Monday, Sep 16 2019 | Time 06:19 Hrs(IST)
Sports

ದುಲೀಪ್ ಟ್ರೋಫಿ: ಫೈನಲ್ ಮೇಲೆ ಭಾರತ ಗ್ರೀನ್, ಬ್ಲ್ಯೂ ಕಣ್ಣು

28 Aug 2019 | 4:24 PM

ಬೆಂಗಳೂರು, ಆ 28 (ಯುಎನ್ಐ)- ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಗೆ ಅರ್ಹತೆ ಪಡೆಯುವ ಕನಸಿನೊಂದಿಗೆ ಭಾರತ ಗ್ರೀನ್ ಹಾಗೂ ಭಾರತ ಬ್ಲ್ಯೂ ತಂಡಗಳು ಗುರುವಾರ ಮೈದಾನ ಪ್ರವೇಶಿಸಲಿದ್ದು, ರೋಚಕತೆ ಹೆಚ್ಚಿಸಿದೆ ಈಗಾಗಲೇ ಭಾರತ ರೆಡ್ ಆಡಿರುವ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದ್ದು, ಪ್ರಶಸ್ತಿ ಸುತ್ತು ಪ್ರವೇಶಿಸಿದೆ.

 Sharesee more..

ಯುಎಸ್ ಓಪನ್: ನಡಾಲ್, ಒಸಕಾ ಎರಡನೇ ಸುತ್ತಿಗೆ

28 Aug 2019 | 4:23 PM

ನ್ಯೂಯಾರ್ಕ್, ಆ 28 (ಯುಎನ್ಐ)- ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಸ್ಪೇನ್ ನ ರಫೇಲ್ ನಡಾಲ್ ಹಾಗೂ ವಿಶ್ವದ ನಂಬರ್ ಒನ್ ಆಟಗಾರ್ತಿ ಜಪಾನ್ ನ ನೋಜೋಮಿ ಒಸಕಾ ಯುಎಸ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯ ದಾಖಲಿಸಿದ್ದಾರೆ.

 Sharesee more..

ನಿವೃತ್ತಿಯ ಬಗ್ಗೆ ಧೋನಿ ನಿರ್ಧರಿಸಲಿ: ಕಿರ್ಮಾನಿ

27 Aug 2019 | 9:21 PM

ಕೋಲ್ಕತಾ, ಆ 27 (ಯುಎನ್ಐ)- ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬೆಸ್ಟ್ ಫಿನಿಶರ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ನಿರ್ಧರ ಅವರಿಗೆ ಬಿಟ್ಟು ಬಿಡಬೇಕು ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಮಂಗಳವಾರ ಹೇಳಿದ್ದಾರೆ.

 Sharesee more..

ಬ್ಲಾಸ್ಟರ್ಸ್ ಮಣಿಸಿದ ಟೈಗರ್ಸ್

27 Aug 2019 | 9:20 PM

ಮೈಸೂರು, ಆ 27 (ಯುಎನ್ಐ)- ನಾಯಕ ವಿನಯ್ ಕುಮಾರ್ ಅವರ ಭರ್ಜರಿ ಆಟದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ 20ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಸೋಲಿಸಿತು.

 Sharesee more..

ಟೆಸ್ಟ್ ಶ್ರೇಯಾಂಕ: ಸ್ಟೋಕ್ಸ್ ಗೆ ಬಡ್ತಿ, ಬುಮ್ರಾಗೆ ಏಳನೇ ಸ್ಥಾನ

27 Aug 2019 | 6:15 PM

ದುಬೈ, ಆ 27 (ಯುಎನ್ಐ)- ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ ಗಳನ್ನು ಕಾಡಿದ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ವಿಂಡೀಸ್ ಪ್ರವಾಸದಲ್ಲಿ ಆತಿಥೇಯ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಸ್ಪ್ರಿತ್ ಬುಮ್ರಾ ಟೆಸ್ಟ್ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.

 Sharesee more..

