Sunday, Mar 29 2020 | Time 00:21 Hrs(IST)
Sports

ಕರೋನಾದಿಂದಾಗಿ ಕ್ರೀಡಾಪಟುಗಳಿಗೆ ಕಠಿಣ ಮಾರ್ಗಸೂಚಿ ಹೊರಡಿಸಿದ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್

05 Mar 2020 | 10:26 PM

ನವದೆಹಲಿ, ಮಾ 5 (ಯುಎನ್ಐ)- ಭೀಕರ ಕರೋನಾ ವೈರಸ್‌ನಿಂದಾಗಿ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ ತನ್ನ ಕ್ರೀಡಾಪಟುಗಳಿಗೆ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಖಾಸಗಿ ಅಥವಾ ಸಾರ್ವಜನಿಕ ಸಮಾರಂಭಗಳಿಗೆ ಹಾಜರಾಗುವುದನ್ನು ನಿಷೇಧಿಸಿದೆ.

 Sharesee more..

ಮನೀಶ್ ಕೌಶಿಕ್, ಆಶಿಶ್ ಕ್ವಾರ್ಟರ್ ಫೈನಲ್ಸ್ ಗೆ

05 Mar 2020 | 10:17 PM

ನವದೆಹಲಿ, ಮಾ 5 (ಯುಎನ್ಐ)- ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಮನೀಶ್ ಕೌಶಿಕ್ (63) ಮತ್ತು ಏಷ್ಯನ್ ಚಾಂಪಿಯನ್‌ಶಿಪ್ ಬೆಳ್ಳಿ ವಿಜೇತ ಆಶಿಶ್ ಕುಮಾರ್ (75 ಕೆಜಿ) ಗುರುವಾರ ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆದ ಏಷ್ಯಾ / ಓಷಿಯಾನಿಯಾ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸಿದ್ದು, ಟೋಕಿಯೊ ಒಲಿಂಪಿಕ್ಸ್‌ ಟಿಕೆಟ್ ಪಡೆಯುವುದರಿಂದ ಒಂದು ಹೆಜ್ಜೆ ದೂರದಲ್ಲಿದೆ.

 Sharesee more..

ಕ್ವಾರ್ಟರ್ ಫೈನಲ್ಸ್‍ ಪ್ರವೇಶಿಸಿದ ಆಶಿಶ್ ಕುಮಾರ್

05 Mar 2020 | 8:15 PM

ನವದೆಹಲಿ, ಮಾ 5 (ಯುಎನ್ಐ)- ಏಷ್ಯನ್ ಒಲಿಂಪಿಕ್ ಅರ್ಹತಾ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಆಶಿಶ್ ಕುಮಾರ್ (75 ಕೆಜಿ) ನಾಲ್ಕನೇ ಶ್ರೇಯಾಂಕದ ಕಿರ್ಗಿಸ್ತಾನ್‌ನ ಬೆಜಿಗಿಟ್ ಉಲು ಒಮುರ್ಬೆಕ್ ಅವರನ್ನು 5-0 ರಿಂದ ಸೋಲಿಸಿ ಮುನ್ನಡೆದರು.

 Sharesee more..

ಏಷ್ಯಾ ಕಪ್ ಶ್ರೇಯಾಂಕಿತ ಆರ್ಚರಿ ಚಾಂಪಿಯನ್ ಶಿಪ್ ನಿಂದ ಭಾರತ ಹೊರಕ್ಕೆ

05 Mar 2020 | 8:02 PM

ನವದೆಹಲಿ, ಮಾ 5 (ಯುಎನ್ಐ)- ಕೊರೊನಾ ವೈರಸ್ ಭೀತಿ ಹಿನ್ನಲೆ ಬ್ಯಾಂಕಾಕ್ ನಲ್ಲಿ ಮಾ.

 Sharesee more..

ಟೆನಿಸ್: ಉಜ್ಬೇಕಿಸ್ತಾನ ಮಣಿಸಿದ ಭಾರತ

05 Mar 2020 | 6:09 PM

ದುಬೈ, ಮಾ 5 (ಯುಎನ್ಐ)- ಚೀನಾ ವಿರುದ್ಧ ಸೋಲಿನ ಆಘಾತದಿಂದ ಚೇತರಿಸಿಕೊಂಡ ಭಾರತ, ಬುಧವಾರ ನಡೆದ ಫೆಡ್ ಕಪ್ ಏಷ್ಯಾ / ಓಷಿಯಾನಿಯಾ ವಲಯ ಗುಂಪು ಪಂದ್ಯದಲ್ಲಿ ಉಜ್ಬೇಕಿಸ್ತಾನವನ್ನು 3–0ರಿಂದ ಸೋಲಿಸಿತು.

