Tuesday, Jul 23 2019 | Time 00:12 Hrs(IST)
Sports

ವಿಶ್ವಕಪ್: ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಬರೆ

05 Jul 2019 | 6:02 PM

ಲಂಡನ್, ಜು 5, (ಯುಎನ್ಐ)- ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡ, ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ ಆದರೆ, ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಶಾನ್ ಮಾರ್ಶ್ ಅವರು ಗಾಯದಿಂದ ಬಳಲುತ್ತಿದ್ದು, ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದ್ದು, ಇವರ ಸ್ಥಾನವನ್ನು ವಿಕೆಟ್ ಕೀಪರ್ ಪೀಟರ್ ಹ್ಯಾಂಡ್ಸ್ ಕಾಂಬ್ ತುಂಬಲಿದ್ದಾರೆ.

 Sharesee more..

ವಿಶ್ವಕಪ್: ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಫೈಟ್

05 Jul 2019 | 5:59 PM

ಮ್ಯಾಂಚೆಸ್ಟರ್, ಜು 5 (ಯುಎನ್ಐ)- ಆಸ್ಟ್ರೇಲಿಯಾ ಸೆಮಿಫೈನಲ್ಸ್ ನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದು, ಕಾಂಗರೂ ಪಡೆಯ ಚಿತ್ತ ಲೀಗ್ ಹಂತದ ಅಗ್ರ ಸ್ಥಾನದ ಮೇಲೆ ನೆಟ್ಟಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ.

 Sharesee more..

ವಿಶ್ವಕಪ್: ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅಗ್ರ ಸ್ಥಾನದ ಮೇಲೆ ಭಾರತದ ಕಣ್ಣು..?

05 Jul 2019 | 5:57 PM

ಲೀಡ್ಸ್‌, ಜು 5 (ಯುಎನ್ಐ)- ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ಗೆ ಅರ್ಹತೆ ಪಡೆದಿರುವ ವಿರಾಟ್ ಪಡೆ ಶನಿವಾರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕಾದಾಟ ನಡೆಸಲಿದ್ದು, ಅಗ್ರ ಸ್ಥಾನದ ಮೇಲೆ ಕಣ್ಣು ನೆಟ್ಟಿದೆ.

 Sharesee more..

ವಿಶ್ವಕಪ್: ಅಫ್ಘಾನ್ ಮಣಿಸಿದ ವೆಸ್ಟ್ ಇಂಡೀಸ್

04 Jul 2019 | 11:18 PM

ಲೀಡ್ಸ್, ಜು 4 (ಯುಎನ್ಐ)- ಸಂಘಟಿತ ಆಟದ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ವಿಶ್ವಕಪ್ ನ 42ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವನ್ನು 23 ರನ್ ಗಳಿಂದ ಮಣಿಸಿ, ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 50 ಓವರ್ ಗಳಲ್ಲಿ 6 ವಿಕೆಟ್ ಗೆ 311 ರನ್ ಕಲೆ ಹಾಕಿತು.

 Sharesee more..

ಅಮರನಾಥ ಯಾತ್ರೆ: ಒಟ್ಟು 50,483 ಭಕ್ತರಿಂದ ದರ್ಶನ

04 Jul 2019 | 11:10 PM

ಶ್ರೀನಗರ, ಜು 4 (ಯುಎನ್ಐ)- ಪವಿತ್ರ ಅಮರನಾಥ ಯಾತ್ರೆಯಲ್ಲಿ ಇಂದು ಸುಮಾರು 16, 789 ಭಕ್ತರು ಗುಹೆಯಲ್ಲಿನ ಹಿಮಲಿಂಗದ ದರ್ಶನ ಪಡೆದು ಪುನೀತರಾಗಿದ್ದಾರೆ ನಾಲ್ಕು ದಿನಗಳಲ್ಲಿ ಭಕ್ತರು ಶಿವನ ದರ್ಶನ ಪಡೆಯಲು ಬರುತ್ತಿದ್ದಾರೆ.

 Sharesee more..

