Monday, Sep 16 2019 | Time 06:11 Hrs(IST)
Sports

ಮೊದಲ ದಿನದ ಅಂತ್ಯಕ್ಕೆ ನಾವು ಸುಭದ್ರ ಸ್ಥಿತಿಯಲ್ಲಿದ್ದೇವೆ: ಮಯಾಂಕ್‌

31 Aug 2019 | 11:43 AM

ಜಮೈಕಾ, ಆ 31 (ಯುಎನ್‌ಐ) ವೆಸ್ಟ್‌ ಇಂಡೀಸ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರ್ವಾಲ್‌ ಅವರು ಮೊದಲನೇ ದಿನ ಅಂತ್ಯಕ್ಕೆ ಭಾರತ ಸುಭದ್ರ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.

 Sharesee more..

ಎರಡನೇ ಟೆಸ್ಟ್‌: ಭಾರತಕ್ಕೆ ಮಯಾಂಕ್‌, ಕೊಹ್ಲಿ ಅರ್ಧ ಶತಕಗಳ ಆಸರೆ

31 Aug 2019 | 11:15 AM

ಜಮೈಕಾ, ಆ 31 (ಯುಎನ್‌ಐ) ಜೇಸನ್‌ ಹೋಲ್ಡರ್‌ (39 ಕ್ಕೆ 3 ) ಅವರ ಶಿಸ್ತುಬದ್ಧ ದಾಳಿಯ ನಡುವೆಯೂ ಮಯಾಂಕ್‌ ಅಗರ್ವಾಲ್‌ (55 ರನ್‌, 127 ಎಸೆತಗಳು) ಹಾಗೂ ನಾಯಕ ವಿರಾಟ್‌ ಕೊಹ್ಲಿ (76 ರನ್‌, 163 ಎಸೆತಗಳು) ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮೊದಲ ದಿನದ ಗೌರವ ಸಂಪಾದಿಸಿದೆ.

 Sharesee more..

ನಾಲ್ಕನೇ ಸುತ್ತಿಗೆ ಪ್ರವೇಶಿಸಿದ ಜೊಕೊವಿಚ್‌

31 Aug 2019 | 9:53 AM

ನ್ಯೂಯಾರ್ಕ್‌, ಆ 31 (ಯುಎನ್‌ಐ) ವಿಶ್ವಸ ಅಗ್ರ ಶ್ರೇಯಾಂಕಿತ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌ ಅವರು ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಮಾಡಿದ್ದಾರೆ ಇಂದು ಇಲ್ಲಿನ ಅರ್ಥರ್‌ ಆ್ಯಶ್‌ ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್‌ ಮೂರನೇ ಸುತ್ತಿನ ಹಣಾಹಣಿಯಲ್ಲಿ ಸರ್ಬಿಯಾದ ಜೊಕೊವಿಚ್‌ 6-3, 6-4, 6-2 ಅಂತರದಲ್ಲಿ ನೇರ ಸೆಟ್‌ಗಳಿಂದ ಅಮೆರಿಕದ ಡೆನಿಸ್‌ ಕುಡ್ಲಾ ವಿರುದ್ಧ ಗೆದ್ದು ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು.

 Sharesee more..

ಯುಎಸ್‌ ಓಪನ್‌: ಪ್ರೀ ಕ್ವಾರ್ಟರ್‌ ಫೈನಲ್‌ ತಲುಪಿದ ರೋಜರ್‌ ಫೆಡರರ್‌

31 Aug 2019 | 9:32 AM

ನ್ಯೂಯಾರ್ಕ್‌, ಆ 31 (ಕ್ಸಿನ್ಹುವಾ) ವಿಶ್ವ ಶ್ರೇಷ್ಠ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ತಲುಪಿದ್ದಾರೆ ಶುಕ್ರವಾರ ಒಂದು ಗಂಟೆ 20 ನಿಮಿಷಗಳ ಕಾಲ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಸ್ವಿಜರ್‌ಲೆಂಡ್‌ನ ಆಟಗಾರ 6-2, 6-2, 6-1 ಅಂತರದಲ್ಲಿ ನೇರ ಸೆಟ್‌ಗಳಿಂದ ಬ್ರಿಟನ್‌ನ ಡೆನಿಯಲ್ ಎವಾನ್ಸ್‌ ವಿರುದ್ಧ ಗೆದ್ದು ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

 Sharesee more..