ಪೊವಾರ್ ಭಾರತ ಎ ತಂಡದ ಬೌಲಿಂಗ್ ಕೋಚ್

27 Aug 2019 | 5:45 PM

ಮುಂಬೈ, ಆ 27 (ಯುಎನ್ಐ)- ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಅವರನ್ನು ಭಾರತ ಎ ಪುರುಷರ ತಂಡದ ಬೌಲಿಂಗ್ ಕೋಚ್ ಆಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ನೇಮಿಸಿದೆ ಪೊವಾರ್ ಇದಕ್ಕೂ ಮುನ್ನ ಭಾರತೀಯ ಮಹಿಳಾ ತಂಡದ ಕೋಚ್ ಆಗಿದ್ದರು.

 Sharesee more..
ಯು.ಎಸ್ ಓಪನ್: ಸುಮಿತ್ ನಗಾಲ್ ಗೆ ಸೋಲು, ಫೆಡರರ್ ಗೆ ಜಯ

ಯು.ಎಸ್ ಓಪನ್: ಸುಮಿತ್ ನಗಾಲ್ ಗೆ ಸೋಲು, ಫೆಡರರ್ ಗೆ ಜಯ

27 Aug 2019 | 5:24 PM

ನ್ಯೂಯಾರ್ಕ್, ಆ 27 (ಯುಎನ್ಐ) ವೃತ್ತಿ ಜೀವನದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿ ಆಡಿದ ಭಾರತದ ಸುಮಿತ್ ನಗಾಲ್, ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ನಿರಾಸೆ ಅನುಭವಿಸಿದರು.

 Sharesee more..

ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಅರುಣ್ ಜೇಟ್ಲಿ ಹೆಸರು

27 Aug 2019 | 5:10 PM

ನವದೆಹಲಿ, ಆ 27 (ಯುಎನ್ಐ)- ನವದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯ ಮಾಜಿ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ಇಲ್ಲಿನ ಫಿರೋಜ್ ಶಾ ಕೋಟ್ಲಾ ಅಂಗಳಕ್ಕೆ ಇಡಲು ನಿರ್ಧರಿಸಲಾಗಿದೆ.

 Sharesee more..

ಯು.ಎಸ್ ಓಪನ್: ಜೊಕೊವಿಚ್ ಮುನ್ನಡೆ, ಸೆರೆನಾ ವಿರುದ್ಧ ಶರಪೋವಾಗೆ ಸೋಲು

27 Aug 2019 | 5:09 PM

ನ್ಯೂಯಾರ್ಕ್, ಆ 27, (ಯುಎನ್ಐ)- ವರ್ಷದ ಕೊನೆಯ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿ ಯು ಎಸ್ ಓಪನ್ ನಲ್ಲಿ ವಿಶ್ವದ ನಂಬರ್ ಆಟಗಾರ ಸರ್ಬಿಯಾದ ನೋವಾಕ್ ಜೊಕೊವಿಚ್ ಹಾಗೂ ಆತಿಥೇಯ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ.

 Sharesee more..
ಯು.ಎಸ್ ಓಪನ್: ಸುಮಿತ್ ಸಗಾಲ್ ಗೆ ಸೋಲು, ಫೆಡರರ್ ಗೆ ಜಯ

ಯು.ಎಸ್ ಓಪನ್: ಸುಮಿತ್ ಸಗಾಲ್ ಗೆ ಸೋಲು, ಫೆಡರರ್ ಗೆ ಜಯ

27 Aug 2019 | 4:51 PM

ನ್ಯೂಯಾರ್ಕ್, ಆ 27 (ಯುಎನ್ಐ)-ವೃತ್ತಿ ಜೀವನದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯನ್ನು ಆಡಿದ ಭಾರತದ ಸುಮಿತ್ ನಗಾಲ್, ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ನಿರಾಸೆಯನ್ನು ಅನುಭವಿಸಿದ್ದು, ಮೊದಲ ಸುತ್ತಿನಿಂದ ಹೊರ ನಡೆದಿದ್ದಾರೆ.

