Monday, Jun 1 2020 | Time 02:04 Hrs(IST)
Sports

ಧೋನಿ ಫೀನಿಷರ್‌ ಕುರಿತ ಚಾಪೆಲ್‌ ಹೇಳಿಕೆ ವಿರುದ್ಧ ಹರ್ಭಜನ್‌ ಆಕ್ರೋಶ

13 May 2020 | 6:52 PM

ನವದೆಹಲಿ, ಮೇ 13 (ಯುಎನ್ಐ) ಭಾರತ ತಂಡದ ಅತ್ಯಂತ ವಿವಾದಾತ್ಮಕ ಕೋಚ್‌ ಎಂದರೆ ಅದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ರೇಗ್‌ ಚಾಪೆಲ್‌ ಭಾರತ ತಂಡದ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರಾದ ಜಾನ್‌ ರೈಟ್ ಅವರ ಬಳಿಕ 2005ರಲ್ಲಿ ಭಾರತ ತಂಡದ ಮಾರ್ಗದರ್ಶನ ವಹಿಸಿಕೊಂಡ ಚಾಪೆಲ್ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದರು.

 Sharesee more..

2020-21ರ ಪಿಸಿಬಿ ಕೇಂದ್ರ ಗುತ್ತಿಗೆ ಪಡೆದ ಆಟಗಾರರ ಪಟ್ಟಿ ಪ್ರಕಟ

13 May 2020 | 6:33 PM

ಲಾಹೋರ್, ಮೇ 13 (ಯುಎನ್ಐ) ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬುಧವಾರ 2020-21ನೇ ಸಾಲಿಗೆ ಆಟಗಾರರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಪ್ರಕಟ ಮಾಡಿದೆ ಆಟಗಾರರನ್ನು ಎ, ಬಿ ಮತ್ತು ಸಿ ವರ್ಗ ಎಂದು ವಿಭಾಗಿಸಲಾಗಿದೆ.

 Sharesee more..

ಟೆಸ್ಟ್ ಗೆ ಅಲಿ, ಏಕದಿನ, ಟಿ20ಗೆ ಬಾಬರ್‌ ನೇತೃತ್ವ: ಪಿಸಿಬಿ

13 May 2020 | 6:20 PM

ಕರಾಚಿ, ಮೇ 13 (ಯುಎನ್ಐ) ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ 2017ರ ಆವೃತ್ತಿಯಲ್ಲಿ ಪಾಕಿಸ್ತಾನಕ್ಕೆ ಪ್ರಶಸ್ತಿ ಗೆದ್ದುಕೊಟ್ಟು, ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಹಲವು ತಿಂಗಳು ಕಾಲ ನಂ 1 ಸ್ಥಾನದಲ್ಲಿ ಉಳಿಯುವಂತೆ ಮಾಡಿದ್ದ ಯಶಸ್ವಿ ನಾಯಕ ಸರ್ಫರಾಜ್ ಅಹ್ಮದ್‌ ಅವರ ಭವಿಷ್ಯ ಬಹುತೇಕ ಕೊನೆಗೊಂಡಂತಾಗಿದೆ.

 Sharesee more..

ಟೆಸ್ಟ್‌ನಲ್ಲಿ ಕೊಹ್ಲಿಗಿಂತಲೂ ಅತ್ಯುತ್ತಮ ನಾಯಕನನ್ನ ಆಯ್ಕೆ ಮಾಡಿದ ನಾಸಿರ್‌

13 May 2020 | 6:13 PM

ನವದೆಹಲಿ, ಮೇ 13 (ಯುಎನ್ಐ) ನ್ಯೂಜಿಲೆಂಡ್‌ ತಂಡದ ಹಾಲಿ ನಾಯಕ ಕೇನ್‌ ವಿಲಿಯಮ್ಸನ್‌ ಅವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಅತ್ಯುತ್ತಮ ನಾಯಕ ಎಂದು ಇಂಗ್ಲೆಂಡ್‌ನ ದಿಗ್ಗಜ ನಾಸಿರ್‌ ಹುಸೇನ್‌ ಹೇಳಿದ್ದಾರೆ ಇದೇ ವೇಳೆ ಕಳೆದ 3 ವರ್ಷಗಳ ಕಾಲ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತವನ್ನು ನಂ.

 Sharesee more..
ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ 4000 ಕೋಟಿ ನಷ್ಟ..!

ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ 4000 ಕೋಟಿ ನಷ್ಟ..!