ಯುಎಸ್‌ ಓಪನ್‌: ಎರಡನೇ ಸುತ್ತಿಗೆ ಬೋಪಣ್ಣ ಜೋಡಿ, ಪೇಸ್‌ ಜೋಡಿಗೆ ಸೋಲು

31 Aug 2019 | 9:11 AM

ನ್ಯೂಯಾರ್ಕ್‌, ಆ 31 (ಕ್ಸಿನ್ಹುವಾ) ಭಾರತದ ರೋಹನ್‌ ಬೋಪಣ್ಣ ಹಾಗೂ ಕೆನಡಾದ ಡೆನಿಸ್‌ ಶಪೋವೊಲೊವ್ ಪುರುಷರ ಡಬಲ್ಸ್‌ ಜೋಡಿಯು ಮೊದಲನೇ ಸುತ್ತಿನಲ್ಲಿ ಗೆದ್ದು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದೆ ಆದರೆ, ಭಾರತದ ಲಿಯಾಂಡರ್‌ ಪೇಸ್‌ ಹಾಗೂ ಅರ್ಜೆಂಟೀನಾದ ಗಿಲ್ಲೆರ್ಮೊ ಡುರಾನ್ ಜೋಡಿಯು ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ ಮೊದಲ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ.

 Sharesee more..

ಜೇಮ್ಸ್ ಆಂಡರ್ಸನ್ ಗೆ ಗಾಯ, ಆ್ಯಷಸ್ ಸರಣಿಯಿಂದ ಹೊರಕ್ಕೆ

30 Aug 2019 | 11:12 PM

ಲಂಡನ್, ಆ 30 (ಯುಎನ್ಐ)- ಇಂಗ್ಲೆಂಡ್‌ ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಐದು ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಗೊಳಿಸಲಾಗಿದೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಶುಕ್ರವಾರ ಈ ಮಾಹಿತಿಯನ್ನು ನೀಡಿತು.

 Sharesee more..

ಕೆಪಿಎಲ್: ಪ್ಯಾಂಥರ್ಸ್ ಗೆ ಗುದ್ದಿದ ಟೈಗರ್ಸ್ ಫೈನಲ್ ಗೆ

30 Aug 2019 | 10:52 PM

ಮೈಸೂರು, ಆ 30 (ಯುಎನ್ಐ)- ಸಾಧಾರಣ ಮೊತ್ತ ಸಮರ್ಥಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಟೈಗರ್ಸ್ ಯಶಸ್ವಿಯಾಗಿದ್ದು ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು 26 ರನ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು, ಶನಿವಾರ ನಡೆಯುವ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಹುಬ್ಬಳ್ಳಿ, ಬಳ್ಳಾರಿ ವಿರುದ್ಧ ಕಾದಾಟ ನಡೆಸಲಿದೆ.

 Sharesee more..

ಎರಡನೇ ಟೆಸ್ಟ್: ಭಾರತಕ್ಕೆ ಆರಂಭಿಕ ಆಘಾತ

30 Aug 2019 | 10:33 PM

ಕಿಂಗ್ ಸ್ಟನ್, ಆ 30 (ಯುಎನ್ಐ)- ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿ ಭೋಜನ ವಿರಾಮದ ವೇಳೆ 2 ವಿಕೆಟ್ ಗೆ 72 ರನ್ ಕಲೆ ಹಾಕಿದೆ.

 Sharesee more..

ಅಕ್ಟೋಬರ್ ನಲ್ಲಿ ಮೋದಿ-ಶೇಖ್ ಹಸೀನಾ ಭೇಟಿ ಸಾಧ್ಯತೆ

30 Aug 2019 | 9:52 PM

ಢಾಕಾ, ಆ 30 (ಯುಎನ್ಐ)- ಅಕ್ಟೋಬರ್ ಮೊದಲವಾರದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತ ಪ್ರವಾಸ ಬೆಳೆಸಲಿದ್ದು, ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಅಲ್ಲದೆ ಇದೇ ವೇಳೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಗೂ ಮುನ್ನ ಉಭಯ ದೇಶದ ನಾಯಕರು ಮಾತುಕತೆ ನಡೆಸುವ ಸಾಧ್ಯತೆ ಇದೆ.

 Sharesee more..

