Sunday, Mar 29 2020 | Time 00:37 Hrs(IST)
Sports

ಜಿಂಬಾಬ್ವೆ ಪ್ರವಾಸ ಮುಂದೂಡಿದ ಐರ್ಲೆಂಡ್

16 Mar 2020 | 9:25 PM

ಡಬ್ಲಿನ್, ಮಾ 16 (ಯುಎನ್ಐ)- ಐರ್ಲೆಂಡ್ ಏಪ್ರಿಲ್ ಆರಂಭದಲ್ಲಿ ಕೈ ಗೊಳ್ಳಬೇಕಿದ್ದ ಜಿಂಬಾಬ್ವೆ ಪ್ರವಾಸವನ್ನು ಕೊರೊನಾ ವೈರಸ್ ಭೀತಿ ಹಿನ್ನೆಲೆ ಮುಂದೂಡಲಾಗಿದೆ.

 Sharesee more..

ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡ ಬೇಕಿದೆ: ರೋಹಿತ್

16 Mar 2020 | 9:17 PM

ನವದೆಹಲಿ, ಮಾರ್ಚ್ 16 (ಯುಎನ್ಐ)- ಕೊರೊನಾ ವೈರಸ್ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡ ಬೇಕಿದೆ ಎಂದು ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಿಳಿಸಿದ್ದಾರೆ ಸಾಮಾಜಿಕ ತಾಣದಲ್ಲಿ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿರುವ ರೋಹಿತ್, “ಕಳೆದ ಕೆಲವು ವಾರ ನಮ್ಮೆಲ್ಲರಿಗೂ ತುಂಬಾ ಕಷ್ಟಕರವಾಗಿದೆ.

 Sharesee more..
17 ವರ್ಷದ ಹಿಂದೆ ಶತಕಗಳ ಶತಕ ಸಾಧನೆ ಮಾಡಿದ್ದರು ಸಚಿನ್

17 ವರ್ಷದ ಹಿಂದೆ ಶತಕಗಳ ಶತಕ ಸಾಧನೆ ಮಾಡಿದ್ದರು ಸಚಿನ್

16 Mar 2020 | 9:16 PM

ನವದೆಹಲಿ, ಮಾ.16 (ಯುಎನ್ಐ)- ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮಾರ್ಚ್ 16 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ, ಶತಕವನ್ನು ಗಳಿಸಿದರು. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

 Sharesee more..
ಕೊರೊನಾ ಭೀತಿ ಹಿನ್ನೆಲೆ: ಐಒಸಿ ಮಹತ್ವದ ಸಭೆ

ಕೊರೊನಾ ಭೀತಿ ಹಿನ್ನೆಲೆ: ಐಒಸಿ ಮಹತ್ವದ ಸಭೆ

16 Mar 2020 | 9:09 PM

ಲೌಸನ್ನೆ, ಮಾ.16 (ಯುಎನ್ಐ)- ಕೊರೊನಾ ವೈರಸ್ ಹಿನ್ನೆಲೆ ಒಲಿಂಪಿಕ್ಸ್ ಕ್ರೀಡಾಕೂಟದ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮಂಗಳವಾರ ಮತ್ತು ಬುಧವಾರ ಚರ್ಚಿಸಲಿದೆ.

 Sharesee more..

ಕೊರೊನಾ ಭೀತಿ: ಪಾಕ್-ಬಾಂಗ್ಲಾ ಸರಣಿ ರದ್ದು

16 Mar 2020 | 8:57 PM

ಇಸ್ಲಾಮಾಬಾದ್, ಮಾ 16 (ಯುಎನ್ಐ)- ಕೊರೊನಾ ವೈರಸ್ ಬೆದರಿಕೆಯಿಂದಾಗಿ ಬಾಂಗ್ಲಾದೇಶ ಜೊತೆಗಿನ ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಮುಂದೂಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರ್ಧರಿಸಿದೆ.

 Sharesee more..

ಆಸ್ಟ್ರೇಲಿಯಾಗೆ ಮರಳಿದ ಕ್ರಿಸ್ ಲಿನ್

16 Mar 2020 | 6:36 PM

ಲಾಹೋರ್, ಮಾ 16 (ಯುಎನ್ಐ)- ಕೊರೊನಾದ ಭಿತಿಯಿಂದಾಗಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಕ್ರಿಸ್ ಲಿನ್ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಬಿಟ್ಟು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ.

 Sharesee more..

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ತೈಜು ಯಿಂಗ್ ಗೆ ಕಿರೀಟ

15 Mar 2020 | 10:42 PM

ಬರ್ಮಿಂಗ್ ಹ್ಯಾಮ್, ಮಾ 15 (ಯುಎನ್ಐ)- ಇಲ್ಲಿ ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಚೀನಾ ತೈಪಿಯ ತೈ ಜು ಯಿಂಗ್ ಪ್ರಶಸ್ತಿಗೆ ಮುತ್ತಿಟ್ಟು ಸಂಭ್ರಮಿಸಿದರು.

 Sharesee more..

ಮೊದಲ ನೋಟದಲ್ಲೇ ಪ್ರೇಮಾಂಕುರವಾರ ಬಗ್ಗೆ ಇಶಾಂತ್‌ ಮಾತು

15 Mar 2020 | 10:22 PM

ನವದೆಹಲಿ ಮಾ 15 (ಯುಎನ್‌ಐ) ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ, ಹಾರ್ದಿಕ್‌ ಪಾಂಡ್ಯ-ನತಾಶ ಸ್ಟ್ಯಾನ್‌ಕೋವಿಚ್‌ ಅವರು ಪ್ರೇಮ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ ಆದರೆ, ಟೀಮ್‌ ಇಂಡಿಯಾ ಹಿರಿಯ ವೇಗಿ ಇಶಾಂತ್‌ ಶರ್ಮಾ ಅವರದೂ ಕೂಡ ಲವ್‌ ಮ್ಯಾರೇಜ್‌ ಎಂದು ಇನ್ನೂ ಸಾಕಷ್ಟು ಮಂದಿಗೆ ತಿಳಿದೇ ಇಲ್ಲ.

