Monday, Sep 16 2019 | Time 06:09 Hrs(IST)
Sports

ದೊಡ್ಡ ಮೊತ್ತ ಕಲೆಹಾಕದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಹುಲ್‌

25 Aug 2019 | 11:12 AM

ನಾರ್ಥ್‌ ಸೌಂಡ್‌, (ಅಂಟಿಗುವಾ) ಆ 25 (ಯುಎನ್‌ಐ) ವೆಸ್ಟ್ ಇಂಡೀಸ್‌ ವಿರುದ್ಧ ದ್ವಿತೀಯ ಇನಿಂಗ್ಸ್‌ನಲ್ಲಿ 38 ರನ್‌ ಗಳಿಗೆ ಸೀಮಿತರಾಗಿರುವ ಕುರಿತು ಆರಂಭಿಕ ಬ್ಯಾಟ್ಸ್‌ಮನ್‌ ಕೆ ಎಲ್‌ ರಾಹುಲ್‌ ಬೇಸರ ವ್ಯಕ್ತಪಡಿಸಿದ್ದು ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳಲು ತಾಳ್ಮೆ ಅಗತ್ಯವಿದೆ ಎಂದು ಹೇಳಿದ್ದಾರೆ.

 Sharesee more..

ಇಂಗ್ಲೆಂಡ್ ಗೆಲುವಿಗೆ ಜೋ ರೂಟ್‌ ಅರ್ಧ ಶತಕದ ಆಸರೆ

25 Aug 2019 | 10:03 AM

ಲೀಡ್ಸ್‌, ಆ 25 (ಯುಎನ್‌ಐ) ಸತತ ವೈಫಲ್ಯ ಅನುಭವಿಸಿದ್ದ ನಾಯಕ ಜೋ ರೂಟ್‌ ಮತ್ತೆ ಬ್ಯಾಟಿಂಗ್‌ ಲಯಕ್ಕೆ ಮರಳಿದ್ದಾರೆ 189 ಎಸೆತಗಳಲ್ಲಿ ಅಜೇಯ 75 ರನ್‌ ಗಳಿಸಿರುವ ಅವರು ಆ್ಯಶಸ್‌ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ತಂದುಕೊಡುವ ತುಡಿತದಲ್ಲಿದ್ದಾರೆ.

 Sharesee more..

ಫೈನಲ್ ನಲ್ಲಿ ಸಿಂಧುಗೆ ಓಕುಹಾರ ಸವಾಲು

24 Aug 2019 | 11:31 PM

ಬಾಸೆಲ್, ಆ 24 (ಯುಎನ್ಐ)- ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿರುವ ಭಾರತದ ಪಿವಿ ಸಿಂಧು ಅವರು ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜಪಾನ್ ನ ನೋಜೊಮಿ ಓಕುಹಾರ ವಿರುದ್ಧ ಕಾದಾಟ ನಡೆಸಲಿದ್ದಾರೆ.

 Sharesee more..

ಇಶಾಂತ್ ದಾಳಿಗೆ ಕಂಗೆಟ್ಟ ವಿಂಡೀಸ್, ಭಾರತಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ

24 Aug 2019 | 11:11 PM

ನಾರ್ತ್ ಸೌಂಡ್, ಆ 24, (ಯುಎನ್ಐ)- ವೇಗದ ಬೌಲರ್ ಇಶಾಂತ್ ಶರ್ಮಾ (43ಕ್ಕೆ 5) ಇವರ ಬಿಗುವಿನ ದಾಳಿಯ ಫಲವಾಗಿ ಭಾರತ ಇಲ್ಲಿ ನಡೆದಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

 Sharesee more..

ತವರಿನಲ್ಲಿ ಅಬ್ಬರಿಸಿದ ದಬಾಂಗ್ ದೆಹಲಿ, ಟೈಟಾನ್ಸ್ ಗೆ ಮಣಿಸಿದ ಪ್ಯಾಂಥರ್ಸ್

24 Aug 2019 | 10:25 PM

ದೆಹಲಿ, ಆ 24, (ಯುಎನ್ಐ)- ಮೊದಲಾವಧಿಯಲ್ಲಿ ಮುನ್ನಡೆ ಗಳಿಸಿದರೂ, ಎರಡನೇ ಅವಧಿಯಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ಹಿನ್ನಡೆ ಅನುಭವಿಸಿದ ಬೆಂಗಳೂರು ಬುಲ್ಸ್ ಇಲ್ಲಿ ನಡೆದಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಆತಿಥೇಯ ದಬಾಂಗ್ ಡೆಲ್ಲಿ ವಿರುದ್ಧ ಸೋಲು ಕಂಡಿತು.

