Friday, Feb 28 2020 | Time 09:51 Hrs(IST)
  • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports

ರಣಜಿ ಟ್ರೋಫಿ: ಬರೋಡ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

14 Feb 2020 | 4:25 PM

ಬೆಂಗಳೂರು, ಫೆ 14 (ಯುಎನ್ಐ) ಪ್ರಸಿದ್ಧ ಕೃಷ್ಣ(45ಕ್ಕೆ 4) ಮಾರಕ ದಾಳಿ ಹಾಗೂ ನಾಯಕ ಕರುಣ್ ನಾಯರ್ (ಔಟಾಗದೆ 71 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಬರೋಡ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

 Sharesee more..

ಓಪನಿಂಗ್‌ ರೇಸ್‌ನಲ್ಲಿರುವ ಪೃಥ್ವಿ -ಗಿಲ್ ಶೂನ್ಯಕ್ಕೆ ಔಟ್ : ಹನುಮನ ಬ್ಯಾಟ್‌ನಿಂದ ಮೂಡಿಬಂದ ಅಮೋಘ ಶತಕ

14 Feb 2020 | 2:17 PM

ಹ್ಯಾಮಿಲ್ಟನ್, ಫೆ 14 (ಯುಎನ್ಐ) ಕಿವೀಸ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ಮಯಾಂಕ್ ಅಗರ್ವಾಲ್ ಜತೆಗೆ ಆರಂಭಿಕ ಸ್ಥಾನಕ್ಕೆ ಪೈಪೋಟಿಯಲ್ಲಿರುವ ಪೃಥ್ವಿ ಶಾ ಹಾಗೂ ಶುಭಮನ್ ಗಿಲ್ ಇಬ್ಬರೂ ನ್ಯೂಜಿಲೆಂಡ್ ಎಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

 Sharesee more..

ಆರ್‌ಸಿಬಿ ತಂಡದ ಲೋಗೋ ಬದಲಾವಣೆ: 2020ಕ್ಕೆ ಅದೃಷ್ಠ ನೀಡುವುದೇ ಲಾಂಛನ?

14 Feb 2020 | 1:43 PM

ಬೆಂಗಳೂರು, ಫೆ 14(ಯುಎನ್‌ಐ) ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅದೃಷ್ಟವಿಲ್ಲ ಇದರಿಂದಾಗಿ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿರಲಿಲ್ಲ.

 Sharesee more..

ಬರೋಡ 296ಕ್ಕೆ ಆಲೌಟ್: ಗೆಲುವಿನ ಸನಿಹದಲ್ಲಿ ಕರ್ನಾಟಕ

14 Feb 2020 | 1:15 PM

ಬೆಂಗಳೂರು, ಫೆ 14 (ಯುಎನ್ಐ) ಪ್ರಸಿದ್ಧ ಕೃಷ್ಣ ಮಾರಕ ದಾಳಿಯ ನೆರವಿನಿಂದ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಬರೋಡ ವಿರುದ್ಧ ಗೆಲುವಿನ ಸನಿಹದಲ್ಲಿದೆ.

 Sharesee more..

ಮನ್ ಪ್ರೀತ್ ಎಫ್ಐಎಚ್ ವರ್ಷದ ಆಟಗಾರ

13 Feb 2020 | 11:03 PM

ನವದೆಹಲಿ, ಫೆ 13 (ಯುಎನ್ಐ)- ಭಾರತೀಯ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಎಫ್‌ಐಹೆಚ್ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

 Sharesee more..

ಜಿಂಬಾಬ್ವೆ ವಿರುದ್ಧದ ಸರಣಿಗೆ ಸೌಮ್ಯ ಸರ್ಕಾರ್ ಅಲಭ್ಯ

13 Feb 2020 | 10:51 PM

ಢಾಕಾ, ಫೆ 13 (ಯುಎನ್ಐ)- ಜಿಂಬಾಬ್ವೆ ತಂಡದ ಭರವಸೆಯ ಆಟಗಾರ ಸೌಮ್ಯ ಸರ್ಕಾರ್ ಜಿಂಬಾಬ್ವೆ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಪಂದ್ಯದಿಂದ ಹಿಂದೆ ಉಳಿದಿದ್ದಾರೆ.

