Sunday, Mar 29 2020 | Time 00:47 Hrs(IST)
Sports

ಭಾರತ ಮಹಿಳಾ ತಂಡದ ದೊಡ್ಡ ಶಕ್ತಿ ಶಫಾಲಿ ವರ್ಮಾ: ಬ್ರೆಟ್ ಲೀ

03 Mar 2020 | 8:43 AM

ಸಿಡ್ನಿ, ಮಾ 3 (ಯುಎನ್ಐ) ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ವುಮೆನ್ ಶಫಾಲಿ ವರ್ಮಾ ಅವರನ್ನು ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ಶ್ಲಾಘಿಸಿದ್ದಾರೆ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಹಣಾಹಣಿಗಾಗಿ ಸಜ್ಜಾಗುತ್ತಿದೆ.

 Sharesee more..

ಎಫ್‌ಐಎಚ್‌ ಹಾಕಿ ಶ್ರೇಯಾಂಕ: 4ನೇ ಸ್ಥಾನಕ್ಕೇರಿದ ಭಾರತ ಪುರುಷರ ತಂಡ

03 Mar 2020 | 8:14 AM

ಲಾಸನ್ನೆ, ಮಾ 3 (ಯುಎನ್‌ಐ) ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್‌ಐಎಚ್‌) ಬಿಡುಗಡೆ ಮಾಡಿರುವ ವಿಶ್ವ ಹಾಕಿ ಶ್ರೇಯಾಂಕದಲ್ಲಿ ಭಾರತ ಪುರುಷರ ಹಾಕಿ ತಂಡ ನಾಲ್ಕನೇ ಸ್ಥಾನ ಪಡೆದಿದೆ ಆ ಮೂಲಕ 2003ರ ಬಳಿಕ ಎಫ್‌ಐಎಚ್‌ ಶ್ರೇಯಾಂಕದಲ್ಲಿ ಶ್ರೇಷ್ಠ ಸ್ಥಾನ ಪಡೆಯುವಲ್ಲಿ ಭಾರತ ಸಫಲವಾಯಿತು.

 Sharesee more..

ರಿಯಲ್ ಮ್ಯಾಡ್ರಿಡ್-ಎಫ್‌ಸಿ ಬಾರ್ಸಿಲೋನಾ ಪಂದ್ಯ ಕಣ್ತುಂಬಿಸಿಕೊಂಡ ರೋಹಿತ್ ಶರ್ಮಾ

03 Mar 2020 | 7:55 AM

ಮ್ಯಾಡ್ರಿಡ್, ಮಾ,3(ಯುಎನ್‌ಐ) ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸ್ಪೇನ್‌ನಲ್ಲಿ ನಡೆದಿದ್ದ ಎಫ್‌ಸಿ ಬಾರ್ಸಿಲೋನಾ ಹಾಗೂ ರಿಯಲ್ ಮ್ಯಾಡ್ರಿಡ್ ನಡುವಿನ ಎಲ್‌ ಕ್ಲಾಸಿಕೊ ಫುಟ್ಬಾಲ್ ಪಂದ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ ಲಾ ಲೀಗಾ ಭಾರತದ ರಾಯಭಾರಿಯೂ ಆಗಿರುವ ರೋಹಿತ್ ಶರ್ಮಾ, ಭಾನುವಾರ ತಡರಾತ್ರಿ ನಡೆದಿದ್ದ ರಿಯಲ್ ಮ್ಯಾಡ್ರಿಡ್ ಹಾಗೂ ಎಫ್‌ಸಿ ಬಾರ್ಸಿಲೋನಾ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಿದ್ದರು.

 Sharesee more..

ಹಾಕಿ: ನಾಲ್ಕನೇ ಶ್ರೇಯಾಂಕ ತಲುಪಿದ ಭಾರತ

02 Mar 2020 | 10:26 PM

ಲೂಸಾನೆ, ಮಾ 2 (ಯುಎನ್ಐ)- ಎಫ್‌ಐಹೆಚ್ ಪ್ರೊ ಹಾಕಿ ಲೀಗ್‌ನಲ್ಲಿನ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತೀಯ ಹಾಕಿ ತಂಡ ಶ್ರೇಯಾಂಕದಲ್ಲಿ ಉತ್ತಮ ಸಾಧನೆ ಮಾಡಿದ್ದು, ನಾಲ್ಕನೇ ಶ್ರೇಯಾಂಕವನ್ನು ತಲುಪಿದೆ.

 Sharesee more..