 Sharesee more..
ಪ್ರಧಾನಿ ನರೇಂದ್ರ ಮೋದಿ-ಸಿಂಧು ಭೇಟಿ

ಪ್ರಧಾನಿ ನರೇಂದ್ರ ಮೋದಿ-ಸಿಂಧು ಭೇಟಿ

27 Aug 2019 | 4:29 PM

ನವದೆಹಲಿ, ಆ 27 (ಯುಎನ್ಐ)- ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಸಾಧನೆಯನ್ನು ಮಾಡಿದ ಪಿ ವಿ ಸಿಂಧು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಅವರ ನಿವಾಸದಲ್ಲಿ ಭೇಟಿ ಮಾಡಿದರು.

 Sharesee more..

ರೋಚಕತೆ ಹುಟ್ಟಿಸಿದೆ ದಬಾಂಗ್-ಮುಂಬಾ ಹೋರಾಟ

27 Aug 2019 | 4:01 PM

ದೆಹಲಿ, ಆ 26, (ಯುಎನ್ಐ)- ಪ್ರೋ ಕಬಡ್ಡಿ ಟೂರ್ನಿಯಲ್ಲಿ ಬುಧವಾರ ಗುಜರಾತ್ ಫಾರ್ಚುನ್ ಜೇಂಟ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಮೊದಲ ಪಂದ್ಯದಲ್ಲಿ ಕಾದಾಟ ನಡೆಸಿದರೆ, ಎರಡನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಹಾಗೂ ಯು ಮುಂಬಾ ತಂಡಗಳು ಸೆಣಸಾಡಲಿವೆ.

 Sharesee more..

ಫಿಕ್ಸಿಂಗ್ : ಹಾಂಗ್ ಕಾಂಗ್ ಆಟಗಾರರಿಗೆ ಜೀವಾವಧಿ ನಿಷೇಧದ ಬಿಸಿ

26 Aug 2019 | 11:20 PM

ದುಬೈ, ಆ 26 (ಯುಎನ್ಐ)- ಭ್ರಷ್ಟಾಚಾರದ ಆರೋಪದ ಮೇಲೆ ಹಾಂಗ್ ಕಾಂಗ್ ಆಟಗಾರರಾದ ಇರ್ಫಾನ್ ಅಹ್ಮದ್ ಮತ್ತು ನದೀಮ್ ಅಹ್ಮದ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಜೀವಾವಧಿ ವಿಧಿಸಿದ್ದು, ತಂಡದ ಮತ್ತೊಬ್ಬ ಆಟಗಾರ ಹಸೀಬ್ ಅಮ್ಜದ್ ಅವರನ್ನು ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ.

 Sharesee more..

ಕೆಪಿಎಲ್: ಅನಿರುದ್ಧ ಜೋಶಿ ಶತಕದ ಬಲದಿಂದ ವಾರ್ ಗೆದ್ದ ವಾರಿಯರ್ಸ್

26 Aug 2019 | 10:47 PM

ಮೈಸೂರು, ಆ 26 (ಯುಎನ್ಐ)- ಯುವ ಆಟಗಾರ ಅನಿರುದ್ಧ ಜೋಷಿ (125 ರನ್) ಅವರ ಭರ್ಜರಿ ಶತಕದ ಸಹಾಯದಿಂದ ಮೈಸೂರು ವಾರಿಯರ್ಸ್ ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ನ 19ನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡವನ್ನು ಮೂರು ವಿಕೆಟ್ ಗಳಿಂದ ಮಣಿಸಿ, ಟೂರ್ನಿಯಲ್ಲಿ ಮತ್ತೊಂದು ಗೆಲುವು ದಾಖಲಿಸಿತು.

 Sharesee more..

ಪ್ರೊ ಕಬಡ್ಡಿ: ಯು.ಪಿ ಎದುರು ಪುಣೇರಿ ಪಲ್ಟಿ

26 Aug 2019 | 10:44 PM

ನವದೆಹಲಿ, ಆ 26 (ಯುಎನ್ಐ)- ಭರವಸೆಯ ಆಟಗಾರ ಶ್ರೀಕಾಂತ್ ಜಾದವ್ ಅವರ ಭರ್ಜರಿ ಪ್ರದರ್ಶನದ ಬಲದಿಂದ ಯು ಪಿ ಯೋಧಾ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿ, ಪೂರ್ಣ ಅಂಕವನ್ನು ಕಲೆ ಹಾಕಿತು.

 Sharesee more..