 Sharesee more..

ದುಲೀಪ್ ಟ್ರೋಫಿ: ಅಂಕಿತ್ ಕಲ್ಸಿ ಶತಕ, ಉತ್ತಮ ಸ್ಥಿತಿಯಲ್ಲಿ ಭಾರತ ರೆಡ್

24 Aug 2019 | 6:36 PM

ಬೆಂಗಳೂರು, ಆ 24 (ಯುಎನ್‌ಐ) ಭರವಸೆಯ ಆಟಗಾರ ಅಂಕಿತ್‌ ಕಲ್ಸಿ (106 ರನ್‌) ಹಾಗೂ ಕರ್ನಾಟಕದ ಕರುಣ್ ನಾಯರ್ (99 ರನ್) ಇವರ ಸೊಗಸಾದ ಬ್ಯಾಟಿಂಗ್‌ ನೆರವಿನಿಂದ ಭಾರತ ರೆಡ್‌ ತಂಡ ದುಲೀಪ್‌ ಟ್ರೋಫಿ ಎರಡನೇ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ.

 Sharesee more..

ಟಾಮ್ ಲಾಥಮ್ ಶತಕ, ಮುನ್ನಡೆಯತ್ತ ನ್ಯೂಜಿಲೆಂಡ್

24 Aug 2019 | 6:35 PM

ಕೊಲಂಬೊ, ಆ 24, (ಯುಎನ್ಐ)- ಆರಂಭಿಕ ಟಾಮ್ ಲಾಥಮ್ (ಅಜೇಯ 111 ರನ್) ಅವರ ಭರ್ಜರಿ ಶತಕದ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ಇಲ್ಲಿ ನಡೆದಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸುವತ್ತ ದಾಪುಗಾಲು ಇಟ್ಟಿದೆ.

 Sharesee more..

ಅರುಣ್ ಜೆಟ್ಲಿ ನಿಧನಕ್ಕೆ ಮಾಜಿ ಆಟಗಾರರು ಕಂಬನಿ

24 Aug 2019 | 6:34 PM

ಬೆಂಗಳೂರು, ಆ 24 (ಯುಎನ್ಐ) ಮಾಜಿ ಕೇಂದ್ರ ಹಣಕಾಸು ಸಚಿವ, ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರು ವಿಧಿವಶರಾಗಿದ್ದಾರೆ ಅವರ ನಿಧನಕ್ಕೆ ದೇಶದ ಕ್ರಿಕೆಟ್ ಲೋಕವೂ ಕಂಬಿನಿ ಮಿಡಿದಿದೆ ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸಿ.

 Sharesee more..

ವಿಶ್ವ ಬ್ಯಾಡ್ಮಿಂಟನ್: ಸೆಮಿಫೈನಲ್ಸ್ ನಲ್ಲಿ ಪ್ರಣೀತ್ ಗೆ ನಿರಾಸೆ

24 Aug 2019 | 5:43 PM

ಬಾಸೆಲ್ (ಸ್ವಿಟ್ಜರ್ ಲೆಂಡ್), ಆ 24 (ಯುಎನ್ಐ)- ಆರಂಭದಲ್ಲಿ ಜಿದ್ದಾಜಿದ್ದಿನ ಪ್ರದರ್ಶನ ನೀಡಿದರೂ ಭಾರತದ ಭರವಸೆಯ ಆಟಗಾರ ಬಿ ಸಾಯಿ ಪ್ರಣೀತ್ ಅವರು ಇಲ್ಲಿ ನಡೆದಿರುವ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ.

 Sharesee more..

ಭಾನುವಾರದಿಂದ ಮೈಸೂರಿನಲ್ಲಿ ಕೆಪಿಎಲ್ ಕಲರವ

24 Aug 2019 | 5:42 PM

ಮೈಸೂರು, ಆ 24, (ಯುಎನ್ಐ)- ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳು ಭಾನುವಾರದಿಂದ ಇಲ್ಲಿ ನಡೆಯಲಿದ್ದು, ಅಭಿಮಾನಿಗಳನ್ನು ಕೈ ಬೀಸಿ ಕರೆಯುತ್ತಿದೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶಿವಮೊಗ್ಗ ಲಯನ್ಸ್ ಮೊದಲ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಕಾದಾಟ ನಡೆಸಲಿದೆ.

 Sharesee more..