ಕೆಪಿಎಲ್: ಪ್ಯಾಂಥರ್ಸ್ ಗೆ ಸ್ಪರ್ಧಾತ್ಮಕ ಮೊತ್ತ ನೀಡಿದ ಟೈಗರ್ಸ್

30 Aug 2019 | 9:15 PM

ಮೈಸರೂ, ಆ 30 (ಯುಎನ್ಐ)- ಆರಂಭಿಕ ಮೊಹಮ್ಮದ್ ತಾಹ (63 ರನ್) ಅವರ ಸಮಯೋಚಿತ ಆಟದ ನೆರವಿನಿಂದ ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹುಬ್ಳಳ್ಳಿ ಟೈಗರ್ಸ್‍ 155 ರನ್ ಗಳ ಗುರಿಯನ್ನು ಬೆಳಗಾವಿ ಪ್ಯಾಂಥರ್ಸ್ ಗೆ ನೀಡಿದೆ.

 Sharesee more..

ಪ್ರೊ ಕಬಡ್ಡಿ: ಪುಣೇರಿ ಎದುರು ಟೈಟಾನ್ಸ್ ಪಲ್ಟಿ

30 Aug 2019 | 8:57 PM

ನವದೆಹಲಿ, ಆ 30 (ಯುಎನ್ಐ)- ಭರವಸೆಯ ಆಟಗಾರ ಮಂಜೀತ್ ಹಾಗೂ ನಿತೀನ್ ತೋಮರ್ ಅವರುಗಳ ಭರ್ಜರಿ ಆಟದ ನೆರವಿನಿಂದ ಪುಣೇರಿ ಪಲ್ಟನ್ ತಂಡ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 65ನೇ ಪಂದ್ಯದಲ್ಲಿ 34-27 ರಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು.

 Sharesee more..

ಒಲಿಂಪಿಕ್ಸ್ ಅರ್ಹತೆ ಪಡೆಯುವ ವಿಶ್ವಾಸ: ಶ್ರೀಜೇಶ್

30 Aug 2019 | 8:45 PM

ನವದೆಹಲಿ, ಆ 30 (ಯುಎನ್ಐ)- ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಸ್ಥಾನ ಪಡೆಯುವಲ್ಲಿ ಸಫಲವಾಗುತ್ತದೆ ಎಂದು ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಭರವಸೆ ವ್ಯಕ್ತ ಪಡಿಸಿದ್ದಾರೆ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಜಪಾನ್‌ನಲ್ಲಿ ನಡೆದ ಒಲಿಂಪಿಕ್ ಟೆಸ್ಟ್ ಸರಣಿ ಗೆದ್ದು ಬೀಗಿವೆ.

 Sharesee more..

ತಿಮ್ಮಪ್ಪನ ದರ್ಶನ ಪಡೆದ ಸಿಂಧು

30 Aug 2019 | 8:44 PM

ತಿರುಪತಿ, ಆ 30, (ಯುಎನ್ಐ)- ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಸಾಧನೆ ಮಾಡಿ, ಇತಿಹಾಸ ಬರೆದಿರುವ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಶುಕ್ರವಾರ ಇಲ್ಲಿನ ಬಾಲಾಜಿ ದೇವರ ದರ್ಶನವನ್ನು ಪಡೆದರು.

 Sharesee more..

ಶೂಟಿಂಗ್‌ ವಿಶ್ವಕಪ್‌: ಅಭೀಷೆಕ್ ವರ್ಮಾಗೆ ಸ್ವರ್ಣ

30 Aug 2019 | 7:22 PM

ರಿಯೋ ಡಿ ಜನೈರೊ, ಆ 30 (ಯುಎನ್‌ಐ) ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಅಭಿಷೇಕ್ ವರ್ಮಾ 10 ಮೀ ರೈಫಲ್‌ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ ಅಭಿಷೇಕ್ ಅವರು ಫೈನಲ್ ಸುತ್ತಿನಲ್ಲಿ 244.

 Sharesee more..

ದುಲೀಪ್ ಟ್ರೋಫಿ: ಉಭಯ ತಂಡಗಳಿಗೂ ದಿನದ ಗೌರವ

30 Aug 2019 | 6:36 PM

ಬೆಂಗಳೂರು, ಆ 30 (ಯುಎನ್ಐ)- ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಗ್ರೀನ್ ತಂಡ, ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಮೊತ್ತ ದಾಖಲಿಸಿದ್ದು, ಭಾರತ ರೆಡ್ ತಂಡದ ಎರಡು ವಿಕೆಟ್ ಕಬಳಿಸಿ ಅಬ್ಬರಿಸಿದೆ.

 Sharesee more..