Friday, Aug 14 2020 | Time 07:53 Hrs(IST)
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
  • ಡಿ ಜೆ ಹಳ್ಳಿ ಗಲಭೆಯಲ್ಲಿ ಮಾಜಿ ಮೇಯರ್ ಸಂಪತ್ ಕುಮಾರ್ ಕೈವಾಡ ಅಲ್ಲಗಳೆದ ಜಮೀರ್ ಅಹಮದ್ ಮತ್ತು ಸಂಪತ್ ರಾಜ್
Sports

ಅಫ್ರಿದಿಗೆ ಬ್ಯಾಟಿಂಗ್‌-ಬೌಲಿಂಗ್‌ ಬರದಿದ್ದರೂ ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿತ್ತು: ಆಮಿರ್‌

23 Jul 2020 | 5:16 PM

ನವದೆಹಲಿ, ಜುಲೈ 23 (ಯುಎನ್ಐ)ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ಬರದ ಶಾಹಿದ್‌ ಅಫ್ರಿದಿ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ 1999ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಯ್ಕೆ ಮಾಡುವ ಮೂಲಕ ಬಹುದೊಡ್ಡ ತಪ್ಪು ಮಾಡಿತ್ತು ಎಂದು ಮಾಜಿ ಕ್ರಿಕೆಟಿಗ ಆಮಿರ್‌ ಸೊಹೇಲ್‌ ಹೇಳಿದ್ದಾರೆ.

 Sharesee more..

ಇಂಡಿಯನ್ ಪ್ರೀಮಿಯರ್‌ ಲೀಗ್‌ ಆಡುವ ತುಡಿತದಲ್ಲಿ ಕೇನ್ ವಿಲಿಯಮ್ಸನ್!

23 Jul 2020 | 5:07 PM

ಮೌಂಟ್‌ಮೌಂಗಾನುಯ್, ಜುಲೈ 23 (ಯುಎನ್ಐ) ಯುಎಇ ಅಂಗಣದಲ್ಲಿ ಆಯೋಜನೆ ಆಗಬೇಕಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಲು ಕಾತುರದಿಂದ ಎದುರು ನೋಡುತ್ತಿರುವುದಾಗಿ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಹೇಳಿದ್ದಾರೆ ಆದರೆ, ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಜಗತ್ತಿನ ಐಶಾರಾಮಿ ಟಿ20 ಕ್ರಿಕೆಟ್‌ ಲೀಗ್‌ ಟೂರ್ನಿಯನ್ನು ಆಯೋಜಿಸಲು ಯುಎಇ ಅಂಗಣದಲ್ಲಿ ಸೂಕ್ತ ರೀತಿಯ ವ್ಯವಸ್ಥೆ ಮತ್ತು ಯೋಜನೆಗಳನ್ನು ಹಮ್ಮಿಕೊಳ್ಳುವುದು ಬಾಕಿಯಿದೆ ಎಂದು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಟಗಾರ ವಿಲಿಯಮ್ಸನ್‌ ಅಭಿಪ್ರಾಯ ಪಟ್ಟಿದ್ದಾರೆ.

 Sharesee more..

ಸರಣಿ ವಶಕ್ಕಾಗಿ ಇಂಗ್ಲೆಂಡ್-ವಿಂಡೀಸ್ ಸೆಣಸು

23 Jul 2020 | 4:27 PM

ಮ್ಯಾಂಚೆಸ್ಟರ್, ಜುಲೈ 23 (ಯುಎನ್ಐ)- ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಶುಕ್ರವಾರ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯದಲ್ಲಿ ಉಭಯ ತಂಡಗಳು ಸರಣಿಯನ್ನು ಗೆಲ್ಲುವತ್ತ ಚಿತ್ತ ನೆಟ್ಟಿವೆ.

 Sharesee more..

