Tuesday, Jul 23 2019 | Time 00:16 Hrs(IST)
Sports

ಚಾಹಲ್‌ ಹಾಗೂ ಕುಲ್ದೀಪ್ ದಾಳಿ ಆಟವನ್ನು ಬದಲಿಸಿತು: ಮಾರ್ಗನ್

01 Jul 2019 | 1:15 PM

ಬರ್ಮಿಂಗ್‌ಹ್ಯಾಮ್, ಜು 1 (ಯುಎನ್ಐ) ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರಾದ ಜಾನಿ ಬೈರ್ ಸ್ಟೋ ಹಾಗೂ ಜೇಸನ್ ರಾಯ್ ಅವರ ಎಚ್ಚರಿಕೆಯ ಆಟದಿಂದ ಮೊದಲ ಪವರ್ ಪ್ಲೇ ಮುಕ್ತಾಯದ ವೇಳೆಗೆ ಈ ಜೋಡಿ 47 ರನ್ ಪೇರಿಸಲು ಶಕ್ತವಾಯಿತು.

 Sharesee more..

ಭಾರತ ಸೋಲಿಗೆ ಎರಡು ಕಾರಣ ಕೊಟ್ಟ ದಾದಾ

01 Jul 2019 | 12:19 PM

ಬರ್ಮಿಂಗ್‌ಹ್ಯಾಮ್, ಜು 1(ಯುಎನ್‌ಐ) ಇಂಗ್ಲೆಂಡ್‌ ವಿರುದ್ಧ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ಭಾರತದ ಸೋಲಿಗೆ ಮಾಜಿ ನಾಯಕ ಸೌರವ್‌ ಗಂಗೂಲಿ ಎರಡು ಕಾರಣ ನೀಡಿದ್ದಾರೆ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಭಾನುವಾರ (ಜೂನ್ 30) ಇಂಗ್ಲೆಂಡ್‌ ನೀಡಿದ 338 ರನ್‌ ಗುರಿ ಹಿಂಬಾಲಿಸಿದ ಭಾರತ, ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 306 ರನ್‌ ಗಳಿಸಿ 31 ರನ್‌ಗಳಿಂದ ಸೋಲು ಅನುಭವಿಸಿತು.

 Sharesee more..

ಇಂಗ್ಲೆಂಡ್‌ ತಂಡವನ್ನು ಶ್ಲಾಘಿಸಿದ ರೋಹಿತ್‌ ಶರ್ಮಾ

01 Jul 2019 | 12:00 PM

ಬರ್ಮಿಂಗ್‌ಹ್ಯಾಮ್‌, ಜು 1 (ಯುಎನ್‌ಐ) ಮಹೇಂದ್ರ ಸಿಂಗ್‌ ಧೋನಿ ಹಾಗೂ ಕೇದಾರ್‌ ಜಾಧವ್‌ ಕೊನೆಯವರೆಗೂ ಗೆಲುವಿಗಾಗಿ ಪ್ರಯತ್ನ ನಡೆಸಿದರು ಆದರೆ, ಇಂಗ್ಲೆಂಡ್‌ ಬೌಲಿಂಗ್‌ ಪಡೆ ಡೆತ್‌ ಓವರ್‌ಗಳಲ್ಲಿ ಅತ್ಯುತ್ತಮವಾಗಿ ನಿರ್ವಹಣೆ ತೋರಿತು.

 Sharesee more..

ವಿಶ್ವಕಪ್: ಇಂಗ್ಲೆಂಡ್ ಸೆಮಿಫೈನಲ್ಸ್ ಆಸೆ ಜೀವಂತ, ಭಾರತಕ್ಕೆ ನಿರಾಸೆ

30 Jun 2019 | 11:29 PM

ಬರ್ನಿಂಗ್ ಹ್ಯಾಮ್, ಜೂನ್ 30 (ಯುಎನ್ಐ)- ಮಹತ್ವದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ ಆತಿಥೇಯ ಇಂಗ್ಲೆಂಡ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮಣಿಸಿ, ಸೆಮಿಫೈನಲ್ಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದು, ಟೀಮ್ ಇಂಡಿಯಾದ ಅಜೇಯ ಓಟಕ್ಕೆ ಬ್ರೇಕ್ ಹಾಕಿದೆ.

 Sharesee more..

ಏಷ್ಯ ಜೂ. ಸ್ಕ್ವಾಷ್: ವೀರ್ ಚೋಟ್ರಾನಿ ಚಾಂಪಿಯನ್

30 Jun 2019 | 10:35 PM

ಚೆನ್ನೈ, ಜೂನ್ 30 (ಯುಎನ್ಐ)- ಮಾಸ್ಕೋದಲ್ಲಿ ನಡೆದ ಏಷ್ಯನ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್ ಶಿಪ್ ನ 19 ವರ್ಷದೊಳಗಿನ ವಿಭಾಗದಲ್ಲಿ ವೀರ್ ಚೋಟ್ರಾನಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತದ ವೀರ್ ಅವರು 11-5, 9-11, 11-7, 9-11, 11-7ರಿಂದ ಜಯ ಸಾಧಿಸಿದರು.

