Wednesday, Oct 20 2021 | Time 15:27 Hrs(IST)
Sports

ಐಪಿಎಲ್: ಬೆಂಗಳೂರಿಗೆ ಸೋಲು, ಕೆಕೆಆರ್ ಗೆ ಭರ್ಜರಿ ಜಯ

20 Sep 2021 | 10:56 PM

ಅಬುಧಾಬಿ, ಸೆ 20 (ಯುಎನ್ಐ)- ಭರವಸೆಯ ಬೌಲರ್ ಗಳಾದ ವರುಣ್ ಚಕ್ರವರ್ತಿ (13ಕ್ಕೆ 3) ಹಾಗೂ ಆಂಡ್ರಿ ರಸೆಲ್ (9ಕ್ಕೆ 3) ಇವರುಗಳ ಸೊಗಸಾದ ದಾಳಿಯ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ 9 ವಿಕೆಟ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿತು.

 Sharesee more..

ಬೆಂಗಳೂರು ತಂಡ 92 ರನ್ ಗೆ ಆಲೌಟ್

20 Sep 2021 | 9:51 PM

ಅಬುಧಾಬಿ, ಸೆ 20 (ಯುಎನ್ ಐ)- ಭರವಸೆಯ ಬೌಲರ್ ಗಳಾದ ವರುಣ್ ಚಕ್ರವರ್ತಿ (13ಕ್ಕೆ 3) ಹಾಗೂ ಆಂಡ್ರಿ ರಸೆಲ್ (9ಕ್ಕೆ 3) ಇವರುಗಳ ಸೊಗಸಾದ ದಾಳಿಯ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿತು.

 Sharesee more..

ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಸಂಜೀವ್, ಶಿವ ಥಾಪಾ ಫೈನಲ್ ಗೆ

20 Sep 2021 | 8:42 PM

ಬಳ್ಳಾರಿ, ಸೆ 20 (ಯುಎನ್ಐ)- ಸಂಜೀವ್, ಶಿವ ಥಾಪಾ ಮತ್ತು ಮೊಹಮ್ಮದ್ ಹುಸಾಮುದ್ದೀನ್ ಸೋಮವಾರ ಇನ್ಸ್‌ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ 5 ನೇ ಎಲೈಟ್ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿದ್ದಾರೆ.

 Sharesee more..

ಐಪಿಎಲ್: ವಿಕೆಟ್ ಕೀಪರ್ ಗಳ ನಡುವಿನ ಕಾದಾಟ

20 Sep 2021 | 8:31 PM

ದುಬೈ, ಸೆ 20 (ಯುಎನ್ಐ)- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಎರಡನೇ ಚರಣದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಲಿವೆ.

 Sharesee more..

ಕೊನೆಯಲ್ಲಿ ಹೆಚ್ಚು ರನ್ ನೀಡಿದ್ದು ಮುಳುವಾಯಿತು: ಪೊಲಾರ್ಡ್

20 Sep 2021 | 4:44 PM

ದುಬೈ, ಸೆ 20 (ಯುಎನ್ಐ)- ಮೂರು ಬಾರಿ ಐಪಿಎಲ್ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಭಾನುವಾರ ನಡೆದ ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಮೊದಲ ಪಂದ್ಯದಲ್ಲಿ ಸೋತ ನಂತರ ಪ್ರತಿಕ್ರಿಯಿಸಿದ ಎಂದು ಮುಂಬೈ ಇಂಡಿಯನ್ಸ್ ನಾಯಕ ಕೀರನ್ ಪೊಲಾರ್ಡ್ ಪಂದ್ಯದ ಕೊನೆಯಲ್ಲಿ ಹೆಚ್ಚು ರನ್ ನೀಡಿದ್ದು, ಸೋಲು ಗೆಲುವಿನ ನಡುವಿನ ವ್ಯಾತ್ಯಾಸವಾಗಿತ್ತು ಎಂದಿದ್ದಾರೆ.

 Sharesee more..

ರುತುರಾಜ್ ಮತ್ತು ಬ್ರಾವೋ ನಿರೀಕ್ಷೆಗಿಂತ ಹೆಚ್ಚಿನ ರನ್ ಸಿಡಿಸಿದರು: ಧೋನಿ

20 Sep 2021 | 4:37 PM

ದುಬೈ, ಸೆ 20 (ಯುಎನ್ಐ)- ಐಪಿಎಲ್ 2021 ರ ಎರಡನೇ ಚರಣದ ಮೊದಲ ಪಂದ್ಯದಲ್ಲಿ ಗೆದ್ದ ನಂತರ ರುತುರಾಜ್ ಗಾಯಕ್ವಾಡ್ ಮತ್ತು ಡ್ವೇನ್ ಬ್ರಾವೋ ಪ್ರದರ್ಶನದ ಬಲದಿಂದ ನಿರೀಕ್ಷೆಗಿಂತ ಹೆಚ್ಚಿನ ರನ್ ದಾಖಲಾಯಿತು.

 Sharesee more..