 Sharesee more..

ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ: ಫರ್ಗ್ಯೂಸನ್‌

15 Mar 2020 | 9:19 PM

ಸಿಡ್ನಿ, ಮಾ 15 (ಯುಎನ್‌ಐ) ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಪ್ರೇಕ್ಷರಿಲ್ಲದೆ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಏಕದಿನ ಪಂದ್ಯವನ್ನು ಪೂರ್ಣಗೊಳಿದ್ದವು.

 Sharesee more..
ಕೊರೊನಾ ಪೀಡಿತರು ಬೇರೆಯವರನ್ನು ತೊಂದರೆಗೆ ನೂಕಬೇಡಿ: ಸೆಹ್ವಾಗ್

ಕೊರೊನಾ ಪೀಡಿತರು ಬೇರೆಯವರನ್ನು ತೊಂದರೆಗೆ ನೂಕಬೇಡಿ: ಸೆಹ್ವಾಗ್

15 Mar 2020 | 9:09 PM

ನವದೆಹಲಿ, ಮಾ.15 (ಯುಎನ್ಐ)- ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಕೊರೊನಾ ವೈರಸ್ ಜನರಿಗೆ ಸಂದೇಶ ನೀಡಿದ್ದು, ಪೀಡಿತ ರೋಗಿಗಳು ಚಿಕಿತ್ಸೆ ಪಡೆದು, ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ತಿಳಿಸಿದ್ದಾರೆ.

 Sharesee more..
ಚೆನ್ನೈಯಿಂದ ತವರಿಗೆ ಮರಳಿದ ಧೋನಿ

ಚೆನ್ನೈಯಿಂದ ತವರಿಗೆ ಮರಳಿದ ಧೋನಿ

15 Mar 2020 | 9:00 PM

ಚೆನ್ನೈ, ಮಾ.15 (ಯುಎನ್ಐ)- ಕೊರೊನಾ ವೈರಸ್‌ನಿಂದಾಗಿ ಐಪಿಎಲ್ ಅನ್ನು ಏಪ್ರಿಲ್ 15 ಕ್ಕೆ ಮುಂದೂಡಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ತವರಿಗೆ ಮರಳಿದ್ದಾರೆ.

 Sharesee more..

ವಿಕ್ಟರ್ ಆಕ್ಸೆಲ್ಸೆನ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್

15 Mar 2020 | 8:39 PM

ಬರ್ಮಿಂಗ್ ಹ್ಯಾಮ್, ಮಾ 15 (ಯುಎನ್ಐ)- ವಿಶ್ವದ ಎರಡನೇ ಶ್ರೇಯಾಂಕಿತ ಹಾಗೂ ಡೆನ್ಮಾರ್ಕ್ ನ ವಿಕ್ಟರ್ ಆಕ್ಸೆಲ್ಸೆನ್ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

 Sharesee more..

ಕೊರೊನಾ ಪೀಡಿತರಿಗೆ ಶಕ್ತಿ ತುಂಬಿದ ಮೆಸ್ಸಿ

15 Mar 2020 | 8:28 PM

ನವದೆಹಲಿ, ಮಾ 15 (ಯುಎನ್ಐ)- ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದ ಜನ ಮನೆಗಳನ್ನು ಬಿಟ್ಟು ಹೊರಗಡೆ ಬರದಂತೆ, ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಸಲಹೆ ನೀಡಿದ್ದಾರೆ.

 Sharesee more..

ಆಸೀಸ್ ದೇಶಿಯ ಕ್ರಿಕೆಟ್ ಟೂರ್ನಿ ರದ್ದು

15 Mar 2020 | 7:10 PM

ಮೆಲ್ಬೊರ್ನ್, ಮಾ 15 (ಯುಎನ್ಐ)- ಕೊರೊನಾ ವೈರಸ್ ಭೀತಿ ಹಿನ್ನೆಲೆ ಆಸ್ಟ್ರೇಲಿಯಾದ ದೇಶೀಯ ಪ್ರಥಮ ದರ್ಜೆ ಶೆಫೀಲ್ಡ್ ಶೀಲ್ಡ್ ಕ್ರಿಕೆಟ್ ಟೂರ್ನಿ ರದ್ದುಗೊಂಡಿದೆ.

 Sharesee more..

ವೇಳಾಪಟ್ಟಿಯಂತೆ ಒಲಿಂಪಿಕ್ಸ್ ಕ್ರೀಡಾಕೂಟ: ಜಪಾನ್ ಪ್ರಧಾನಿ

15 Mar 2020 | 7:05 PM

ಟೋಕಿಯೊ, ಮಾ 15 (ಯುಎನ್ಐ)- ಕೊರೊನಾ ವೈರಸ್‌ನಿಂದಾಗಿ ಈ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ ಬಗ್ಗೆ ಸಂದೇಹಗಳ ಎದ್ದಿದ್ದು, ಜಪಾನ್ ಪ್ರಧಾನಿ ಶಿಂಜೊ ಅಬೆ ವೇಳಾಪಟ್ಟಿಯ ಪ್ರಕಾರ ಒಲಿಂಪಿಕ್ಸ್ ನಡೆಯಲಿದೆ ಎಂದು ಹೇಳಿದ್ದಾರೆ.

 Sharesee more..