 Sharesee more..

ವಿಶ್ವಕಪ್ ನಲ್ಲಿ ಐದು ವಿಕೆಟ್ ಪಡೆದ ಭಾರತದ ಆರನೇ ಬೌಲರ್ ಶಮಿ

30 Jun 2019 | 9:21 PM

ಬರ್ನಿಂಗ್ ಹ್ಯಾಮ್, ಜೂನ್ 30 (ಯುಎನ್ಐ)- ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ, ವಿಶ್ವಕಪ್ ಕ್ರಿಕೆಟ್ ನಲ್ಲಿ ಐದು ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ ಈ ಮೂಲಕ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವಕಪ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಭಾರತದ ಆರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 Sharesee more..

ಕರ್ನಾಟಕದ ಅನರ್ಘ್ಯಾಗೆ ಕಂಚು

30 Jun 2019 | 9:02 PM

ಬೆಂಗಳೂರು, ಜೂ 30, (ಯುಎನ್ಐ)- ರಾಜ್ಯದ ಉದಯೋನ್ಮುಖ ಆಟಗಾರ್ತಿ ಅನರ್ಘ್ಯ ಮಂಜುನಾಥ್ ಅವರು ಯು ಟಿ.

 Sharesee more..

ಈಜು: ಕರ್ನಾಟಕಕ್ಕೆ ಅಗ್ರ ಸ್ಥಾನ

30 Jun 2019 | 8:36 PM

ರಾಜಕೋಟ್ (ಗುಜರಾತ್), ಜೂನ್ 30 (ಯುಎನ್ಐ)- 36ನೇ ಸಬ್ ಜೂನಿಯರ್ ಹಾಗೂ 46ನೇ ಜೂನಿಯರ್ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಈಜುಗಾರರು ಅಮೋಘ ಪ್ರದರ್ಶನ ನೀಡಿದ್ದು, ಪದಕ ಪಟ್ಟಿಯಲ್ಲಿ ಒಟ್ಟು 97 ಪದಕಗೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.

 Sharesee more..

ಕೊಪಾ ಅಮೆರಿಕ: ಪೆರು ಸೆಮಿಫೈನಲ್ಸ್ ಗೆ

30 Jun 2019 | 7:41 PM

ಸಾವೊ ಪಾಲೊ, ಜೂನ್ 30 (ಯುಎನ್ಐ)- ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಉರುಗ್ವೆ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಮಣಿಸಿದ ಪೆರು ಸೆಮಿಫೈನಲ್ಸ್ ಗೆ ಅರ್ಹತೆ ಪಡೆದಿದೆ ಶನಿವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದವು.

 Sharesee more..
ವಿಶ್ವಕಪ್: ಬೇರ್ ಸ್ಟೋ 111, ಸ್ಟೋಕ್ಸ್ 79, ಇಂಗ್ಲೆಂಡ್ 7 ವಿಕೆಟ್ ಗೆ 337

ವಿಶ್ವಕಪ್: ಬೇರ್ ಸ್ಟೋ 111, ಸ್ಟೋಕ್ಸ್ 79, ಇಂಗ್ಲೆಂಡ್ 7 ವಿಕೆಟ್ ಗೆ 337

30 Jun 2019 | 7:21 PM

ಬರ್ನಿಂಗ್ ಹ್ಯಾಮ್, ಜೂನ್ 30 (ಯುಎನ್ಐ)- ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರಂಭಿಕ ಜಾನಿ ಬೇರ್ ಸ್ಟೋ ಹಾಗೂ ಜೇಸನ್ ರಾಯ್ ಅವರ ಭರ್ಜರಿ ಪ್ರದರ್ಶನದ ಬಲದಿಂದ ಇಂಗ್ಲೆಂಡ್ ವಿಶ್ವಕಪ್ ಟೂರ್ನಿಯ 38ನೇ ಪಂದ್ಯದಲ್ಲಿ ಭಾರತಕ್ಕೆ ಸವಾಲಿನ ಗುರಿಯನ್ನು ನೀಡಿದೆ.