ಕೋಚ್ ಅನುಭವ ಉತ್ತಮವಾಗಿತ್ತು: ಕುಂಬ್ಳೆ

23 Jul 2020 | 3:37 PM

ನವದೆಹಲಿ, ಜುಲೈ 23 (ಯುಎನ್ಐ)- ಭಾರತದ ಮಾಜಿ ತರಬೇತುದಾರ ಅನಿಲ್ ಕುಂಬ್ಳೆ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ಯಾವುದೇ ಮನಸ್ಸತಾಪವಿಲ್ಲ ಆದರೆ ಈ ಹುದ್ದೆಯ ನಿರ್ಗಮನದ ಬಗ್ಗೆ ಬೇಸರ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 Sharesee more..

ಟಿ-20 ವಿಶ್ವಕಪ್ ನಡೆದಿದ್ದರೆ ಎಬಿಡಿ ತಂಡ ಸೇರುತ್ತಿದ್ದರು: ಡಿ ಕಾಕ್

22 Jul 2020 | 11:10 PM

ನವದೆಹಲಿ, ಜುಲೈ 22 (ಯುಎನ್ಐ)- ಈ ವರ್ಷದ ಟಿ 20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆದಿದ್ದರೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬಹುದಿತ್ತು ಎಂದು ದಕ್ಷಿಣ ಆಫ್ರಿಕಾದ ಟಿ-20 ನಾಯಕ ಕ್ವಿಂಟನ್ ಡಿ ಕಾಕ್ ಹೇಳಿದ್ದಾರೆ.

 Sharesee more..

ಐಎಂಜಿ ರಿಲಯನ್ಸ್ ಜೊತೆ ಶಿಖರ್ ಒಪ್ಪಂದ

22 Jul 2020 | 10:53 PM

ನವದೆಹಲಿ, ಜುಲೈ 22 (ಯುಎನ್ಐ)- ಭಾರತದ ಸ್ಟಾರ್ ಓಪನರ್ ಶಿಖರ್ ಧವನ್ ಕ್ರೀಡಾ ಪ್ರಾಯೋಜಕ ಮತ್ತು ಕೌಶಲ್ಯ ನಿರ್ವಹಣಾ ಕಂಪನಿ ಐಎಂಜಿ ರಿಲಯನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ 2016 ರಲ್ಲಿ ಪ್ರಾರಂಭವಾದಾಗಿನಿಂದ, ಭಾರತೀಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರರಾದ ಕ್ರುನಾಲ್ ಪಾಂಡ್ಯ ಮತ್ತು ಶ್ರೇಯಸ್ ಅಯ್ಯರ್ ಅವರು ಐಎಂಸಿ ರಿಲಯನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

 Sharesee more..

ಜಯ್ ಶಾ, ಗಂಗೂಲಿ ಎರಡು ವಾರ ನಿರಾಳ

22 Jul 2020 | 8:35 PM

ನವದೆಹಲಿ, ಜುಲೈ 22 (ಯುಎನ್ಐ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ತಿದ್ದುಪಡಿ ಬಯಸಿ ಮಂಡಳಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸುಪ್ರೀಕೋರ್ಟ್ 2 ವಾರಗಳ ಮಟ್ಟಿಗೆ ಮುಂದೂಡಿದೆ ಹೀಗಾಗಿ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಇನ್ನೆರಡು ವಾರ ತಮ್ಮ ತಮ್ಮ ಹುದ್ದೆಗಳಲ್ಲಿ ಮುಂದುವರಿಯಲು ಅವಕಾಶ ಸಿಕ್ಕಂತಾಗಿದೆ.

 Sharesee more..