 Sharesee more..

ಸತತ ಆರನೇ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ ಆಸೀಸ್ ವನಿತೆಯರು

05 Mar 2020 | 6:02 PM

ಸಿಡ್ನಿ, ಮಾ 5 (ಯುಎನ್ಐ)- ಮಹಿಳಾ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿಫೈನಲ್ಸ್ ಪಂದ್ಯಕ್ಕೂ ಮಳೆ ಕಾಟ ನೀಡಿದ್ದು, ಡಕ್ವರ್ತ್ ಲೂಯಿಸ್ ನಿಯಮದ ಆಧಾರದ ಮೇಲೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 5 ರನ್ ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿ, ಸತತ ಆರನೇ ಬಾರಿಗೆ ಟೂರ್ನಿಯ ಫೈನಲ್ ಪ್ರವೇಶಿಸಿದೆ.

 Sharesee more..

ನಿಯಮ ಬದಲಾವಣೆ ಬಗ್ಗೆ ಧ್ವನಿ ಎತ್ತಿದ ಇಂಗ್ಲೆಂಡ್ ನಾಯಕಿ

05 Mar 2020 | 4:50 PM

ಸಿಡ್ನಿ, ಮಾ 5 (ಯುಎನ್ಐ)- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಟಿ-20 ಟೂರ್ನಿಯ ಸೆಮಿಫೈನಲ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಪರಿಣಾಮ ಪಂದ್ಯ ರದ್ದಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮದ ಆಧಾರದಂತೆ ಭಾರತದ ವನಿತೆಯರು ಫೈನಲ್ ಗೆ ಪ್ರವೇಶಿಸಿದ್ದಾರೆ.

 Sharesee more..

ಪಂದ್ಯ ರದ್ದಾಗಿದ್ದು ದುರಾದೃಷ್ಟ, ನಾವು ಫೈನಲ್ ಗೆ ತಲುಪಿದ್ದು ನಿಯಮ: ಹರ್ಮನ್ ಪ್ರೀತ್ ಕೌರ್

05 Mar 2020 | 4:47 PM

ಸಿಡ್ನಿ, ಮಾ 5 (ಯುಎನ್ಐ)- ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಸೆಮಿಫೈನಲ್ಸ್ ಪಂದ್ಯಕ್ಕೆ ಮಳೆ ಕಾಟ ನೀಡಿದ್ದು ದುರಾದೃಷ್ಟ, ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ನಿಯಮದಂತೆ ಟೀಮ್ ಇಂಡಿಯಾ ಫೈನಲ್ ಗೆ ತಲುಪಿದೆ ಎಂದು ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ ತಿಳಿಸಿದ್ದಾರೆ.

 Sharesee more..
ಟಿ20 ವಿಶ್ವಕಪ್: ಮೊದಲ ಬಾರಿ ಫೈನಲ್ ಗೆ ಭಾರತ ಮಹಿಳಾ ತಂಡ ಪ್ರವೇಶ

ಟಿ20 ವಿಶ್ವಕಪ್: ಮೊದಲ ಬಾರಿ ಫೈನಲ್ ಗೆ ಭಾರತ ಮಹಿಳಾ ತಂಡ ಪ್ರವೇಶ

05 Mar 2020 | 4:12 PM

ಸಿಡ್ನಿ, ಮಾ.5 (ಯುಎನ್ಐ): ಭಾರತ ಮತ್ತು ಇಂಗ್ಲೆಂಡ್ ನಡುವಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಟಾಸ್ ಸಹ ಕಾಣದೆ ರದ್ದಾದ ಪರಿಣಾಮ, ಭಾರತ ಮಹಿಳಾ ತಂಡ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಭಾರಿ ಫೈನಲ್ ಗೆ ಅರ್ಹತೆ ಗಳಿಸಿದೆ.

 Sharesee more..