ಸುಮಿತ್ ಸಾಂಗ್ವಾನ ಮೇಲಿನ ನಿಷೇಧ ತೆರುವು

02 Mar 2020 | 9:51 PM

ನವದೆಹಲಿ, ಮಾ 2 (ಯುಎನ್ಐ)- ಏಷ್ಯಾನ್ ಚಾಂಪಿಯನ್ಸ್ ಶಿಪ್ ನಲ್ಲಿ ಬೆಳ್ಳಿ ಪದಕ ವಿಜೇತ ಬಾಕ್ಸರ್ ಸುಮಿತ್ ಸಾಂಗ್ವಾನ್ (91 ಕೆಜಿ) ಮೇಲಿನ ಒಂದು ವರ್ಷದ ನಿಷೇಧವನ್ನು ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ಸೋಮವಾರ ರದ್ದು ಗೊಳಿಸಲಾಗಿದೆ.

 Sharesee more..

ಹಾಕಿ ಒಲಿಂಪಿಯನ್ ಬಲ್ಬೀರ್ ಸಿಂಗ್ ಪಂಚಭೂತಗಳಲ್ಲಿ ಲೀನ

02 Mar 2020 | 9:44 PM

ಜಲಂಧರ್, ಮಾ 2 (ಯುಎನ್ಐ)- ಖ್ಯಾತ ಹಾಕಿ ಆಟಗಾರ ಮತ್ತು ಒಲಿಂಪಿಯನ್ ಬಲ್ಬೀರ್ ಸಿಂಗ್ ಕುಲ್ಲಾರ್ ಅವರು ಸೋಮವಾರ ತಮ್ಮ ಹುಟ್ಟೂರಿನಲ್ಲಿ ಪಂಚ ಭೂತಗಳಲ್ಲಿ ಲೀನವಾದರು.

 Sharesee more..

ಐಪಿಎಲ್ ಅಭ್ಯಾಸ ಆರಂಭಿಸಿದ ಮಾಹಿ

02 Mar 2020 | 9:25 PM

ಚೆನ್ನೈ, ಮಾ 2 (ಯುಎನ್ಐ)- ದೀರ್ಘಕಾಲದವರೆಗೆ ಕ್ರಿಕೆಟ್ ಮೈದಾನದಿಂದ ಹೊರಗುಳಿದಿರುವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಸೂಪರ್ ಲೀಗ್ (ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರದಿಂದ ತರಬೇತಿ ಆರಂಭಿಸಿದ್ದಾರೆ.

 Sharesee more..

ರಾಜ್ಯಸಭೆಯಲ್ಲಿ ಕುಸ್ತಿ ಪಟುಗಳಿಗೆ ಅಭಿನದಂನೆ

02 Mar 2020 | 6:27 PM

ನವದೆಹಲಿ, ಮಾ 02 (ಯುಎನ್ಐ)- ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರ ತಂಡವನ್ನು ಸೋಮವಾರ ರಾಜ್ಯಸಭೆ ಅಭಿನಂದನೆ ಸಲ್ಲಿಸಿತು.

 Sharesee more..

ರಣಜಿ ಸೆಮಿಫೈನಲ್ಸ್: ರೋಚಕ ಘಟ್ಟದತ ಮುಖ ಮಾಡಿದ ಕರ್ನಾಟಕ-ಬಂಗಾಳ ಪಂದ್ಯ

02 Mar 2020 | 5:50 PM

ಕೋಲ್ಕತಾ, ಮಾ 2 (ಯುಎನ್ಐ)- ಕರ್ನಾಟಕ ಹಾಗೂ ಬಂಗಾಳ ನಡುವಿನ ರಣಜಿ ಟೂರ್ನಿಯ ಸೆಮಿಫೈನಲ್ಸ್ ಪಂದ್ಯ ರೋಚಕತೆಯತ್ತ ಮುಖ ಮಾಡಿದೆ.

 Sharesee more..

ಮಹಿಳಾ ವಿಶ್ವಕಪ್ ಟಿ-20: ನ್ಯೂಜಿಲೆಂಡ್ ಮಣಿಸಿದ ಆಸ್ಟ್ರೇಲಿಯಾ ಸೆಮಿಫೈನಲ್ಸ್ ಗೆ

02 Mar 2020 | 5:12 PM

ಮೆಲ್ಬೊರ್ನ್, ಮಾ 2 (ಯುಎನ್ಐ)- ಆರಂಭಿಕ ಆಟಗಾರ್ತಿ ಬೆಥ್ ಮೂನಿ (60) ಬಾರಿಸಿದ ಅರ್ಧಶತಕ ಮತ್ತು ಮೆಗಾನ್ ಶಟ್ (28 ಕ್ಕೆ ಮೂರು ವಿಕೆಟ್) ಮತ್ತು ಜಾರ್ಜಿಯಾ ವೇರ್ಹ್ಯಾಮ್ (17 ರನ್ ಮೂರು ವಿಕೆಟ್) ಅವರ ಬಿಗುವಿನ ದಾಳಿ ಪರಿಣಾಮ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ನ ಗ್ರೂಪ್ ಎ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಲ್ಕು ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು.

 Sharesee more..

ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆವುವೆವು: ವಿರಾಟ್

02 Mar 2020 | 5:04 PM

ಕ್ರೈಸ್ಟ್ ಚರ್ಚ್, ಮಾ 2 (ಯುಎನ್ಐ)- ನ್ಯೂಜಿಲೆಂಡ್ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಸೋಲಿನ ನಂತರ, ಭಾರತೀಯ ನಾಯಕ ವಿರಾಟ್ ಕೊಹ್ಲಿ ಸೋಮವಾರ ನಮ್ಮ ತಪ್ಪುಗಳಿಂದ ನಾವು ಕಲಿತು, ಸುಧಾರಿಸುತ್ತೇವೆ ಎಂದು ಹೇಳಿದ್ದಾರೆ.

 Sharesee more..
7 ವಿಕೆಟ್ ಗಳಿಂದ ಎರಡನೇ ಟೆಸ್ಟ್ ಸೋತು, ಸರಣಿ ಕೈ ಚೆಲ್ಲಿದ ವಿರಾಟ್ ಪಡೆ

7 ವಿಕೆಟ್ ಗಳಿಂದ ಎರಡನೇ ಟೆಸ್ಟ್ ಸೋತು, ಸರಣಿ ಕೈ ಚೆಲ್ಲಿದ ವಿರಾಟ್ ಪಡೆ

02 Mar 2020 | 5:04 PM

ಕ್ರೈಸ್ಟ್ ಚರ್ಚ್, ಮಾ.2 (ಯುಎನ್ಐ)- ಎರಡನೇ ಟೆಸ್ಟ್ ಪದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಟೀಮ್ ಇಂಡಿಯಾದ ಕನಸು ನುಚ್ಚು ನೂರಾಗಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ವಿರಾಟ್ ಪಡೆ ಮತ್ತೊಂದು ಸೋಲಿನ ಕಹಿಯನ್ನು ಉಂಡು ಪ್ರವಾಸವನ್ನು ಮುಗಿಸಿದೆ.

 Sharesee more..

ಭಾರತ ಪ್ರವಾಸಕ್ಕೆ ದ.ಆಫ್ರಿಕಾ ತಂಡ ಪ್ರಕಟ: ಡಿಕಾಕ್ ಗೆ ಪಟ್ಟ

02 Mar 2020 | 3:24 PM

ಜೋಹಾನ್ಸ್ ಬರ್ಗ್, ಮಾ (ಯುಎನ್ಐ)- ಭರವಸೆಯ ಆಟಗಾರರಾದ ಫಾಫ್ ಡುಪ್ಲೆಸಿಸ್ ಹಾಗೂ ರಾಸ್ಸಿ ವಾನ್ ಡೆರ್ ಡುಸೆನ್ ಅವರು ಭಾರತದ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕತ್ವವನ್ನು ಅನುಭವಿ ಕ್ವಿಂಟನ್ ಡಿಕಾಕ್ ಅವರಿಗೆ ನೀಡಲಾಗಿದೆ.

 Sharesee more..

ಕರ್ನಾಟಕಕ್ಕೆ 352 ರನ್ ಗುರಿ ನೀಡಿದ ಬಂಗಾಳ

02 Mar 2020 | 2:24 PM

ಕೋಲ್ಕತಾ, ಮಾ 2 (ಯುಎನ್ಐ)- ರಣಜಿ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಕರ್ನಾಟಕದ ಸ್ಟಾರ್ ವೇಗದ ಬೌಲರ್ ಗಳು ಹಾಗೂ ಸ್ಪಿನ್ ಬೌಲರ್ ಗಳ ಬಿಗುವಿನ ದಾಳಿಗೆ ಉತ್ತರಿಸುವಲ್ಲಿ ವಿಫಲವಾದ ಬಂಗಾಳ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 161 ರನ್ ಗಳಿಗೆ ಸರ್ವಪತನ ಹೊಂದಿದ್ದು, ಕರುಣ್ ನಾಯರ್ ಪಡೆ ಫೈನಲ್ ಗೆ ಪ್ರವೇಶಿಸಲು 352 ರನ್ ಗಳ ಗುರಿ ನೀಡಿದೆ.

 Sharesee more..

ಲಿಟನ್ ದಾಸ್ ಶತಕ, ಬಾಂಗ್ಲಾ 169 ರನ್ ಜಯ

01 Mar 2020 | 11:21 PM

ಢಾಕಾ, ಮಾ 1 (ಯುಎನ್ಐ)- ಭರವಸೆಯ ಸ್ಟಾರ್ ಆಟಗಾರ ಲಿಟನ್ ದಾಸ್ (126) ಬಾರಿಸಿದ ಶತಕದ ನೆರವಿನಿಂದ ಆತಿಥೇಯ ಬಾಂಗ್ಲಾದೇಶ, 169 ರನ್ ಗಳಿಂದ ಜಿಂಬಾಬ್ವೆ ತಂಡವನ್ನು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಣಿಸಿ 1-0 ಮುನ್ನಡೆ ಸಾಧಿಸಿದೆ.

 Sharesee more..