ಯುಎಇನಲ್ಲಿ ಆರ್‌ಸಿಬಿ ಐಪಿಎಲ್‌ ಗೆಲ್ಲುವ ಉತ್ತಮ ಅವಕಾಶ ಹೊಂದಿದೆ: ಆಕಾಶ್‌ ಚೋಪ್ರಾ

22 Jul 2020 | 7:46 PM

ನವದೆಹಲಿ, ಜುಲೈ 22 (ಯುಎನ್ಐ) ಐಸಿಸಿ ತನ್ನ ಟಿ20 ವಿಶ್ವಕಪ್‌ ಮುಂದೂಡುತ್ತಿದ್ದಂತೆಯೇ ಐಪಿಎಲ್‌ ಜ್ವರದ ಲಕ್ಷಣಗಳು ಕ್ರಿಕೆಟ್ ಪ್ರಿಯರಲ್ಲಿ ಕಾಣಿಸತೊಡಗಿದೆ ಅಕ್ಟೋಬರ್‌ 18ರಿಂದ ನವೆಂಬರ್‌ 15ರವರೆಗೆ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಿದ್ದ ವಿಶ್ವಕಪ್‌ ಟೂರ್ನಿಯನ್ನು 2022ಕ್ಕೆ ಮುಂದೂಡಿದ ಪರಿಣಾಮ ಆ ಅವಧಿಯಲ್ಲಿ ಐಪಿಎಲ್‌ ಆಯೋಜನೆಗೆ ವೇದಿಕೆ ಸಿದ್ದವಾಗಲಿದೆ.

 Sharesee more..

ಬಿಸಿಸಿಐ ಅಂತಿಮ ನಿರ್ಧಾರ ಎದುರು ನೋಡುತ್ತಿರುವ ಇಸಿಬಿ

22 Jul 2020 | 7:36 PM

ನವದೆಹಲಿ, ಜುಲೈ 22 (ಯುಎನ್ಐ)ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಆತಿಥ್ಯ ವಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧಿಕೃತ ದೃಢೀಕರಣಕ್ಕಾಗಿ ಕಾಯುತ್ತಿದ್ದೇವೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬುಧವಾರ ದೃಡಪಡಿಸಿದೆ.

 Sharesee more..

ಪಾಂಟಿಂಗ್‌ ವಿರುದ್ಧ ಯಶಸ್ಸು ಗಳಿಸದಿರಲು ಕಾರಣ ಹೇಳಿದ ಅಶ್ವಿನ್

22 Jul 2020 | 6:45 PM

ನವದೆಹಲಿ, ಜುಲೈ 22 (ಯುಎನ್ಐ) ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪೈಕಿ ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್‌ ಕೂಡ ಒಬ್ಬರು ತಮ್ಮ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 2003 ಮತ್ತು 2007ರ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿರುವ ಪಂಟರ್‌ ಖ್ಯಾತಿಯ ಆಟಗಾರ, ಒಡಿಐ ಮತ್ತು ಟೆಸ್ಟ್‌ ಕ್ರಿಕೆಟ್‌ ಎರಡರಲ್ಲೂ 13 ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.

 Sharesee more..

ಆಗಸ್ಟ್ ಮೊದಲ ವಾರದಲ್ಲಿ ಕುಸ್ತಿ ರಾಷ್ಟ್ರೀಯ ಶಿಬಿರ ಆರಂಭ?

22 Jul 2020 | 6:40 PM

ನವದೆಹಲಿ, ಜುಲೈ 22 (ಯುಎನ್ಐ) ಕೊರೊನಾ ಸೋಂಕಿನ ಪಿಡುಗಿನ ವಿರಾಮದ ಬಳಿಕ ಕುಸ್ತಿಪಟುಗಳು ತಮ್ಮ ರಾಷ್ಟ್ರೀಯ ಶಿಬಿರಗಳಿಗೆ ಸೇರಲು ಆಗಸ್ಟ್ ಮೊದಲ ವಾರ ಸಂಭಾವ್ಯ ಸಮಯ ಏಕೆಂದರೆ ಈ ಸಂಬಂಧ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ವು ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ ಐ) ಜತೆ ಕಾರ್ಯನಿರ್ವಹಿಸುತ್ತಿದ್ದು, ತರಬೇತಿ ಪುನರಾರಂಭಕ್ಕೆ ದಿನಾಂಕ ಯೋಜಿಸುತ್ತಿದೆ ಜೂನ್‌ನಲ್ಲಿ ದಿಲ್ಲಿ ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿ ಕ್ರೀಡಾ ಸಚಿವಾಲಯ 57 ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ (ಎನ್‌ಎಸ್‌ಎಫ್) ಮಾನ್ಯತೆ ಹಿಂಪಡೆದ ನಂತರ ವೈಯಕ್ತಿಕ ಕ್ರೀಡೆಗಳಿಗೆ ರಾಷ್ಟ್ರೀಯ ಶಿಬಿರಗಳನ್ನು ಆಯೋಜಿಸುವ ಹೊಣೆಗಾರಿಕೆಯನ್ನು ಸಾಯ್ ವಹಿಸಿಕೊಂಡಿದೆ.