 Sharesee more..

ತಂತ್ರಗಾರಿಕೆಗಿಂತಲೂ ಹೆಚ್ಚಿನ ಆತ್ಮವಿಶ್ವಾಸ ಬೇಕು: ಗಂಭೀರ್

13 Feb 2020 | 10:00 PM

ನವದೆಹಲಿ, ಫೆ 13 (ಯುಎನ್ಐ)- ಕ್ರಿಕೆಟ್ ಆಡಲು ತಂತ್ರಕ್ಕಿಂತ ಹೆಚ್ಚಿನ ವಿಶ್ವಾಸ ಅಗತ್ಯ ಎಂದು ಮಾಜಿ ಕ್ರಿಕೆಟಿಗ ಮತ್ತು 2011 ರ ವಿಶ್ವ ವಿಜೇತ ತಂಡದ ಸದಸ್ಯ ಗೌತಮ್ ಗಂಭೀರ್ ಹೇಳಿದ್ದಾರೆ.

 Sharesee more..

ಕರೋನ್ ವೈರಸ್: ಚೈನೀಸ್ ಗ್ರ್ಯಾಂಡ್ ಪ್ರಿಕ್ಸ್ ಮುಂದಕ್ಕೆ

13 Feb 2020 | 6:08 PM

ಶಾಂಘೈ, ಫೆ 13 (ಯುಎನ್ಐ)- ಕರೋನ್ ವೈರಸ್ ದೃಷ್ಟಿಯಿಂದ ಮುಂಬರುವ ಏಪ್ರಿಲ್ 19 ರಿಂದ ನಡೆಯಲಿದ್ದ ಫಾರ್ಮುಲಾ 1 ಹೈನೆಕೆನ್ ಚೈನೀಸ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿ ಮುಂದೂಡಲಾಗಿದ್ದು, ಜಸ್ ಸ್ಪೋರ್ಟ್ಸ್ ಗ್ರೂಪ್ ಪ್ರಕಟಿಸಿದೆ.

 Sharesee more..

ರಣಜಿ: ಸಂಘಟಿತ ಆಟದ ಪ್ರದರ್ಶನ ನೀಡಿದ ಕರ್ನಾಟಕ

13 Feb 2020 | 5:45 PM

ಬೆಂಗಳೂರು, ಫೆ 13 (ಯುಎನ್ಐ)- ಸಂಘಟಿತ ಆಟದ ಪ್ರದರ್ಶನ ನೀಡಿದ ಕರ್ನಾಟಕ ತಂಡ, ಪ್ರವಾಸಿ ಬರೋಡ ವಿರುದ್ಧ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಎರಡನೇ ದಿನದ ಗೌರವ ತನ್ನದಾಗಿಸಿಕೊಂಡಿದೆ.

 Sharesee more..

ನಾಳೆ ಭಾರತ, ನ್ಯೂಜಿಲೆಂಡ್ ಇಲೆವೆನ್ “ಅಭ್ಯಾಸ”

13 Feb 2020 | 5:18 PM

ಹ್ಯಾಮಿಲ್ಟನ್, ಫೆ 13 (ಯುಎನ್ಐ)- ವಿಶ್ವದ ನಂಬರ್ ಒನ್ ಟೆಸ್ಟ್ ತಂಡವಾದ ಭಾರತ ತನ್ನ ಕೊನೆಯ ಏಳು ಟೆಸ್ಟ್ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದಿದೆ.

 Sharesee more..