12 May 2020 | 9:15 PM

ನವದೆಹಲಿ, ಮೇ 12 (ಯುಎನ್ಐ)- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈ ವರ್ಷ ಆಯೋಜಿಸದಿದ್ದರೆ, ಬಿಸಿಸಿಐಗೆ 4000 ಕೋಟಿ ರೂಪಾಯಿಗಳ ಭಾರಿ ನಷ್ಟವಾಗಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.

 Sharesee more..

ಇಂಗ್ಲೆಂಡ್ ಪ್ರವಾಸ ಆತುರದ ನಿರ್ಧಾರವಿಲ್ಲ: ಪಿಸಿಬಿ

12 May 2020 | 8:43 PM

ನವದೆಹಲಿ, ಮೇ 12 (ಯುಎನ್ಐ)- ಕೊರೊನಾ ವೈರಸ್ ಕೋವಿಡ್ -19 ನಿಂದ ಉಂಟಾಗುವ ಬಿಕ್ಕಟ್ಟನ್ನು ಮೇಲ್ವಿಚಾರಣೆ ನಡೆಸಿ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಪಾಕಿಸ್ತಾನ ನಿರ್ಧಾರ ಕೈಗೊಳ್ಳುವುದಿಲ್ಲ ಹಾಗೂ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದೆ.

 Sharesee more..

ಆನ್‌ಫೀಲ್ಡ್‌ನಲ್ಲಿ ಧೋನಿ ತಾಳ್ಮೆ ಕಳೆದುಕೊಳ್ಳುವುದನ್ನು ನೋಡಿದ್ದೇನೆ : ಗಂಭೀರ್‌

12 May 2020 | 8:26 PM

ನವದೆಹಲಿ, ಮೇ 12 (ಯುಎನ್ಐ) ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ತಮ್ಮ ಒಂದೂವರೆ ದಶಕದ ಕ್ರಿಕೆಟ್‌ ಬದುಕಿನಲ್ಲಿ ತಾಳ್ಮೆ ಕಳೆದುಕೊಂಡಿರುವುದು ತೀರಾ ಕಡಿಮೆ ಹೀಗಾಗಿ ಕ್ಯಾಪ್ಟನ್‌ ಕೂಲ್‌ ಎಂದೇ ಎಲ್ಲರಿಂದ ಕರೆಸಿಕೊಂಡಿದ್ದಾರೆ.

 Sharesee more..

ಅರ್ಜುನ ಪ್ರಶಸ್ತಿಗೆ ಶಿಖಾ, ದೀಪ್ತಿ ಹೆಸರು ಶಿಫಾರಸು?

12 May 2020 | 7:34 PM

ನವದೆಹಲಿ, ಮೇ 12 (ಯುಎನ್ಐ) ಇಡೀ ತಂಡದ ಅಮೋಘ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ವಿಶ್ವ ಕಪ್ ಟಿ20 ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು ತಂಡದ ಈ ಸಾಧನೆಯ ಹಾದಿಯಲ್ಲಿ ಶಫಾಲಿ ವರ್ಮ, ಪೂನಮ್ ಯಾದವ್, ಶಿಖಾ ಪಾಂಡೆ ಮತ್ತು ದೀಪ್ತಿ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದರು.

 Sharesee more..

ಅರ್ಜುನ ಪ್ರಶಸ್ತಿಗೆ ಸಂದೇಶ್, ಬಾಲಾ ನಾಮನಿರ್ದೇಶನ

12 May 2020 | 7:01 PM

ನವದೆಹಲಿ, ಮೇ 12 (ಯುಎನ್ಐ) ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್ ಎಫ್) ರಾಷ್ಟ್ರೀಯ ತಂಡದ ಡಿಫೆಂಡರ್ ಸಂದೇಶ್ ಜಿಂಗಾನ್ ಮತ್ತು ಮಹಿಳಾ ತಂಡದ ಸ್ಟ್ರೈಕರ್ ಎನ್ ಬಾಲಾ ದೇವಿ ಅವರನ್ನು ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

 Sharesee more..

ಮೂರೇ ಬೌನ್ಸರ್‌ಗಳಿಂದ ಸ್ಮಿತ್‌ ವಿಕೆಟ್‌ ಪಡೆಯುವೆ:ಅಖ್ತರ್

12 May 2020 | 6:28 PM

ನವದೆಹಲಿ, ಮೇ 12 (ಯುಎನ್ಐ) ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪೈಕಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಅಗ್ರಗಣ್ಯರು ಆದರೆ, ಸ್ಮಿತ್‌ ಅವರನ್ನು ಔಟ್‌ ಮಾಡಲು ಕೇವಲ ಮೂರೇ ಮೂರು ಬೌನ್ಸರ್‌ ಸಾಕು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಬಡಾಯಿ ಕೊಚ್ಚಿಕೊಂಡಿದ್ದಾರೆ.

