Friday, Feb 28 2020 | Time 07:01 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports

ದೇಶಾದ್ಯಂತ ಏಳು ಹೈ ಪರ್ಫಾಮೆನ್ಸ್‌ ಹಾಕಿ ಕೇಂದ್ರಗಳ ಸ್ಥಾಪನ

06 Feb 2020 | 2:19 PM

ನವದೆಹಲಿ, ಫೆ 6 (ಐಎನ್‌ಐ) 2024 ಮತ್ತು 2028ರ ಒಲಿಂಪಿಕ್ಸ್‌ ಕ್ರೀಡಾಕೂಟದ ಎರಡೂ ಆವೃತ್ತಿಗಳಲ್ಲಿ ಸಕರಾತ್ಮಕ ಫಲಿತಾಂಶ ಹೊರತರುವ ದೃಷ್ಠಿಯಿಂದ ದೇಶಾದ್ಯಂತ ಕಿರಿಯ ಮತ್ತು ಉಪ ಕಿರಿಯರ ಹಾಕಿ ಆಟಗಾರರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಹಾಕಿ ಇಂಡಿಯವು ಹೈ ಫರ್ಫಾಮೆನ್ಸ್‌ ಏಳು ಹಾಕಿ ಕೇಂದ್ರಗಳನ್ನು ನಿರ್ಮಿಸಲು ಮುಂದಾಗಿದೆ.

 Sharesee more..

ರಣಜಿ ಟ್ರೋಫಿ: 4 ವಿಕೆಟ್ ಕಳೆದುಕೊಂಡು ಹಿನ್ನಡೆ ಭೀತಿಯಲ್ಲಿ ಮಧ್ಯ ಪ್ರದೇಶ

06 Feb 2020 | 1:14 PM

ಶಿವಮೊಗ್ಗ, ಫೆ 6 (ಯುಎನ್‌ಐ) ಕರ್ನಾಟಕ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿದ ಮಧ್ಯ ಪ್ರದೇಶ ತಂಡ ರಣಜಿ ಟ್ರೋಫಿ ಎಲೈಟ್‌ ಎ ಮತ್ತು ಬಿ ಗುಂಪಿನ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕರ್ನಾಟಕ ವಿರುದ್ಧ ಹಿನ್ನಡೆ ಭೀತಿಗೆ ಸಿಲುಕಿದೆ.

 Sharesee more..

ಸತತ ಮೂರನೇ ವರ್ಷವೂ ವಿರಾಟ್ ಭಾರತದ ಅಗ್ರ ಸೆಲೆಬ್ರಿಟಿ

06 Feb 2020 | 12:15 PM

ನವದೆಹಲಿ, ಫೆ 6 (ಯುಎನ್‌ಐ) ವಿಶ್ವ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವು ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

 Sharesee more..

ವಿರಾಟ್ ಪಡೆ ಮಣಿಸಿ ದಾಖಲೆ ನಿರ್ಮಿಸಿದ ನ್ಯೂಜಿಲೆಂಡ್

05 Feb 2020 | 11:28 PM

ಹ್ಯಾಮಿಲ್ಟನ್, ಫೆ 5 (ಯುಎನ್ಐ)- ಪ್ರವಾಸಿ ಭಾರತ ನೀಡಿದ್ದ ಸವಾಲಿನ ಗುರಿಯನ್ನು ಸಮರ್ಥವಾಗಿ ಮೆಟ್ಟಿ ನಿಂತ ನ್ಯೂಜಿಲೆಂಡ್ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 Sharesee more..

ಐಎಸ್ಎಲ್: ಗೋವಾಕ್ಕೆ ಜಯ, ಅಗ್ರ ಸ್ಥಾನಕ್ಕೆ ಬಡ್ತಿ

05 Feb 2020 | 11:12 PM

ಗೋವಾ, ಫೆ 5 (ಯುಎನ್ಐ)- ಭರವಸೆಯ ಆಟಗಾರ ಹ್ಯುಗೋ ಬೌಮಾಸ್ (19 ಮತ್ತು 50ನೇ ನಿಮಿಷ), ಫೆರಾನ್ ಕೊರೊಮಿನಾಸ್ ( 68 ಮತ್ತು 87ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಗೋವಾ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ 4-1 ರಿಂದ ಹೈದರಾಬಾದ್ ಎಫ್ ಸಿಯನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದೆ.