ಗದ್ದೆಗೆ ನುಗ್ಗಿದ ಶಾಲಾ ಬಸ್; ಪವಾಡ ರೀತಿ 30 ಶಾಲಾ ಮಕ್ಕಳು ಪಾರು

04 Jul 2019 | 10:41 PM

ಅನಂತಪುರ, ಜು 4 (ಯುಎನ್ಐ)- ವಿದಪಾನಕ ಮಂಡಲದ ಪಂಚಲಪಾಡು ಗ್ರಾಮದಲ್ಲಿ ಶಾಲಾ ಮಕ್ಕಳನ್ನು ಹೊತ್ತು ಹೋಗುತ್ತಿದ್ದ ಬಸ್ ಗದ್ದೆಗೆ ನುಗ್ಗಿದ್ದು, ಮಕ್ಕಳು ಪವಾಡದ ರೀತಿ ಪಾರಾಗಿದ್ದಾರೆ ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬಸ್ ಕೆ.

 Sharesee more..

ವಿಂಬಲ್ಡನ್ ಟೆನಿಸ್: ಫೆಡರರ್, ನಿಶಿಕೋರಿ ಮುನ್ನಡೆ

04 Jul 2019 | 9:49 PM

ಲಂಡನ್, ಜು 4 (ಯುಎನ್ಐ)- ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತ ಸ್ವಿಟ್ಜರ್ ಲ್ಯಾಂಡ್ ನ ರೋಜರ್ ಫೆಡರರ್ ಹಾಗೂ ಕಿ ನಿಶಿಕೋರಿ ಅವರು ವರ್ಷದ ಮೂರನೇ ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ.

 Sharesee more..

ವಿಶ್ವಕಪ್ ನಲ್ಲಿ 16 ವರ್ಷಗಳ ಬಳಿಕ ಸಚಿನ್ ದಾಖಲೆ ಮುರಿಯುವ ಸಾಧ್ಯತೆ

04 Jul 2019 | 9:19 PM

ಲಂಡನ್, ಜು 4 (ಯುಎನ್ಐ)- ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಒಂದೇ ವಿಶ್ವಕಪ್ ನಲ್ಲಿ ಬಾರಿಸಿದ ಗರಿಷ್ಠ ರನ್ ದಾಖಲೆ, 16 ವರ್ಷಗಳ ಬಳಿಕ ಮುರಿಯುವ ಸಾಧ್ಯತೆ ಇದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ವಿಶ್ವಕಪ್ ನಲ್ಲಿ ಸಚಿನ್ ತೆಂಡೂಲ್ಕರ್ 11 ಪಂದ್ಯಗಳಿಂದ 61.

 Sharesee more..

ಭಾರತೀಯ ಶೂಟರ್ ಗಳಿಗೆ ನೀರಾಸೆ

04 Jul 2019 | 8:28 PM

ನವದೆಹಲಿ, ಜು 4, (ಯುಎನ್ಐ)- ಭಾರತೀಯ ಶೂಟರ್ ಗಳು ಇಟಲಿಯ ಲೋನಾಟೊದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶಾಟ್ ಗನ್ ವಿಶ್ವ ಚಾಂಪಿಯನ್ ಶಿಪ್ ನ ಮೊದಲ ದಿನ ನಿರಾಸೆ ಅನುಭವಿಸಿದ್ದಾರೆ ಟೂರ್ನಿಯ ಮೊದಲ ದಿನ ಅಮೆರಿಕ ಮೂರು ಸ್ವರ್ಣಗಳನ್ನು ತನ್ನದಾಗಿಸಿಕೊಂಡಿತು.

 Sharesee more..

ಹಿಮ ದಾಸ್ ಗೆ ಬಂಗಾರ

04 Jul 2019 | 8:19 PM

ನವದೆಹಲಿ, ಜು 4 (ಯುಎನ್ಐ)- ಭಾರತದ ಹಿಮ ದಾಸ್ ಅವರು ಪೋಲೆಂಡ್ ನಲ್ಲಿ ನಡೆಯುತ್ತಿರುವ ಗ್ರ್ಯಾನ್ ಪ್ರಿ ಅಥ್ಲೇಟಿಕ್ ಚಾಂಪಿಯನ್ ಶಿಪ್ ನ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ ಹಿಮ ನಿಗದಿತ ಗುರಿಯನ್ನು 23.

 Sharesee more..