 Sharesee more..
ಟಾಸ್ ಗೆದ್ದ ಇಂಗ್ಲೆಂಡ್‌ : ಭಾರತದ ವಿರುದ್ಧ ಬ್ಯಾಟಿಂಗ್ ಆಯ್ಕೆ

ಟಾಸ್ ಗೆದ್ದ ಇಂಗ್ಲೆಂಡ್‌ : ಭಾರತದ ವಿರುದ್ಧ ಬ್ಯಾಟಿಂಗ್ ಆಯ್ಕೆ

30 Jun 2019 | 4:11 PM

ಬರ್ಮಿಂಗ್‌ಹ್ಯಾಮ್, ಜೂನ್ 30 (ಯುಎನ್ಐ) ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಭಾನುವಾರ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಇಯಾನ್‌ ಮಾರ್ಗನ್‌ ಟಾಸ್ ಗೆದ್ದು ಭಾರತದ ವಿರುದ್ಧ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

 Sharesee more..

ಮೆಸ್ಸಿ ಗುಣಗಾನ ಮಾಡಿದ ಬ್ರೆಜಿಲ್‌ ಮಾಜಿ ಆಟಗಾರ

30 Jun 2019 | 2:33 PM

ಲೀಡ್ಸ್‌, ಜೂ 30 (ಕ್ಸಿನ್ಹುವಾ) ಅರ್ಜೆಂಟೀನಾ ತಂಡದ ಲಿಯೊನೆಲ್ ಮೆಸ್ಸಿ ವಿಶ್ವದ ಅತ್ಯಂತ ಶ್ರೇಷ್ಠ ಆಟಗಾರ ಎಂದು ಬ್ರೆಜಿಲ್ ತಂಡದ ಮಾಜಿ ಆಟಗಾರ ಥಿಯಾಗೊ ಸಿಲ್ವಾ ಶ್ಲಾಘಿಸಿದ್ದಾರೆ ಕೊಪಾ ಅಮೆರಿಕ ಫುಟ್ಬಾಲ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ಹಾಗೂ ಬ್ರೆಜಿಲ್‌ ಮುಖಾಮುಖಿಯಾಗಲಿವೆ.

 Sharesee more..

ಗೌರವಕ್ಕಾಗಿ ಲಂಕಾ-ಇಂಡೀಸ್‌ ಇಂದು ಹೋರಾಟ

30 Jun 2019 | 2:01 PM

ಚೆಸ್ಟರ್‌ ಲೀ-ಸ್ಟ್ರೀಟ್‌, ಜೂ 30 (ಯುಎನ್‌ಐ) ಈಗಾಗಲೇ ಐಸಿಸಿ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ಸ್ ಹಾದಿಯನ್ನು ಕಳೆದುಕೊಂಡಿರುವ ಶ್ರೀಲಂಕಾ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ನಾಳೆ ಇಲ್ಲಿನ ರಿವರ್‌ ಸೈಡ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ ಪಂದ್ಯ ಗೆದ್ದು ಗೌರವ ಉಳಿಸಿಕೊಳ್ಳುವ ಯೋಜನೆಯೊಂದಿಗೆ ಉಭಯ ತಂಡಗಳು ಕಣಕ್ಕೆ ಇಳಿಯಲಿವೆ.

 Sharesee more..

ಮೆಕ್‌ಗ್ರಾಥ್ ದಾಖಲೆ ಸನಿಹದಲ್ಲಿ ಮಿಚೆಲ್‌ ಸ್ಟಾರ್ಕ್

30 Jun 2019 | 1:08 PM

ಲಂಡನ್‌, ಜೂ 30 (ಯುಎನ್‌ಐ) ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್‌ ಮಾಡುತ್ತಿರುವ ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌ ವಿಶ್ವ ದಾಖಲೆಯ ಸಮೀಪವಿದ್ದಾರೆ ಅವರ ದೇಶದವರೇ ಆದ ಮೆಕ್‌ಗ್ರಾಥ್‌ ಅವರ ದಾಖಲೆ ಮುರಿಯಲು ಇನ್ನೂ ಮೂರು ವಿಕೆಟ್‌ ಅಗತ್ಯವಿದೆ.

 Sharesee more..

ಕಿವೀಸ್‌ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಆಸೀಸ್‌

30 Jun 2019 | 12:50 PM

ಲಂಡನ್‌, ಜೂ 30 (ಯುಎನ್‌ಐ) ಉಸ್ಮಾನ್‌ ಖವಾಜ ( 88 ರನ್‌, 129 ಎಸೆತಗಳು) ಮತ್ತು ಅಲೆಕ್ಸ್‌ ಕ್ಯಾರಿ (71 ರನ್‌ 72 ಎಸೆತಗಳು) ಅವರ ಅಮೋಘ ಬ್ಯಾಟಿಂಗ್‌ ಹಾಗೂ ಮಿಚೆಲ್‌ ಸ್ಟಾರ್ಕ್‌ (26 ಕ್ಕೆ 5) ಅವರ ಮಾರಕ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 86 ರನ್‌ ಗಳಿಂದ ಭರ್ಜರಿ ಗೆಲುವು ದಾಖಲಿಸಿತು.

 Sharesee more..