 Sharesee more..

ಭಾರತ “ಎ” ತಂಡದ ಪರ ಆಡಿದ್ದೇ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಹಾಯಕ: ಶ್ರೇಯಸ್

05 Feb 2020 | 10:56 PM

ಹ್ಯಾಮಿಲ್ಟನ್, ಫೆ 5 (ಯುಎನ್ಐ)- ಭಾರತ “ಎ” ತಂಡದ ಪರ ಆಡುವಾಗ ಮೂರರಿಂದ ಐದರವರೆಗೆ ಬ್ಯಾಟ್ ಮಾಡಿದ್ದೇ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಹಾಯಕವಾಗಿದೆ ಎಂದು ಟೀಮ್ ಇಂಡಿಯಾದ ಯುವ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

 Sharesee more..

ವೇಟ್ ಲಿಪ್ಟರ್: ರಾಕಿ ಹಲ್ಡರ್ 64 ಕೆ.ಜಿ ವಿಭಾಗದಲ್ಲಿ ಚಿನ್ನ

05 Feb 2020 | 10:50 PM

ಕೋಲ್ಕತಾ, ಫೆ 5 (ಯುಎನ್‌ಐ) ಇಲ್ಲಿ ನಡೆಯುತ್ತಿರುವ 72ನೇ ಪುರುಷರ ಹಾಗೂ 35ನೇ ಕಿರಿಯರ ಮಹಿಳಾ ನ್ಯಾಷನಲ್ ವೇಟ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರಾಕಿ ಹಲ್ಡರ್ ಅವರು 64 ಕೆ ಜಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

 Sharesee more..

ನ್ಯಾಷನಲ್ಸ್‌ ಟ್ರಯಲ್ಸ್‌: ಅಭಿಷೇಕ್ ವರ್ಮಾಗೆ ಚಿನ್ನದ ಪದಕ

05 Feb 2020 | 10:35 PM

ತಿರುವನಂತಪುರಂ, ಫೆ 5 (ಯುಎನ್‌ಐ) ಇಲ್ಲಿ ನಡೆಯುತ್ತಿರುವ ನ್ಯಾಷನಲ್ ಟ್ರಯಲ್ಸ್‌ ರೈಫಲ್ ಹಾಗೂ ಪಿಸ್ತೂಲ್ ವಿಬಾಗದಲ್ಲಿ ಶೂಟರ್ ಅಭಿಷೇಕ್ ವರ್ಮಾ ಅವರು ಪುರುಷರ 10ಮೀ ಏರ್ ಪಿಸ್ತೂಲ್ ಟಿ2 ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

 Sharesee more..
ದೊಡ್ಡ ಮೊತ್ತ ಕಲೆ ಹಾಕಿದರೂ, ಸೋತಿದ್ದು ಬೇಸರ ತಂದಿದೆ: ವಿರಾಟ್

ದೊಡ್ಡ ಮೊತ್ತ ಕಲೆ ಹಾಕಿದರೂ, ಸೋತಿದ್ದು ಬೇಸರ ತಂದಿದೆ: ವಿರಾಟ್

05 Feb 2020 | 9:28 PM

ಹ್ಯಾಮಿಲ್ಟನ್, ಫೆ.5 (ಯುಎನ್ಐ)- ನ್ಯೂಜಿಲೆಂಡ್ ವಿರುದ್ಧ ದೊಡ್ಡ ಮೊತ್ತ ಕಲೆ ಹಾಕಿದರೂ, ಗೆಲ್ಲುವಲ್ಲಿ ವಿಫಲವಾಗಿದ್ದು ಬೇಸರ ತಂದಿದೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

 Sharesee more..

ನಿಧಾನಗತಿಯ ಬೌಲಿಂಗ್, ಭಾರತಕ್ಕೆ ದಂಡ

05 Feb 2020 | 7:44 PM

ಹ್ಯಾಮಿಲ್ಟನ್, ಫೆ 5 (ಯುಎನ್ಐ)- ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ದಾಳಿ ನಡೆಸಿ ದಂಡನೆಗೆ ಒಳಗಾಗಿದೆ.

 Sharesee more..