 Sharesee more..

ಮಹಿಳಾ, ಪುರುಷರ ವಿಶ್ವ ಕಪ್ ಟೂರ್ನಿಗಳ ಅರ್ಹತಾ ಟೂರ್ನಿ ಮುಂದೂಡಿಕೆ

12 May 2020 | 5:59 PM

ದುಬೈ, ಮೇ 12 (ಯುಎನ್ಐ)ಮಹಾಮಾರಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ 2021ರ ಮಹಿಳಾ ವಿಶ್ವ ಕಪ್ ಮತ್ತು 2022ರ ಪುರುಷರ 19 ವರ್ಷದೊಳಗಿನವರ ವಿಶ್ವ ಕಪ್ ಟೂರ್ನಿಗಳ ಅರ್ಹತಾ ಟೂರ್ನಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ಮುಂದೂಡಿದೆ.

 Sharesee more..

ಮಹಿಳಾ ಏಕದಿನ ಹಾಗೂ 19 ವರ್ಷದೊಳಗಿನ ಪುರುಷರ ವಿಶ್ವಕಪ್ ಅರ್ಹತಾ ಪಂದ್ಯ ಸ್ಥಗಿತ

12 May 2020 | 5:19 PM

ನವದೆಹಲಿ, ಮೇ 12 (ಯುಎನ್ಐ)- ಕೊರೊನಾ ವೈರಸ್ ಕೋವಿಡ್ -19 ಹರಡಿದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2021 ಮಹಿಳಾ ವಿಶ್ವಕಪ್ ಮತ್ತು 2022 ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದೆ.

 Sharesee more..

ಫೆ.17ರಿಂದ ಮಾ.7ರವರೆಗೆ ಫಿಫಾ ಮಹಿಳಾ ವಿಶ್ವ ಕಪ್

12 May 2020 | 5:09 PM

ನವದೆಹಲಿ, ಮೇ 12 (ಯುಎನ್ಐ)ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವ ಕಪ್ ಟೂರ್ನಿಯು 2021ರ ಫೆಬ್ರವರಿ 17ರಿಂದ ಮಾರ್ಚ್ 7ರವರೆಗೆ ನಡೆಯಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್ ಎಫ್) ಮತ್ತು ಸ್ಥಳೀಯ ಸಂಘಟನಾ ಸಮಿತಿ (ಎಲ್ ಒಸಿ) ಮಂಗಳವಾರ ಖಚಿತಪಡಿಸಿದೆ.

 Sharesee more..

5.40 ಲಕ್ಷ ಯುರೋ ದೇಣಿಗೆ ನೀಡಿದ ಮೆಸ್ಸಿ

12 May 2020 | 5:03 PM

ನವದೆಹಲಿ, ಮೇ 12 (ಯುಎನ್ಐ)- ಅರ್ಜೆಂಟೀನಾದ ಸೂಪರ್‌ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಕೊರೊನಾದ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ದೇಶದ ಆಸ್ಪತ್ರೆಗಳಿಗೆ 5 540 ಮಿಲಿಯನ್ ಯುರೋಗಳನ್ನು ದೇಣಿಗೆ ನೀಡಿದ್ದಾರೆ.

 Sharesee more..

ತೆಂಡೂಲ್ಕರ್‌ಗಿಂತಲೂ ವಿರಾಟ್‌ ಕೊಹ್ಲಿ ಅತ್ಯುತ್ತಮ‌: ಎಬಿ ಡಿ'ವಿಲಿಯರ್ಸ್‌

12 May 2020 | 4:33 PM

ನವದೆಹಲಿ, ಮೇ 12 (ಯುಎನ್ಐ)ಗುರಿ ಬೆನ್ನತ್ತಿ ತಂಡಕ್ಕೆ ಜಯ ತಂದುಕೊಡುವುದರಲ್ಲಿ ಭಾರತೀಯ ಕ್ರಿಕೆಟ್‌ನ ದಿಗ್ಗಜ ಸಚಿನ್‌ ತೆಂಡೂಲ್ಕರ್‌ಗಿಂತಲೂ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅತ್ಯುತ್ತಮ ಆಟಗಾರ ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿ'ವಿಲಿಯರ್ಸ್‌ ಹೇಳಿದ್ದಾರೆ.

 Sharesee more..