ಕೆನಡಾ ಓಪನ್: ಕಶ್ಯಪ್, ಸೌರಭ್ ಮುನ್ನಡೆ

04 Jul 2019 | 8:06 PM

ಕ್ಯಾಲ್ಗರಿ, ಜು 4, (ಯುಎನ್ಐ)- ಸ್ಟಾರ್ ಆಟಗಾರ ಪಿ ಕಶ್ಯಪ್ ಹಾಗೂ ಸೌರಭ್ ವರ್ಮಾ ಅವರು ಇಲ್ಲಿ ನಡೆದಿರುವ ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದರೆ, ಎಚ್.

 Sharesee more..

ವಿಂಬಲ್ಡನ್: ಜೊಕೊವಿಚ್, ಬಾರ್ಟಿ ಮೂರನೇ ಸುತ್ತಿಗೆ

04 Jul 2019 | 7:16 PM

ಲಂಡನ್, ಜು 4 (ಯುಎನ್ಐ)- ವಿಶ್ವದ ನಂಬರ್ 1 ಆಟಗಾರ ನರ್ಬಿಯಾದ ನೋವಾಕ್ ಜೊಕೊವಿಚ್ ಹಾಗೂ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಆಶ್ಲೆ ಬಾರ್ಟಿ ಅವರು ಇಲ್ಲಿ ನಡೆದಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

 Sharesee more..

ವಿಶ್ವಕಪ್: ಅಫ್ಘನ್ ಗೆ ಸವಾಲಿನ ಗುರಿ ನೀಡಿದ ವೆಸ್ಟ್ ಇಂಡೀಸ್

04 Jul 2019 | 7:15 PM

ಲೀಡ್ಸ್, ಜು 4 (ಯುಎನ್ಐ)- ಭರವಸೆಯ ಆಟಗಾರ ಶಾಯ್ ಹೋಪ್ (77 ರನ್) ಹಾಗೂ ಆರಂಭಿಕ ಏವಾನ್ ಲೂಯಿಸ್ (58 ರನ್) ಅವರುಗಳು ಬಾರಿಸಿದ ಭರ್ಜರಿ ಪ್ರದರ್ಶನದ ಬಲದಿಂದ ವೆಸ್ಟ್ ಇಂಡೀಸ್ ವಿಶ್ವಕಪ್ ಟೂರ್ನಿಯ 42ನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸವಾಲಿನ ಮೊತ್ತ ಕಲೆ ಹಾಕಿದೆ.

 Sharesee more..

ಇಂದು ಪಾಕಿಸ್ತಾನ-ಬಾಂಗ್ಲಾದೇಶ ಮುಖಾಮುಖಿ

04 Jul 2019 | 2:18 PM

ಲಂಡನ್‌, ಜು 4 (ಯುಎನ್‌ಐ) ಐಸಿಸಿ ವಿಶ್ವಕಪ್‌ ಸೆಮಿಫೈನಲ್‌ನಿಂದ ಸಂಪೂರ್ಣ ಹೊರ ನಡೆದಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಾಳೆ ತಮ್ಮ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ ಈ ಪಂದ್ಯದಲ್ಲಿ 300ಕ್ಕೂ ಹೆಚ್ಚು ರನ್‌ ಅಂತರದಲ್ಲಿ ಪಾಕಿಸ್ತಾನ ಗೆದ್ದರೇ ಮಾತ್ರ ನ್ಯೂಜಿಲೆಂಡ್‌ ಹೊರತಳ್ಳಿ ನಾಕೌಟ್‌ ಪ್ರವೇಶ ಮಾಡಲಿದೆ.

 Sharesee more..

ಧೋನಿಯ ಸ್ಥಾನ ಬೇರೊಬ್ಬರಿಂದ ತುಂಬಲು ಅಸಾಧ್ಯ: ಆಟಗಾರರ ಸಮರ್ಥನೆ

04 Jul 2019 | 1:24 PM

ಲಂಡನ್‌, ಜು 4 (ಯುಎನ್ಐ) 2019 ರ ವಿಶ್ವಕಪ್ ಟೂರ್ನಿಯು ಮುಕ್ತಾಯದ ಹಂತದಲ್ಲಿರುವಾಗ ಕೆಲವು ಕ್ರೀಡಾತಜ್ಞರು ತಂಡದಲ್ಲಿ ಎಂ ಎಸ್ ಧೋನಿಯ ಸ್ಥಾನ ಹಾಗೂ ಅವರ ಪ್ರದರ್ಶನದ ಕುರಿತಾಗಿ ಅಪಸ್ವರ ಎತ್ತಿದ್ದಾರೆ.

 Sharesee more..