 Sharesee more..

ವಿಶ್ವ ಲೀಗ್ ಗಳ ವೇದಿಕೆಗೆ ಐಎಸ್ಎಲ್ ಸೇರ್ಪಡೆ

22 Jul 2020 | 6:10 PM

ನವದೆಹಲಿ, ಜುಲೈ 22 (ಯುಎನ್ಐ)ಪ್ರೀಮಿಯರ್ ಲೀಗ್, ಲಾ ಲೀಗ ಮತ್ತು ಬಂಡೆಸ್ಲಿಗಾದಂತಹ ಲೀಗ್ ಗಳನ್ನು ಒಳಗೊಂಡಿರುವ ವೃತ್ತಿಪರ ಫುಟ್ಬಾಲ್ ಲೀಗ್ ಗಳ ಸಂಸ್ಥೆ ಪ್ರತಿಷ್ಠಿತ ವಿಶ್ವ ಲೀಗ್ ಗಳ ವೇದಿಕೆ (ಡಬ್ಲ್ಯುಎಲ್ ಎಫ್)ಗೆ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್ ) ಸೇರ್ಪಡೆಗೊಂಡಿದೆ.

 Sharesee more..

2021ರ ಸೆಪ್ಟೆಂಬರ್ ವರೆಗೆ ಕೋಚ್ ಗಳ ಒಪ್ಪಂದ ವಿಸ್ತರಣೆ

22 Jul 2020 | 5:32 PM

ನವದೆಹಲಿ, ಜುಲೈ 22 (ಯುಎನ್ಐ)ಟೋಕಿಯೊ ಒಲಿಂಪಿಕ್ಸ್ ತನಕ ಕ್ರೀಡಾಪಟುಗಳಿಗೆ ತರಬೇತಿಯಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) 11 ಕ್ರೀಡಾ ವಿಭಾಗಗಳಲ್ಲಿ 32 ವಿದೇಶಿ ತರಬೇತುದಾರರ ಒಪ್ಪಂದವನ್ನು ಮುಂದಿನ ವರ್ಷದ ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಿದೆ.

 Sharesee more..

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಲಂಕಾದ ಸ್ರಿಪಾಲಿ ನಿವೃತ್ತಿ

22 Jul 2020 | 5:06 PM

ಕೊಲಂಬೊ, ಜುಲೈ 22 (ಯುಎನ್ಐ) ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ರಿಪಾಲಿ ವೀರಕ್ಕೋಡಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಬುಧವಾರ ಪ್ರಕಟಿಸಿದೆ ಶ್ರೀಲಂಕಾ ಮಹಿಳಾ ಕ್ರಿಕೆಟರ್ ಸ್ರಿಪಾಲಿ ವೀರಕ್ಕೋಡಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ತಕ್ಷಣದಿಂದಲೇ ನಿವೃತ್ತಿ ಹೇಳಲು ನಿರ್ಧಾರಿಸಿದ್ದಾರೆ.

 Sharesee more..

ಐಪಿಎಲ್‌ ಟೂರ್ನಿ ವಿಶ್ವಕಪ್‌ಗೆ ಸರಿಸಮ: ಮ್ಯಾಕ್ಸ್‌ವೆಲ್

22 Jul 2020 | 4:26 PM

ನವದೆಹಲಿ, ಜುಲೈ 22 (ಯುಎನ್ಐ)ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನು 2022ಕ್ಕೆ ಮುಂದೂಡಿದ್ದು, ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಆಯೋಜನೆಗೆ ರಹದಾರಿ ಸಿಕ್ಕಂತಾಗಿದೆ.

 Sharesee more..