಾಲೆಪ್ ಹೊರಕ್ಕೆ

29 Jun 2021 | 6:50 PM

ನವದೆಹಲಿ, ಜೂ 29 (ಯುಎನ್ಐ)- ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಕಾರಣ ವಿಶ್ವದ ಮೂರನೇ ಕ್ರಮಾಂಕದ ಟೆನಿಸ್ ಆಟಗಾರ್ತಿ ರೊಮೇನಿಯಾದ ಸಿಮೋನಾ ಹಾಲೆಪ್ ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದಾರೆ.

 Sharesee more..
ವಿಂಬಲ್ಡನ್‌ ಮೊದಲ ದಿನವೇ.. ದಿಗ್ಗಜೆಗೆ ಪ್ರೇಕ್ಷಕರು ಎದ್ದು ನಿಂತು ಕೃತಜ್ಞತೆ

ವಿಂಬಲ್ಡನ್‌ ಮೊದಲ ದಿನವೇ.. ದಿಗ್ಗಜೆಗೆ ಪ್ರೇಕ್ಷಕರು ಎದ್ದು ನಿಂತು ಕೃತಜ್ಞತೆ

29 Jun 2021 | 4:54 PM

ಲಂಡನ್, ಜೂನ್‌ 29( ಯುಎನ್‌ ಐ) ಕೊರೊನಾ ಸಾಂಕ್ರಾಮಿಕ ಕಾರಣ ವಿಂಬಲ್ಡನ್‌ನ ಮೊದಲ ದಿನವೇ ಅದ್ಭುತವೊಂದು ನಡೆಯಿತು. ನೊವಾಕ್ ಜೊಕೊವಿಕ್, ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ಆಂಡಿ ಮುರ್ರೆ ಮುತ್ತಿತರ ಟೆನಿಸ್‌ ದಿಗ್ಗಜರನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಜಮಾಯಿಸಿದ್ದರು.

 Sharesee more..

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದ ಕ್ರಿಕೆಟಿಗ ಅಜಯ್‌ ಜಡೇಜಾಗೆ 5,000 ರೂ ದಂಡ !

29 Jun 2021 | 2:14 PM

ಪಣಜಿ ಜೂನ್‌ 29 (ಯುಎನ್‌ ಐ)- ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್ಟಿಗ ಅಜಯ್ ಜಡೇಜಾ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ ಗೋವಾದ ಗ್ರಾಮವೊಂದರ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿದ್ದಾರೆ.

 Sharesee more..

ಐಪಿಎಲ್ ಗೂ ಮುನ್ನ ಎರಡು ಹೊಸ ತಂಡಗಳ ಆಟಗಾರರ ಖರೀದಿಗೆ ಅವಕಾಶ?

28 Jun 2021 | 9:50 PM

ನವದೆಹಲಿ, ಜೂ 28 (ಯುಎನ್ಐ)- ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಐಪಿಎಲ್ ಆರಂಭಗೊಳ್ಳುವ ಮೊದಲು ಎರಡು ಹೊಸ ಫ್ರ್ಯಾಂಚೈಸ್ ತಂಡಗಳ ಆಟಗಾರರ ಹರಾಜು ಪೂರ್ಣಗೊಳಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎದುರು ನೋಡುತ್ತಿದೆ.

 Sharesee more..

ಯೂರೋ ಕಪ್: ಪ್ರೀಕ್ವಾರ್ಟರ್‌ನಲ್ಲಿ ಮುಗ್ಗರಿಸಿದ ಹಾಲಿ ಚಾಂಪಿಯನ್ ಪೋರ್ಚುಗಲ್

28 Jun 2021 | 9:44 PM

ಸ್ಪೇನ್, ಜೂ 28 (ಯುಎನ್ಐ)- ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪೋರ್ಚುಗಲ್ ತಂಡವನ್ನು ಸೋಲಿಸಿದ ಬೆಲ್ಜಿಯಂ ತಂಡ, ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯುರೋ ಕಪ್ ಫುಟ್ಬಾಲ್ ಪಂದ್ಯಾವಳಿಯ ಎಂಟರ ಹಂತ ತಲುಪಿತು.

 Sharesee more..