ಆ್ಯಷಸ್ ಟೆಸ್ಟ್: ಇಂಗ್ಲೆಂಡ್ ಗೆಲುವಿಗೆ 359 ರನ್ ಗುರಿ ನೀಡಿದ ಆಸೀಸ್

24 Aug 2019 | 5:42 PM

ಲೀಡ್ಸ್, ಆ 24 (ಯುಎನ್ಐ)- ಆತಿಥೇಯ ತಂಡದ ವೇಗದ ಬೌಲರ್ ಗಳ ಶಿಸ್ತಿನ ದಾಳಿಗೆ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದ್ದು, ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವು ದಾಖಲಿಸಲು ಇಂಗ್ಲೆಂಡ್ ಗೆ 359 ರನ್ ಕಲೆ ಹಾಕುವ ಅವಶ್ಯಕತೆ ಇದೆ.

 Sharesee more..

ವಾರೆವ್ವಾ .. ಪಿ ವಿ ಸಿಂಧು !

24 Aug 2019 | 4:56 PM

ಬಾಸೆಲ್ (ಸ್ವಿಟ್ಜರ್ಲೆಂಡ್): ಆಗಸ್ಟ್ 24 (ಯುಎನ್ಐ) ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶ ಪಡೆದುಕೊಂಡಿದ್ದಾರೆ.

 Sharesee more..

ಕ್ರಿಕೆಟರ್ ಆಗಿ ಆರುಣ್ ಜೇಟ್ಲಿ

24 Aug 2019 | 4:33 PM

ನವದೆಹಲಿ, ಆಗಸ್ಟ್ 24( ಯುಎನ್ಐ) ಹಿರಿಯ ಬಿಜೆಪಿ ನಾಯಕ, ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಾಲ್ ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ ಜೇಟ್ಲಿ ಅವರಿಗೆ ಸಂತಾಪ ಸೂಚಿಸಿ ಅವರೊಂದಿಗೆ ಕ್ರಿಕೆಟ್ ಆಡುತ್ತಿರುವ ಅಪರೂಪದ ಫೋಟೋವನ್ನು ಸಿಬಾಲ್ ಟ್ವೀಟ್ ಮಾಡಿದ್ದಾರೆ.

 Sharesee more..

ವಿಶ್ವ ಕಿರಿಯರ ಆರ್ಚರಿ ಚಾಂಪಿಯನ್‌ಶಿಪ್‌: ಭಾರತಕ್ಕೆ ಕಂಚಿನ ಪದಕ

24 Aug 2019 | 2:29 PM

ಕೊಲ್ಕತಾ, ಆ 24 (ಯುಎನ್‌ಐ) ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಯುವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ಕಿರಿಯರ(21 ವಯೋಮಿತಿ) ಆರ್ಚರಿ ತಂಡ ಮೊದಲ ಕಂಚಿನ ಪಡೆದಿದ್ದಾರೆ ಸುಖ್‌ಬೀರ್‌ ಸಿಂಗ್, ಸಂಗಮ್‌ಪ್ರೀತ್‌ ಬಿಸ್ಲಾ ಹಾಗೂ ಸಂಜಯ್‌ ಫಡ್ತಾರೆ ಅವರನ್ನೊಳಗೊಂಡ ಭಾರತ ತಂಡ ಕೊಲಂಬಿಯಾದ ಸಿಂಗ್ ಮೆಜಿಯಾ, ಫೆಲಿಪ್ ಝುಲುಗೆ ಹಾಗೂ ಮನ್ಯೂಲ್‌ ಟೊರೊ ಅವರ ತಂಡದ ವಿರುದ್ಧ 234-231 ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

 Sharesee more..

ಐಎಸ್‌ಎಲ್‌: ಎಟಿಕೆ ಸೇರಿದ ದೇಶೀಯ ಇಬ್ಬರು ಆಟಗಾರರು

24 Aug 2019 | 1:53 PM

ಕೊಲ್ಕತಾ, ಆ 24 (ಯುಎನ್ಐ) ಇಂಡಿಯನ್‌ ಸೂಪರ್‌ ಲೀಗ್‌ ಫ್ರಾಂಚೈಸಿ ಎಟಿಕೆ ತಂಡ ಇಬ್ಬರು ದೇಶೀಯ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ ಐದು ವರ್ಷಗಳಿಗೆ ಧೀರಜ್‌ ಸಿಂಗ್‌ ಮತ್ತು ಒಂದು ವರ್ಷಕ್ಕೆ ಸೆಹ್ನಾಜ್‌ ಸಿಂಗ್ ಅವರು ಸಹಿ ಮಾಡಿದ್ದಾರೆ.

 Sharesee more..