ರಣಜಿ: ಶ್ರೇಯಸ್, ಗೌತಮ್ ಅರ್ಧಶತಕ, ಉತ್ತಮ ಮೊತ್ತ ಕಲೆ ಹಾಕಿದ ಕರ್ನಾಟಕ

05 Feb 2020 | 6:53 PM

ಶಿವಮೊಗ್ಗ, ಫೆ 5 (ಯುಎನ್ಐ)- ಆಲ್ ರೌಂಡರ್ ಶ್ರೇಯಸ್ ಗೋಪಾಲ್ (50) ಹಾಗೂ ಕೆ.

 Sharesee more..

ಹಾಕಿ: ಕೊನೆಯ ಪಂದ್ಯದಲ್ಲಿ ಭಾರತಕ್ಕೆೆ 3-0 ಅಂತರದಲ್ಲಿ ಜಯ

05 Feb 2020 | 6:13 PM

ಆಕ್ಲೆೆಂಡ್, ಫೆ 5 (ಯುಎನ್‌ಐ) ಸ್ಟ್ರೈಕರ್ ನವನೀತ್ ಕೌರ್ ಅವರ ಎರಡು ಗೋಲುಗಳ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ ಐದು ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತು.

 Sharesee more..

ಸೌರವ್ ಗಂಗೂಲಿ ಹಿಂದಿಕ್ಕಿದ ವಿರಾಟ್ ಕೊಹ್ಲಿ

05 Feb 2020 | 5:45 PM

ಹ್ಯಾಮಿಲ್ಟನ್, ಫೆ 5 (ಯುಎನ್‌ಐ) ಹಲವು ದಾಖಲೆಗಳನ್ನು ಈಗಾಗಲೇ ಮುರಿದು ಪ್ರಾಾಬಲ್ಯ ಸಾಧಿಸಿರುವ ರನ್ ಮಶೀನ್ ಖ್ಯಾಾತಿನ ವಿರಾಟ್ ಕೊಹ್ಲಿಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ನೂತನ ಮೈಲುಗಲ್ಲು ಸೃಷ್ಠಿಸಿದ್ದಾರೆ ಇಲ್ಲಿನ ಸೆಡಾನ್ ಪಾರ್ಕ್ ಅಂಗಳದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್‌ಗಳಿಂದ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತು.

 Sharesee more..
ಶ್ರೇಯಸ್ ಅಯ್ಯರ್ ಶತಕ ವ್ಯರ್ಥ: ನ್ಯೂಜಿಲೆಂಡ್ ಗೆಲ್ಲಿಸಿದ ರಾಸ್ ಟೇಲರ್

ಶ್ರೇಯಸ್ ಅಯ್ಯರ್ ಶತಕ ವ್ಯರ್ಥ: ನ್ಯೂಜಿಲೆಂಡ್ ಗೆಲ್ಲಿಸಿದ ರಾಸ್ ಟೇಲರ್

05 Feb 2020 | 5:42 PM

ಹ್ಯಾಮಿಲ್ಟನ್, ಫೆ 5 (ಯುಎನ್‌ಐ) ಟಿ-20 ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿದ್ದ ನ್ಯೂಜಿಲೆಂಡ್ ತಂಡ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತದ ವಿರುದ್ಧ ನಾಲ್ಕು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

 Sharesee more..
ಹಿರಿಯ-ಕಿರಿಯರ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದ ಮನು ಭಾಕರ್

ಹಿರಿಯ-ಕಿರಿಯರ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದ ಮನು ಭಾಕರ್

05 Feb 2020 | 5:32 PM

ತಿರುವನಂತಪುರಂ, ಫೆ 5 (ಯುಎನ್ಐ) ಯುವ ಪ್ರತಿಭೆ ಮನು ಭಾಕರ್ ಅವರು ಇಲ್ಲಿ ನಡೆಯುತ್ತಿರುವ ನ್ಯಾಷನಲ್ ಶೂಟಿಂಗ್ ಟ್ರಯಲ್ಸ್‌ನ ಮಹಿಳೆಯರ 25 ಮೀ ಪಿಸ್ತೂಲ್ ಹಾಗೂ ಕಿರಿಯರ 25 ಮೀ. ಪಿಸ್ತೂಲ್ ಟಿ-2 ವಿಭಾಗಗಳಲ್ಲಿ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

 Sharesee more..