ಬಾಂಗ್ಲಾದೇಶ-ಪಾಕಿಸ್ತಾನ ನಡುವಿನ ಏಕೈಕ ಏಕದಿನ ಪಂದ್ಯದ ದಿನಾಂಕ ಬದಲಾವಣೆ

05 Mar 2020 | 2:42 PM

ಲಾಹೋರ್, ಮಾ 15 (ಯುಎನ್‌ಐ): ಮುಂದಿನ ತಿಂಗಳು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವೆ ನಡೆಯಲಿರುವ ಏಕೈಕ ಏಕದಿನ ಪಂದ್ಯದ ದಿನಾಂಕವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮರು ನಿಗದಿ ಮಾಡಿದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಗವಾಗಿ ಏಪ್ರಿಲ್ 5 ರಂದು ನಡೆಯುವ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಪೂರ್ವ ತಯಾರಿ ನಡೆಸುವ ಬಾಂಗ್ಲಾದೇಶ ತಂಡದ ಮನವಿಯ ಮೇರೆಗೆ ಪಾಕಿಸ್ತಾನ ಏಪ್ರಿಲ್ 3 ರಂದು ನಡೆಯಬೇಕಿದ್ದ ಒಂದೇ-ಒಂದು ಏಕದಿನ ಪಂದ್ಯವನ್ನು ಏಪ್ರಿಲ್ 1 ಕ್ಕೆ ಮರು ನಿಗದಿ ಮಾಡಿದೆ.

 Sharesee more..

ಚೊಚ್ಚಲ ಫೈನಲ್ ತಲುಪಿರುವ ವನಿತೆಯರಿಗೆ ಕೊಹ್ಲಿ, ಮಿಥಾಲಿ ಸೇರಿದಂತೆ ಕ್ರಿಕೆಟ್ ದಿಗ್ಗಜರಿಂದ ಅಭಿನಂದನೆಗಳು

05 Mar 2020 | 2:37 PM

ಸಿಡ್ನಿ, ಮಾ 5 (ಯುಎನ್‌ಐ): ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ನಡುವಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಹಣಾಹಣಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಯಿತು.

 Sharesee more..

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ದಕ್ಷಿಣ ಆಫ್ರಿಕಾ

05 Mar 2020 | 11:46 AM

ಬ್ಲೋಮ್‌ಫಾಂಟೀನ್ (ದ ಆಫ್ರಿಕಾ) ಮಾ.

 Sharesee more..

ಟಿ20 ವಿಶ್ವಕಪ್: ಮೊದಲ ಬಾರಿಗೆ ಫೈನಲ್ ಭಾರತ ಮಹಿಳಾ ತಂಡ ಲಗ್ಗೆ

05 Mar 2020 | 11:30 AM

ಸಿಡ್ನಿ, ಮಾ 5 (ಯುಎನ್ಐ): ಭಾರತ ಮತ್ತು ಇಂಗ್ಲೆಂಡ್ ನಡುವಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಟಾಸ್ ಸಹ ಕಾಣದೆ ರದ್ದಾದ ಪರಿಣಾಮ, ಭಾರತ ಮಹಿಳಾ ತಂಡ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಭಾರಿ ಫೈನಲ್ ಗೆ ಅರ್ಹತೆ ಗಳಿಸಿದೆ.

 Sharesee more..

ಭಾರತ - ಇಂಗ್ಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ, ಟಾಸ್ ವಿಳಂಬ

05 Mar 2020 | 10:08 AM

ಸಿಡ್ನಿ, ಮಾ 5 (ಯುಎನ್ಐ) ಭಾರತ ಮತ್ತು ಇಂಗ್ಲೆಂಡ್ ನಡುವಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿರುವ ಕಾರಣ ಟಾಸ್ ವಿಳಂಬವಾಗಿದೆ.

 Sharesee more..

ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟಕ್ಕೆ ಗುಲ್ಮಾರ್ಗ್ ಆತಿಥ್ಯ

05 Mar 2020 | 9:48 AM

ಶ್ರೀನಗರ, ಮಾ 5 (ಯುಎನ್ಐ): ಕ್ರೀಡಾಭಿವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮವಾದ ಖೇಲೋ ಇಂಡಿಯಾ ಅಡಿಯಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಚಳಿಗಾಲದ ಕ್ರೀಡಾಕೂಟವು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಮಾರ್ಚ್ 7ರಿಂದ 11ರವರೆಗೆ ನಡೆಯಲಿದೆ.

 Sharesee more..