ಆರ್ಚರಿ: ದೀಪಿಕಾ, ಅತನುಗೆ ಚಿನ್ನ

28 Jun 2021 | 9:37 PM

ಪ್ಯಾರೀಸ್, ಜೂ 28 (ಯುಎನ್ಐ)- ಇಲ್ಲಿ ನಡೆದಿರುವ ಆರ್ಚರಿ ವಿಶ್ವಕಪ್ ಮೂರನೇ ಹಂತದ ಸ್ಪರ್ಧೆಯಲ್ಲಿ ಭಾನುವಾರ ಐತಿಹಾಸಿಕ ಸಾಧನೆ ಮಾಡಿದೆ.

 Sharesee more..

ವಿಂಬಲ್ಡನ್: ಎರಡನೇ ಸುತ್ತಿಗೆ ಸಬಲೆಂಕಾ

28 Jun 2021 | 9:34 PM

ಲಂಡನ್, ಜೂ 28 (ಯುಎನ್ಐ)- ಎರಡನೇ ಶ್ರೇಯಾಂಕ ಆಟಗಾರ್ತಿ ಬಲ್ಗೇರಿಯಾದ ಆರ್ಯನಾ ಸಬಲೆಂಕಾ, ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮಹಿಳಾ ವಿಭಾಗದ ಸಿಂಗಲ್ಸ್‌ನ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

 Sharesee more..

ಸಮಬಲ ಸಾಧಿಸಿದ ದಕ್ಷಿಣ ಆಫ್ರಿಕಾ

28 Jun 2021 | 8:45 PM

ಸೆಂಟ್ ಜಾರ್ಜ್, ಜೂ 28 (ಯುಎನ್ಐ)- ಸಂಘಟಿತ ಆಟದ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡ ಇಲ್ಲಿ ನಡೆದ ಎರಡನೇ ಟಿ-20 ಪಂದ್ಯವನ್ನು 16 ರನ್ ಗಳಿಂದ ಗೆದ್ದು, ವಿಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

 Sharesee more..

800 ಮೀಟರ್ ಓಟ: ಕಿಶನ್, ಹರ್ಮಿಲನ್ ಗೆ ಚಿನ್ನ

28 Jun 2021 | 7:32 PM

ಪಟಿಯಾಲ: ಜೂ 28 (ಯುಎನ್ಐ)- ಭಾನುವಾರ ಇಲ್ಲಿನ ನೇತಾಜಿ ಸುಭಾಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ನಡೆದ 60 ನೇ ರಾಷ್ಟ್ರೀಯ ಅಂತರ್-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹರಿಯಾಣದ ಕ್ರಿಶನ್ ಕುಮಾರ್ ಮತ್ತು ಪಂಜಾಬ್‌ನ ಹರ್ಮಿಲನ್ ಬೈನ್ಸ್ ಪುರುಷರ ಮತ್ತು ಮಹಿಳೆಯರ 800 ಮೀ ಓಟದಲ್ಲಿ ಜಯಗಳಿಸಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

 Sharesee more..

ಬಯೋ-ಬಬಲ್ ನಿಯಮ ಉಲ್ಲಂಘನೆ ಶ್ರೀಲಂಕಾ ಮೂವರು ಆಟಗಾರರು ತವರಿಗೆ

28 Jun 2021 | 6:59 PM

ಲಂಡನ್, ಜೂ 28 (ಯುಎನ್ಐ)- ಶ್ರೀಲಂಕಾದ ಕ್ರಿಕೆಟಿಗರಾದ ಕುಶಾಲ್ ಮೆಂಡಿಸ್, ದನುಷ್ಕಾ ಗುಣತಿಲಕ ಮತ್ತು ನಿರೋಶನ್ ಡಿಕ್ವೆಲ್ಲಾ ಅವರನ್ನು ಇಂಗ್ಲೆಂಡ್‌ನಲ್ಲಿ ಬಯೋ-ಬಬಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.

 Sharesee more..

ಯುಎಇನ್‌ ನಲ್ಲಿ ಟಿ-20 ವಿಶ್ವಕಪ್ ಆಯೋಜನೆ

28 Jun 2021 | 6:46 PM

ನವದೆಹಲಿ, ಜೂ 28 (ಯುಎನ್ಐ)- ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಟಿ-20 ವಿಶ್ವಕಪ್ ಅನ್ನು ಆಯೋಜಿಸುವ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಚಿತಪಡಿಸಿದೆ.

 Sharesee more..