ಮ್ಯಾಚ್ ಫಿಕ್ಸಿಂಗ್: ಪ್ರಮುಖ ಬುಕ್ಕಿ ಸಂಜೀವ್ ಚಾವ್ಲಾ ಭಾರತಕ್ಕೆ ಹಸ್ತಾಂತರ

13 Feb 2020 | 4:58 PM

ನವದೆಹಲಿ, ಫೆ 13 (ಯುಎನ್ಐ)- 2000 ರ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿ ಸಂಜೀವ್ ಚಾವ್ಲಾ ಅವರನ್ನು ಇಂಗ್ಲೆಂಡ್ನಿಂದ ಹಸ್ತಾಂತರಿಸಿದ್ದು, ಗುರುವಾರ ಬಂಧಿಸಿ ಭಾರತಕ್ಕೆ ಕರೆತರಲಾಯಿತು.

 Sharesee more..

ಕರೋನ್ ವೈರಸ್: ಒಲಿಂಪಿಕ್ಸ್ ಮುಂದೂಡುವ ಪ್ರಶ್ನೆಯೇ ಇಲ್ಲ: ಯೋಶಿರೋ ಮೋರಿ

13 Feb 2020 | 11:47 AM

ಟೋಕಿಯೊ, ಫೆ 13 (ಯುಎನ್ಐ)- ಕರೋನ್ ವೈರಸ್ ಭಿತಿ ಹಿನ್ನಲೆ 2020 ರ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದುಗೊಳಿಸುವ ಅಥವಾ ಮುಂದೂಡುವುದಿಲ್ಲ ಎಂದು ಎಂದು ಟೋಕಿಯೊ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಂಘಟನಾ ಸಮಿತಿ ಮುಖ್ಯಸ್ಥ ಯೋಶಿರೋ ಮೋರಿ ಗುರುವಾರ ಹೇಳಿದ್ದಾರೆ.

 Sharesee more..

ರಣಜಿ: ಬರೋಡಾ ವಿರುದ್ಧ ಕರ್ನಾಟಕಕ್ಕೆ 148 ರನ್ ಮುನ್ನಡೆ

13 Feb 2020 | 11:32 AM

ಬೆಂಗಳೂರು, ಫೆ 13 (ಯುಎನ್ಐ)- ಭರವಸೆ ಆಟಗಾರ ಅಭಿಮನ್ಯು ಮಿಥುನ್ (40) ಹಾಗೂ ಎಸ್ ಶರತ್ (34) ಇವರುಗಳ ಸಮಯೋಚಿತ ಆಟದ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಬರೋಡಾ ವಿರುದ್ಧ 148 ರನ್ ಗಳ ಮುನಡೆ ಸಾಧಿಸಿದೆ.

 Sharesee more..

ಟಿ-20: ಲುಂಗಿ ಗಿಡಿ ಮಿಂಚು, ದಕ್ಷಿಣ ಆಫ್ರಿಕಾಕ್ಕೆ ಒಂದು ರನ್ ರೋಚಕ ಜಯ

13 Feb 2020 | 11:30 AM

ಈಸ್ಟ್ ಲಂಡನ್, ಫೆ 13 (ಯುಎನ್ಐ)- ಕೊನೆಯ ಓವರ್ ನಲ್ಲಿ ಮಾರಕ ದಾಳಿ ನಡೆಸಿದ ಲುಂಗಿ ಗಿಡಿ ಅವರ ಬಿಗುವಿನ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾದ ಒಂದು ರನ್ ರೋಚಕ ಜಯವನ್ನು ಇಂಗ್ಲೆಂಡ್ ವಿರುದ್ಧ ಸಾಧಿಸಿ, ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 Sharesee more..

ಗೋವಾ ಗೋಲಿನ ಮಳೆಯಲ್ಲಿ ಕೊಚ್ಚಿದ ಮುಂಬೈ

12 Feb 2020 | 10:41 PM

ಗೋವಾ, ಫೆ 12 (ಯುಎನ್ಐ)- ಭರವಸೆಯ ಆಟಗಾರ ಫೆರಾನ್ ಕೊರೊಮಿನಾಸ್ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಗೋವಾ ಎಫ್.

 Sharesee more..